Best Deal on 50 Inch 4K QLED Google TV
ಪ್ರಸ್ತುತ ಯಾವುದೇ ಮಾರಾಟವಿಲ್ಲದ್ದಿದ್ದರೂ ಅಮೆಜಾನ್‌ನಲ್ಲಿ ಈ 50 ಇಂಚಿನ QLED Google TV ಮೇಲೆ ಭಾರಿ ಡೀಲ್ ಮತ್ತು ಡಿಸ್ಕೌಂಟ್‌ಗಳೊಂದಿಗೆ ಸುಮಾರು 25,000 ರೂಗಳಿಗೆ ಹೊಸ ಬೆಸ್ಟ್ 4K QLED Google TV ಬೇಕಿದ್ದರೆ ಒಮ್ಮೆ ಈ ಡೀಲ್ ಪರಿಶೀಲಿಸಬಹುದು. ಈ ಟಿವಿಯ ವಿಶೇಷಣತೆಗಳನ್ನು ನೋಡುವುದಾದರೆ Dolby Atmos ಸೌಂಡ್‌ನೊಂದಿಗೆ 50 ಇಂಚಿನ ದೊಡ್ಡ ಡಿಸ್ಪ್ಲೇ, ಉತ್ತಮ ಸೌಂಡ್ ಕ್ವಾಲಿಟಿ, ಅತ್ಯುತ್ತಮ ಸ್ಕ್ರೀನ್ ರೆಸುಲ್ಯೂಷನ್ ಮತ್ತು ಉತ್ತಮ ಪ್ರೊಸೆಸರ್ ಬೆಂಬಲದೊಂದಿಗೆ ಈ ಸ್ಮಾರ್ಟ್ ಗೂಗಲ್ ಟಿವಿಯನ್ನು (4K QLED Google TV) ಅತಿ ಕಡಿಮೆ ಬೆಲೆ ಮತ್ತು ಭಾರಿ ರಿಯಾಯಿತಿಯಲ್ಲಿ ಖರೀದಿಸಬಹುದು.
ಪ್ರಸ್ತುತ ಇಂದು ಈ ಜಬರ್ದಸ್ತ್ Kodak 126 cm (50 inches) Matrix Series 4K Ultra HD Smart QLED Google TV ಬಗ್ಗೆ ಮಾತನಾಡುವುದಾದರೆ ಇದೊಂದು ಸ್ಮಾರ್ಟ್ ಲಿನಕ್ಸ್ ಟಿವಿಯಾಗಿದ್ದು ಈ ಎಲ್ಇಡಿ ಟಿವಿಯ ಗಾತ್ರ 50 ಇಂಚುಗಳ 4K QLED Google TV ಸ್ಮಾರ್ಟ್ ಟಿವಿಯಾಗಿದ್ದು ಇದು ವಿಶೇಷ ವೈಶಿಷ್ಟ್ಯಗಳನ್ನು ಪಡೆಯುವುದರಿಂದ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯನ್ನು ಹೊಂದಿದೆ. ಈ ಕೊಡಕ್ ಸ್ಮಾರ್ಟ್ ಎಲ್ಇಡಿ ಟಿವಿ ಅಮೆಜಾನ್ನಲ್ಲಿ ಲಭ್ಯವಿದೆ. ಆದ್ದರಿಂದ ನೀವು ಅದನ್ನು ನಿಮ್ಮ ಮನೆಗೆ ಅತಿ ಕಡಿಮೆ ಬೆಲೆಗೆ ಅಮೆಜಾನ್ ಆನ್ಲೈನ್ ನಲ್ಲಿ ಖರೀದಿಸಬಹುದು.
ಇದರ ಬಗ್ಗೆ ಮಾತನಾಡಿದರೆ Kodak 126 cm (50 inches) Matrix Series 4K Ultra HD Smart QLED Google TV ಸ್ಮಾರ್ಟ್ ಲಿನಕ್ಸ್ ಟಿವಿ ಯೂಟ್ಯೂಬ್ ಮತ್ತು ಪೂರ್ವ ಲೋಡ್ ಮಾಡಲಾದ ಎಲ್ಲ ಜನಪ್ರಿಯ ಅಪ್ಲಿಕೇಶನ್ಗಳು, WiFi ಸಕ್ರಿಯಗೊಳಿಸಲಾಗಿದೆ. ಅಲ್ಲದೆ ಹೆಚ್ಚುವರಿಯಾಗಿ ಮಿರಾಕಾಸ್ಟ್, ವೆಬ್ ಬ್ರೌಸರ್ ಗ್ರಾಹಕರು ಪ್ರೈಮ್ ವಿಡಿಯೋ, ಯುಟ್ಯೂಬ್ (Netflix, Prime Video, Disney+Hotstar ಮತ್ತು Youtube) ನಂತಹ ಜನಪ್ರಿಯ ಬೆಂಬಲಿತ ಅಪ್ಲಿಕೇಶನ್ ಗಳನ್ನು ಪಡೆಯುತ್ತಾರೆ.
Also Read: ನೀವೊಂದು ಹೊಸ Smart Tv ಖರೀದಿಸಲು ಯೋಚಿಸುತ್ತಿದ್ದರೆ ಮೊದಲು ಈ ಅಂಶಗಳನ್ನು ತಿಳಿಯುವುದು ಮುಖ್ಯವಾಗಿದೆ
ಇದರಲ್ಲಿ ಗ್ರಾಹಕರು ಈ ಸ್ಮಾರ್ಟ್ ಎಲ್ಇಡಿ ಟಿವಿ 3840 x 2160 ಪಿಕ್ಸೆಲ್ಗಳ ರೆಸಲ್ಯೂಶನ್ ಜೊತೆಗೆ Dolby Atmos ಸೌಂಡ್‌ನೊಂದಿಗೆ 40W ಸೌಂಡ್ ನೀಡುತ್ತದೆ. ಅಲ್ಲದೆ ಇದರ ಡಿಸ್ಪ್ಲೇಯಲ್ಲಿ ನಿಮಗೆ 60Hz ನ ರಿಫ್ರೆಶ್ ದರ ಕಂಡುಬರುತ್ತದೆ. ಇದು ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ ಎಂದು ಸಾಬೀತುಪಡಿಸುತ್ತದೆ. ನೀವು ಈ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಖರೀದಿಸಲು ಬಯಸಿದರೆ ಅದರ ಬೆಲೆ ಮತ್ತು ಕೊಡುಗೆಗಳನ್ನು ಸಹ ತಿಳಿದುಕೊಳ್ಳೋಣ.
ಈ Kodak 126 cm (50 inches) Matrix Series 4K Ultra HD Smart QLED Google TV ಬೆಲೆಯ ಬಗ್ಗೆ ಮಾತನಾಡುವುದಾದರೆ ಇದರ ಸಾಮಾನ್ಯ ಬೆಲೆ ₹49,999 ರೂಗಳಾಗಿದ್ದು ಈ ಸಮಯದಲ್ಲಿ ಬರೋಬ್ಬರಿ 47% ಪ್ರತಿಶತದಷ್ಟು ರಿಯಾಯಿತಿಯೊಂದಿಗೆ ಕೇವಲ 26,599 ರೂಗಳಿಗೆ ಅಮೆಜಾನ್ ಪಟ್ಟಿ ಮಾಡಿದೆ. ಆದರೆ ಆಸಕ್ತ ಬಳಕೆದಾರರು HSBC, Federal Bank ಮತ್ತು BOB ಕ್ರೆಡಿಟ್ ಕಾರ್ಡ್ ಬಾ;ಬಳಸಿಕೊಂಡು EMI ಸೌಲಭ್ಯದೊಂದಿಗೆ ನೀವು ಸುಮಾರು 1500 ರೂಗಳವರೆಗಿನ ಡಿಸ್ಕೌಂಟ್ ಪಡೆಯಬಹುದು. ಅಂದ್ರೆ ಕೇವಲ ₹25,099 ರೂಗಳಿಗೆ ಖರೀದಿಸಬಹುದು.