Best 4K Ultra Smart TV on Flipkart
Best 4K Ultra Smart TV: ಇಂದಿನ ದಿನಗಳಲ್ಲಿ ಪ್ರತಿ ಮನೆಗೂ ಬೇಕಾಗಿರುವ ಅನಿವಾರ್ಯ ಸಾಧನಗಳಲ್ಲಿ ಸ್ಮಾರ್ಟ್ ಟಿವಿ (4K Ultra Smart TV) ಒಂದಾಗಿದೆ. ಯಾಕೆಂದರೆ ಇಂದಿನ ನಮ್ಮೇಲ್ಲಾರ ಜನ ಜೀವನದಲ್ಲಿ ಟೆಕ್ನಾಲಜಿ ಸಿಕ್ಕಾಪಟ್ಟೆ ದೊಡ್ಡ ಪಾತ್ರವನ್ನೇ ನಿಭಾಹಿಸುತ್ತಿದೆ. ಇದರ ಹಿನ್ನಲೆಯಲ್ಲಿ ನೀವು ಬಳಸುವ ಮೊಬೈಲ್ ರಿಚಾರ್ಜ್ (Mobile Recharge) ಕಂಪನಿಗಳು ಸಹ OTT ಅಪ್ಲಿಕೇಶನ್ ಬಳಕೆಗೆ ಅವಕಾಶ ಮಾಡಿಕೊಡುತ್ತಿವೆ.
ಇದರಿಂದಾಗಿ ಸಾಮಾನ್ಯ ಜನರು ಒಂದೇ ಕಲ್ಲಲ್ಲಿ ಎರಡು ಹಕ್ಕಿ ಎನ್ನುವ ಗಾದೆ ಮಾತಿನಂತೆ ಮನೆಗೊಂದು ಹೊಸ ಸ್ಮಾರ್ಟ್ ಟಿವಿ (4K Ultra Smart TV) ಖರೀದಿಸಿ ಒಂದೇ ಮೊಬೈಲ್ ರಿಚಾರ್ಜ್ ಮಾಡಿಕೊಂಡು ಫೋನ್ ಮತ್ತು ಸ್ಮಾರ್ಟ್ ಟಿವಿ (4K Ultra Smart TV) ಎರಡನ್ನು ಬಳಸುವ ರೂಢಿಯನ್ನು ಅಳವಡಿಸಿಕೊಂಡಿದ್ದಾರೆ. ಆದ್ದರಿಂದ ನಿಮಗೊಂದು ದೊಡ್ಡ ಸ್ಕ್ರೀನ್ ಸ್ಮಾರ್ಟ್ ಟಿವಿ ಬೇಕಿದ್ದರೆ ಈ 50 ಇಂಚಿನ ಸ್ಮಾರ್ಟ್ ಟಿವಿಯನ್ನು ಅತಿ ಕಡಿಮೆ ಬೆಲೆಗೆ ಫ್ಲಿಪ್ಕಾರ್ಟ್ ಮೂಲಕ ಖರೀದಿಸಬಹುದು.
Also Read: 43 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿ Dolby Digital Plus ಸೌಂಡ್‌ನೊಂದಿಗೆ ಭಾರಿ ಡಿಸ್ಕೌಂಟ್‌ನಲ್ಲಿ ಲಭ್ಯ
ಫಾಕ್ಸ್ ಅಲ್ವಾ HD 4K LED ಆಂಡ್ರಾಯ್ಡ್ ಸ್ಮಾರ್ಟ್ ಟಿವಿ (FS50GATV) ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಪ್ಲಿಪ್‌ಕಾರ್ಟ್‌ನಲ್ಲಿ ₹24,499 ರೂ.ಗಳ ವಿಶೇಷ ಬೆಲೆಗೆ ಪಟ್ಟಿ ಮಾಡಲಾಗಿದೆ. ಇದಲ್ಲದೆ ಪ್ಲಿಪ್‌ಕಾರ್ಟ್ IDFC FIRST Bank, HSBC ಮತ್ತು Federal Bank ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ ಉತ್ತಮ ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದ್ದು ಟಿವಿಯ ಬೆಲೆ 22,999 ರೂ. ಅಲ್ಲದೆ ಹಳೆಯ ಸ್ಮಾರ್ಟ್ ಟಿವಿ ಗರಿಷ್ಠ 2,340 ರೂಗಳ ವಿನಿಮಯ ರಿಯಾಯಿತಿಯನ್ನು ಸಹ ಪಡೆಯಬಹುದು. ಇದರ ಮೌಲ್ಯವು ಅದರ ಮಾದರಿ ಮತ್ತು ಸ್ಥಿತಿಯನ್ನು ಅವಲಂಬಿಸಿರುತ್ತದೆ.
ಈ ಸ್ಮಾರ್ಟ್ ಟಿವಿ 4K (3840×2160 ಪಿಕ್ಸೆಲ್‌ಗಳು) ಹೊಂದಿರುವ 50 ಇಂಚಿನ ಸ್ಟೀನ್ ಡಿಸ್ಟ್ರೇಯನ್ನು ಹೊಂದಿದೆ. ಇದು 60Hz ರಿಫ್ರೆಶ್ ದರವನ್ನು ನೀಡುತ್ತದೆ. ಶಕ್ತಿಶಾಲಿ ಆಡಿಯೊ ಅನುಭವಕ್ಕಾಗಿ ಇದು 30W ಸಾಮರ್ಥ್ಯದ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್ ಟಿವಿ ಅಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ನೆಟ್‌ಪ್ಲಿಕ್ಸ್, ಡಿಸ್ನಿ + ಹಾಟ್‌ಸ್ಟಾರ್ ಮತ್ತು ಯೂಟ್ಯೂಬ್‌ನಂತಹ OTT ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತದೆ ಮತ್ತು ಬಹು ಸಂಪರ್ಕ ಆಯ್ಕೆಗಳನ್ನು ನೀಡುತ್ತದೆ. ಟಿವಿಯಲ್ಲಿ ಗೂಗಲ್ ವಾಯ್ಸ್ ಅಸಿಸ್ಟೆಂಟ್ ಬೆಂಬಲವನ್ನು ಒದಗಿಸಲಾಗಿದೆ ಮತ್ತು ಅಂತರ್ನಿಮಿ್ರತ ಕ್ರೋಮ್‌ಕಾಸ್ಟ್ ಬೆಂಬಲ ಲಭ್ಯವಿದೆ.