ಕೇವಲ ₹9,999 ರೂಗಳಿಗೆ 32 ಇಂಚಿನ ಲೇಟೆಸ್ಟ್ Google Smart Tv ಲಭ್ಯ! ಮಸ್ತ್ ಆಫರ್ ಕೈ ಜಾರುವ ಮುಂಚೆ ಖರೀದಿಸಿಕೊಳ್ಳಿ!

Updated on 25-Feb-2025
HIGHLIGHTS

32 ಇಂಚಿನ ಹೊಸ Google Smart Tv ಖರೀದಿಸಲು ಯೋಚಿಸುತ್ತಿದ್ದರೆ ಈ ಜಬರ್ದಸ್ತ್ ಡೀಲ್ ತಿಳಿಯಿರಿ.

ಕೊಡಕ್ (Kodak) ಸ್ಮಾರ್ಟ್ ಟಿವಿಯನ್ನು ಕೇವಲ ₹9,999 ರೂಗಳಿಗೆ ಲಿಮಿಟೆಡ್ ಟೈಮ್‌ನಲ್ಲಿ ಖರೀದಿಸುವ ಅವಕಾಶ.

Google Smart Tv ಮೇಲೆ ಬ್ಯಾಂಕ್ ಆಫರ್ ಅಡಿಯಲ್ಲಿ ಹೆಚ್ಚುವರಿಯಾಗಿ ₹2000* ರೂಗಳ ಡಿಸ್ಕೌಂಟ್ ಸಹ ಲಭ್ಯವಿದೆ.

32 Inch Google Smart Tv: ಭಾರತದಲ್ಲಿ ನಿಮಗೊಂದು ಲೇಟೆಸ್ಟ್ ಸ್ಮಾರ್ಟ್ ಟಿವಿ (Smart Tv) ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಈ ಜಬರ್ದಸ್ತ್ ಡೀಲ್ ಬಗ್ಗೆ ತಿಳಿಯಲೇಬೇಕು. ಯಾಕೆಂದರೆ ಇದು ನಿಮಗೆ ಪ್ರಸ್ತುತ ಅಮೆಜಾನ್ ಮೂಲಕ ಕೇವಲ ₹11,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಈ ದೊಡ್ಡ KODAK QLED Google Smart Tv ಮೇಲೆ ಲಭ್ಯವಿರುವ ಅದ್ದೂರಿಯ ಆಫರ್ ನಿಮ್ಮ ಕೈ ಜಾರುವ ಮುಂಚೆ ಇಂದೇ ಖರೀದಿಸಿಕೊಳ್ಳಿ. ಯಾಕೆಂದರೆ ಇದರಲ್ಲಿ ನಿಮಗೆ ಬ್ಯಾಂಕ್ ಆಫರ್ ಅಡಿಯಲ್ಲಿ ಹೆಚ್ಚುವರಿಯಾಗಿ ₹2000 ರೂಗಳ ಡಿಸ್ಕೌಂಟ್ ಸಹ ಸೇರಿಸಿದ್ದು ಲಿಮಿಟೆಡ್ ಸಮಯದವರೆಗೆ ಮಾತ್ರ ಈ ಡೀಲ್ ನೀಡುತ್ತಿದೆ.

KODAK 32 Inch QLED Google Smart TV ಆಫರ್

ಪ್ರಸ್ತುತ ಅಮೆಜಾನ್ ನಡೆಯುತ್ತಿರುವ ಬಿಗ್ ಶಾಪಿಂಗ್ ಉತ್ಸವ ಮಾರಾಟದಲ್ಲಿ ಕೊನೆಗೊಳ್ಳಲು ಇನ್ನು ಕೆಲವೇ ಗಂಟೆಗಳಲ್ಲಿ ಕೊನೆಗೊಳ್ಳಲಿದೆ. ಸ್ಮಾರ್ಟ್‌ ಟಿವಿಗಳ ಮೇಲೆ ಅಮೆಜಾನ್ ಅತ್ಯುತ್ತಮ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ. ಬ್ಯಾಂಕ್ ಆಫರ್ ಜೊತೆಗೆ ಹೆಚ್ಚು ಬಂಪರ್ ರಿಯಾಯಿತಿಗಳು ಲಭ್ಯವಿದೆ. ನೀವು 32 ಇಂಚಿನ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ ಈ ಮಾರಾಟದಲ್ಲಿ ನಿಮಗಾಗಿ ಸಾಕಷ್ಟು ಹಣ ಉಳಿಸುವುದರೊಂದಿಗೆ ಭರವಸೆಯ ಮತ್ತು ಬ್ರಾಂಡೆಡ್ ಸ್ಮಾರ್ಟ್ ಟಿವಿ ಅತಿ ಕಡಿಮೆ ಬೆಲೆಗೆ ಮನೆಗೆ ಕೊಂಡೊಯ್ಯಲು ನಿಮಗೊಂದು ಸುವರ್ಣಾವಕಾಶ ಇಲ್ಲಿದೆ.

ಅಲ್ಲದೆ ನೀವು ಈ ಸ್ಮಾರ್ಟ್‌ ಟಿವಿ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Kodak 80 cm (32 inches) Matrix Series QLED Android Google TV ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ ಟಿವಿಯನ್ನು ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 2,830 ರೂಗಳ ವರೆಗೆ ಡಿಸ್ಕೌಂಟ್ ಸಹ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಸ್ಮಾರ್ಟ್ ಟಿವಿಯ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

32 Inch Google Smart Tv ಫೀಚರ್ ಮತ್ತು ವಿಶೇಷತೆಗಳೇನು?

ಈ QLED Android Google TV ಸ್ಮಾರ್ಟ್ ಟಿವಿ ಬರೋಬ್ಬರಿ (1366×768 ಪಿಕ್ಸೆಲ್‌ಗಳು) ಹೊಂದಿರುವ 32 ಇಂಚಿನ ಸ್ಟೀನ್ ಡಿಸ್ಟ್ರೇಯನ್ನು ಹೊಂದಿದೆ. ಇದು 60Hz ರಿಫ್ರೆಶ್ ದರವನ್ನು ನೀಡುತ್ತದೆ. ಶಕ್ತಿಶಾಲಿ ಆಡಿಯೊ ಅನುಭವಕ್ಕಾಗಿ ಇದು 48W ಸಾಮರ್ಥ್ಯದ Dolby Digital Plus ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ.

Also Read: Realme P3 Pro 5G ಮೊದಲ ಮಾರಾಟ! 6000mAh ಬ್ಯಾಟರಿ ಮತ್ತು 50MP ಕ್ಯಾಮೆರಾದ ಆಫರ್ ಬೆಲೆ ಮತ್ತು ಫೀಚರ್ಗಳೇನು?

ಈ ಸ್ಮಾರ್ಟ್ ಟಿವಿ ಅಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನಲ್ಲಿ 1GB RAM ಮತ್ತು 8GB ಸ್ಟೋರೇಜ್ ಜೊತೆಗೆ ಕಾರ್ಯನಿರ್ವಹಿಸುತ್ತದೆ ಮತ್ತು ನೆಟ್‌ಪ್ಲಿಕ್ಸ್, ಡಿಸ್ನಿ + ಹಾಟ್‌ಸ್ಟಾ‌ರ್ ಮತ್ತು ಯೂಟ್ಯೂಬ್‌ನಂತಹ OTT ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತದೆ ಮತ್ತು ಬಹು ಸಂಪರ್ಕ ಆಯ್ಕೆಗಳನ್ನು ನೀಡುತ್ತದೆ. ಟಿವಿಯಲ್ಲಿ ಗೂಗಲ್ ವಾಯ್ಸ್ ಅಸಿಸ್ಟೆಂಟ್ ಬೆಂಬಲವನ್ನು ಒದಗಿಸಲಾಗಿದೆ ಮತ್ತು ಅಂತರ್ನಿಮಿ್ರತ ಕ್ರೋಮ್‌ಕಾಸ್ಟ್ ಬೆಂಬಲ ಲಭ್ಯವಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :