Amazon Honor Festival Sale: ಅಮೆಝೋನ್ ಹಾನರ್ ಸ್ಮಾರ್ಟ್ಫೋನ್ಗಳನ್ನು ನಂಬಲಾಗದ ಬೆಲೆಯಲ್ಲಿ ಇಂದು ಮಾರಾಟ ಮಾಡುತ್ತಿದೆ.

Amazon Honor Festival Sale: ಅಮೆಝೋನ್ ಹಾನರ್ ಸ್ಮಾರ್ಟ್ಫೋನ್ಗಳನ್ನು ನಂಬಲಾಗದ ಬೆಲೆಯಲ್ಲಿ ಇಂದು ಮಾರಾಟ ಮಾಡುತ್ತಿದೆ.
HIGHLIGHTS

ಈ ಪಟ್ಟಿಯಲ್ಲಿ ನಿಮಗೆ ಯಾವುದಾರೂ ಸ್ಮಾರ್ಟ್ಫೋನ್ ಇಷ್ಟವಾದರೆ ಇಂದೇ ಖರೀದಿಸಿಕೊಳ್ಳಿ ಏಕೆಂದರೆ ಈ ಆಫರ್ ಮತ್ತು ಡಿಸ್ಕೌಂಟ್ಗಳು ಕೇವಲ ಈ ಸೇಲಲ್ಲಿ ಮಾತ್ರ ಲಭ್ಯವಿವೆ.

ಭಾರತದಲ್ಲಿ ಇಂದು ಅಮೆಝೋನ್ ಹಾನರ್ ಕಂಪನಿಯ ಅತಿ ಹೆಚ್ಚು ಮಾರಾಟವಾಗುತ್ತಿರುವ ಬೆಸ್ಟ್ ಮತ್ತು ಜನಪ್ರಿಯ ಸ್ಮಾರ್ಟ್ಫೋನ್ಗಳ ಮಳೆ ನಂಬಲಾಗದ ಡಿಸ್ಕೌಂಟ್ ಮತ್ತು ಆಫರ್ಗಳನ್ನು ನೀಡ್ತಿದೆ. ಒಂದು ವೇಳೆ ನೀವು ಹೊನೋಟ್ ಅಭಿಮಾನಿಯಾಗಿದ್ದು ಹೊಸ ಸ್ಮಾರ್ಟ್ಪ್ಘೋನನ್ನು ನಿಮ್ಮದೆಯಾದ ಬಜೆಟಲ್ಲಿ ಖರೀದಿಸಲು ಹುಡುಕಾಡುತ್ತಿದ್ದರೆ ಒಮ್ಮೆ ಈ ಪಟ್ಟಿಯನ್ನು ನೋಡಿ. ಏಕೆಂದರೆ ಭಾರತದಲ್ಲಿ ಇಂದು ಈ ಎಲ್ಲಾ ಸ್ಮಾರ್ಟ್ಫೋನ್ಗಳನ್ನು ಅಮೆಝೋನ್ ತನ್ನ ಅಮೆಝೋನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲಲ್ಲಿ ನೀಡುತ್ತಿದೆ. ಈ ಪಟ್ಟಿಯಲ್ಲಿ ನಿಮಗೆ ಯಾವುದಾರೂ ಸ್ಮಾರ್ಟ್ಫೋನ್ ಇಷ್ಟವಾದರೆ ಇಂದೇ ಖರೀದಿಸಿಕೊಳ್ಳಿ ಏಕೆಂದರೆ ಈ ಆಫರ್ ಮತ್ತು ಡಿಸ್ಕೌಂಟ್ಗಳು ಕೇವಲ ಈ ಸೇಲಲ್ಲಿ ಮಾತ್ರ ಲಭ್ಯವಿವೆ.

Honor 7C (Blue, 3GB RAM, 32GB Storage)
ಅಮೆಝೋನ್ ಇಂಡಿಯಾ ಇಂದು ಹಾನರ್ ಕಂಪನಿಯ ಅತಿ ಕೇವಲ 10K ರೂಗಳೊಳಗೆ ಲಭ್ಯವಿರುವ ಈ ಬೆಸ್ಟ್ Honor 7C ಸ್ಮಾರ್ಟ್ಫೋನ್ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ಸ್ಮಾರ್ಟ್ಫೋನಿನ ವಾಸ್ತವ ಬೆಲೆ 12,999 ಆದರೆ ಇಂದು ಅಮೆಝೋನ್ ನಿಮಗೆ ಭಾರಿ ಉಳಿತಾಯ ನೀಡಿ ಕೇವಲ 8,499 ರೂಗಳಲ್ಲಿ ನೀಡುತ್ತಿದೆ. ಈ ಸ್ಮಾರ್ಟ್ಫೋನ್ ಇಷ್ಟವಾದರೆ ಇಂದೇ ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

Honor 7X (Blue, 4GB RAM, 32GB Storage)
ಅಮೆಝೋನ್ ಇಂಡಿಯಾ ಇಂದು ಹಾನರ್ ಕಂಪನಿಯ ಅತಿ ಕೇವಲ 10K ರೂಗಳೊಳಗೆ ಲಭ್ಯವಿರುವ ಈ ಬೆಸ್ಟ್ Honor 7X ಸ್ಮಾರ್ಟ್ಫೋನ್ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ಸ್ಮಾರ್ಟ್ಫೋನಿನ ವಾಸ್ತವ ಬೆಲೆ 13,999 ಆದರೆ ಇಂದು ಅಮೆಝೋನ್ ನಿಮಗೆ ಭಾರಿ ಉಳಿತಾಯ ನೀಡಿ ಕೇವಲ 9,999 ರೂಗಳಲ್ಲಿ ನೀಡುತ್ತಿದೆ. ಈ ಸ್ಮಾರ್ಟ್ಫೋನ್ ಇಷ್ಟವಾದರೆ ಇಂದೇ ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

Honor 8X (Blue, 4GB RAM, 64GB Storage)
ಅಮೆಝೋನ್ ಇಂಡಿಯಾ ಇಂದು ಹಾನರ್ ಕಂಪನಿಯ ಅತಿ ಕೇವಲ 15K ರೂಗಳೊಳಗೆ ಲಭ್ಯವಿರುವ ಈ ಬೆಸ್ಟ್ Honor 8X ಸ್ಮಾರ್ಟ್ಫೋನ್ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ಸ್ಮಾರ್ಟ್ಫೋನಿನ ವಾಸ್ತವ ಬೆಲೆ 17,999 ಆದರೆ ಇಂದು ಅಮೆಝೋನ್ ನಿಮಗೆ ಭಾರಿ ಉಳಿತಾಯ ನೀಡಿ ಕೇವಲ 14,999 ರೂಗಳಲ್ಲಿ ನೀಡುತ್ತಿದೆ. ಈ ಸ್ಮಾರ್ಟ್ಫೋನ್ ಇಷ್ಟವಾದರೆ ಇಂದೇ ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

Honor Play (Navy Blue 4GB/64GB)
ಅಮೆಝೋನ್ ಇಂಡಿಯಾ ಇಂದು ಹಾನರ್ ಕಂಪನಿಯ ಅತಿ ಕೇವಲ 20K ರೂಗಳೊಳಗೆ ಲಭ್ಯವಿರುವ ಈ ಬೆಸ್ಟ್ Honor Play ಸ್ಮಾರ್ಟ್ಫೋನ್ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ಸ್ಮಾರ್ಟ್ಫೋನಿನ ವಾಸ್ತವ ಬೆಲೆ 21,999 ಆದರೆ ಇಂದು ಅಮೆಝೋನ್ ನಿಮಗೆ ಭಾರಿ ಉಳಿತಾಯ ನೀಡಿ ಕೇವಲ 17,999 ರೂಗಳಲ್ಲಿ ನೀಡುತ್ತಿದೆ. ಈ ಸ್ಮಾರ್ಟ್ಫೋನ್ ಇಷ್ಟವಾದರೆ ಇಂದೇ ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

Honor View 10 (Navy Blue, 6GB/128GB)
ಅಮೆಝೋನ್ ಇಂಡಿಯಾ ಇಂದು ಹಾನರ್ ಕಂಪನಿಯ ಅತಿ ಕೇವಲ 25K ರೂಗಳೊಳಗೆ ಲಭ್ಯವಿರುವ ಈ ಬೆಸ್ಟ್ Honor View 10 ಸ್ಮಾರ್ಟ್ಫೋನ್ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ಸ್ಮಾರ್ಟ್ಫೋನಿನ ವಾಸ್ತವ ಬೆಲೆ 35,999 ಆದರೆ ಇಂದು ಅಮೆಝೋನ್ ನಿಮಗೆ ಭಾರಿ ಉಳಿತಾಯ ನೀಡಿ ಕೇವಲ 24,999 ರೂಗಳಲ್ಲಿ ನೀಡುತ್ತಿದೆ. ಈ ಸ್ಮಾರ್ಟ್ಫೋನ್ ಇಷ್ಟವಾದರೆ ಇಂದೇ ಇಲ್ಲಿ ಕ್ಲಿಕ್ ಮಾಡಿ ಖರೀದಿಸಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo