Best 55 Inches Smart Tv Deals upto 60 percent discount on Amazon
55 Inch Google Smart TVs: ನಿಮಗೊಂದು ಹೊಸ ಮತ್ತು ಫುಲ್ ಲೇಟೆಸ್ಟ್ ಫೀಚರ್ಗಳಿಂದ ತುಂಬಿರುವ ಅತ್ಯುತ್ತಮ ಸ್ಮಾರ್ಟ್ ಟಿವಿ (Smart TVs) ಬೇಕಿದ್ದರೆ ಅಮೆಜಾನ್‌ನಿಂದ ಸುಮಾರು ₹30,000 ರೂಗಳೊಳಗೆ ಮಾರಾಟವಾಗುತ್ತಿರುವ ಈ ಲೇಟೆಸ್ಟ್ ಟಿವಿಗಳನೊಮ್ಮೆ ಪರಿಶೀಲಿಸಬಹುದು. ಯಾಕೆಂದರೆ ಅಮೆಜಾನ್ ಭರವಸೆಯ ಬ್ರಾಂಡ್‌ಗಳಾಗಿರುವ KODAK, TCL, ACER, TOSHIBA ಮತ್ತು Blaupunkt ಸ್ಮಾರ್ಟ್ ಟಿವಿ ನಿಮ್ಮ ಮನೆಯಲ್ಲಿಯೇ ಥಿಯೇಟರ್‌ನ ಅನುಭವವನ್ನು ಪಡೆಯಲು ಮತ್ತು ಕುಟುಂಬದೊಂದಿಗೆ ಚಲನಚಿತ್ರ ಪ್ರದರ್ಶನಗಳನ್ನು ಅನಂದಿಸಲು ಈ 55 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿಗಳನ್ನು ಖರೀದಿಸುವುದು ಇದೊಂದು ಉತ್ತಮ ಮಾರ್ಗವಾಗಿದೆ.
ಈ ಟಿವಿಯನ್ನು ಅಮೆಜಾನ್‌ನಲ್ಲಿ ಪಟ್ಟಿ ಮಾಡಲಾಗಿರುವ ಈ ಸ್ಮಾರ್ಟ್ ಟಿವಿಯನ್ನು ಕೇವಲ 29,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಅಲ್ಲದೆ ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳ ಲಾಭವನ್ನು ಪಡೆಯುವ ಮೂಲಕ ಇದರ ಬೆಲೆಯನ್ನು ಕಡಿಮೆ ಮಾಡಬಹುದು. ಈ ಟಿವಿ 55 ಇಂಚಿನ 4K ಅಲ್ವಾ HD LED ಡಿಸ್ಟ್ರೇ ಹೊಂದಿದೆ. ಇದು 24W ಸೌಂಡ್ ಸ್ಪೀಕರ್ಗಳನ್ನು ಹೊಂದಿದೆ. ಈ ಟಿವಿ ಗೂಗಲ್ ಟಿವಿ ಓಎನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಹಲವು OTT ಅಪ್ಲಿಕೇಶನ್ಗಳಿಗೆ ಪ್ರವೇಶವನ್ನು ನೀಡುತ್ತದೆ. ಅಲ್ಲದೆ ಗ್ರಾಹಕರು ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳವರೆಗೆ ಡಿಸ್ಕೌಂಟ್ಗಳೊಂದಿಗೆ ಖರೀದಿಸಬಹುದು.
ಅಮೆಜಾನ್‌ನಲ್ಲಿ ಈ ಕೊಡಾಕ್ ಸ್ಮಾರ್ಟ್ ಟಿವಿಯನ್ನು ಪ್ರಸ್ತುತ 28,974 ರೂಗಳಿಗೆ ಪಟ್ಟಿ ಮಾಡಲಾಗಿದೆ. ಹೆಚ್ಚುವರಿಯಾಗಿ ಗ್ರಾಹಕರು ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳ ಲಾಭವನ್ನು ಪಡೆಯುವ ಮೂಲಕ ಇದರ ಬೆಲೆಯನ್ನು ಕಡಿಮೆ ಮಾಡಬಹುದು. ಈ ಟಿವಿ 55 ಇಂಚಿನ 4K ಅಲ್ಮಾ HD QLED ಡಿಸ್ಟ್ರೇಯನ್ನು ಹೊಂದಿದೆ. ಇದು 40W ಸೌಂಡ್ ಸ್ಪೀಕರ್ಗಳನ್ನು ಹೊಂದಿದೆ. ಈ ಟಿವಿ ಗೂಗಲ್ ಟಿವಿ ಓಎಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಹಲವು OTT ಅಪ್ಲಿಕೇಶನ್ಗಳಿಗೆ ಪ್ರವೇಶವನ್ನು ನೀಡುತ್ತದೆ.
Also Read: Jio IPL Offer: ಉಚಿತವಾಗಿ ಐಪಿಎಲ್ ವೀಕ್ಷಿಸಲು ಜಿಯೋದ ಕಾಂಬೋ ಪ್ಲಾನ್ ಪರಿಚಯ! ಬೆಲೆ ಮತ್ತು ಪ್ರಯೋಜನೆಗಳೇನು?
ಈ Blaupunkt ಸ್ಮಾರ್ಟ್ ಟಿವಿಯನ್ನು ಅಮೆಜಾನ್‌ನಲ್ಲಿ ಪಟ್ಟಿ ಮಾಡಲಾಗಿರುವ ಈ ಬೆಸ್ಟ್ ಸ್ಮಾರ್ಟ್ ಟಿವಿ ಪ್ರಸ್ತುತ ರೂ. 29,999 ಪಟ್ಟಿ ಮಾಡಲಾಗಿದೆ. ಕೂಪನ್ ರಿಯಾಯಿತಿಗಳು, ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳ ಲಾಭವನ್ನು ಪಡೆಯುವ ಮೂಲಕ ಇದರ ಬೆಲೆಯನ್ನು ಕಡಿಮೆ ಮಾಡಬಹುದು. ಈ ಟಿವಿ 55 ಇಂಚಿನ 4K ಅಲ್ವಾ HD LED ಡಿಕ್ಷೆ ಹೊಂದಿದೆ. ಇದು 60W ಸೌಂಡ್ ಸ್ಪೀಕರ್ಗಳನ್ನು ಹೊಂದಿದೆ. ಈ ಟಿವಿ ಗೂಗಲ್ ಟಿವಿ ಓಎಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಹಲವು OTT ಅಪ್ಲಿಕೇಶನ್ಗಳಿಗೆ ಪ್ರವೇಶವನ್ನು ನೀಡುತ್ತದೆ.
ಅಮೆಜಾನ್ನಲ್ಲಿ ಈ ACER ಸ್ಮಾರ್ಟ್ ಟಿವಿಯನ್ನು ಪ್ರಸ್ತುತ ರೂ. 28,999 ಪಟ್ಟಿ ಮಾಡಲಾಗಿದ್ದು ಕೂಪನ್ ರಿಯಾಯಿತಿಗಳು, ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳ ಲಾಭವನ್ನು ಪಡೆಯುವ ಮೂಲಕ ಇದರ ಬೆಲೆಯನ್ನು ಕಡಿಮೆಗೊಳಿಸಿದೆ. ಈ ಟಿವಿ 55 ಇಂಚಿನ 4K ಅಲ್ವಾ HD LED ಡಿಕ್ಷೆ ಹೊಂದಿದೆ. ಇದು 36W ಸೌಂಡ್ ಸ್ಪೀಕರ್ಗಳನ್ನು ಹೊಂದಿದೆ. ಈ ಟಿವಿ ಗೂಗಲ್ ಟಿವಿ ಓಎಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಹಲವು OTT ಅಪ್ಲಿಕೇಶನ್ಗಳಿಗೆ ಪ್ರವೇಶವನ್ನು ನೀಡುತ್ತದೆ.