ಸೋನಿ ಎಕ್ಸ್ಪೀರಿಯಾ ಎಕ್ಸ್ಝಡ್1 (Sony Xperia XZ1) ತನ್ನ ಫೋಟೋವನ್ನು ಆಗಸ್ಟ್ 31 ರಂದು IFA ನ ಮುಂಚೆಯೇ ಬಿಡುಗಡೆ ಮಾಡಲಿದೆ.

ಇವರಿಂದ Team Digit | ಪ್ರಕಟಿಸಲಾಗಿದೆ 28 Aug 2017
HIGHLIGHTS
 • Sony ಯಾ ಮುಂಬರುವ ಸೋನಿ ಎಕ್ಸ್ಪೀರಿಯಾ ಎಕ್ಸ್ಝಡ್1 (Sony Xperia XZ1) ಪ್ರದರ್ಶನ ಮೇಲ್ಭಾಗದಲ್ಲಿ ದಪ್ಪವಾಗಿದು ಫೋನಿನ ಕೆಳಭಾಗದ ಬೆಝೆಲ್ಗಳು ಮತ್ತು ಕ್ಯಾಮೆರಾದ ಬಂಪ್ ಚಿತ್ರಗಳು ಆಗಸ್ಟ್ 31 ರಂದು ಬರ್ಲಿನ್ನಲ್ಲಿ IFA ನ ಮುಂಚೆಯೇ ಸ್ಮಾರ್ಟ್ಫೋನ್ ಪ್ರಾರಂಭಿಸಲು ಸಿದ್ಧವಾಗಿದೆ.

ಸೋನಿ ಎಕ್ಸ್ಪೀರಿಯಾ ಎಕ್ಸ್ಝಡ್1 (Sony Xperia XZ1) ತನ್ನ ಫೋಟೋವನ್ನು ಆಗಸ್ಟ್ 31 ರಂದು IFA ನ ಮುಂಚೆಯೇ ಬಿಡುಗಡೆ ಮಾಡಲಿದೆ.

ಸೋನಿ ಎಕ್ಸ್ಪೀರಿಯಾ ಎಕ್ಸ್ಝಡ್ 1 ತನ್ನ ಎಲ್ಲಾ ವೈಭವದ ಪತ್ರಿಕೆಯ ಚಿತ್ರಗಳಲ್ಲಿ ಕಾಣಿಸಿಕೊಂಡಿದೆ. ಚಿತ್ರಗಳನ್ನು ರೋಲ್ಯಾಂಡ್ ಕ್ವಾಂಡ್ಟ್ ಆಫ್ ವಿನ್ಫ್ಯೂಚರ್ನ (Roland Quandt of WinFuture) ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.

ಸೋನಿ ಎಕ್ಸ್ಪೀರಿಯಾ XZ1 ನ ಚಿತ್ರಗಳಲ್ಲಿ ಇದರ ಮೇಲ್ಭಾಗ ದಪ್ಪವಾಗಿದು ಕೆಳಭಾಗದ ಬೆಝಲ್ಗಳೊಂದಿಗೆ ತೋರುತ್ತದೆ. ಸೋನಿ ಅಂಚಿನ ಕಡಿಮೆ ಭಿತ್ತಿಚಿತ್ರ ಮತ್ತು ಮುಂಬರುವ ಸಾಧನ ವಿನ್ಯಾಸ ಜಿಗಿತವನ್ನು ಅಷ್ಟಾಗಿ ಉತ್ಸುಕನಾಗಿ ತೋರುತ್ತಿಲ್ಲ ಇದು ಹಳೆಯ ಎಕ್ಸ್ಪೀರಿಯಾ ಸ್ಮಾರ್ಟ್ಫೋನಂತೆ ಸಾಕಷ್ಟು ಹೋಲುತ್ತದೆ. ಸೋರಿಕೆಯಾದ ಚಿತ್ರಗಳಲ್ಲಿ, ಕಪ್ಪು ಮತ್ತು ಗುಲಾಬಿ ಬಣ್ಣದ ಎರಡು ಬಣ್ಣದ ಆಯ್ಕೆಗಳಲ್ಲಿ ಸ್ಮಾರ್ಟ್ಫೋನ್ ಹೊರಬರಲಿದೆ ಎಂದು ಸೂಚಿಸಿದೆ. ಸೋನಿ ಎಕ್ಸ್ಪೀರಿಯಾ XZ1 ನ ಹಿಂಭಾಗದಲ್ಲಿ ಕ್ಯಾಮೆರಾ ಬಂಪ್ ಅನ್ನು ಸಹ ಗುರುತಿಸಲಾಗಿದೆ. ಸೋನಿ ಎಕ್ಸ್ಪೀರಿಯಾ XZ1 ನ ಮುಂಭಾಗದಲ್ಲಿ ಎರಡು ಸ್ಪೀಕರ್ ಗ್ರಿಲ್ಸ್ ಗಳಿವೆ ಪವರ್ ಬಟನ್ ಹಾಗು ವಾಲ್ಯೂಮ್ ರಾಕರ್ ಮತ್ತು ಕ್ಯಾಮರಾದ ಬಟನ್ಗಳು  ಫೋನಿನ ಬಲಭಾಗದಲ್ಲಿದೆ.

ಸೋನಿ ಎಕ್ಸ್ಪೀರಿಯಾ XZ1 ಆಗಸ್ಟ್ 31 ರಂದು ಬರ್ಲಿನ್ನಲ್ಲಿ ನಡೆಯಲಿರುವ ಒಂದು ಸಮಾರಂಭದಲ್ಲಿ ಅನಾವರಣಗೊಳ್ಳಲಿದೆ. ಇದು ಐಎಫ್ಎಯಾ ಅಧಿಕೃತದ ಆರಂಭದ ಒಂದು ದಿನ ಮುಂದೆಯೇ ಬರುತ್ತದೆ. ಈ ಸಂದರ್ಭದಲ್ಲಿ Xperia XZ1, Xperia Xz1 Compact ಮತ್ತು Xperia X1 ಸ್ಮಾರ್ಟ್ಫೋನ್ಗಳ ಸೋನಿ Xperia XZ ಮತ್ತು Xperia X Compact ಗೆ ಉತ್ತರಾಧಿಕಾರಿಗಳಾಗಿ ಪ್ರದರ್ಶಿಸುವ ಸಾಧ್ಯವಿದೆ. ಎಕ್ಸ್ಪೀರಿಯಾ ಎಕ್ಸ್ಝಡ್ ಪ್ರೀಮಿಯಂನ ನಂತರ ಕ್ವಾಲ್ಕಾಮ್ನ ಸ್ನಾಪ್ಡ್ರಾಗನ್ 835 ಪ್ರೊಸೆಸರ್ ಅನ್ನು ಹೊಂದಿರುವ ಸೋನಿ ಎಕ್ಸ್ಪೀರಿಯಾ XZ1 ಕಂಪನಿಯ ತನ್ನ ಎರಡನೇ ಪ್ರಮುಖ ಸಾಧನವಾಗಿದೆ. 5.2 ಇಂಚಿನ ಫುಲ್ HD ಡಿಸ್ಪ್ಲೇ, 4GB RAM ಮತ್ತು 3000mAh ಧೀರ್ಘಕಾಲದ ಬ್ಯಾಟರಿಯನ್ನು ಹೊಂದಿದೆ.

ಕೆಲ ವಾರಗಳ ಹಿಂದೆಯೇ ಡಿಜೆ-ವಾಂಕಾಂ ಎಂಬ ಚೀನೀ ವೆಬ್ಸೈಟ್ ತನ್ನ ಅಜ್ಞಾತ ಚಟುವಟಿಕೆಯಲ್ಲಿ ಸೋನಿ ಸ್ಮಾರ್ಟ್ಫೋನ್ನ ನಾಲ್ಕು ಚಿತ್ರಗಳನ್ನು ಪ್ರಕಟಿಸಿತ್ತು. ಚಿತ್ರಗಳನ್ನು ಸ್ಪಷ್ಟವಾಗಿಲ್ಲವಾದರೂ ಸಾಧನಗಳಲ್ಲಿ ಒಂದನ್ನು ಎಕ್ಸ್ಪೀರಿಯಾ ಎಕ್ಸ್ಝಡ್ 1 ಮಾದರಿಯ ಸಂಖ್ಯೆ ಎಂದು ತುದಿಯಲ್ಲಿರಿಸಲಾದ ಮಾದರಿ ಸಂಖ್ಯೆ G8341 ಅನ್ನು ತೋರಿಸಲಾಗಿದೆ. ಸ್ಮಾರ್ಟ್ಫೋನ್ ಕೂಡ ಇತ್ತೀಚೆಗೆ ಗೀಕ್ಬೆಂಚ್ ಎಸ್ಡಿ 835 ಚಿಪ್ಸೆಟ್ ಮತ್ತು 4GB RAM ಅನ್ನು ದೃಢೀಕರಿಸಿದೆ.

Sony Xperia XZ1 Key Specs, Price and Launch Date

Price:
Release Date: 25 Sep 2017
Variant: 64GB
Market Status: Launched

Key Specs

 • Screen Size Screen Size
  5.2" (1080 x 1920)
 • Camera Camera
  19 | 13 MP
 • Memory Memory
  64 GB/4 GB
 • Battery Battery
  2700 mAh
Team Digit
Team Digit

Email Email Team Digit

Follow Us Facebook Logo Facebook Logo Facebook Logo

About Me: All of us are better than one of us. Read the detailed BIO to know more about Team Digit Read More

Advertisements

ಟ್ರೆಂಡಿಂಗ್ ಲೇಖನಗಳು

Advertisements

LATEST ARTICLES ಎಲ್ಲವನ್ನು ವೀಕ್ಷಿಸಿ

Advertisements

ಹಾಟ್ ಡೀಲ್ಗಳು ಎಲ್ಲವನ್ನು ವೀಕ್ಷಿಸಿ

Redmi 9A (Sea Blue 3GB RAM 32GB Storage)| 2GHz Octa-core Helio G25 Processor | 5000 mAh Battery
Redmi 9A (Sea Blue 3GB RAM 32GB Storage)| 2GHz Octa-core Helio G25 Processor | 5000 mAh Battery
₹ 7499 | $hotDeals->merchant_name
Samsung Galaxy M31 (Ocean Blue, 8GB RAM, 128GB Storage)
Samsung Galaxy M31 (Ocean Blue, 8GB RAM, 128GB Storage)
₹ 16999 | $hotDeals->merchant_name
Redmi 9 Prime (Matte Black, 4GB RAM, 128GB Storage) - Full HD+ Display & AI Quad Camera
Redmi 9 Prime (Matte Black, 4GB RAM, 128GB Storage) - Full HD+ Display & AI Quad Camera
₹ 10999 | $hotDeals->merchant_name
Redmi Note 9 Pro Max (Interstellar Black, 6GB RAM, 64GB Storage) - 64MP Quad Camera & Alexa Hands-Free Capable
Redmi Note 9 Pro Max (Interstellar Black, 6GB RAM, 64GB Storage) - 64MP Quad Camera & Alexa Hands-Free Capable
₹ 15499 | $hotDeals->merchant_name
DMCA.com Protection Status