Install App Install App

ಇವೇಲ್ಲ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳ ಮೇಲೆ ಫ್ಲಿಪ್ಕಾರ್ಟ್ ಮತ್ತು ಅಮೇಝೋನ್ ನೀಡುತ್ತಿದೆ ಭಾರಿ ರಿಯಾಯಿತಿ.

ಇವರಿಂದ Ravi Rao | ಪ್ರಕಟಿಸಲಾಗಿದೆ 06 Apr 2018
ಇವೇಲ್ಲ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳ ಮೇಲೆ ಫ್ಲಿಪ್ಕಾರ್ಟ್ ಮತ್ತು ಅಮೇಝೋನ್ ನೀಡುತ್ತಿದೆ ಭಾರಿ ರಿಯಾಯಿತಿ.

ಫ್ಲಿಪ್ಕಾರ್ಟ್ ಮತ್ತು ಅಮೆಝೋನ್ ಸದ್ದಿಲ್ಲದೇ ಪ್ರತಿದಿನ ಹೊಚ್ಚ ಹೊಸ ಸ್ಮಾರ್ಟ್ಫೋನ್ಗಳ ಮೇಲೆ 'Today Deals' ಎಂಬ ಮಾರಾಟದಲ್ಲಿ ಪ್ರತಿದಿನ ಈ ಎಲ್ಲ ಸ್ಮಾರ್ಟ್ಫೋಗಳನ್ನು ನೈಜ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಈ ಆಫರ್ ಒಂದು ದಿನಕ್ಕೆ ಮಾತ್ರ ಸೀಮಿತ ಮಾಡಿಕೊಡುತ್ತದೆ. ಆದ್ದರಿಂದ ಪ್ರತಿದಿನ ನಾವು ಅಂದ್ರೆ ಡಿಜಿಟ್ ಕನ್ನಡ ಇಲ್ಲಿ ಫ್ಲಿಪ್ಕಾರ್ಟ್ ಮತ್ತು ಅಮೆಝೋನ್ ಬೆಸ್ಟ್ ಡೀಲ್ಗಳನ್ನ ನಿಮ್ಮ ಮುಂದೆ ತೋರುತ್ತೇವೆ ಒಂದು ವೇಳೆ ನಿಮಗೆ ಇಷ್ಟವಾದರೆ ಇವುಗಳನ್ನು ಒಂದಕ್ಕೊಂದು ಹೋಲಿಸಿ ಇಲ್ಲಿಂದ ಖರೀದಿಸಿಕೊಳ್ಳಿರಿ. 

Infinix Hot S3 (Sandstone Black, 64 GB): ನೀವು ಈ ವರ್ಷದಲ್ಲಿ ಒಂದು ಅತ್ಯುತ್ತಮವಾದ ಬ್ರಾಂಡೆಡ್ ಸ್ಮಾರ್ಟ್ಫೋನನ್ನು ಖರೀದಿಸಲು ಬಯಸುತ್ತಿದ್ದಾರೆ ಈ ಸುವರ್ಣ ಅವಕಾಶ ನಿಮಗಾಗಿದೆ. ಏಕೆಂದರೆ ಈ ಸ್ಮಾರ್ಟ್ಫೋನ್ ಜನಪ್ರಿಯ ಬ್ರಾಂಡ್ ಆದ ಇಂಫೀನಿಕ್ಸ್ ದಾಗಿದ್ದು ಇದರ ವಾಸ್ತವಿಕ ಬೆಲೆ ಅಂದ್ರೆ ಇದರ MRP ಬೆಲೆ 11,999 ಆದರೆ ಇಂದು ಇದು ಫ್ಲಿಪ್ಕಾರ್ಟ್ ನಲ್ಲಿ ನಿಮಗೆ ಭಾರಿ 8% Off ಮಾಡಿ ಎಲ್ಲ ಡಿಸ್ಕೌಂಟಿನೊಂದಿಗೆ ಕೇವಲ 10,999 ರೂಗಳಲ್ಲಿ ಲಭ್ಯವಿದೆ. ಇದರ ಬಗ್ಗೆ ಹೆಚ್ಚು ತಿಳಿಯಲು ಮತ್ತು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

Honor 8 Lite 4GB (Black,64GB): ನೀವು ಈ ವರ್ಷದಲ್ಲಿ ಒಂದು ಅತ್ಯುತ್ತಮವಾದ ಬ್ರಾಂಡೆಡ್ ಸ್ಮಾರ್ಟ್ಫೋನನ್ನು ಖರೀದಿಸಲು ಬಯಸುತ್ತಿದ್ದಾರೆ ಈ ಸುವರ್ಣ ಅವಕಾಶ ನಿಮಗಾಗಿದೆ. ಏಕೆಂದರೆ ಈ ಸ್ಮಾರ್ಟ್ಫೋನ್ ಜನಪ್ರಿಯ ಬ್ರಾಂಡ್ ಆದ ಹಾನರಿನದಾಗಿದ್ದು ಇದರ ವಾಸ್ತವಿಕ ಬೆಲೆ ಅಂದ್ರೆ ಇದರ MRP ಬೆಲೆ 18,999 ಆದರೆ ಇಂದು ಇದು ಅಮೇಝೋನಿನಲ್ಲಿ ನಿಮಗೆ ಭಾರಿ 41% Off ಮಾಡಿ ಎಲ್ಲ ಡಿಸ್ಕೌಂಟಿನೊಂದಿಗೆ ಕೇವಲ 11,270 ರೂಗಳಲ್ಲಿ ಲಭ್ಯವಿದೆ. ಇದರ ಬಗ್ಗೆ ಹೆಚ್ಚು ತಿಳಿಯಲು ಮತ್ತು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

Honor 8 Pro (Navy Blue, 6GB RAM + 128GB Memory): ನೀವು ಈ ವರ್ಷದಲ್ಲಿ ಒಂದು ಅತ್ಯುತ್ತಮವಾದ ಬ್ರಾಂಡೆಡ್ ಸ್ಮಾರ್ಟ್ಫೋನನ್ನು ಖರೀದಿಸಲು ಬಯಸುತ್ತಿದ್ದಾರೆ ಈ ಸುವರ್ಣ ಅವಕಾಶ ನಿಮಗಾಗಿದೆ. ಏಕೆಂದರೆ ಈ ಸ್ಮಾರ್ಟ್ಫೋನ್ ಜನಪ್ರಿಯ ಬ್ರಾಂಡ್ ಆದ ಹಾನರಿನದಾಗಿದ್ದು ಇದರ ವಾಸ್ತವಿಕ ಬೆಲೆ ಅಂದ್ರೆ ಇದರ MRP ಬೆಲೆ 29,999 ಆದರೆ ಇಂದು ಇದು ಅಮೇಝೋನಿನಲ್ಲಿ ನಿಮಗೆ ಭಾರಿ 23% Off ಮಾಡಿ ಎಲ್ಲ ಡಿಸ್ಕೌಂಟಿನೊಂದಿಗೆ ಕೇವಲ 22,999 ರೂಗಳಲ್ಲಿ ಲಭ್ಯವಿದೆ. ಇದರ ಬಗ್ಗೆ ಹೆಚ್ಚು ತಿಳಿಯಲು ಮತ್ತು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

Smartron t.phone P (Black, 32 GB): ನೀವು ಈ ವರ್ಷದಲ್ಲಿ ಒಂದು ಅತ್ಯುತ್ತಮವಾದ ಬ್ರಾಂಡೆಡ್ ಸ್ಮಾರ್ಟ್ಫೋನನ್ನು ಖರೀದಿಸಲು ಬಯಸುತ್ತಿದ್ದಾರೆ ಈ ಸುವರ್ಣ ಅವಕಾಶ ನಿಮಗಾಗಿದೆ. ಏಕೆಂದರೆ ಈ ಸ್ಮಾರ್ಟ್ಫೋನ್ ಜನಪ್ರಿಯ ಬ್ರಾಂಡ್ ಆದ ಟಿ ಫೋನಿನದಾಗಿದ್ದು ಇದರ ವಾಸ್ತವಿಕ ಬೆಲೆ ಅಂದ್ರೆ ಇದರ MRP ಬೆಲೆ 10,500 ಆದರೆ ಇಂದು ಇದು ಫ್ಲಿಪ್ಕಾರ್ಟ್ನಲ್ಲಿ ನಿಮಗೆ ಭಾರಿ 23% Off ಮಾಡಿ ಎಲ್ಲ ಡಿಸ್ಕೌಂಟಿನೊಂದಿಗೆ ಕೇವಲ 7,999 ರೂಗಳಲ್ಲಿ ಲಭ್ಯವಿದೆ. ಇದರ ಬಗ್ಗೆ ಹೆಚ್ಚು ತಿಳಿಯಲು ಮತ್ತು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

Mi Max 2 (Black, 32GB): ನೀವು ಈ ವರ್ಷದಲ್ಲಿ ಒಂದು ಅತ್ಯುತ್ತಮವಾದ ಬ್ರಾಂಡೆಡ್ ಸ್ಮಾರ್ಟ್ಫೋನನ್ನು ಖರೀದಿಸಲು ಬಯಸುತ್ತಿದ್ದಾರೆ ಈ ಸುವರ್ಣ ಅವಕಾಶ ನಿಮಗಾಗಿದೆ. ಏಕೆಂದರೆ ಈ ಸ್ಮಾರ್ಟ್ಫೋನ್ ಜನಪ್ರಿಯ ಬ್ರಾಂಡ್ ಆದ ಕ್ಸಿವೋಮಿಯದಾಗಿದ್ದು ಇದರ ವಾಸ್ತವಿಕ ಬೆಲೆ ಅಂದ್ರೆ ಇದರ MRP ಬೆಲೆ 14,999 ಆದರೆ ಇಂದು ಇದು ಅಮೇಝೋನಿನಲ್ಲಿ ನಿಮಗೆ ಭಾರಿ 13% Off ಮಾಡಿ ಎಲ್ಲ ಡಿಸ್ಕೌಂಟಿನೊಂದಿಗೆ ಕೇವಲ 12,999 ರೂಗಳಲ್ಲಿ ಲಭ್ಯವಿದೆ. ಇದರ ಬಗ್ಗೆ ಹೆಚ್ಚು ತಿಳಿಯಲು ಮತ್ತು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

Asus Zenfone 3s Max (Gold, 32 GB): ನೀವು ಈ ವರ್ಷದಲ್ಲಿ ಒಂದು ಅತ್ಯುತ್ತಮವಾದ ಬ್ರಾಂಡೆಡ್ ಸ್ಮಾರ್ಟ್ಫೋನನ್ನು ಖರೀದಿಸಲು ಬಯಸುತ್ತಿದ್ದಾರೆ ಈ ಸುವರ್ಣ ಅವಕಾಶ ನಿಮಗಾಗಿದೆ. ಏಕೆಂದರೆ ಈ ಸ್ಮಾರ್ಟ್ಫೋನ್ ಜನಪ್ರಿಯ ಬ್ರಾಂಡ್ ಆದ ಆಸುಸಿನದಾಗಿದ್ದು ಇದರ ವಾಸ್ತವಿಕ ಬೆಲೆ ಅಂದ್ರೆ ಇದರ MRP ಬೆಲೆ 14,999 ಆದರೆ ಇಂದು ಇದು ಫ್ಲಿಪ್ಕಾರ್ಟ್ನಲ್ಲಿ ನಿಮಗೆ ಭಾರಿ 40% Off ಮಾಡಿ ಎಲ್ಲ ಡಿಸ್ಕೌಂಟಿನೊಂದಿಗೆ ಕೇವಲ 8,999 ರೂಗಳಲ್ಲಿ ಲಭ್ಯವಿದೆ. ಇದರ ಬಗ್ಗೆ ಹೆಚ್ಚು ತಿಳಿಯಲು ಮತ್ತು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

Sony Xperia XA1 (Black, 32 GB): ನೀವು ಈ ವರ್ಷದಲ್ಲಿ ಒಂದು ಅತ್ಯುತ್ತಮವಾದ ಬ್ರಾಂಡೆಡ್ ಸ್ಮಾರ್ಟ್ಫೋನನ್ನು ಖರೀದಿಸಲು ಬಯಸುತ್ತಿದ್ದಾರೆ ಈ ಸುವರ್ಣ ಅವಕಾಶ ನಿಮಗಾಗಿದೆ. ಏಕೆಂದರೆ ಈ ಸ್ಮಾರ್ಟ್ಫೋನ್ ಜನಪ್ರಿಯ ಬ್ರಾಂಡ್ ಆದ ಆಸುಸಿನದಾಗಿದ್ದು ಇದರ ವಾಸ್ತವಿಕ ಬೆಲೆ ಅಂದ್ರೆ ಇದರ MRP ಬೆಲೆ 20,990 ಆದರೆ ಇಂದು ಇದು ಫ್ಲಿಪ್ಕಾರ್ಟ್ನಲ್ಲಿ ನಿಮಗೆ ಭಾರಿ 19% Off ಮಾಡಿ ಎಲ್ಲ ಡಿಸ್ಕೌಂಟಿನೊಂದಿಗೆ ಕೇವಲ 16,990 ರೂಗಳಲ್ಲಿ ಲಭ್ಯವಿದೆ. ಇದರ ಬಗ್ಗೆ ಹೆಚ್ಚು ತಿಳಿಯಲು ಮತ್ತು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

ಇನ್ನು ಹೊಸ ಮೊಬೈಲ್ ಫೋನ್ಗಳ ಡೀಲ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಮನಿಸಿ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Install App Install App
Advertisements

ಟ್ರೆಂಡಿಂಗ್ ಲೇಖನಗಳು

Advertisements

LATEST ARTICLES ಎಲ್ಲವನ್ನು ವೀಕ್ಷಿಸಿ

Advertisements
Samsung Galaxy M52 5G (Blazing Black, 6GB RAM, 128GB Storage) Latest Snapdragon 778G 5G | sAMOLED 120Hz Display
Samsung Galaxy M52 5G (Blazing Black, 6GB RAM, 128GB Storage) Latest Snapdragon 778G 5G | sAMOLED 120Hz Display
₹ 24999 | $hotDeals->merchant_name
iQOO 7 5G (Solid Ice Blue, 8GB RAM, 128GB Storage) | 3GB Extended RAM | Upto 12 Months No Cost EMI | 6 Months Free Screen Replacement
iQOO 7 5G (Solid Ice Blue, 8GB RAM, 128GB Storage) | 3GB Extended RAM | Upto 12 Months No Cost EMI | 6 Months Free Screen Replacement
₹ 29990 | $hotDeals->merchant_name
OnePlus 9R 5G (Carbon Black, 8GB RAM, 128GB Storage)
OnePlus 9R 5G (Carbon Black, 8GB RAM, 128GB Storage)
₹ 36999 | $hotDeals->merchant_name
iQOO Z5 5G (Mystic Space, 12GB RAM, 256GB Storage) | Snapdragon 778G 5G Processor | 5000mAh Battery | 44W FlashCharge
iQOO Z5 5G (Mystic Space, 12GB RAM, 256GB Storage) | Snapdragon 778G 5G Processor | 5000mAh Battery | 44W FlashCharge
₹ 26990 | $hotDeals->merchant_name
OnePlus Nord 2 5G (Blue Haze, 8GB RAM, 128GB Storage)
OnePlus Nord 2 5G (Blue Haze, 8GB RAM, 128GB Storage)
₹ 29999 | $hotDeals->merchant_name
DMCA.com Protection Status