43 Inch Smart TV Deal
43 Inch Smart TV Deal: ನಿಮಗೆ ಕೈಗೆಟಕುವ ಬೆಲೆಗೊಂದು ದೊಡ್ಡ ಸ್ಕ್ರೀನ್ ಮತ್ತು ಆಕರ್ಷಕ ಲುಕ್ ಹೊಂದಿರುವ ಲೇಟೆಸ್ಟ್ ಸ್ಮಾರ್ಟ್ ಟಿವಿಯನ್ನು ಸುಮಾರು 20,000 ರೂಗಳೊಳಗೆ ಲಭ್ಯವಿದೆ. ನೀವು ದೊಡ್ಡ ಸ್ಕ್ರೀನ್ OTT ಕಂಟೆಂಟ್ ಅನ್ನು ವೀಕ್ಷಿಸಲು ಇಷ್ಟಪಟ್ಟರೆ ಮತ್ತು ಕಡಿಮೆ ಬಜೆಟ್‌ನಿಂದಾಗಿ ದೊಡ್ಡ ಟಿವಿ ಖರೀದಿಸಲು ಸಾಧ್ಯವಾಗದಿದ್ದರೆ ನಾವು ನಿಮಗಾಗಿ ಉತ್ತಮ ಡೀಲ್‌ಗಳನ್ನು ತಂದಿದ್ದೇವೆ. ನೀವು ಬಯಸಿದರೆ 43 ಇಂಚಿನ ಲೇಟೆಸ್ಟ್ 20,000 ಸಾವಿರ ರೂಗಿಂತ ಕಡಿಮೆ ಬೆಲೆಗೆ ಆರ್ಡರ್ ಮಾಡಬಹುದು. ವಿಶೇಷ ಕೊಡುಗೆಗಳ ಕಾರಣ ಆಯ್ದ ಸ್ಮಾರ್ಟ್ ಟಿವಿಗಳನ್ನು ಅಮೆಜಾನ್‌ನಿಂದ ಖರೀದಿಸಬಹುದು.
ಲಿನಕ್ಸ್ ಸಾಫ್ಟ್‌ವೇರ್‌ನೊಂದಿಗೆ ಬರುವ ಈ ಟಿವಿ, 60Hz ರಿಫ್ರೆಶ್ ದರದೊಂದಿಗೆ 43 ಇಂಚಿನ ಡಿಸ್ಟ್ರೇ ಹೊಂದಿದೆ. ಸ್ಟೀರಿಯೊ ಸ್ಪೀಕರ್‌ಗಳನ್ನು ಹೊಂದಿರುವ ಈ ಟಿವಿಯಲ್ಲಿ ಎರಡು HDMI ಪೋರ್ಟ್‌ಗಳು ಮತ್ತು ಎರಡು USB ಪೋರ್ಟ್‌ಗಳಿವೆ. ಈ ಟಿವಿ ಪ್ರೈಮ್ ವಿಡಿಯೋ, ಯುಟ್ಯೂಬ್, Zee5 ಮತ್ತು SonyLIV ಇತ್ಯಾದಿಗಳನ್ನು ಬೆಂಬಲಿಸುತ್ತದೆ. ಈ ಟಿವಿಯನ್ನು 13,999 ರೂ.ಗಳಿಗೆ ಖರೀದಿಸಬಹುದು. ಅತ್ಯುತ್ತಮ ಧ್ವನಿ ಅನುಭವಕ್ಕಾಗಿ ಟಿವಿಯು ಡೌನ್ ಫೈರಿಂಗ್ ಸ್ಪೀಕರ್‌ಗಳನ್ನು ಹೊಂದಿದೆ.
ಕೊಡಾಕ್ ಸ್ಮಾರ್ಟ್ ಟಿವಿ 60Hz ರಿಫ್ರೆಶ್ ದರದೊಂದಿಗೆ ದೊಡ್ಡ ಡಿಕ್ಷೆಯನ್ನು ಪಡೆಯುತ್ತದೆ ಮತ್ತು 1920×1080 ಪಿಕ್ಸೆಲ್‌ಗಳ ರೆಸಲ್ಯೂಶನ್ ನೀಡುತ್ತದೆ. ಇದು ಡ್ಯುಯಲ್ ಬ್ಯಾಂಡ್ ವೈಫೈ, ಎರಡು ಯುಎನ್‌ಬಿ ಪೋರ್ಟ್‌ಗಳು ಮತ್ತು ಮೂರು ಎಚ್‌ಡಿಎಂಐ ಪೋರ್ಟ್‌ಗಳನ್ನು ಹೊಂದಿದೆ. ವಿಶೇಷ ಬ್ಯಾಂಕ್ ಕೊಡುಗೆಗಳ ಕಾರಣ ಇದನ್ನು ಕೇವಲ 16,999 ರೂ.ಗಳಿಗೆ ಖರೀದಿಸಬಹುದು. HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳೊಂದಿಗೆ ಗ್ರಾಹಕರಿಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತದೆ. ಇದಲ್ಲದೆ ಇತರ ಬ್ಯಾಂಕ್ ಕಾರ್ಡ್‌ಗಳೊಂದಿಗೆ ರಿಯಾಯಿತಿಯ ಪ್ರಯೋಜನವನ್ನು ನೀಡಲಾಗುತ್ತಿದೆ.
Also Read: Bhairathi Ranagal: ಕನ್ನಡದ ಆಕ್ಷನ್ ಥ್ರಿಲ್ಲರ್ ‘ಭೈರತಿ ರಣಗಲ್’ OTT ಪ್ಲಾಟ್‌ಫಾರ್ಮ್‌ಗೆ ಈ ದಿನ ಎಂಟ್ರಿ ಕೊಡಲಿದೆ!
ಈ ಟಿವಿಯು ಅಂತರ್ನಿಮಿ್ರತ ವೈಫೈನೊಂದಿಗೆ ಕಾರ್ಯನಿರ್ವಹಿಸುತ್ತದೆ ಇದು ಅಂಡ್ರಾಯ್ಡ್ 9 ಆಧಾರಿತ ಸಾಫ್ಟ್‌ವೇರ್ ಸ್ಕಿನ್ ಅನ್ನು ಹೊಂದಿದೆ. ಇದು ಗೂಗಲ್ ವಾಯ್ಸ್ ಅಸಿಸ್ಟೆಂಟ್‌ನ ಬೆಂಬಲವನ್ನು ಹೊಂದಿದ್ದು ಮಾತನಾಡುವ ಮೂಲಕ ನಿಯಂತ್ರಿಸಬಹುದು. ಈ ಟಿವಿಯಲ್ಲಿ ಹಲವು OTT ಸೇವೆಗಳನ್ನು ಪ್ರವೇಶಿಸಬಹುದು. ಅವುಗಳಲ್ಲಿ ನೆಟ್‌ಪ್ಲಿಕ್ಸ್, ಯುಟ್ಯೂಬ್, ಪ್ರೈಮ್ ವಿಡಿಯೋ, ಹಾಟ್‌ನ್ಸಾರ್, ಸೋನಿಲಿವ್, ಹಂಗಾಮಾ. ಜಿಯೋಸಿನಿಮಾ, ಜೀ5 ಮತ್ತು ಇರೋಸ್ ನೌ ಸೇರಿವೆ.