Install App Install App

ಇವೇಲ್ಲ ಬರಿ 15,000 ರೂಪಾಯಿಗಳೊಗೆ ಲಭ್ಯವಿರುವಂತಹ ಹೊಚ್ಚ ಹೊಸ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳು, ಪೆಟಿಎಂ ಮಾಲ್ ಇದರ ಮೇಲೆ ಅದ್ದೂರಿಯ ಡಿಸ್ಕೌಂಟ್ ಹಾಗು ಕ್ಯಾಶ್ ಬ್ಯಾಕ್ ಎರಡನ್ನು ನೀಡುತ್ತಿದೆ.

ಇವರಿಂದ Ravi Rao | ಪ್ರಕಟಿಸಲಾಗಿದೆ 23 Apr 2018
ಇವೇಲ್ಲ ಬರಿ 15,000 ರೂಪಾಯಿಗಳೊಗೆ ಲಭ್ಯವಿರುವಂತಹ ಹೊಚ್ಚ ಹೊಸ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳು, ಪೆಟಿಎಂ ಮಾಲ್ ಇದರ ಮೇಲೆ ಅದ್ದೂರಿಯ ಡಿಸ್ಕೌಂಟ್ ಹಾಗು ಕ್ಯಾಶ್ ಬ್ಯಾಕ್ ಎರಡನ್ನು ನೀಡುತ್ತಿದೆ.

ಇಂದಿನ ದಿನಗಳಲ್ಲಿ ಯಾರ ಅತ್ರ ಮೋಬೈಲ್ ಇಲ್ಲ ಹೇಳಿ! ಈಗ ಫೋನ್ಗಳು ಒಂದು ರೀತಿಯಲ್ಲಿ ನಮ್ಮ ಮನೆಯ ಸದಸ್ಯರೇ ಸರಿ. ಆದ್ದರಿಂದ ಈಗ ಭಾರತದಲ್ಲಿ ಪ್ರತಿ ತಿಂಗಳು ಒಂದಲ್ಲ ಒಂದು ಕಂಪನಿ ತಮ್ಮ ಹೊಸ ಹೊಸ ಫೋನ್ಗಳನ್ನು ನೀಡುತ್ತಿದೆ. ಆದರೆ ನಾವು ಅಂದ್ರೆ ಡಿಜಿಟ್ ಕನ್ನಡ ನಿಮಗೆ ಕೇವಲ 15,000 ರೂಗಳೊಳಗೆ ಲಭ್ಯವಿರುವ ಮತ್ತು ಭಾರತದಲ್ಲಿ ಹೆಚ್ಚು ಮಾರಾಟದವಾಗುತ್ತಿರುವ ಫೋನ್ಗಳ ಪಟ್ಟಿ ನಿಮ್ಮ ಮುಂದೆ ಇಟ್ಟಿದ್ದೇವೆ. ಇದ್ರಲ್ಲಿ ಇವುಗಳ ವಾಸ್ತವಿಕ ಬೆಲೆಯ ಮೇಲೆ ಪೆಟಿಎಂ ಮಾಲ್ ಅದ್ದೂರಿಯ ಡಿಸ್ಕೌಂಟ್ ಮತ್ತು ಕ್ಯಾಶ್ ಬ್ಯಾಕ್ ಎರಡನ್ನು ಸಹ ನೀಡುತ್ತಿದೆ.

Samsung J7 Max SM-G615FZKDINS 32 GB (Black): ಇದು ಸ್ಯಾಮ್ಸಂಗ್ ಕಂಪನಿಯ  J ಸರಣಿಯ Samsung J7 Max 32GB ಯ ಸ್ಮಾರ್ಟ್ಫೋನ್ ಆಗಿದೆ. ಇದರಲ್ಲಿದೆ 5.7 ಇಂಚಿನ ಡಿಸ್ಪ್ಲೇಯೊಂದಿಗೆ 3300mAh ಬ್ಯಾಟರಿಯನ್ನು ಹೊಂದಿದೆ. ಇದರ ವಾಸ್ತವಿಕ ಬೆಲೆ 15,900 ರೂಪಾಯಿಗಳಾಗಿವೆ. ಆದರೆ ಪೆಟಿಎಂ ಮಾಲ್ ಇದರ ಮೇಲೆ -6% ಆಫ್ ಮಾಡಿ ಕೇವಲ 14,900 ರೂಪಾಯಿಗಳಲ್ಲಿ ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ.

Motorola Moto G4 Plus (4th Gen) 32 GB (Black): ಇದು ಮೋಟೊರೋಲ ಕಂಪನಿಯ G ಸರಣಿಯ Moto G4 Plu 32GB ಯ ಸ್ಮಾರ್ಟ್ಫೋನ್ ಆಗಿದೆ. ಇದರಲ್ಲಿದೆ 5.5 ಇಂಚಿನ ಡಿಸ್ಪ್ಲೇಯೊಂದಿಗೆ 3000mAh ಬ್ಯಾಟರಿಯನ್ನು ಹೊಂದಿದೆ. ಇದರ ವಾಸ್ತವಿಕ ಬೆಲೆ 15,999 ರೂಪಾಯಿಗಳಾಗಿವೆ. ಆದರೆ ಪೆಟಿಎಂ ಮಾಲ್ ಇದರ ಮೇಲೆ -19% ಆಫ್ ಮಾಡಿ ಕೇವಲ 12,899 ರೂಪಾಯಿಗಳಲ್ಲಿ ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ.

Gionee A1 64 GB (Black): ಇದು ಜಿಯೋನೀ ಕಂಪನಿಯ A ಸರಣಿಯ Gionee A1 64GB ಯ ಸ್ಮಾರ್ಟ್ಫೋನ್ ಆಗಿದೆ. ಇದರಲ್ಲಿದೆ 5.5 ಇಂಚಿನ ಡಿಸ್ಪ್ಲೇಯೊಂದಿಗೆ 4010mAh ಬ್ಯಾಟರಿಯನ್ನು ಹೊಂದಿದೆ. ಇದರ ವಾಸ್ತವಿಕ ಬೆಲೆ 21,499 ರೂಪಾಯಿಗಳಾಗಿವೆ. ಆದರೆ ಪೆಟಿಎಂ ಮಾಲ್ ಇದರ ಮೇಲೆ -45% ಆಫ್ ಮಾಡಿ ಕೇವಲ 11,887 ರೂಪಾಯಿಗಳಲ್ಲಿ ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ.

Vivo Y69 32 GB (Champagne Gold): ಇದು ವಿವೋ ಕಂಪನಿಯ Y ಸರಣಿಯ Vivo Y69 32GB ಯ ಸ್ಮಾರ್ಟ್ಫೋನ್ ಆಗಿದೆ. ಇದರಲ್ಲಿದೆ 5.0 ಇಂಚಿನ ಡಿಸ್ಪ್ಲೇಯೊಂದಿಗೆ 3000mAh ಬ್ಯಾಟರಿಯನ್ನು ಹೊಂದಿದೆ. ಇದರ ವಾಸ್ತವಿಕ ಬೆಲೆ 15,990 ರೂಪಾಯಿಗಳಾಗಿವೆ. ಆದರೆ ಪೆಟಿಎಂ ಮಾಲ್ ಇದರ ಮೇಲೆ -13% ಆಫ್ ಮಾಡಿ ಕೇವಲ 13,990 ರೂಪಾಯಿಗಳಲ್ಲಿ ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ.

Lenovo Vibe K5 Note 64 GB (Dark Grey,4 GB RAM): ಇದು ಲೆನೊವೋ ಕಂಪನಿಯ K ಸರಣಿಯ Lenovo Vibe K5 Note 64GB ಯ ಸ್ಮಾರ್ಟ್ಫೋನ್ ಆಗಿದೆ. ಇದರಲ್ಲಿದೆ 5.5 ಇಂಚಿನ ಡಿಸ್ಪ್ಲೇಯೊಂದಿಗೆ 3500mAh ಬ್ಯಾಟರಿಯನ್ನು ಹೊಂದಿದೆ. ಇದರ ವಾಸ್ತವಿಕ ಬೆಲೆ 16,999 ರೂಪಾಯಿಗಳಾಗಿವೆ. ಆದರೆ ಪೆಟಿಎಂ ಮಾಲ್ ಇದರ ಮೇಲೆ -12% ಆಫ್ ಮಾಡಿ ಕೇವಲ 14,999 ರೂಪಾಯಿಗಳಲ್ಲಿ ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ.

Honor 8 Lite PRA-AL00X 64 GB (Black): ಇದು ಹಾನರ್ ಕಂಪನಿಯ Honor 8 Lite 64GB ಯ ಸ್ಮಾರ್ಟ್ಫೋನ್ ಆಗಿದೆ. ಇದರಲ್ಲಿದೆ 5.2 ಇಂಚಿನ ಡಿಸ್ಪ್ಲೇಯೊಂದಿಗೆ 3000mAh ಬ್ಯಾಟರಿಯನ್ನು ಹೊಂದಿದೆ. ಇದರ ವಾಸ್ತವಿಕ ಬೆಲೆ 18,999 ರೂಪಾಯಿಗಳಾಗಿವೆ. ಆದರೆ ಪೆಟಿಎಂ ಮಾಲ್ ಇದರ ಮೇಲೆ -38% ಆಫ್ ಮಾಡಿ ಕೇವಲ 11,690 ರೂಪಾಯಿಗಳಲ್ಲಿ ನೀಡುತ್ತಿದೆ. ಈ ರೀತಿಯ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಇಂದೇ ಖರೀದಿಸಿಕೊಳ್ಳಿ.

ನೋಟ್: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Install App Install App
Advertisements

ಟ್ರೆಂಡಿಂಗ್ ಲೇಖನಗಳು

Advertisements

LATEST ARTICLES ಎಲ್ಲವನ್ನು ವೀಕ್ಷಿಸಿ

Advertisements
iQOO Z5 5G (Mystic Space, 12GB RAM, 256GB Storage) | Snapdragon 778G 5G Processor | 5000mAh Battery | 44W FlashCharge
iQOO Z5 5G (Mystic Space, 12GB RAM, 256GB Storage) | Snapdragon 778G 5G Processor | 5000mAh Battery | 44W FlashCharge
₹ 26990 | $hotDeals->merchant_name
OnePlus Nord 2 5G (Blue Haze, 8GB RAM, 128GB Storage)
OnePlus Nord 2 5G (Blue Haze, 8GB RAM, 128GB Storage)
₹ 29999 | $hotDeals->merchant_name
iQOO 7 5G (Solid Ice Blue, 8GB RAM, 128GB Storage) | 3GB Extended RAM | Upto 12 Months No Cost EMI | 6 Months Free Screen Replacement
iQOO 7 5G (Solid Ice Blue, 8GB RAM, 128GB Storage) | 3GB Extended RAM | Upto 12 Months No Cost EMI | 6 Months Free Screen Replacement
₹ 29990 | $hotDeals->merchant_name
OnePlus 9R 5G (Carbon Black, 8GB RAM, 128GB Storage)
OnePlus 9R 5G (Carbon Black, 8GB RAM, 128GB Storage)
₹ 36999 | $hotDeals->merchant_name
Samsung Galaxy M52 5G (Blazing Black, 6GB RAM, 128GB Storage) Latest Snapdragon 778G 5G | sAMOLED 120Hz Display
Samsung Galaxy M52 5G (Blazing Black, 6GB RAM, 128GB Storage) Latest Snapdragon 778G 5G | sAMOLED 120Hz Display
₹ 24999 | $hotDeals->merchant_name
DMCA.com Protection Status