10,000 ರೂಗಳಲ್ಲಿ ನೀವೊಂದು ಅತ್ಯುತ್ತಮ ಟಿವಿಯನ್ನು ಖರೀದಿಸಲು ಕಾಯುತ್ತಿದ್ದಾರೆ ಈ ಪಟ್ಟಿ ನಿಮಗಾಗಿದೆ

Updated on 26-Oct-2020
HIGHLIGHTS

ನೀವು ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬವುದು.

10,000 ರೂಗಳಲ್ಲಿ ನೀವೊಂದು ಅತ್ಯುತ್ತಮ ಟಿವಿಯನ್ನು ಖರೀದಿಸಬವುದು

HD LED ಟಿವಿ ಅತಿ ಕಡಿಮೆ ಬೆಲೆ ಕೇವಲ 10,000 ರೂಗಳೊಳಗೆ ಖರೀದಿಸಲು ಅವಕಾಶ ನೀಡುತ್ತಿದೆ.

ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಅಲ್ಲಿ ನೀವು ಈಗ ಉತ್ತಮ ಡೀಲ್‌ಗಳೊಂದಿಗೆ ಉತ್ಪನ್ನಗಳನ್ನು ಖರೀದಿಸಬಹುದು. ಈ ಕೊನೆ ದಿನದ ಸೇಲ್ ಅಲ್ಲಿ ಉತ್ತಮ ಡೀಲ್‌ಗಳ ಜೊತೆಗೆ ಇನ್ನೂ ಅನೇಕ ಕೊಡುಗೆಗಳನ್ನು ಹೊಂದಿದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಆಫರ್‌ಗಳಂತೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಅಕ್ಟೋಬರ್ 26 ರಂದು ಮುಗಿಯಲಿದೆ. ಆದರೆ ಈಗ ಹಂತ 2 ಅದ್ಭುತವಾಗಿ ಶುರುವಾಗಿದೆ ಭಾರತೀಯ ಕೊಡುಗೆಗಳು ಮತ್ತೆ ಇಲ್ಲಿಗೆ ಬಂದಿವೆ. ಸಿಟಿಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ನ ಕ್ಯಾಶ್‌ಬ್ಯಾಕ್ ಕೊಡುಗೆಗಳು ಸಹ 2ನೇ ಹಂತದ ಡೀಲ್ಗಳು ಲಭ್ಯವಿದೆ.

eAirtec (32 Inches) HD Ready Smart Android LED TV
ಆಫರ್ ಬೆಲೆ: 9,999/-

ಈ eAirtec ಕಂಪನಿಯ ಸ್ಮಾರ್ಟ್ ಟಿವಿ ಅತಿ ಕಡಿಮೆ ಬೆಲೆ ಕೇವಲ 10,000 ರೂಗಳೊಳಗೆ ಖರೀದಿಸಲು ಅವಕಾಶ ನೀಡುತ್ತಿದೆ. ಈ ಟಿವಿಯಲ್ಲಿ 20W ಸೌಂಡ್ ಔಟ್ಪುಟ್ ನೀಡಲಾಗಿದೆ. ಆಂಡ್ರಾಯ್ಡ್ 8.0 (ಓರಿಯೊ) | ಇನ್ ಬಿಲ್ಟ್ ವೈ-ಫೈ | 1GB RAM | 8GB ಸ್ಟೋರೇಜ್ | ವಾಯ್ಸ್ ಕಂಟ್ರೋಲರ್ ನೀಡಲಾಗಿದೆ. ಜೊತೆಗೆ ಮೇಲೆ ತಿಳಿಸಿರುವಂತೆ ಅಮೆಜಾನ್ ಇದರ ಆಫರ್ ಬೆಲೆಯಲ್ಲಿ ನೀವು ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬವುದು. ಈ ಮೂಲಕ 10,000 ರೂಗಳಲ್ಲಿ ನೀವೊಂದು ಅತ್ಯುತ್ತಮ ಟಿವಿಯನ್ನು ಖರೀದಿಸಲು ಕಾಯುತ್ತಿದ್ದಾರೆ BUY NOW ಮೇಲೆ ಕ್ಲಿಕ್ ಮಾಡಿ ಖರೀದಿಸಿಕೊಳ್ಳಿ.

Koryo 80 cm (32 Inches) HD Ready LED TV
ಆಫರ್ ಬೆಲೆ: 9,999/-

ಈ Koryo ಕಂಪನಿಯ HD ಟಿವಿ ಅತಿ ಕಡಿಮೆ ಬೆಲೆ ಕೇವಲ 10,000 ರೂಗಳೊಳಗೆ ಖರೀದಿಸಲು ಅವಕಾಶ ನೀಡುತ್ತಿದೆ. ಈ ಟಿವಿಯಲ್ಲಿ 16W ಸೌಂಡ್ ಔಟ್ಪುಟ್ ನೀಡಲಾಗಿದೆ. ಇದರ ರೆಸಲ್ಯೂಶನ್ HD ರೆಡಿ 1366×768 ರಿಫ್ರೆಶ್ ರೇಟ್ 60Hertz ಜೊತೆಗೆ ಮೇಲೆ ತಿಳಿಸಿರುವಂತೆ ಅಮೆಜಾನ್ ಇದರ ಆಫರ್ ಬೆಲೆಯಲ್ಲಿ ನೀವು ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬವುದು. ಈ ಮೂಲಕ 10,000 ರೂಗಳಲ್ಲಿ ನೀವೊಂದು ಅತ್ಯುತ್ತಮ ಟಿವಿಯನ್ನು ಖರೀದಿಸಲು ಕಾಯುತ್ತಿದ್ದಾರೆ BUY NOW ಮೇಲೆ ಕ್ಲಿಕ್ ಮಾಡಿ ಖರೀದಿಸಿಕೊಳ್ಳಿ.

Shinco 80 cm (32 Inches) HD Ready LED TV
ಆಫರ್ ಬೆಲೆ: 8,999/-

ಈ Shinco ಕಂಪನಿಯ HD ಟಿವಿ ಅತಿ ಕಡಿಮೆ ಬೆಲೆ ಕೇವಲ 10,000 ರೂಗಳೊಳಗೆ ಖರೀದಿಸಲು ಅವಕಾಶ ನೀಡುತ್ತಿದೆ. ಈ ಟಿವಿಯಲ್ಲಿ 20W ಸೌಂಡ್ ಔಟ್ಪುಟ್ ನೀಡಲಾಗಿದೆ. ಇದರ ರೆಸಲ್ಯೂಶನ್ HD ರೆಡಿ 1366×768 ರಿಫ್ರೆಶ್ ರೇಟ್ 60Hertz ಜೊತೆಗೆ ಮೇಲೆ ತಿಳಿಸಿರುವಂತೆ ಅಮೆಜಾನ್ ಇದರ ಆಫರ್ ಬೆಲೆಯಲ್ಲಿ ನೀವು ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬವುದು. ಈ ಮೂಲಕ 10,000 ರೂಗಳಲ್ಲಿ ನೀವೊಂದು ಅತ್ಯುತ್ತಮ ಟಿವಿಯನ್ನು ಖರೀದಿಸಲು ಕಾಯುತ್ತಿದ್ದಾರೆ BUY NOW ಮೇಲೆ ಕ್ಲಿಕ್ ಮಾಡಿ ಖರೀದಿಸಿಕೊಳ್ಳಿ.

Fortex 80 cm (32 inches) HD Ready IPS LED TV
ಆಫರ್ ಬೆಲೆ: 8,999/-

ಈ Fortex ಕಂಪನಿಯ HD ಟಿವಿ ಅತಿ ಕಡಿಮೆ ಬೆಲೆ ಕೇವಲ 10,000 ರೂಗಳೊಳಗೆ ಖರೀದಿಸಲು ಅವಕಾಶ ನೀಡುತ್ತಿದೆ. ಈ ಟಿವಿಯಲ್ಲಿ 20W ಸೌಂಡ್ ಔಟ್ಪುಟ್ ನೀಡಲಾಗಿದೆ. ಇದರ ರೆಸಲ್ಯೂಶನ್ HD ರೆಡಿ 1366×768 ರಿಫ್ರೆಶ್ ರೇಟ್ 60Hertz ಜೊತೆಗೆ ಮೇಲೆ ತಿಳಿಸಿರುವಂತೆ ಅಮೆಜಾನ್ ಇದರ ಆಫರ್ ಬೆಲೆಯಲ್ಲಿ ನೀವು ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬವುದು. ಈ ಮೂಲಕ 10,000 ರೂಗಳಲ್ಲಿ ನೀವೊಂದು ಅತ್ಯುತ್ತಮ ಟಿವಿಯನ್ನು ಖರೀದಿಸಲು ಕಾಯುತ್ತಿದ್ದಾರೆ BUY NOW ಮೇಲೆ ಕ್ಲಿಕ್ ಮಾಡಿ ಖರೀದಿಸಿಕೊಳ್ಳಿ.

Koryo 80 cm (32 inches) HD Ready LED TV
ಆಫರ್ ಬೆಲೆ: 8,999/-

ಈ Koryo ಕಂಪನಿಯ HD ಟಿವಿ ಅತಿ ಕಡಿಮೆ ಬೆಲೆ ಕೇವಲ 10,000 ರೂಗಳೊಳಗೆ ಖರೀದಿಸಲು ಅವಕಾಶ ನೀಡುತ್ತಿದೆ. ಈ ಟಿವಿಯಲ್ಲಿ 20W ಸೌಂಡ್ ಔಟ್ಪುಟ್ ನೀಡಲಾಗಿದೆ. ಇದರ ರೆಸಲ್ಯೂಶನ್ HD ರೆಡಿ 1366×768 ರಿಫ್ರೆಶ್ ರೇಟ್ 60Hertz ಜೊತೆಗೆ ಮೇಲೆ ತಿಳಿಸಿರುವಂತೆ ಅಮೆಜಾನ್  ಇದರ ಆಫರ್ ಬೆಲೆಯಲ್ಲಿ ನೀವು ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬವುದು. ಈ ಮೂಲಕ 10,000 ರೂಗಳಲ್ಲಿ ನೀವೊಂದು ಅತ್ಯುತ್ತಮ ಟಿವಿಯನ್ನು ಖರೀದಿಸಲು ಕಾಯುತ್ತಿದ್ದಾರೆ BUY NOW ಮೇಲೆ ಕ್ಲಿಕ್ ಮಾಡಿ ಖರೀದಿಸಿಕೊಳ್ಳಿ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :