Samsung Affordable Smart TV
Samsung Smart TV: ಪ್ರಸ್ತುತ ಭಾರತದಲ್ಲಿ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ (Amazon Great Summer Sale 2025) ಈಗಾಗಲೇ ಶುರುವಾಗಿ 5ನೇ ದಿನವಾಗಿದ್ದು ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಅದ್ದೂರಿಯ ಡೀಲ್ ಮತ್ತು ಡಿಸ್ಕೌಂಟ್ಗಳನ್ನು ಬಾಚಿಕೊಳ್ಳಲು ಅಮೆಜಾನ್ ಅತ್ಯುತ್ತಮ ಅವಕಾಶವನ್ನು ನೀಡುತ್ತಿದೆ. ಪ್ರಸ್ತುತ ಸ್ಯಾಮ್‌ಸಂಗ್‌ನಿಂದ ಮಾರಾಟವಾಗುತ್ತಿರುವ ಈ 43 ಇಂಚಿನ ಆಕರ್ಷಕ LED ಸ್ಮಾರ್ಟ್ ಟಿವಿ ಭಾರಿ ಡಿಸ್ಕೌಂಟ್‌ನೊಂದಿಗೆ ಲಿಮಿಟೆಡ್ ಸಮಯಕ್ಕಾಗಿ ಮಾರಾಟವಾಗುತ್ತಿದೆ.
ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ನಲ್ಲಿ ಪ್ರಸ್ತುತ ಈ ಸ್ಯಾಮ್‌ಸಂಗ್‌ನ 43 ಇಂಚಿನ ಆಕರ್ಷಕ ಸ್ಮಾರ್ಟ್ ಟಿವಿಯನ್ನು ಸುಮಾರು ₹23,490 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಈ ಸ್ಮಾರ್ ಟಿವಿ ಬ್ಯಾಂಕ್ ಆಫರ್ ಅಡಿಯಲ್ಲಿ ಸುಮಾರು ₹1750 ರೂಗಳ ವರೆಗೆ ಕಾರ್ಡ್ ಡಿಸ್ಕೌಂಟ್ ಸಹ ನೀಡುವುದರೊಂದಿಗೆ ಹೆಚ್ಚುವರಿಯಾಗಿ ನಿಮ್ಮ ಹಳೆಯ ಸ್ಮಾರ್ಟ್ ಟಿವಿಯ ಮೇಲೆ ವಿಶೇಷ ವಿನಿಮಯ ಬೋನಸ್ (Exchange Offer) ಸಹ ನೀಡುತ್ತಿದೆ. ಹಾಗಾದ್ರೆ ಆಫರ್ ಬೆಲೆಯೊಂದಿಗೆ ಬರುವ ಬೆಲೆ ಎಸ್ತು ಮತ್ತು ಇದರಈ ಸ್ಮಾರ್ಟ್ ಟಿವಿಯ ಫೀಚರ್ಗಳೇನು ಎಲ್ಲವನ್ನು ತಿಳಿಯಿರಿ.
ಮೊದಲಿಗೆ ಈ ಸ್ಮಾರ್ಟ್ ಟಿವಿ ಬೆಲೆ ಮತ್ತು ಲಭ್ಯತೆ ಬಗ್ಗೆ ಮಾತಾನಾಡುವುದಾದರೆ ಅಮೆಜಾನ್ ಸಮ್ಮರ್ ಸೇಲ್ ಮೂಲಕ ಲಭ್ಯವಿರುವ ಈ ಬೆಸ್ಟ್ ಡೀಲ್‌ನಲ್ಲಿ ಆಸಕ್ತ ಗ್ರಾಹಕರು ಈ Samsung 108 cm (43 inches) Full HD Smart LED TV (UA43T5450AKXXL) ಸ್ಮಾರ್ಟ್ ಟಿವಿಯ MRP ಬೆಲೆ ನೋಡವುದಾದರೆ ₹40,400 ರೂಗಳಾಗಿವೆ ಆದರೆ ಅಮೆಜಾನ್ ಇಂಡಿಯಾ ಇದನ್ನು ಪೂರ್ತಿ -42% ಡಿಸ್ಕೌಂಟ್ ಜೊತೆಗೆ ಕೇವಲ ₹23,490 ರೂಗಳಿಗೆ ಮಾರಾಟ ಮಾಡುತ್ತಿದೆ. ಆದರೆ ಈ ಸ್ಮಾರ್ ಟಿವಿ ಬ್ಯಾಂಕ್ ಆಫರ್ ಅಡಿಯಲ್ಲಿ ಸುಮಾರು ₹1750 ರೂಗಳ ವರೆಗೆ ಕಾರ್ಡ್ ಡಿಸ್ಕೌಂಟ್ ಪಡೆಯಬಹುದು.
ಅಲ್ಲದೆ ನೀವು ಈ ಸ್ಮಾರ್ಟ್ ಟಿವಿ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Samsung 108 cm (43 inches) Full HD Smart LED TV (UA43T5450AKXXL) ಸ್ಮಾರ್ಟ್ ಟಿವಿ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಟಿವಿ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 2,360 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಸ್ಮಾರ್ಟ್ ಟಿವಿಯ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.