ಆಪಲ್ iPhone ಸೇಲ್: ಭಾರತದಲ್ಲಿ ಪೆಟಿಎಂ ಮಾಲ್ ಐಫೋನ್ ಪ್ರೀಯರಿಗೆ ಐಷಾರಾಮಿ ಫೋನ್ಗಳ ಮೇಲೆ ಊಹಿಸಲಾಗದ ಡಿಸ್ಕೌಂಟ್ ಮತ್ತು ಆಫರ್ಗಳನ್ನು ನೀಡುತ್ತಿದೆ.

ಆಪಲ್ iPhone ಸೇಲ್: ಭಾರತದಲ್ಲಿ ಪೆಟಿಎಂ ಮಾಲ್ ಐಫೋನ್ ಪ್ರೀಯರಿಗೆ ಐಷಾರಾಮಿ ಫೋನ್ಗಳ ಮೇಲೆ ಊಹಿಸಲಾಗದ ಡಿಸ್ಕೌಂಟ್ ಮತ್ತು ಆಫರ್ಗಳನ್ನು ನೀಡುತ್ತಿದೆ.
HIGHLIGHTS

ಪೆಟಿಎಂ ಮಾಲ್ ನಿಮಗೆ ಇಂದು ಈ ಕೆಳಗೆ ನೀಡಿರುವ ಅನುಕೂಲಗಳೊಂದಿಗೆ ಇಲ್ಲಿಂದ ಪಡೆಯಬವುದು.

ಈಗಾಗಲೇ ಮೇಲೆ ತಿಳಿಸಿರುವಂತೆ ಭಾರತದಲ್ಲಿ ಪೆಟಿಎಂ ಮಾಲ್ ಐಫೋನ್ ಪ್ರೀಯರಿಗೆ ಐಷಾರಾಮಿ ಫೋನ್ಗಳ ಮೇಲೆ ಊಹಿಸಲಾಗದ ಡಿಸ್ಕೌಂಟ್ ಮತ್ತು ಆಫರ್ಗಳನ್ನು ನೀಡುತ್ತಿದೆ. ಪೆಟಿಎಂ ಮಾಲ್ ಈ ಐಫೋನ್ ಸೂಪರ್ ಮಾರಾಟಕ್ಕೆ ಇಂದು ಮುಂದೆ ತಂದಿದೆ. ಈ ಹೊಸ ಐಟ್ಫೋನ್ಗಳನ್ನು ಖರೀದಿಸುವ ಗ್ರಾಹಕರು ಪೆಟಿಎಂ ಮಾಲ್ನಲ್ಲಿ ಭರ್ಜರಿ ರಿಯಾಯಿತಿಗಳನ್ನು ಪಡೆಯಬಹುದು. ಅಲ್ಲದೆ ಈ ಐಫೋನ್ಗಳು ನಿಮಗೆ ಭಾರಿ ಮಾತ್ರದ ಎಕ್ಸ್ಚೇಂಜ್ ಆಫರ್ಗಳ ಮೇಲೆಯೂ ಲಭ್ಯವಿವೆ. ಅಂದ್ರೆ ನಿಮಗೆ ಇಂದು ಈ ಕೆಳಗೆ ನೀಡಿರುವ ಅನುಕೂಲಗಳೊಂದಿಗೆ ಇಲ್ಲಿಂದ ಪಡೆಯಬವುದು.

Apple iPhone X 64 GB Space Grey

ಇದು ಐಫೋನ್ X (10) ನಿಮಗೆ 64GB ಯ ಸ್ಪೇಸ್ ಗ್ರೇಯ್ ಬಣ್ಣದ ಫೋನ್ ಇಂದು ಮಾರಾಟದಲ್ಲಿದೆ. ಇದರ ಹೈಲೈಟ್ ಎಂದರೆ 12MP ರೇರ್ ಕ್ಯಾಮೆರಾ ಮತ್ತು ಫ್ರಂಟಲ್ಲಿ ಸೆಲ್ಫಿಗಾಗಿ 7MP ಕ್ಯಾಮೆರಾ ಸೆಟಪನ್ನು ಹೊಂದಿದೆ. ಈ ಫೋನಿನ ವಾಸ್ತವಿಕ MRP ಬೆಲೆ 95,390 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 91,500 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು IPH12000 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 79,500 ರೂಪಾಯಿಗಳಲ್ಲಿ ಪಡೆಯಬವುದು. ಈ ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ.

Apple iPhone 6 32 GB Gold

ಇದು ಐಫೋನ್ 6 ನಿಮಗೆ 32GB ಯ ಗೋಲ್ಡ್ ಬಣ್ಣದ ಫೋನ್ ಇಂದು ಮಾರಾಟದಲ್ಲಿದೆ. ಇದರ ಹೈಲೈಟ್ ಎಂದರೆ 8MP ರೇರ್ ಕ್ಯಾಮೆರಾ ಮತ್ತು ಫ್ರಂಟಲ್ಲಿ ಸೆಲ್ಫಿಗಾಗಿ 1.2MP ಕ್ಯಾಮೆರಾ ಸೆಟಪನ್ನು ಹೊಂದಿದೆ. ಈ ಫೋನಿನ ವಾಸ್ತವಿಕ MRP ಬೆಲೆ 30,780 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 25,990 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು IPH5000 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 20,990 ರೂಪಾಯಿಗಳಲ್ಲಿ ಪಡೆಯಬವುದು. ಈ ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ.

Apple iPhone 6S 32 GB Space Grey

ಇದು ಐಫೋನ್ 6S ನಿಮಗೆ 32GB ಯ ಸ್ಪೇಸ್ ಗ್ರೇಯ್ ಬಣ್ಣದ ಫೋನ್ ಇಂದು ಮಾರಾಟದಲ್ಲಿದೆ. ಇದರ ಹೈಲೈಟ್ ಎಂದರೆ 12MP ರೇರ್ ಕ್ಯಾಮೆರಾ ಮತ್ತು ಫ್ರಂಟಲ್ಲಿ ಸೆಲ್ಫಿಗಾಗಿ 5MP ಕ್ಯಾಮೆರಾ ಸೆಟಪನ್ನು ಹೊಂದಿದೆ. ಈ ಫೋನಿನ ವಾಸ್ತವಿಕ MRP ಬೆಲೆ 42,900 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 29,499 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು IPH5000 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 24,499 ರೂಪಾಯಿಗಳಲ್ಲಿ ಪಡೆಯಬವುದು. ಈ ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ.

Apple iPhone 7 32GB Black

ಇದು ಐಫೋನ್ 7 ನಿಮಗೆ 32GB ಯ ಬ್ಲಾಕ್ ಬಣ್ಣದ ಫೋನ್ ಇಂದು ಮಾರಾಟದಲ್ಲಿದೆ. ಇದರ ಹೈಲೈಟ್ ಎಂದರೆ 12MP ರೇರ್ ಕ್ಯಾಮೆರಾ ಮತ್ತು ಫ್ರಂಟಲ್ಲಿ ಸೆಲ್ಫಿಗಾಗಿ 7MP ಕ್ಯಾಮೆರಾ ಸೆಟಪನ್ನು ಹೊಂದಿದೆ. ಈ ಫೋನಿನ ವಾಸ್ತವಿಕ MRP ಬೆಲೆ 60,000 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 44,745 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು IPH6500 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 38,245 ರೂಪಾಯಿಗಳಲ್ಲಿ ಪಡೆಯಬವುದು. ಈ ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ.

Apple iPhone 7 Plus 128GB Gold

ಇದು ಐಫೋನ್ 7 ಪ್ಲಸ್ ನಿಮಗೆ 128GB ಯ ಗೋಲ್ಡ್ ಬಣ್ಣದ ಫೋನ್ ಇಂದು ಮಾರಾಟದಲ್ಲಿದೆ. ಇದರ ಹೈಲೈಟ್ ಎಂದರೆ 12MP ರೇರ್ ಕ್ಯಾಮೆರಾ ಮತ್ತು ಫ್ರಂಟಲ್ಲಿ ಸೆಲ್ಫಿಗಾಗಿ 7MP ಕ್ಯಾಮೆರಾ ಸೆಟಪನ್ನು ಹೊಂದಿದೆ. ಈ ಫೋನಿನ ವಾಸ್ತವಿಕ MRP ಬೆಲೆ 70,180 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 59,099 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು IPH6500 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 51,599 ರೂಪಾಯಿಗಳಲ್ಲಿ ಪಡೆಯಬವುದು. ಈ ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ.

Apple iPhone 8 with 256GB Grey

ಇದು ಐಫೋನ್ 8 ನಿಮಗೆ 256GB ಯ ಗೋಲ್ಡ್ ಬಣ್ಣದ ಫೋನ್ ಇಂದು ಮಾರಾಟದಲ್ಲಿದೆ. ಇದರ ಹೈಲೈಟ್ ಎಂದರೆ 12MP ರೇರ್ ಕ್ಯಾಮೆರಾ ಮತ್ತು ಫ್ರಂಟಲ್ಲಿ ಸೆಲ್ಫಿಗಾಗಿ 7MP ಕ್ಯಾಮೆರಾ ಸೆಟಪನ್ನು ಹೊಂದಿದೆ. ಈ ಫೋನಿನ ವಾಸ್ತವಿಕ MRP ಬೆಲೆ 77,000 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 69,000 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲ್ನಲ್ಲಿ ಇದನ್ನು A9K ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 60,000 ರೂಪಾಯಿಗಳಲ್ಲಿ ಪಡೆಯಬವುದು. ಈ ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ.

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಮತ್ತು ಯೌಟ್ಯೂಬ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ. ಇಮೇಜ್ ಸೋರ್ಸ್

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo