Airtel Recharge Plan 2025: ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಭಾರ್ತಿ ಏರ್‌ಟೆಲ್ ಇತ್ತೀಚೆಗೆ ಹೊಸ ವಾಯ್ಸ್ ಮತ್ತು SMS-ಮಾತ್ರ ವೋಚರ್‌ಗಳನ್ನು ಪರಿಚಯಿಸಿದೆ. ಅದರೊಂದಿಗೆ ಏರ್‌ಟೆಲ್ ತನ್ನ ಆಯ್ದ ಪ್ರಿಪೇಯ್ಡ್ ಯೋಜನೆಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಇಂದು ನಾವು ಗಮನಹರಿಸಲಿರುವ ಏರ್‌ಟೆಲ್‌ನ ಈ ಪ್ರಿಪೇಯ್ಡ್ ಯೋಜನೆ ರೂ 548 ಯೋಜನೆಯಾಗಿದೆ. ಈ ಏರ್‌ಟೆಲ್‌ನ ಕೈಗೆಟುಕುವ ವ್ಯಾಲಿಡಿಟಿ ಕೇಂದ್ರಿತ ಯೋಜನೆಗಳಾಗಿವೆ. ಏರ್ಟೆಲ್ ರೂ 548 ಯೋಜನೆಗಿಂತ ಒಟ್ಟಾರೆಯಾಗಿ ಕಡಿಮೆ ಬೆಳೆಗೆ ಹೆಚ್ಚುವರಿ ಸರಾಸರಿ ದೈನಂದಿನ ವೆಚ್ಚದ ಆಧಾರದ ಮೇಲೆಯೂ ಸಹ ಭಾರಿ ಪ್ರಯೋಜನಗಳೊಂದಿಗೆ ಲಭ್ಯವಿದೆ.
Survey
✅ Thank you for completing the survey!
ಏರ್ಟೆಲ್ ರೂ 548 ಯೋಜನೆಯ (Airtel Recharge Plan) ವಿವರಗಳು:
ಭಾರ್ತಿ ಏರ್ಟೆಲ್ ತಮ್ಮ ಬಳಕೆದಾರರಿಗೆ ಅತ್ರಿ ಕಡಿಮೆ ಬೆಳೆಗೆ ಹೆಚ್ಚು ಪ್ರಯೋಜನಗಳನ್ನು ನೀಡಲು ಜಿಯೋ ಮತ್ತು ವೊಡಾಫೋನ್ ಐಡಿಯಾದೊಂದಿಗೆ ಸದಾ ಸ್ಪರ್ಧೆಯಲ್ಲಿರುತ್ತದೆ. ಈ ಮೂಲಕ ಏರ್ಟೆಲ್ ತಮ್ಮ ಗ್ರಾಹಕರಿಗೆ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಬಳಸಲು ಹತ್ತಾರು ರಿಚಾರ್ಜ್ ಯೋಜನೆಗನ್ನು ಹೊಂದಿದೆ. ಆದರೆ ನೀವು ಏರ್ಟೆಲ್ ಗ್ರಾಹಕರಾಗಿದ್ದರೆ ಒಮ್ಮೆ ಈ 548 ರೂಗಳ ರಿಚಾರ್ಜ್ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಪಡೆಯಿರಿ ಯಾಕೆಂದರೆ ಕಡಿಮೆ ಬೆಲೆಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತಿದೆ.
ಏರ್ಟೆಲ್ ರೂ 548 ಯೋಜನೆಯ ವಿವರಗಳನ್ನು ನೋಡುವುದಾದರೆ ಇದರಲ್ಲಿ ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಬರೋಬ್ಬರಿ 84 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ರಿಚಾರ್ಜ್ ಯೋಜನೆ (Recharge Plan) ಎಲ್ಲರಿಗೂ ಸೂಕ್ತವಲ್ಲ ಎನ್ನುವುದನ್ನು ಗಮನದಲ್ಲಿಡಿ ಯಾಕೆಂದರೆ ಇದರಲ್ಲಿ ವ್ಯಾಲಿಡಿಟಿಗೆ ಅನುಗುಣವಾಗಿ ಕಡಿಮೆ ಡೇಟಾ ಲಭ್ಯವಿರುತ್ತದೆ. ಅಂದ್ರೆ ಕೇವಲ 7GB ಡೇಟಾ ಮಾತ್ರ ನೀಡುತ್ತಿದ್ದು ಈ ಉಚಿತ ಡೇಟಾ ಖಾಲಿಯಾದ ನಂತರ ಅನ್ಲಿಮಿಟೆಡ್ ಬಳಕೆಯನ್ನು 50kpbs ವೇಗದಲ್ಲಿ ಬಳಸಬಹುದು.
ಅನಿಯಮಿತ ಕರೆಗಳ ಜೊತೆಗೆ ಈ ಯೋಜನೆಯು ಎಲ್ಲಾ ಸ್ಥಳೀಯ ಮತ್ತು ಎಸ್‌ಟಿಡಿ ಸಂಖ್ಯೆಗಳಿಗೆ ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳನ್ನು ಒಳಗೊಂಡಿದೆ.ಡೇಟಾದ ವಿಷಯಕ್ಕೆ ಬಂದರೆ ಈ ರೀಚಾರ್ಜ್ ಯೋಜನೆಯು 90 ದಿನಗಳಲ್ಲಿ ಒಟ್ಟು 135GB ಯಷ್ಟು ಉದಾರವಾದ ಡೇಟಾವನ್ನು ಒದಗಿಸುತ್ತದೆ. ಇದು ಪ್ರತಿದಿನ 1.5GB ಹೈಸ್ಪೀಡ್ ಡೇಟಾವನ್ನು ನೀಡುತ್ತದೆ. ದೈನಂದಿನ ಮಿತಿಯನ್ನು ತಲುಪಿದ ನಂತರವೂ ಬಳಕೆದಾರರು ಕಡಿಮೆ ವೇಗದಲ್ಲಿ ಬ್ರೌಸಿಂಗ್ ಅನ್ನು ಮುಂದುವರಿಸಬಹುದು. ಹೆಚ್ಚುವರಿಯಾಗಿ ಈ ಏರ್‌ಟೆಲ್ ಯೋಜನೆಯು 5G ಡೇಟಾಗೆ ಅನಿಯಮಿತ ಪ್ರವೇಶವನ್ನು ಒಳಗೊಂಡಿದೆ 5G ನೆಟ್‌ವರ್ಕ್‌ನಲ್ಲಿರುವವರಿಗೆ ಸಂಪೂರ್ಣವಾಗಿ ಉಚಿತವಾಗಿದೆ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile