90 ದಿನಗಳ ವ್ಯಾಲಿಡಿಟಿಯೊಂದಿಗೆ Unlimited 5G ಡೇಟಾ ಮತ್ತು ವಾಯ್ಸ್ ಕರೆ ನೀಡುವ ಅತ್ಯುತ್ತಮ Airtel ಪ್ಲಾನ್ ಯಾವುದು?

90 ದಿನಗಳ ವ್ಯಾಲಿಡಿಟಿಯೊಂದಿಗೆ Unlimited 5G ಡೇಟಾ ಮತ್ತು ವಾಯ್ಸ್ ಕರೆ ನೀಡುವ ಅತ್ಯುತ್ತಮ Airtel ಪ್ಲಾನ್ ಯಾವುದು?
HIGHLIGHTS

ಏರ್ಟೆಲ್ (Airtel) ತನ್ನ ಬಳಕೆದಾರರಿಗೆ ತಮ್ಮ ಅಗತ್ಯಗಳಿಗೆ ತಕ್ಕಂತೆ ಆಯ್ಕೆ ಮಾಡಲು ಹತ್ತಾರು ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿದೆ.

ನೀವು ಒಮ್ಮೆಗೆ 90 ದಿನಗಳ ವ್ಯಾಲಿಡಿಟಿ ಏರ್ಟೆಲ್ (Airtel) ಯೋಜನೆಯನ್ನು ಮಾಡಿಕೊಂಡ್ರೆ ಏನೆಲ್ಲ ಲಾಭಗಳಿವೆ.

ಸುಮಾರು 779 ರೂಗಳಿಗೆ ಬರುವ ಈ ಏರ್ಟೆಲ್ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಲಿದ್ದೇನೆ.

ಭಾರ್ತಿ ಏರ್ಟೆಲ್ (Airtel) ತನ್ನ ಬಳಕೆದಾರರಿಗೆ ತಮ್ಮ ಅಗತ್ಯಗಳಿಗೆ ತಕ್ಕಂತೆ ಆಯ್ಕೆ ಮಾಡಲು ಹತ್ತಾರು ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿದೆ. ಇದರ ಕ್ರಮವಾಗಿ ಈ ಲೇಖಾನದಲ್ಲಿ ತುಂಬಾ ಜನರಿಗೆ ತಿಳಿಯದ ಏರ್ಟೆಲ್ (Airtel) ಬರೋಬ್ಬರಿ 3 ತಿಂಗಳ ವ್ಯಾಲಿಡಿಟಿಯನ್ನು ನೀಡುತ್ತಿದೆ. ಸಾಮಾನ್ಯವಾಗಿ ನಾವೆಲ್ಲ ಮಾಸಿಕ ಯೋಜನೆಗಳನ್ನು ಪಡೆಯುವುದು ರೂಢಿಯಲ್ಲಿದೆ ಆದರೆ ನೀವು ಒಮ್ಮೆಗೆ 90 ದಿನಗಳ ವ್ಯಾಲಿಡಿಟಿ ಯೋಜನೆಯನ್ನು ಮಾಡಿಕೊಂಡ್ರೆ ಏನೆಲ್ಲ ಲಾಭಗಳಿವೆ ಎನ್ನುವುದನ್ನು ನೋಡುವುದರೊಂದಿಗೆ ಈ ಸುಮಾರು 779 ರೂಗಳಿಗೆ ಬರುವ ಈ ಏರ್ಟೆಲ್ (Airtel) ಪ್ರಿಪೇಯ್ಡ್ ರಿಚಾರ್ಜ್ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಲಿದ್ದೇನೆ.

90 ದಿನಗಳ ವ್ಯಾಲಿಡಿಟಿಯೊಂದಿಗೆ Unlimited 5G ಡೇಟಾ

ಭಾರ್ತಿ ಏರ್ಟೆಲ್ (Airtel) ತಮ್ಮ ಬಳಕೆದಾರರಿಗೆ ಮೂರು ತಿಂಗಳ ಯೋಜನೆಯನ್ನು ನೀಡುತ್ತಿದ್ದು ಈ ಯೋಜನೆ ಯಾರ್ಯಾರಿಗೆ ಉತ್ತಮವೆಂದು ನೋಡುವುದಾದರೆ ಪ್ರತಿ ಬಾರಿ ಮಾಸಿಕ ಯೋಜನೆಯನ್ನು ಬಳಸುವವರು ಒಮ್ಮೆ ಈ ಪ್ರಿಪೇಯ್ಡ್ ಯೋಜನೆಯನ್ನು ಪರಿಶಿಸಲಿಸಬಹುದು.

Airtel plan with unlimited 5G data and voice calling for 90 days
Airtel plan with unlimited 5G data and voice calling for 90 days

ಇದರಿಂದ ನಿಮಗೆ ಪ್ರತಿ ತಿಂಗಳು ರಿಚಾರ್ಜ್ ಮಾಡುವ ಅಗತ್ಯವಿರೋದಿಲ್ಲ. ಮತ್ತು ಯಾರಿಗೆ ಹೆಚ್ಚಿನ 5G ಡೇಟಾ ಬೇಕೋ ಅಂಥವರು ಮತ್ತು ವಿದ್ಯಾರ್ಥಿಗಳಿಗೆ ಈ ಏರ್ಟೆಲ್ (Airtel) ಯೋಜನೆ ಬೆಸ್ಟ್ ಎನ್ನಬಹುದು ಯಾಕೆಂದರೆ ಇದರಲ್ಲಿ ನಿಮಗೆ ದಿನಕ್ಕೆ 1.5GB ಡೇಟಾ ಪ್ರತಿದಿನ ಲಭ್ಯವಿದ್ದು ಸತತ 3 ತಿಂಗಳ ಮದ್ಯೆ ರಿಚಾರ್ಜ್ ಮಾಡುವ ತಲೆನೋವು ಇರೋದಿಲ್ಲ.

Airtel ರೂ 779 ಪ್ಲಾನ್ ವಿವರಗಳು:

ಮೊದಲಿಗೆ ಈ ಏರ್ಟೆಲ್ (Airtel) ಪ್ರಿಪೇಯ್ಡ್ ಪ್ಲಾನ್ ಪ್ರತಿ ದಿನಕ್ಕೆ ಕೆಲವ 8.6 ರೂಗಳು ಮಾತ್ರ ಖರ್ಚು ಆಗುತ್ತೆ ಇದರಲ್ಲಿ 1.5GB ಡೇಟಾ Unlimited 5G ಡೇಟಾ ಮತ್ತು ವಾಯ್ಸ್ ಕರೆಗಳು ಲಭ್ಯವಿದೆ. ಭಾರ್ತಿ ಏರ್ಟೆಲ್ ನೀಡುತ್ತಿರುವ ಈ ಅತಿ ಕಡಿಮೆ ಬೆಲೆಯ ಪ್ರಿಪೇಯ್ಡ್ ರಿಚಾರ್ಜ್ 779 ರೂಗಳ ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್‌ನೊಂದಿಗೆ ಕಂಪನಿಯು ತನ್ನ ಬಳಕೆದಾರರಿಗೆ ದಿನಕ್ಕೆ 1.5GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತದೆ. ಜೊತೆಗೆ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮಾಡುವ ಸೌಲಭ್ಯ ಮತ್ತು ಪ್ರತಿದಿನ 100 ಎಸ್‌ಎಂಎಸ್ ಸಹ ಪಡೆಯುವಿರಿ.

Airtel plan with unlimited 5G data and voice calling for 90 days
Airtel plan with unlimited 5G data and voice calling for 90 days

Also Read: ಪವರಫುಲ್ ಬ್ಯಾಟರಿವುಳ್ಳ Realme Narzo 70x 5G ಬಿಡುಗಡೆಗೆ ಡೇಟ್ ಫಿಕ್ಸ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

ಈ ಏರ್ಟೆಲ್ (Airtel) ಯೋಜನೆಯ ವ್ಯಾಲಿಡಿಟಿಯ ಬಗ್ಗೆ ಮಾತನಾಡುವುದಾದರೆ ಏರ್‌ಟೆಲ್ ಈ 779 ರೂಗಳ ಯೋಜನೆಯಲ್ಲಿ ನಿಮಗೆ ಪೂರ್ತಿ 90 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತೀರಿ ನಾವು 1.5GB ದೈನಂದಿನ ಡೇಟಾವನ್ನು ನೋಡಿದರೆ ನಂತರ ರೂ 779 ಖರ್ಚು ಮಾಡಿದ ನಂತರ ನಿಮಗೆ ಒಟ್ಟು 135 GB ಹೈ-ಸ್ಪೀಡ್ ಡೇಟಾವನ್ನು ನೀಡಲಾಗುತ್ತದೆ. ಪ್ರಯೋಜನಗಳ ಕುರಿತು ಮಾತನಾಡುವುದಾದರೆ ರೂ 779 ಪ್ಲಾನ್‌ನೊಂದಿಗೆ ಫಾಸ್ಟ್ಯಾಗ್‌ನಲ್ಲಿ ರೂ 100 ಕ್ಯಾಶ್‌ಬ್ಯಾಕ್‌ನ ಪ್ರಯೋಜನದೊಂದಿಗೆ 3 ತಿಂಗಳವರೆಗೆ ಅಪೋಲೋ 24/7 ಸರ್ಕಲ್ ಸದಸ್ಯತ್ವ, ಉಚಿತ ಹೆಲೋಟ್ಯೂನ್ ನೀಡಲಾಗುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo