Best 5G Phones Under 10K
Best 5G Smartphones: ಭಾರತದಲ್ಲಿ ನಿಮಗೊಂದು ಲೇಟೆಸ್ಟ್ ಮತ್ತು ಫುಲ್ ಫೀಚರ್ ಲೋಡೆಡ್ 5G ಸ್ಮಾರ್ಟ್‌ಫೋನ್ ಸುಮಾರು 15,000 ರೂಗಳೊಳಗೆ ನಿಮಗಾಗಿ ಖರೀದಿಸಲು ಅಥವಾ ಯಾರಿಗಾದರೂ ಗಿಫ್ಟ್ ನೀಡಲು ಯೋಚಯಿಸುತ್ತಿದ್ದರೆ ಈ ಪಟ್ಟಿಯನೊಮ್ಮೆ ಪರಿಶೀಲಿಸಬಹುದು. ಇಲ್ಲಿ ನಿಮಗೆ ಪ್ರತ್ಯೇಕವಾಗಿ ಅಮೆಜಾನ್ ಮೂಲಕ CMF, Vivo, Samsung, Realme ಮತ್ತು Infinix ಬ್ರಾಂಡ್ ಸ್ಮಾರ್ಟ್‌ಫೋನ್‌ಗಳನ್ನು ಕೈಗೆಟಕುವ ಬೆಲೆಗೆ ಖರೀದಿಸಬಹುದು. ಅಲ್ಲದೆ ಈ 5G ಸ್ಮಾರ್ಟ್‌ಫೋನ್‌ಗಳ ಮೇಲೆ ಬ್ಯಾಂಕ್ ಆಫರ್ ಜೊತೆಗೆ ಲಿಮಿಟೆಡ್ ಸಮಯಕ್ಕೆ ಅತ್ಯುತ್ತಮ ಡಿಸ್ಕೌಂಟ್ಗಳೊಂದಿಗೆ ಬರುತ್ತವೆ.
ಪ್ರಸ್ತುತ ಅಮೆಜಾನ್‌ನಲ್ಲಿ ಸ್ಯಾಮ್‌ಸಂಗ್ ತನ್ನ ದೊಡ್ಡ ವೇಪರ್ ಕೂಲಿಂಗ್ ಚೇಂಬರ್‌ನೊಂದಿಗೆ ಬರುವ 5G ಫೋನ್ ಅಮೆಜಾನ್‌ನಲ್ಲಿ ಸುಮಾರು ರೂ. 13,999 ಆರಂಭಿಕ ಬೆಲೆಯಲ್ಲಿ ಪಟ್ಟಿ ಮಾಡಲಾಗಿದೆ. ಅಲ್ಲದೆ ಈ Samsung Galaxy M35 5G ಹೆಚ್ಚುವರಿಯಾಗಿ ರೂ. 500 ಕೂಪನ್ ರಿಯಾಯಿತಿಯನ್ನು ಪಡೆಯುತ್ತಿದೆ. ಈ ಸ್ಯಾಮ್‌ಸಂಗ್ ಸ್ಮಾರ್ಟ್ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುತ್ತದೆ.
ಗ್ರಾಹಕರಿಗೆ ಈ ಫೋನ್ ಅನ್ನು ಅಮೆಜಾನ್ ನಿಂದ 14,794 ರೂ.ಗಳಿಗೆ ಖರೀದಿಸುವ ಅವಕಾಶ ನೀಡಲಾಗುತ್ತಿದೆ. ಈ ಸಾಧನವು 50MP ಡ್ಯುಯಲ್ ಕ್ಯಾಮೆರಾ ಮತ್ತು 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ 5000mAh ಬ್ಯಾಟರಿಯನ್ನು ಸಹ ಹೊಂದಿದೆ.
ಈ Realme ಸ್ಮಾರ್ಟ್‌ಫೋನ್ MediaTek Dimensity 7300 Energy 5G ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, ಮೋಟೋಸ್ಪೋರ್ಟ್ಸ್‌ನಿಂದ ಪ್ರೇರಿತ ವಿನ್ಯಾಸವನ್ನು ಹೊಂದಿದೆ. ಈ ಫೋನ್ ಅಮೆಜಾನ್‌ನಲ್ಲಿ 13,499 ರೂ.ಗಳಿಗೆ ಪಟ್ಟಿ ಮಾಡಲಾಗಿದ್ದು, ವಿಶೇಷ ರಿಯಾಯಿತಿಯಲ್ಲಿ ಲಭ್ಯವಿದೆ.
ಈ ಚೀನೀ ಟೆಕ್ ಬ್ರ್ಯಾಂಡ್ ವಿವೋದ ಈ ಸ್ಮಾರ್ಟ್‌ಫೋನ್ ದೊಡ್ಡ 6500mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು ಡೈಮೆನ್ಸಿಟಿ 7300 ಪ್ರೊಸೆಸರ್‌ನಿಂದ ಚಾಲಿತವಾಗಿದೆ. 8GB RAM ಹೊಂದಿರುವ ಈ ಸಾಧನದ ಮೂಲ ರೂಪಾಂತರವನ್ನು ಅಮೆಜಾನ್‌ನಿಂದ 14,999 ರೂ.ಗಳಿಗೆ ಖರೀದಿಸಬಹುದು.
ಈ ಇನ್ಫಿನಿಕ್ಸ್ ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 15,999 ರೂ.ಗಳಿಗೆ ಪಟ್ಟಿ ಮಾಡಲಾಗಿದೆ ಮತ್ತು ಬ್ಯಾಂಕ್ ಆಫರ್‌ಗಳೊಂದಿಗೆ ಇದರ ಬೆಲೆ 15 ಸಾವಿರ ರೂ.ಗಳ ಹತ್ತಿರ ಇರುತ್ತದೆ. ಈ ಫೋನ್ 144Hz ರಿಫ್ರೆಶ್ ದರದೊಂದಿಗೆ ಬಾಗಿದ AMOLED ಡಿಸ್ಪ್ಲೇ ಮತ್ತು 5500mAh ಬ್ಯಾಟರಿಯನ್ನು ಹೊಂದಿದೆ.