Kodak 32 Inch Smart TV on Maha Shivaratri Offer
Maha Shivaratri Offer: ಭಾರತದಲ್ಲಿ ಇಂದು ಮಹಾ ಶಿವರಾತ್ರಿ (Maha Shivaratri) ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಇದರಡಿಯಲ್ಲಿ ಫ್ಲಿಪ್ಕಾರ್ಟ್ 32 ಇಂಚಿನ ಲೇಟೆಸ್ಟ್ ಫುಲ್ ಲೋಡೆಡ್ Special Edition ಇಂಟ್ಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಬರುವ ಕೊಡಕ್ ಸ್ಮಾರ್ಟ್ ಟಿವಿಯನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ನೀವು ಅಥವಾ ನಿಮಗೆ ತಿಳಿದವರೊಂದು ಹೊಸ ಸ್ಮಾರ್ಟ್ ಟಿವಿ ಖರೀದಿಸಲು ಯೋಚಿಸುತ್ತಿದ್ದರೆ ನಿಮಗೆ ಒಂದೊಳ್ಳೆ ಅವಕಾಶವನ್ನು ಫ್ಲಿಪ್ಕಾರ್ಟ್ ನೀಡುತ್ತಿದೆ. ಹಾಗಾದ್ರೆ ಇದರ ಆಫರ್ ಬೆಲೆ ಎಷ್ಟು ಮತ್ತು ಇದರ ಫೀಚರ್ ಮತ್ತು ವಿಶೇಷಣಗಳೇನು ಎಲ್ಲವನ್ನು ತಿಳಿಯಿರಿ.
ಪ್ರಸ್ತುತ ಈ ಕೊಡಕ್ ಸ್ಮಾರ್ಟ್ ಟಿವಿ ಮೇಲೆ ನಿಮಗೆ ಅತಿ ಕಡಿಮೆ ಬೆಲೆಗೆ ಖರೀದಿಸುವ ಅವಕಾಶವನ್ನು ನೀಡುತ್ತಿದೆ. ಇಂದು ಮಹಾ ಶಿವರಾತ್ರಿ (Maha Shivaratri) ಹಬ್ಬದ ದಿನದಂದು ಫ್ಲಿಪ್ಕಾರ್ಟ್ ಮೂಲಕ ಮಾರಾಟವಾಗುತ್ತಿರುವ ಈ ಸ್ಮಾರ್ಟ್ ಟಿವಿ ₹8,074 ರೂಗಳಿಗೆ ಪಟ್ಟಿ ಮಾಡಲಾಗಿದೆ. ಅಲ್ಲದೆ ಈ ಸ್ಮಾರ್ಟ್ ಟಿವಿ ಮೇಲೆ ಆಸಕ್ತ ಬಳಕೆದಾರರು Kotak Bank ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಸುಮಾರು ₹1,250 ರೂಗಳವರೆಗಿನ ಡಿಸ್ಕೌಂಟ್ ಪಡೆಯುವ ಮೂಲಕ ಈ 32 ಇಂಚಿನ Special Edition ಸ್ಮಾರ್ಟ್ ಟಿವಿಯನ್ನು ಕೇವಲ ₹6,824 ರೂಗಳಿಗೆ ಖರೀದಿಸುವ ಅವಕಾಶವಿದೆ.
ಈ 32 ಇಂಚಿನ ಸ್ಮಾರ್ಟ್ ಟಿವಿ 1366×768 HD ಪಿಕ್ಸೆಲ್ ರೆಸಲೂತಿಒಣ ಜೊತೆಗೆ LED ಸ್ಕ್ರೀನ್ 60Hz ರಿಫ್ರೆಶ್ ರೇಟ್ ಜೊತೆಗೆ ಅತಿ ಸಣ್ಣದಾದ ಬಾರ್ಡರ್ ಫ್ರೇಮ್ ಜೊತೆಗೆ ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಬರುವ ಈ ಸ್ಮಾರ್ಟ್ ಟಿವಿಯಲ್ಲಿ ನಿಮಗೆ Linux ಆಪರೇಟಿಂಗ್ ಸಿಸ್ಟಮ್ ಮತ್ತು ಪವರ್ಫುಲ್ ಕ್ವಾಡ್ ಕೋರ್ ಮಾಲಿ ಜಿ31 ಪ್ರೊಸೆಸರ್ನೊಂದಿಗೆ ಬರುವ ಈ ಸ್ಮಾರ್ಟ್ ಟಿವಿಯಲ್ಲಿ 30W ಸೌಂಡ್ ಅನ್ನು ಸಪೋರ್ಟ್ ಮಾಡುತ್ತದೆ.
ಹೆಚ್ಚುವರಿಯಾಗಿ ಇದರಲ್ಲಿ ಸ್ಮಾರ್ಟ್ ಫೀಚರ್ ಅಡಿಯಲ್ಲಿ ನಿಮಗೆ Prime Video, Youtube, ZEE5 ಮತ್ತು SonyLiv ಸೇರಿದಂತೆ ಅನೇಕ ಸ್ಮಾರ್ಟ್ ಅಪ್ಲಿಕೇಶನ್ಗಳನ್ನು ಹೊಂದಿದೆ. ಅಲ್ಲದೆ ಇದರಲ್ಲಿ ನಿಮಗೆ WiFi, ಬ್ಲೂಟೂತ್ ಸೇರಿದಂತೆ HDMI ARC ಮತ್ತು USB ಪೋರ್ಟ್ ಹೊಂದಿದೆ. ಇದನ್ನು ನಿಮ್ಮ ಮಾನಿಟರ್ ಆಗಿ ಪರಿವರ್ತಿಸಿ ಬಳಸಲು ಸಹ ಅತ್ಯುತ್ತಮ ಆಯ್ಕೆಯಾಗಿದೆ.