43 Inch Smart TV Deal
43 Inch 4K QLED Dolby Atmos Smart TV 2025: ನಿಮ್ಮ ಮನೆಯ ಎಂಟರ್ಟೈನ್ಮಂಟ್ ಸೆಟಪ್ ಅನ್ನು ಉನ್ನತೀಕರಿಸಲು ಅಮೆಜಾನ್ ಸೇಲ್ ಸೂಕ್ತವಾಗಿದ್ದು ಹೆಚ್ಚು ಜನಪ್ರಿಯತೆ ಮತ್ತು ಭರವಸೆಗೆ ಹೆಸರುವಾಸಿಯಾಗಿರುವ ಪ್ರಮುಖ ಕೊಡಕ್ (KODAK) ಸ್ಮಾರ್ಟ್ ಟಿವಿ ಬ್ರಾಂಡ್ ನಂಬಲಾಗದ ರಿಯಾಯಿತಿಗಳೊಂದಿಗೆ ಈ 43 ಇಂಚಿಯಾನ್ ಸ್ಮಾರ್ಟ್ ಟಿವಿ ಮಾರಾಟ ಮಾಡುತ್ತಿದೆ.
ನಿಮ್ಮ ವೀಕ್ಷಣೆಯ ಅನುಭವವನ್ನು ಉತ್ತಮಗೊಳಿಸಿ ಪರಿವರ್ತಿಸಲು ಈ ಲಿಮಿಟೆಡ್ ಸಮಯದ ಕೊಡುಗೆಗಳನ್ನು ನಿಮ್ಮ ಜೈ ಜಾರಲು ಬಿಡಬೇಡಿ. ಅಮೆಜಾನ್‌ನಲ್ಲಿ ಈ ಹೊಸ 43 Inch 4K Qled Dolby Atmos Smart Tv ಅತ್ಯುತ್ತಮ ಫೀಚರ್ಗಳೊಂದಿಗೆ ಕೈಗೆಟಕುವ ಬೆಲೆಗೆ ಮಾರಾಟ ಮಾಡುವಾಗುತ್ತಿದ್ದು ಬ್ಯಾಂಕ್ ಆಫರ್ ಜೊತೆಗೆ 2000 ಡಿಸ್ಕೌಂಟ್‌ನೊಂದಿಗೆ ಸುಮಾರು 20,000 ರೂಗಳೊಳಗೆ ಲಭ್ಯವಿದೆ.
ಕೊಡಕ್ ಕಂಪನಿಯ 43 ಇಂಚಿನ Kodak 43 Inches 4K Ultra HD Smart QLED TV ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಆರಂಭಿಕ ₹21,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಇದನ್ನು Federal Bank Credit Card ಬಳಸಿಕೊಂಡು ಖರೀದಿಸಿದರೆ ಸುಮಾರು 2000 ರೂಗಳ ಹೆಚ್ಚುವರಿ ಡಿಸ್ಕೌಂಟ್ ಅನ್ನು ಸಹ ಪಡೆಯುವ ಮೂಲಕ ಆರಂಭಿಕ ರೂಪಾಂತರವನ್ನು ಕೇವಲ 19,499 ರೂಗಳಿಗೆ ಈ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು.
ಅಲ್ಲದೆ ಈ ಸ್ಮಾರ್ಟ್ ಟಿವಿಯ ಮೇಲೆ ಫ್ಲಿಪ್ಕಾರ್ಟ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ 43 Inch 4K Qled Dolby Atmos Smart Tv ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 4,650 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಟಿವಿಯ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: ಬರೋಬ್ಬರಿ 12GB RAM ಮತ್ತು 120Hz Curved AMOLED ಡಿಸ್ಪ್ಲೇಯ Lava Blaze Duo 5G ಫೋನ್ ಬೆಲೆ ಇಳಿಕೆ!
ಈ ಸ್ಮಾರ್ಟ್ ಟಿವಿಯ 43 ಇಂಚಿನ 4K HDR | HDR10+ | HLG | MEMC | QLED ಡಿಸ್ಪ್ಲೇಯೊಂದಿಗೆ ಸುಮಾರು 3840 x 2160 ರೆಸಲ್ಯೂಷನ್ನೊಂದಿಗೆ 60Hz ರಿಫ್ರೆಶ್ ರೇಟ್‌ನೊಂದಿಗೆ ಬರುತ್ತದೆ. ಅಲ್ಲದೆ ನಯವಾದ QLED ಪ್ಯಾನೆಲ್‌ನಲ್ಲಿ ಅತ್ಯದ್ಭುತವಾದ 4K ಅಲ್ಟ್ರಾ HD ಇಮೇಜ್ ಗುಣಮಟ್ಟವನ್ನು ನೀಡುತ್ತದೆ. ಇದು ಆಟೋ ಗೇಮ್ ಮೋಡ್ (ALLM) ಮತ್ತು ಗೇಮ್ ಮೋಷನ್ ಪ್ಲಸ್‌ನಂತಹ ಸುಧಾರಿತ ಗೇಮಿಂಗ್ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಇದು ಗೇಮರುಗಳಿಗಾಗಿ ಸೂಕ್ತವಾಗಿದ್ದು 40W ಆಡಿಯೊ ಔಟ್‌ಪುಟ್ ಮತ್ತು ಕ್ವಾಂಟಮ್ ಪ್ರೊಸೆಸರ್ 4K ತಲ್ಲೀನಗೊಳಿಸುವ ವೀಕ್ಷಣೆಯನ್ನು ಖಚಿತಪಡಿಸುತ್ತದೆ.
ಅಲ್ಲದೆ ಟ್ಯಾಪ್ ವ್ಯೂ ಬಹು-ವೀಕ್ಷಣೆ ಮತ್ತು ವಾಯ್ಸ್ ಬೆಂಬಲದಂತಹ ಹೆಚ್ಚುವರಿ ಸ್ಮಾರ್ಟ್ ವೈಶಿಷ್ಟ್ಯಗಳು ಇದನ್ನು ಆಲ್-ರೌಂಡರ್ ಆಗಿ ಮಾಡುತ್ತದೆ. ಮೃದುವಾದ ಮತ್ತು ರೋಮಾಂಚಕ ಮನರಂಜನೆಯ ಅನುಭವವನ್ನು ಆನಂದಿಸಿ. ಇದು ಆಟೋ ಗೇಮ್ ಮೋಡ್ ಮತ್ತು ಗೇಮ್ ಮೋಷನ್ ಪ್ಲಸ್‌ನಂತಹ ಆಟ-ಕೇಂದ್ರಿತ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ. ಸ್ಮಾರ್ಟ್ ಟಿವಿಯಲ್ಲಿ 2GB RAM ಮತ್ತು 16GB ಸ್ಟೋರೇಜ್ ಜೊತೆಗೆ Dolby Atmos ಸರೌಂಡ್ ಸೌಂಡ್ ಬೆಂಬಲ ಮತ್ತು ಶಕ್ತಿಯುತ ಸ್ಪೀಕರ್‌ಗಳೊಂದಿಗೆ ಸಿನಿಮೀಯ ಸೌಂಡ್ ಅನುಭವಿಸಬಹುದು.