Samsung And Sony 55 Inch Smart TVs
55 Inch Smart TV: ಪ್ರಸ್ತುತ ನಿಮಗೊಂದು ದೊಡ್ಡ ಮತ್ತು ಅತ್ಯುತ್ತಮ ಆಕರ್ಷಕವಾದ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಅಥವಾ ಹಳೆ ಟಿವಿಯನ್ನು ಅಪ್ಗ್ರೇಡ್ ಮಾಡಲು ಯೋಚಿಸುತ್ತಿದ್ದರೆ ಫ್ಲಿಪ್ಕಾರ್ಟ್ ಈಗ ಸುವರ್ಣಾವಕಾಶವನ್ನು ನೀಡುತ್ತಿದೆ. ಪ್ರಸ್ತುತ ಫ್ಲಿಪ್ಕಾರ್ಟ್ ಬೈ ಬೈ ಮಾರಾಟದಲ್ಲಿ (Flipkart Buy Buy Sale 2025) ಜಬರ್ದಸ್ತ್ ಡೀಲ್ ಡಿಸ್ಕೌಂಟ್ ಪಡೆಯಬಹುದು. ಈ ಮಾರಾಟ 5ನೇ ಡಿಸೆಂಬರ್‌ನಿಂದ ಶುರುವಾಗಿದ್ದು ಇಂದು ಅಂದರೆ 10ನೇ ಡಿಸೆಂಬರ್ ಮಧ್ಯ ರಾತ್ರಿಯವರೆಗೆ ನಡೆಯಲಿದೆ. Sony ಮತ್ತು Samsung ಕಂಪನಿಗಳ 55 ಇಂಚಿನ ಲೇಟೆಸ್ಟ್ ಪ್ರೀಮಿಯಂ ಸ್ಮಾರ್ಟ್ ಟಿವಿಗಳ (Smart TVs) ಮೇಲೆ ಭರ್ಜರಿ ಡಿಸ್ಕೌಂಟ್‌ಗಳನ್ನು ಲಿಮಿಟೆಡ್ ಸಮಯಕ್ಕೆ ನೀಡುತ್ತಿರುವುದರಿಂದ ನಿಮ್ಮ ಕೈ ಜಾರುವ ಮುಂಚೆ ಇವನ್ನು ಖರೀದಿಸಿ ಯಾಕೆಂದರೆ ಆಸಕ್ತ ಬಳಕೆದಾರರು SBI Card ಬಳಸಿಕೊಂಡು 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು.
ಇದು ಸ್ಯಾಮ್‌ಸಂಗ್ 55 ಇಂಚಿನ ದೊಡ್ಡ ಮತ್ತು ಸ್ಪಷ್ಟವಾದ 4K ಸ್ಮಾರ್ಟ್ ಟಿವಿಯಾಗಿದ್ದು ಇದರ ಮುಖ್ಯ ಪವರ್ ಅಂದ್ರೆ ಇದರಲ್ಲಿರುವ Crystal Processor 4K ಟೆಕ್ನಾಲಜಿಯೊಂದಿಗೆ ಬರುತ್ತದೆ. ಇದು ಕಡಿಮೆ ರೆಸಲ್ಯೂಶನ್ ಚಿತ್ರಗಳನ್ನು 4K ಗುಣಮಟ್ಟಕ್ಕೆ ಹತ್ತಿರವಾಗಿಸಲು ಇದನ್ನು 4K ಅಪ್‌ಸ್ಕೇಲಿಂಗ್ ಸಹಾಯ ಮಾಡುತ್ತದೆ. ಇದರಲ್ಲಿ ವೀಕ್ಷಿಸುವ ಇಮೇಜ್ ಮತ್ತು ವಿಡಿಯೋ ಅತ್ಯುತ್ತಮವಾಗಿಸುತ್ತದೆ. ಅಂದ್ರೆ ನೈಜ ಜೀವನದಂತೆ ಕಾಣಲು ಪ್ಯೂರ್‌ಕಲರ್ ತಂತ್ರಜ್ಞಾನ ಮತ್ತು ಉತ್ತಮ ಕಾಂಟ್ರಾಸ್ಟ್‌ಗಾಗಿ HDR 10+ ಬೆಂಬಲವಿದೆ. ಇದು ಸ್ಯಾಮ್‌ಸಂಗ್‌ನದೇ ಆದ ಟಿಜೆನ್ ಓಎಸ್ ಸ್ಮಾರ್ಟ್ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತದೆ. ಇದರಿಂದ ನೀವು Netflix, JioHotstar, Prime Video, YouTube, Zee5, Apple TV+ ಮತ್ತು Sony LIV ಎಲ್ಲಾ ಆಯಪ್ಗಳನ್ನು ನೋಡಬಹುದು. ಇದರ ಸೌಂಡ್ ಕ್ವಾಲಿಟಿಯಲ್ಲಿ ನಿಮಗೆ 20W ಅದ್ದೂರಿಯ ಸೌಂಡ್ ಸಿಸ್ಟಮ್ ಹೊಂದಿದೆ.
ಇದು ಸೋನಿ ಕಂಪನಿಯ 55 ಇಂಚಿನ ಅಲ್ಟ್ರಾ HD (4K) ಸ್ಮಾರ್ಟ್ ಟಿವಿ. ಇದರಲ್ಲಿ 4K ಪ್ರೊಸೆಸರ್ X1™ ಇದೆ. ಇದರ ಪ್ರೊಸೆಸರ್ 4K ಎಕ್ಸ್-ರಿಯಾಲಿಟಿ PRO ಮೂಲಕ ಚಿತ್ರಗಳು ಅತಿಸೂಕ್ಷ್ಮ ವಿವರಗಳನ್ನು ಅತ್ಯಂತ ಸ್ಪಷ್ಟವಾಗಿ ತೋರಿಸುತ್ತವೆ. ಇದು ಗೂಗಲ್ ಟಿವಿ ಆಧಾರಿತವಾಗಿದ್ದು ಹೊಸ ಆಂಡ್ರಾಯ್ಡ್ ಸ್ಮಾರ್ಟ್ ಟಿವಿ ವಿಭಾಗದಲ್ಲಿ ಉತ್ತಮವಾಗಿದೆ. ಇದು ಗೂಗಲ್ ಅಸಿಸ್ಟೆಂಟ್ ಮೂಲಕ ಮಾತಿನ ಮೂಲಕ ಕಂಟ್ರೋಲ್ ಮತ್ತು ಕ್ರೋಮ್‌ಕಾಸ್ಟ್ ಸೌಲಭ್ಯಗಳನ್ನು ನೀಡಲಾಗಿದೆ. ಅಂದರೆ ನಿಮ್ಮ ಮೊಬೈಲ್‌ನ ವಿಷಯಗಳನ್ನು ಟಿವಿಯಲ್ಲಿ ಸುಲಭವಾಗಿ ನೋಡಬಹುದು. ಇದು 3 HDMI ಮತ್ತು 2 USB ಪೋರ್ಟ್‌ಗಳನ್ನು ಹೊಂದಿದೆ. ಇದು ಸಹ 20W ಅದ್ದೂರಿಯ Dolby Audio ಸೌಂಡ್ ಸಿಸ್ಟಮ್ ಹೊಂದಿದೆ. ಇದರಿಂದ ನೀವು Netflix, JioHotstar, Prime Video ಮತ್ತು YouTube ಎಲ್ಲಾ ಆಯಪ್ಗಳನ್ನು ನೋಡಬಹುದು.
ಮೊದಲಿಗೆ ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿ ಪ್ರಸ್ತುತ ಮಾರಾಟ ಬೆಲೆ ಸರಿಸುಮಾರು ₹37,490 ರೂಗಳಿಗೆ ಪಟ್ಟಿಯಾಗಿದ್ದು ಮತ್ತೊಂದು ಸೋನಿ ಸ್ಮಾರ್ಟ್ ಟಿವಿ ₹54,990 ರೂಗಳಿಗೆ ಪಟ್ಟಿಯಾಗಿದೆ. ಈ ಎರಡು ಟಿವಿಗಳ ಮೇಲೆ ಹಲವು ಬಾರಿ ಬ್ಯಾಂಕ್‌ಗಳ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳನ್ನು ಬಳಸಿದಾಗ ₹2,000 ರಿಂದ ₹3,000 ವರೆಗೆ ಇನ್‌ಸ್ಟಂಟ್ ಡಿಸ್ಕೌಂಟ್ ಪಡೆಯಬಹುದು. ಅಲ್ಲದೆ ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು ₹9,850 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.