Best 50 Inch Smart TVs Deals
Best 50 Inch Smart TVs Deals: ಪ್ರಸ್ತುತ ನಿಮಗೊಂದು ದೊಡ್ಡ ಸ್ಕ್ರೀನ್ ಹೊಂದಿರುವ ಸ್ಮಾರ್ಟ್ಫೋನ್ ಟಿವಿ ಬೇಕಿದ್ದರೆ ಈ ಪಟ್ಟಿ ನಿಮಗಾಗಿದೆ. ಯಾಕೆಂದರೆ ಸುಮಾರು 25,000 ರೂಗಳೊಳಗೆ ಹುಡುಕುತ್ತಿದ್ದರೆ ಕೊಡಾಕ್, ಬ್ಲಾಪಂಕ್ಟ್ ಮತ್ತು ಏಸರ್ ನಂತಹ ಬ್ರಾಂಡ್‌ಗಳಿಂದ ಒಂದನ್ನು ಕಡಿಮೆ ಬೆಲೆಗೆ ಭಾರಿ ಡಿಸ್ಕೌಂಟ್ ಮತ್ತು ವಿನಿಯಮ ಆಫರ್ ಅಡಿಯಲ್ಲಿ ಖರೀದಿಸಬಹುದು. ಈ ಪಟ್ಟಿಯಲ್ಲಿ ನಿಮಗೆ ಕೊಡಾಕ್, ಬ್ಲಾಪಂಕ್ಟ್ ಮತ್ತು ಏಸರ್ ಬ್ರಾಂಡ್‌ಗಳಿಂದ ಒಂದನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಅಂದರೆ ಬ್ಯಾಂಕ್ ಆಫರ್ ಜೊತೆಗೆ ನೀವು ನಿಮ್ಮ ಹಳೆಯ ಸ್ಮಾರ್ಟ್ ಟಿವಿಯನ್ನು (Smart TVs) ವಿನಿಮಯ ಮಾಡಿಕೊಳ್ಳುವ ಮೂಲಕ ಆಕರ್ಷಕ ಡಿಸ್ಕೌಂಟ್ಗಳೊಂದಿಗೆ ಖರೀದಿಸಿಕೊಳ್ಳಬಹುದು.
ಈ ಪಟ್ಟಿಯ ಬೆಸ್ಟ್ ಡೀಲ್ ಸ್ಮಾರ್ಟ್ ಟಿವಿ ಅಂದ್ರೆ ಅದು Kodak ಕಂಪನಿ ಈ ಅಮೇರಿಕ ಬ್ರಾಂಡ್ ತನ್ನ 50 Inch 4K Ultra HD Smart QLED Google Smart TV ಅನ್ನು ಅಮೆಜಾನ್ ಮೂಲಕ ಅತ್ಯುತ್ತಮ ಬೆಲೆಗೆ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ ಸಾಮಾನ್ಯ MRP ಬೆಲೆ 49,999 ರೂಗಳಾಗಿದ್ದು ಇದರ ಮೇಲೆ ಪೂರ್ತಿ -49% ಡಿಸ್ಕೌಂಟ್‍ನೊಂದಿಗೆ ನೀವು ಇಂದು ಕೇವಲ ₹25,499 ರೂಗಳಿಗೆ ಅಮೆಜಾನ್ ಮೂಲಕ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಗ್ರಾಹಕರು ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು ₹2000 ರೂಗಳವರೆಗೆ ದಿಸ್ಕೌಂಟ್ ಸಹ ಪಡೆಯುವ ಮೂಲಕ ಆರಂಭಿಕ ಸುಮಾರು 23,499 ರೂಗಳವೆರೆಗೆ ಖರೀದಿಸಬಹುದು.
ಅಮೆಜಾನ್ ಮೂಲಕ ಮಾರಾಟವಾಗುತ್ತಿರುವ ಈ ಜಬರ್ದಸ್ತ್ VW 50 Inch Smart QLED Google TV ಪ್ರಸ್ತುತ ₹24,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು HDFC ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 6 ತಿಂಗಳು ಮತ್ತು ಅದಕ್ಕಿಂತ ಅಧಿಕ ಅವಧಿಯ EMI ಸೌಲಭ್ಯದೊಂದಿಗೆ ಖರೀದಿದರೆ ಫ್ಲಾಟ್ 2000 ರೂಗಳ ಡಿಸ್ಕೌಂಟ್ ಸಹ ಪಡೆಯುವುದರೊಂದಿಗೆ ಈ ಸ್ಮಾರ್ಟ್ ಟಿವಿಯನ್ನು ಕೇವಲ 22,999 ರೂಗಳಿಗೆ ಲಿಮಿಟೆಡ್ ಸಮಯದ ಆಫರ್ ಅಡಿಯಲ್ಲಿ ಖರೀದಿಸಬಹುದು.
ಇದನ್ನೂ ಓದಿ: ಮುಂಬರಲಿರುವ Nothing Phone 3 ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಫೀಚರ್ ಮತ್ತು ಬೆಲೆ ಎಷ್ಟು?
ಈ QLED ಸ್ಮಾರ್ಟ್ ಟಿವಿಯ ಬೆಲೆಯನ್ನು 26,499 ಎಂದು ತೋರಿಸಲಾಗಿದೆ ಆದರೆ ಬ್ಯಾಂಕ್ ಆಫರ್ ನಂತರ ಇದನ್ನು 24,999 ವರೆಗೆ ಖರೀದಿಸಬಹುದು. ಬ್ರೌಪಂಕ್ಸ್‌ನ ಈ ಮಾದರಿಯು ಕ್ವಾಂಟಮ್ ಡಾಟ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಇದು ಅತ್ಯುತ್ತಮ ಬಣ್ಣ ಮತ್ತು ಹೊಳವನ್ನು ನೀಡುತ್ತದೆ. ಇದು 48W ಪ್ರಬಲ ಸೌಂಡ್ ಔಟ್‌ಪುಟ್ ಅನ್ನು ಹೊಂದಿದೆ. ಈ ಟಿವಿಯಲ್ಲಿ 10 ಸಾವಿರಕ್ಕೂ ಹೆಚ್ಚು ಅಪ್ಲಿಕೇಶನ್‌ಗಳು ಮತ್ತು ಆಟಗಳನ್ನು ಸಂಗ್ರಹಿಸಬಹುದು ಇದು ಇದನ್ನು ಉತ್ತಮ ಮನರಂಜನಾ ಕೇಂದ್ರವನ್ನಾಗಿ ಮಾಡುತ್ತದೆ.
ಈ ಸ್ಮಾರ್ಟ್ ಟಿವಿ ವಿಶೇಷ ರಿಯಾಯಿತಿಯ ನಂತರ ಈ ಟಿವಿ ಅಮೆಜಾನ್‌ನಲ್ಲಿ ರೂ. 24,999 ಬೆಲೆಗೆ ಲಭ್ಯವಿದೆ. ಏಸರ್‌ಪ್ಯೂರ್‌ನ ಈ ಸ್ಮಾರ್ಟ್ ಟಿವಿ ಉತ್ತಮ ಕಾರ್ಯಕ್ಷಮತೆಗಾಗಿ 2GB RAM ಮತ್ತು 16GB ಸಂಗ್ರಹಣೆಯೊಂದಿಗೆ ಬರುತ್ತದೆ. ಇದು 50 ಇಂಚಿನ UHD ಪರದೆಯೊಂದಿಗೆ Google TV ಬೆಂಬಲವನ್ನು ಹೊಂದಿದೆ ಆದ್ದರಿಂದ ನೀವು ಯಾವುದೇ ತೊಂದರೆಯಿಲ್ಲದೆ ನಿಮ್ಮ ನೆಚ್ಚಿನ ವಿಷಯವನ್ನು ವೀಕ್ಷಿಸಬಹುದು. ಆಡಿಯೊಗೆ ಸಂಬಂಧಿಸಿದಂತೆ ಇದು 20W ಔಟ್‌ಪುಟ್ ಅನ್ನು ಹೊಂದಿದೆ ಇದು ಮಧ್ಯಮ ಗಾತ್ರದ ಕೋಣೆಗೆ ಉತ್ತಮವಾಗಿದೆ.