43 inch Samsung Smart TV
43 inch Samsung Smart TV: ಅಮೆಜಾನ್ ಸಮ್ಮರ್ ಮಾರಾಟ ನಾಳೆ ಕೊನೆಗೊಳ್ಳಲಿದ್ದು ಈ 43 ಇಂಚಿನ ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿಯನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸುವ ಅವಕಾಶವನ್ನು ನೀಡುತ್ತಿದೆ. ಆಸಕ್ತ ಗ್ರಾಹಕರು ಈ ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿ (Smart TV) ಪರ್‌ಕಲರ್ ತಂತ್ರಜ್ಞಾನಕ್ಕೆ ಬೆಂಬಲದೊಂದಿಗೆ ಬರುತ್ತದೆ. ಮತ್ತು ಶಕ್ತಿಶಾಲಿ ಸ್ಪೀಕರ್‌ಗಳೊಂದಿಗೆ ತಲ್ಲೀನಗೊಳಿಸುವ ಆಡಿಯೊ ಅನುಭವವನ್ನು ನೀಡುತ್ತದೆ. ಇದರಲ್ಲಿ ವೈಫೈ ಮತ್ತು ಬ್ಲೂಟೂತ್ ಸಂಪರ್ಕದ ಆಯ್ಕೆಯನ್ನು ನೀಡಲಾಗಿದೆ. ಗೇಮಿಂಗ್ ಮೋಡ್ ಜೊತೆಗೆ ಬಿಲ್ಟ್-ಇನ್ ವೆಬ್ ಬ್ರೌಸರ್ ಸಹ ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿಯಲ್ಲಿ ಲಭ್ಯವಿದೆ.
ಪ್ರಸ್ತುತ ಬಂಪರ್ ರಿಯಾಯಿತಿಯ ನಂತರ ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿಯನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ₹23,490 ರೂ.ಗಳಿಗೆ ಪಟ್ಟಿ ಮಾಡಲಾಗಿದೆ. ಬ್ಯಾಂಕ್ ಕೊಡುಗೆಯಿಂದಾಗಿ ಇದರ ಮೇಲೆ ₹1,750 ರೂ.ಗಳವರೆಗೆ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಪ್ರಸ್ತುತ ಈ Samsung 43 inches Full HD Smart LED TV ಅನ್ನು ಬ್ಯಾಂಕ್ ಆಫರ್ ಜೊತೆಗೆ ಇದರ ಬೆಲೆಯನ್ನು ಸುಮಾರು 21,740 ಸಾವಿರ ರೂಗಳವರೆಗೆ ಖರೀದಿಸಬಹುದು. ಅಲ್ಲದೆ ಈ ಸ್ಮಾರ್ಟ್ ಟಿವಿ ಖರೀದಿಸಿದರೆ ಇದರ ಅಳವಡಿಕೆಯನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತಿದೆ.
ಅಲ್ಲದೆ ಅಲ್ಲದೆ ನೀವು ಈ ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Samsung 43 inches Full HD Smart LED TV ಸ್ಮಾರ್ಟ್ ಟಿವಿಯನ್ನು ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಟಿವಿಯನ್ನು ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 2,370 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಟಿವಿಯ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
ಇದನ್ನೂ ಓದಿ: ಅಮೆಜಾನ್ ಸೇಲ್‌ನಲ್ಲಿ ಸುಮಾರು 25,000 ರೂಗಳಿಗೆ ಮಾರಾಟವಾಗುತ್ತಿರುವ ಜಬರ್ದಸ್ತ್ 5G Smartphones ಪಟ್ಟಿ ಇಲ್ಲಿದೆ!
ಈ ಸ್ಮಾರ್ಟ್ ಟಿವಿ ಪೂರ್ಣ HD ರೆಸಲ್ಯೂಶನ್‌ನೊಂದಿಗೆ 43 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿದ್ದು 50Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಇದು ಶಕ್ತಿಯುತವಾದ ಆಡಿಯೊ ಔಟ್‌ಪುಟ್‌ಗಾಗಿ ಡಾಲ್ಟಿ ಡಿಜಿಟಲ್ ಪ್ಲಸ್‌ನೊಂದಿಗೆ 20W ಸ್ಪೀಕರ್‌ನೊಂದಿಗೆ ಬರುತ್ತದೆ. ಇದರಲ್ಲಿ ಹಲವು ಸ್ಮಾರ್ಟ್ ವೈಶಿಷ್ಟ್ಯಗಳನ್ನು ಒದಗಿಸಲಾಗಿದ್ದು ಹೈಪರ್ ರಿಯಲ್ ಪಿಕ್ಚರ್ ಎಂಜಿನ್ ಹೊರತುಪಡಿಸಿ, ಹಲವು ಮೋಡ್‌ಗಳು ಲಭ್ಯವಿದೆ. ಕಂಪನಿಯು ಈ ಟಿವಿಗೆ 2 ವರ್ಷಗಳ ವಾರಂಟಿ ನೀಡುತ್ತಿದೆ.
ದಕ್ಷಿಣ ಕೊರಿಯಾದ ಬ್ಯಾಂಡ್‌ನ ಟೈಜಿನ್ ಓಎಸ್ ಸುಗಮ ಬಳಕೆದಾರ ಇಂಟರ್ಫೇಸ್ ಮತ್ತು ನೆಟ್‌ಪ್ಲಿಕ್ಸ್, ಯೂಟ್ಯೂಬ್, ಪ್ರೈಮ್ ವಿಡಿಯೋ ಮುಂತಾದ ಅಪ್ಲಿಕೇಶನ್‌ಗಳಿಗೆ ಸುಲಭ ಪ್ರವೇಶವನ್ನು ನೀಡುತ್ತದೆ. ಬಿಕ್ಸ್ ಬಿ, ಗೂಗಲ್ ಅಸಿಸ್ಟೆಂಟ್ ಮತ್ತು ಅಲೆಕ್ಸಾದಂತಹ ಧ್ವನಿ ಸಹಾಯಕಗಳನ್ನು ಇದರಲ್ಲಿ ಬಳಸಬಹುದು. ಹೆಚ್ಚುವರಿಯಾಗಿ ಸ್ಯಾಮ್‌ಸಂಗ್ ಸ್ಮಾರ್ಟ್‌ಥಿಂಗ್ಸ್ ಮೂಲಕ ಸ್ಮಾರ್ಟ್‌ಫೋನ್ ಮಿರರಿಂಗ್, ಮಲ್ಟಿ ನ್ಯೂ ವೈಶಿಷ್ಟ್ಯ ಮತ್ತು ಐಒಟಿ ಸಾಧನಗಳನ್ನು ನಿಯಂತ್ರಿಸುವ ಸೌಲಭ್ಯವೂ ಲಭ್ಯವಿದೆ.
ಇದನ್ನೂ ಓದಿ: Mock Drill 2025: ಆಕಸ್ಮಿಕವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೈರನ್ ಸೌಂಡ್ ಬಂದ್ರೆ ಭಯ ಪಡುವ ಅಗತ್ಯಯವಿಲ್ಲ!