65 Inch QLED Google Smart Tv
65 Inch Smart TV: ಭಾರತದಲ್ಲಿ ನಡೆಯುತ್ತಿರುವ ಅತಿದೊಡ್ಡ ಅಮೆಜಾನ್ ಮಾರಾಟದಲ್ಲಿ ನೀವು ನಿಮಗಾಗಿ ಅಥವಾ ನಿಮಗೆ ತಿಳಿದವರಿಗಾಗಿ ದೊಡ್ಡ ಸ್ಕ್ರೀನ್ ಹೊಂದಿರುವ ಹೊಸ ಮತ್ತು ಇಂಟ್ರೆಸ್ಟಿಂಗ್ ಸ್ಮಾರ್ಟ್ಯನ್ನು ಹುಡುಕುತ್ತಿದ್ದರೆ ಈ ಆಫರ್ ಡೀಲ್ ನಿಮಗಾಗಲಿದೆ. ಯಾಕೆಂದರೆ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ (Amazon Great Freedom Festival Sale 2025) ಮಾರಾಟದಲ್ಲಿ ಸದ್ದಿಲ್ಲದೇ 65 ಇಂಚಿನ ಸೂಪರ್ ಕೂಲ್ VW 65 Inch QLED 4K Smart TV ಸಿಕ್ಕಾಪಟ್ಟೆ ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದೆ ಆದರೆ ಗಮನದಲ್ಲಿರಲಿ ಈ ಭರ್ಜರಿ ಡಿಸ್ಕೌಂಟ್ ಡೀಲ್ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ. ಈ ಲೇಟೆಸ್ಟ್ ಪ್ರೀಮಿಯಂ 4K ಸ್ಮಾರ್ಟ್ ಟಿವಿಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ಪಡೆಯುವುದರೊಂದಿಗೆ ಆಸಕ್ತ ಬಳಕೆದಾರರು SBI Card ಬಳಸಿಕೊಂಡು ಹೆಚ್ಚುವರಿಯಾಗಿ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು.
ಪ್ರಸ್ತುತ ಅಮೆಜಾನ್ ಮೂಲಕ ಮಾರಾಟವಾಗುತ್ತಿರುವ ಈ 65 ಇಂಚಿನ ಸ್ಮಾರ್ಟ್ ಟಿವಿ ಈ ಬೆಲೆಗೆ ನಿಜಕ್ಕೂ ಜಬರದಸ್ತ್ ಡೀಲ್ ಆಗಿದೆ. ಯಾಕೆಂದರೆ ಇಂದು ಪೂರ್ತಿ ಅಮೆಜಾನ್ ಹುಡುಕಿ ನೋಡಿ ಈ ಬೆಲೆಗೆ 4K ಅಲ್ಟ್ರಾ HD QLED Google ಸ್ಮಾರ್ಟ್ ಟಿವಿ ಬೇರೆ ಸಿಗೊಲ್ಲ. ಹೌದು, ಈ ಡೀಲ್ ನಿಮ್ಮ ಕೈ ಜಾರುವ ಮುಂಚೆ ಖರೀದಿಸುವುದು ಜಾಣತನ ಅನ್ನೋದು ನಮ್ಮ ಅನಿಸಿಕೆ. ಅಲ್ಲದೆ ಇದರ ಸ್ಕ್ರೀನ್ ಪ್ರೀಮಿಯಂ ಡಿಸ್ಪ್ಲೇ ತಂತ್ರಜ್ಞಾನದ ಸಾಟಿಯಿಲ್ಲದ ಸಂಯೋಜನೆಯನ್ನು ಕ್ರಾಂತಿಕಾರಿ ಬೆಲೆಯಲ್ಲಿ ನೀಡುತ್ತದೆ. ಹೋಮ್ ಸಿನಿಮಾ ಅನುಭವಕ್ಕೆ ಅತ್ಯುತ್ತಮವಾಗಿದೆ.
ಆದರೆ QLED (ಕ್ವಾಂಟಮ್ ಡಾಟ್ LED) ತಂತ್ರಜ್ಞಾನವನ್ನು ಸೇರಿಸುವುದರಿಂದ ನೀವು ಈ ಬಜೆಟ್ ವರ್ಗದಲ್ಲಿ ಪ್ರಮಾಣಿತ LED ಟಿವಿಗಳಿಗಿಂತ ಉತ್ತಮ ಬಣ್ಣ ಪುನರುತ್ಪಾದನೆ ಉತ್ತಮ ಹೊಳಪು ಮತ್ತು ಹೆಚ್ಚು ರೋಮಾಂಚಕ ಚಿತ್ರ ಗುಣಮಟ್ಟವನ್ನು ಪಡೆಯುತ್ತಿದ್ದೀರಿ ಎಂದರ್ಥ. ಇದಲ್ಲದೆ Google TV ಯ ಸೇರ್ಪಡೆಯು ಪ್ಲೇ ಸ್ಟೋರ್ ಮತ್ತು ಹ್ಯಾಂಡ್ಸ್ ಫ್ರೀ ವಾಯ್ಸ್ ಕಂಟ್ರೋಲ್ ಪೂರ್ಣ ಪ್ರವೇಶದೊಂದಿಗೆ ಆಧುನಿಕ ಬಳಕೆದಾರ ಸ್ನೇಹಿ ಇಂಟರ್ಫೇಸ್ ಅನ್ನು ಒದಗಿಸುತ್ತದೆ. ಉನ್ನತ ಶ್ರೇಣಿಯ ಸ್ಪರ್ಧಿಗಳಿಗೆ ಹೋಲಿಸಿದರೆ ಬಜೆಟ್ ಬ್ರ್ಯಾಂಡ್‌ಗಳು ದೀರ್ಘಾವಧಿಯ ಸೇವೆಯಲ್ಲಿ ಅಪಾಯವನ್ನು ಒಳಗೊಂಡಿರಬಹುದು.
ಈ ಸ್ಮಾರ್ಟ್ ಟಿವಿ ಪ್ರಸ್ತುತ ಅಮೆಜಾನ್ ಮಾರಾಟದಲ್ಲಿ ₹34,999 ರೂಗಳಿಗೆ ಪಟ್ಟಿ ಮಾಡಲಾಗಿದೆ ಆದರೆ ಆಸಕ್ತ ಬಳಕೆದಾರರು ಇದನ್ನು SBI ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಸುಮಾರು ₹1500 ರೂಗಳ ಡಿಸ್ಕೌಂಟ್ ಪಡೆಯುವ ಮೂಲಕ ಈ ಸ್ಮಾರ್ಟ್ ಟಿವಿಯನ್ನು ಸುಮಾರು ₹33,499 ರೂಗಳ ವರೆಗೆ ಕಡಿಮೆ ಬೆಲೆಯಲ್ಲಿ ಖರೀದಿಗೆ ಪ್ರಯತ್ನಿಸಬಹುದು. ಅಲ್ಲದೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ ಸ್ಮಾರ್ಟ್ ಟಿವಿಯನ್ನು ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಟಿವಿಯನ್ನು ವಿನಿಮಯ ಮಾಡುವುದರೊಂದಿಗೆ ಸುಮಾರು ₹3,000 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಟಿವಿಯ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
ಈ ಸ್ಮಾರ್ಟ್ ಟಿವಿಯ ಪ್ರಮುಖ ವಿಶೇಷತೆ ಅಂದ್ರೆ 65 ಇಂಚಿನ QLED ಡಿಸ್ಪ್ಲೇ, 4K ಅಲ್ಟ್ರಾ HD ರೆಸಲ್ಯೂಶನ್ (3840 x 2160), ಮತ್ತು ಉತ್ತಮ ಬಣ್ಣಗಳನ್ನು ನೀಡಲು HDR10+ ಸಪೋರ್ಟ್ ಆಗಿದೆ. ಇದರ ರಿಫ್ರೆಶ್ ರೇಟ್ ಸಾಮಾನ್ಯವಾಗಿ 60Hz ಆಗಿರುತ್ತದೆ. ಸೌಂಡ್ ಕ್ವಾಲಿಟಿಯನ್ನುಹೆಚ್ಚಿಸಲು ಇದು ಸಾಮಾನ್ಯವಾಗಿ ಡಾಲ್ಬಿ ಆಡಿಯೋ ಜೊತೆಗೆ ಬರುವ 48W ಪವರ್‌ಫುಲ್ 2.1 ಚಾನೆಲ್ ಸ್ಪೀಕರ್ ಸಿಸ್ಟಮ್ ಸೇರಿದಂತೆ ಇದರಲ್ಲಿ ಡೀಪ್ ಬಾಸ್‌ಗಾಗಿ ಸಬ್ ವೂಫರ್ ಕೂಡ ಇರುತ್ತದೆ.
Also Read: Check PF Balance: ಪ್ರತಿ ತಿಂಗಳ ಸಂಬಳದಿಂದ ಕಡಿತವಾದ ಪಿಎಫ್ ಬ್ಯಾಲೆನ್ಸ್ ಈ ರೀತಿ ಚೆಕ್ ಮಾಡಿಕೊಳ್ಳಬಹುದು!
ಇದು Google TV ಆಪರೇಟಿಂಗ್ ಸಿಸ್ಟಮ್‌ನಿಂದ ಕಾರ್ಯನಿರ್ವಹಿಸುತ್ತದೆ ಮತ್ತು ನಿಮಗೆ Chromecast ಬಿಲ್ಟ್-ಇನ್ ಫೀಚರ್ ನೀಡುತ್ತದೆ. ಈ ಟಿವಿಯಲ್ಲಿ ನೀವು Netflix, Amazon Prime Video, Disney+ Hotstar ಮತ್ತು YouTube ಸೇರಿದಂತೆ ಸಾವಿರಾರು ಅಪ್ಲಿಕೇಶನ್‌ಗಳನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು Google Assistant ಮೂಲಕ ಮಾತಿನಿಂದಲೇ ನಿಯಂತ್ರಣ ಮಾಡಬಹುದು. ಕನೆಕ್ಟಿವಿಟಿಗಾಗಿ ಇದು ಸಾಮಾನ್ಯವಾಗಿ 3 HDMI ಪೋರ್ಟ್‌ಗಳು, 2 USB ಪೋರ್ಟ್‌ಗಳು, ಮತ್ತು ಡ್ಯುಯಲ್ -ಬ್ಯಾಂಡ್ ವೈ-ಫೈ ಹೊಂದಿದೆ.
Disclosure: This Article Contains Affiliate Links