ವೊಡಾಫೋನ್ ಐಡಿಯಾ (Vi) ತಮ್ಮ ಬಳಕೆದಾರರಿಗೆ ಅತ್ಯುತ್ತಮ ಪ್ರಯೋಜನಗಳನ್ನು ಒಂದೇ ಯೋಜನೆಯಲ್ಲಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ 1066 ರೂಗಳ ರೀಚಾರ್ಜ್ ಯೋಜನೆಯನ್ನು ನೀಡುತ್ತಿದೆ ಇದರಲ್ಲಿ ಡೇಟಾ ಮತ್ತು ಕರೆಗಳ ಜೊತೆಗೆ ಡಿಸ್ನಿ + ಹಾಟ್‌ಸ್ಟಾರ್‌ನ (Disney+ Hotstar) ಚಂದಾದಾರಿಕೆಯೂ ಲಭ್ಯವಿದೆ. ಇತರ ಟೆಲಿಕಾಂ ಆಪರೇಟರ್‌ಗಳು ನೀಡದಿರುವ ಆಕರ್ಷಕ ಮತ್ತು ಅನ್ಲಿಮಿಟೆಡ್ ಅನುಕೂಲಗಳನ್ನು ವೊಡಾಫೋನ್ ನೀಡುತ್ತಿದೆ. ಇದರಲ್ಲಿ ನಿಮಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳು, ಹೈಸ್ಪೀಡ್ ಡೇಟಾ ಡೇಟಾದೊಂದಿಗೆ ಪೂರ್ತಿ ಒಂದು ವರ್ಷಕ್ಕೆ ಉಚಿತ Disney+ Hotstar ಅನ್ನು ಸಹ ಲಭ್ಯವಿದೆ.
ವೊಡಾಫೋನ್ ಐಡಿಯಾದ (Vi) ಹೊಂದಿರುವ ರೂ 1066 ರೀಚಾರ್ಜ್ ಯೋಜನೆಯು 84 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಯೋಜನೆಯಲ್ಲಿ ಬಳಕೆದಾರರು ಪ್ರತಿ ತಿಂಗಳು 2GB ದೈನಂದಿನ ಡೇಟಾ ಮತ್ತು 2GB ಹೆಚ್ಚುವರಿ ಡೇಟಾವನ್ನು ಪಡೆಯುತ್ತಾರೆ. ಗ್ರಾಹಕರು ಸಂಪೂರ್ಣ ಯೋಜನೆಯಲ್ಲಿ ಒಟ್ಟು 174GB ಡೇಟಾವನ್ನು ಪಡೆಯುತ್ತಾರೆ. FUP ಮಿತಿಯನ್ನು ಪೂರ್ಣಗೊಳಿಸಿದ ನಂತರ ಬಳಕೆದಾರರು 128Kbps ವೇಗದಲ್ಲಿ ಡೇಟಾವನ್ನು ಪಡೆಯುತ್ತಾರೆ. ಅಲ್ಲದೆ ಬಳಕೆದಾರರು ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ಗಳ ಪ್ರಯೋಜನವನ್ನು ಪಡೆಯುತ್ತಾರೆ.
Vi rs 1,066 prepaid plan benefits
Vi ಅನೇಕ ಹೆಚ್ಚುವರಿ ಪ್ರಯೋಜನಗಳು ಲಭ್ಯ
ವೊಡಾಫೋನ್ ಐಡಿಯಾದ ಈ ಯೋಜನೆಯಲ್ಲಿ ಬಳಕೆದಾರರು ಅನೇಕ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತಾರೆ. ಗ್ರಾಹಕರು Binge All Night ನ ಪ್ರಯೋಜನವನ್ನು ಪಡೆಯುತ್ತಾರೆ. ಇದರಲ್ಲಿ ಬಳಕೆದಾರರು ಮಧ್ಯರಾತ್ರಿ 12 ರಿಂದ ಬೆಳಿಗ್ಗೆ 6 ರವರೆಗೆ ಅನಿಯಮಿತ ಡೇಟಾವನ್ನು ಪಡೆಯುತ್ತಾರೆ. ಇದಲ್ಲದೆ ಬಳಕೆದಾರರಿಗೆ ಪ್ರತಿ ತಿಂಗಳು 2GB ಡೇಟಾವನ್ನು ಬ್ಯಾಕಪ್ ನೀಡಲಾಗುತ್ತಿದೆ. ಇದಕ್ಕಾಗಿ ಬಳಕೆದಾರರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ವೊಡಾಫೋನ್ ಐಡಿಯಾದ (Vi) ಹೊಸ ರೀಚಾರ್ಜ್ ಯೋಜನೆಯು Vi Hero ಅನ್ಲಿಮಿಟೆಡ್ ಕೊಡುಗೆಯೊಂದಿಗೆ ಬರುತ್ತದೆ.
ವೊಡಾಫೋನ್ ಐಡಿಯಾದ 1 ವರ್ಷ ಉಚಿತ Disney+ Hotstar ಪ್ರಯೋಜನ
ಈ ವೊಡಾಫೋನ್ ಐಡಿಯಾದ (Vi) ಯೋಜನೆಯಲ್ಲಿ ಬಳಕೆದಾರರು ವಾರಾಂತ್ಯದ ಡೇಟಾ ರೋಲ್‌ಓವರ್ ಅನ್ನು ಪಡೆಯುತ್ತಾರೆ ಇದರಲ್ಲಿ ಬಳಕೆದಾರರು ವಾರಾಂತ್ಯದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಉಳಿದ ಡೇಟಾವನ್ನು ಬಳಸಬಹುದು. ಅಲ್ಲದೆ ಬಳಕೆದಾರರು ವೊಡಾಫೋನ್ ಐಡಿಯಾ TV ಮತ್ತು ಚಲನಚಿತ್ರಗಳು ವಿಐಪಿ ಚಂದಾದಾರಿಕೆಯನ್ನು ನೀಡಲಾಗುತ್ತಿದೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಫೋನ್‌ನೊಂದಿಗೆ ಗ್ರಾಹಕರು ಒಂದು ವರ್ಷದವರೆಗೆ ಡಿಸ್ನಿ+ ಹಾಟ್‌ಸ್ಟಾರ್‌ನ ಮೊಬೈಲ್ ಚಂದಾದಾರಿಕೆಯನ್ನು ಪಡೆಯುತ್ತಾರೆ. ಅಂದರೆ ಈ ಚಂದಾದಾರಿಕೆಯೊಂದಿಗೆ ನೀವು ಮೊಬೈಲ್‌ನಲ್ಲಿ ಡಿಸ್ನಿ+ ಹಾಟ್‌ಸ್ಟಾರ್ (Disney+ Hotstar) ಅನ್ನು ವೀಕ್ಷಿಸಬಹುದು.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile