ವಾವ್! Realme GT 6T 5G ಪ್ರೇಮಿಗಳ ದಿನದ ಪ್ರಯುಕ್ತ ಬರೋಬ್ಬರಿ ₹5,000 ರೂಗಳ ಡಿಸ್ಕೌಂಟ್ ನೀಡುತ್ತಿದೆ!

HIGHLIGHTS

Realme GT 6T 5G ಸ್ಮಾರ್ಟ್‌ಫೋನ್ ಮೇಲೆ ಬರೋಬ್ಬರಿ 5000 ರೂಗಳ ಭಾರಿ ರಿಯಾಯಿತಿ ಲಭ್ಯವಿದೆ.

Realme GT 6T 5G ಸ್ಮಾರ್ಟ್‌ಫೋನ್ ಪ್ರೇಮಿಗಳ ದಿನದ ಸಂದರ್ಭದಲ್ಲಿ ಖರೀದಿಸಲು ಅತ್ಯುತ್ತಮ ಆಯ್ಕೆಯಾಗಿದೆ.

Realme GT 6T 5G ಸ್ಮಾರ್ಟ್ಫೋನ್ 5500mAh ಬ್ಯಾಟರಿಯಿಂದ ಚಾಲಿತವಾಗಿದ್ದು 120W ವೇಗದ ಚಾರ್ಜಿಂಗ್ ಅನ್ನು ಹೊಂದಿದೆ.

ವಾವ್! Realme GT 6T 5G ಪ್ರೇಮಿಗಳ ದಿನದ ಪ್ರಯುಕ್ತ ಬರೋಬ್ಬರಿ ₹5,000 ರೂಗಳ ಡಿಸ್ಕೌಂಟ್ ನೀಡುತ್ತಿದೆ!

Realme GT 6T 5G Price Cut: ಈ ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಕ ರಿಯಲ್‌ಮಿ ಕೂಡ ಪ್ರೇಮಿಗಳ ದಿನದ (Valentine’s Day 2025) ಸಂದರ್ಭದಲ್ಲಿ ಪ್ರೇಮಿಗಳ ದಿನದ ಮಾರಾಟವನ್ನು ಪ್ರಾರಂಭಿಸಿದೆ. ಪ್ರೀಮಿಗಳ ದಿನದ ಆಚರಣೆಯ ಸಂದರ್ಭದಲ್ಲಿ ಅಮೆಜಾನ್ ಈ 32MP ಸೆಲ್ಫಿ ಕ್ಯಾಮೆರಾ ಹೊಂದಿರುವ Realme GT 6T 5G ದುಬಾರಿ ಸ್ಮಾರ್ಟ್‌ಫೋನ್‌ ಭಾರಿ ರಿಯಾಯಿತಿಯನ್ನು ನೀಡುತ್ತಿದೆ. ಪ್ರಸ್ತುತ ಅಮೆಜಾನ್ ಈ ಸ್ಮಾರ್ಟ್‌ಫೋನ್ ಮೇಲೆ ಬ್ಯಾಂಕ್ ಆಫರ್ ಜೊತೆಗೆ ಸುಮಾರು 5000 ರೂಗಳವರೆಗಿನ ರಿಯಾಯಿತಿಗಳೊಂದಿಗೆ ಮಾರಾಟ ಮಾಡುತ್ತಿದೆ.

Digit.in Survey
✅ Thank you for completing the survey!

Realme GT 6T 5G ಆಫರ್ ಬೆಲೆ ಮತ್ತು ಲಭ್ಯತೆ

ಈ Realme GT 6T 5G ಆಫರ್ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತನಾವುದಾದರೆ ಈ ಸ್ಮಾರ್ಟ್ಫೋನ್ ಒಟ್ಟು 4 ರೂಪಾಂತರಗಳಲ್ಲಿ ಲಭ್ಯವಿದೆ. ಆದರೆ ಪ್ರಸ್ತುತ ಇದರ 8GB RAM ಮತ್ತು 256GB ಸ್ಟೋರೇಜ್ ಮಾತ್ರ ಉತ್ತಮ ಡಿಸ್ಕೌಂಟ್ ಪಡೆಯುತ್ತಿದೆ. ಅಂದ್ರೆ ಈ ಕೆಳಗೆ ನೀವು ನೋಡುವಂತೆ 3000 ರೂಗಳ ಉಚಿತ ಕೂಪನ್ ಡಿಸ್ಕೌಂಟ್ ನೀಡುತ್ತಿರುವ ಅಮೆಜಾನ್ ಬ್ಯಾಂಕ್ ಆಫರ್ ಅಡಿಯಲ್ಲಿ ನಿಮಗೆ Federal Bank Credit Card* ಬಳಸಿ ಖರೀದಿಸಿದರೆ 2000 ರೂಗಳವರೆಗಿನ ಹೆಚ್ಚುವರಿಯ ಡಿಸ್ಕೌಂಟ್ ಪಡೆಯುವುದರೊಂದಿಗೆ ಕೇವಲ 23,998 ರೂಗಳಿಗೆ ಖರೀದಿಸಬಹುದು.

Realme GT 6T 5G Price Cut
Realme GT 6T 5G Price Cut

Realme GT 6T 5G ಫೀಚರ್ ಮತ್ತು ವಿಶೇಷಣಗಳೇನು?

ಈ ಫೋನ್ 6.78 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದ್ದು 2780×1264 (1.5K) ರೆಸಲ್ಯೂಶನ್ 1-120Hz ನಿಂದ ಅಡಾಪ್ಟಿವ್ ರಿಫ್ರೆಶ್ ದರಗಳು, 94.20% ಸ್ಕ್ರೀನ್-ಟು-ಬಾಡಿ ಅನುಪಾತ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. Realme GT 6T 5G ಟರ್ಬೊ ಮೋಡ್‌ನಲ್ಲಿ 2500Hz ಹೆಚ್ಚಿಸಬಹುದು. ಡಿಸ್ಪ್ಲೇ 6000 ನಿಟ್‌ಗಳ ಗರಿಷ್ಠ ಹೊಳಪನ್ನು ಬೆಂಬಲಿಸುತ್ತದೆ ಮತ್ತು ಡಾಲ್ಬಿ ವಿಷನ್ ಬೆಂಬಲದೊಂದಿಗೆ DCI-P3 ಬಣ್ಣದ ಗ್ಯಾಮಟ್‌ನ 100% ಅನ್ನು ಒಳಗೊಂಡಿದೆ.

Also Read: ಅಬ್ಬಬ್ಬಾ! ಸ್ಯಾಮ್‌ಸಂಗ್‌ನಿಂದ ಹೊಸ Samsung Galaxy F06 5G ಬಿಡುಗಡೆ! ಫೀಚರ್ ಮತ್ತು ಬೆಲೆಯಂತೂ ಸೂಪರ್!

ಹಿಂಭಾಗದ ಕ್ಯಾಮೆರಾ ವ್ಯವಸ್ಥೆಯು OIS ಹೊಂದಿರುವ 50MP ಪ್ರೈಮರಿ ಕ್ಯಾಮೆರಾದೊಂದಿಗೆ ಸೋನಿ LYT-600 ಸೆನ್ಸರ್ ಅನ್ನು ಬಳಸಲಾಗುತ್ತದೆ. ಮತ್ತೊಂದು ಸಹ 8MP ಸೋನಿ IMX355 ವೈಡ್-ಆಂಗಲ್ ಲೆನ್ಸ್, 30FPS ನಲ್ಲಿ 2K ಸಾಮರ್ಥ್ಯವಿರುವ 1/4 ಇಂಚಿನ ಸೆನ್ಸರ್ ಇದೆ. ಕೊನೆಯದಾಗಿ ಮುಂಭಾಗದ ಕ್ಯಾಮೆರಾ 32MP ಸೋನಿ IMX615 ಸೆನ್ಸರ್ ಆಗಿದ್ದು 90-ಡಿಗ್ರಿ ವ್ಯೂ ಫೀಲ್ಡ್ ಮತ್ತು f/2.4 ಅಪರ್ಚರ್ ಹೊಂದಿದೆ.

Realme GT 6T 5G ಉನ್ನತ-ಕಾರ್ಯಕ್ಷಮತೆಯ ಸ್ಮಾರ್ಟ್‌ಫೋನ್ ಆಗಿ ಮಾಡಿದೆ ಇದು TSMC ಯ 4nm ಪ್ರಕ್ರಿಯೆಯಲ್ಲಿ ನಿರ್ಮಿಸಲಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7+ Gen 3 ಪ್ರೊಸೆಸರ್ ಅನ್ನು ಹೊಂದಿದ್ದು ಆಕ್ಟಾ-ಕೋರ್ CPU ಕಾನ್ಫಿಗರೇಶನ್‌ನೊಂದಿಗೆ ರಿಯಲ್‌ಮಿ GT 6T ಸ್ಮಾರ್ಟ್‌ಫೋನ್ 5500mAh ಬ್ಯಾಟರಿಯನ್ನು ಹೊಂದಿದ್ದು 120W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo