Samsung Galaxy M30 ಇಂದು ಅಮೆಜಾನ್ನಲ್ಲಿ ಲಭ್ಯ ಇಲ್ಲಿದೆ ಬೆಲೆ, ಲಭ್ಯತೆ ಮತ್ತು ಸ್ಪೆಸಿಫಿಕೇಷನ್ ಮಾಹಿತಿ.

ಇವರಿಂದ Ravi Rao | ಪ್ರಕಟಿಸಲಾಗಿದೆ 18 Mar 2019
HIGHLIGHTS
  • Samsung Galaxy M30 ಸ್ಮಾರ್ಟ್ಫೋನಲ್ಲಿ ಟ್ರಿಪಲ್ ಕ್ಯಾಮೆರಾದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿರುವ ನಿರೀಕ್ಷಿಯಿದೆ.

Samsung Galaxy M30 ಇಂದು ಅಮೆಜಾನ್ನಲ್ಲಿ ಲಭ್ಯ ಇಲ್ಲಿದೆ ಬೆಲೆ, ಲಭ್ಯತೆ ಮತ್ತು ಸ್ಪೆಸಿಫಿಕೇಷನ್ ಮಾಹಿತಿ.

ಭಾರತದಲ್ಲಿ ಸ್ಯಾಮ್ಸಂಗ್ ಈ ಹೊಸ ಸ್ಮಾರ್ಟ್ಫೋನನ್ನು ಅಮೆಜಾನ್ನಲ್ಲಿ ಓಪನ್ ಸೇಲಲ್ಲಿ ನೀಡುತ್ತಿದೆ. ಸ್ಯಾಮ್ಸಂಗ್ ಜನವರಿಯಲ್ಲಿ M ಸರಣಿಯ ಮೂರು ಸ್ಮಾರ್ಟ್ಫೋನ್ಗಳನ್ನು ಯಶಸ್ವಿಯಾಗಿ ಪ್ರಾರಂಭದ ನಂತರ ಸ್ಯಾಮ್ಸಂಗ್ ಕಳೆದ ತಿಂಗಳಲ್ಲಿ ಕೇವಲ 14,990 ರೂಗಳೊಳಗೆ Samsung Galaxy M30 ಅನ್ನು ಪ್ರಾರಂಭಿಸುವ ನಿರೀಕ್ಷೆಯನ್ನು ಸಜ್ಜಾಗೊಳಿಸುತ್ತಿದೆ. ಇದರಲ್ಲಿ ಮುಖ್ಯವಾಗಿ ಟ್ರಿಪಲ್ ಬ್ಯಾಕ್ ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ ಬರುವ ಮಾರ್ಚ್ ಮೊದಲ ವಾರದಲ್ಲಿ ಕಾಲಿಡುವ ನಿರೀಕ್ಷಿಯಿದೆ.

ಸ್ಯಾಮ್ಸಂಗ್ನ ಈ ಹೊಸ Samsung Galaxy M30 ಸ್ಮಾರ್ಟ್ಫೋನಲ್ಲಿ ಸೂಪರ್ ಅಮೋಲ್ಡ್ ಇನ್ಫಿನಿಟಿ V ಡಿಸ್ಪ್ಲೇಯನ್ನು ತರಲಿದೆ. ಇದು ಯುವ ಮಿಲೇನಿಯಲ್ಗಳಿಗೆ ಭರ್ಜರಿಯ ಪವರ್ ಪ್ಯಾಕ್ ಮಾಡಿದ ಆಫರಿಂಗ್ ಮಾಡುತ್ತದೆ. ಇದರಲ್ಲಿ ತನ್ನದೆಯಾದ Exynos 7904 ಪ್ರೊಸೆಸರನ್ನು ಹೊಂದಿದ್ದು 4GB ಯ RAM ಮತ್ತು 64GB ಯ ಇಂಟರ್ನಲ್ ಸ್ಟೋರೇಜ್ ರೂಪಾಂತರದೊಂದಿಗೆ ಬರುತ್ತದೆ.

ಇದರೊಂದಿಗೆ ಈ Samsung Galaxy M30 ಮತ್ತೊಂದು ವೇರಿಯಂಟ್ 6GB ಯ RAM ಮತ್ತು128GB ಯ ಇಂಟರ್ನಲ್ ಸ್ಟೋರೇಜ್ ರೂಪಾಂತರದೊಂದಿಗೆ ಬರುತ್ತದೆ. ಸ್ಯಾಮ್ಸಂಗ್ ಇಂಡಿಯಾ ಕಂಪನಿಯು ನಿಮಗೆ ಈಗಾಗಲೇ ತಿಳಿದಿರುವಂತೆ Galaxy M20 ಮತ್ತು Galaxy M10 ಸ್ಮಾರ್ಟ್ಫೋನ್ಗಳನ್ನು 10,990 ರೂಗಳು ಮತ್ತು 7,990 ರೂಪಾಯಿಗಳಲ್ಲಿ ಬಿಡುಗಡೆ ಮಾಡಿತ್ತು.

ಈಗ ಸ್ಯಾಮ್ಸಂಗ್ನ ಈ ಹೊಸ Samsung Galaxy M30 ಸ್ಮಾರ್ಟ್ಫೋನ್ ಕ್ಯಾಮೆರಾದ ಬಗ್ಗೆ ಹೇಳಬೇಕೇದರೆ ರೇರ್ ಕ್ಯಾಮೆರಾ 13+5+5MP ಸೆಟಪ್ ಮತ್ತು ಫ್ರಂಟಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP ಕ್ಯಾಮೆರಾವನ್ನು ಹೊಂದಿರುವುದಾಗಿ ನಿರೀಕ್ಷಿಸಬವುದು. ಅಲ್ಲದೆ ಇದರ ಹಿಂಭಾಗದಲ್ಲಿ Galaxy M20 ಯಂತೆ ಫಿಂಗರ್ಪ್ರಿಂಟ್ ಸೆನ್ಸರ್ ಮತ್ತು ಫ್ರಂಟಲ್ಲಿ ಫೇಸ್ ಅನ್ಲಾಕಿಂಗ್ ಫೀಚರ್ ನಿರೀಕ್ಷಿಸಬವುದು. ಕೊನೆಯದಾಗಿ ಮೇಲೆ ಹೇಳಿರುವಂತೆ 5000mAh ಬ್ಯಾಟರಿಯೊಂದಿಗೆ ಟೈಪ್ C ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿರಬವುದು.

Samsung Galaxy M30 Key Specs, Price and Launch Date

Price:
Release Date: 27 Feb 2019
Variant: 64GB , 128GB
Market Status: Launched

Key Specs

  • Screen Size Screen Size
    6.4" (1080 X 2280)
  • Camera Camera
    13 + 5 + 5 | 16 MP
  • Memory Memory
    64 GB/4GB
  • Battery Battery
    5000 mAh
Ravi Rao
Ravi Rao

Email Email Ravi Rao

Follow Us Facebook Logo Facebook Logo

About Me: I proficiency lies in educating how technology makes life easier for everyone Read More

Tags:
Samsung Galaxy M30 Galaxy 30 Samsung Phones Galaxy Phones 2019
Advertisements

ಟ್ರೆಂಡಿಂಗ್ ಲೇಖನಗಳು

Advertisements

LATEST ARTICLES ಎಲ್ಲವನ್ನು ವೀಕ್ಷಿಸಿ

Advertisements
Samsung Galaxy M31 (Ocean Blue, 6GB RAM, 128GB Storage)
Samsung Galaxy M31 (Ocean Blue, 6GB RAM, 128GB Storage)
₹ 14999 | $hotDeals->merchant_name
Redmi 9 Power (Mighty Black 4GB RAM 64GB Storage) - 6000mAh Battery |FHD+ Screen | 48MP Quad Camera | Alexa Hands-Free Capable
Redmi 9 Power (Mighty Black 4GB RAM 64GB Storage) - 6000mAh Battery |FHD+ Screen | 48MP Quad Camera | Alexa Hands-Free Capable
₹ 11499 | $hotDeals->merchant_name
Redmi 9A (Nature Green, 2GB RAM, 32GB Storage) | 2GHz Octa-core Helio G25 Processor | 5000 mAh Battery
Redmi 9A (Nature Green, 2GB RAM, 32GB Storage) | 2GHz Octa-core Helio G25 Processor | 5000 mAh Battery
₹ 6799 | $hotDeals->merchant_name
Samsung Galaxy M21 2021 Edition (Arctic Blue, 4GB RAM, 64GB Storage) | FHD+ sAMOLED | 6 Months Free Screen Replacement for Prime (SM-M215GLBDINS)
Samsung Galaxy M21 2021 Edition (Arctic Blue, 4GB RAM, 64GB Storage) | FHD+ sAMOLED | 6 Months Free Screen Replacement for Prime (SM-M215GLBDINS)
₹ 11999 | $hotDeals->merchant_name
OnePlus Nord CE 5G (Charcoal Ink, 6GB RAM, 128GB Storage)
OnePlus Nord CE 5G (Charcoal Ink, 6GB RAM, 128GB Storage)
₹ 22999 | $hotDeals->merchant_name
DMCA.com Protection Status