ಆಪಲ್ ಡೇಸ್ ಸೇಲ್: ಆಪಲ್ ಐಫೋನ್, ಐಪ್ಯಾಡ್ ಮತ್ತು ಐಷಾರಾಮಿ ವಾಚ್ಗಳ ಮೇಲೆ ಭಾರಿ ಡಿಸ್ಕೌಂಟ್

ಆಪಲ್ ಡೇಸ್ ಸೇಲ್: ಆಪಲ್ ಐಫೋನ್, ಐಪ್ಯಾಡ್ ಮತ್ತು ಐಷಾರಾಮಿ ವಾಚ್ಗಳ ಮೇಲೆ ಭಾರಿ ಡಿಸ್ಕೌಂಟ್
HIGHLIGHTS

ಇದರಲ್ಲಿ ನೀವು ಆಪಲ್ ಐಫೋನ್, ಐಪ್ಯಾಡ್ ಮತ್ತು ಐಷಾರಾಮಿ ವಾಚ್ಗಳನ್ನು ಭಾರಿ ಡಿಸ್ಕೌಂಟ್ ಆಫರ್ ಮೇರೆಗೆ ಪಡೆಯಬವುದು.

ಅಮೆಜಾನ್ ಭಾರತದಲ್ಲಿ "ಆಪಲ್ ಡೇಸ್" ಮಾರಾಟವನ್ನು ಇಂದು ಮತ್ತ್ತು ನಾಳೆ ಕೊನೆ ದಿಂದ ಆಫರ್ಗಳನ್ನು ನೀಡುತ್ತಿದೆ. ಭಾರತದಲ್ಲಿ ಆಪಲ್ ಐಫೋನ್, ಐಪ್ಯಾಡ್ ಮತ್ತು ಐಷಾರಾಮಿ ವಾಚ್ಗಳ ಅಭಿಮಾನಿಗಳಿಗೆ ಆನ್ಲೈನ್ ಮಾರಾಟದಲ್ಲಿ ಪಡೆಯುವ ಅವಕಾಶವನ್ನು ನೀಡುತ್ತಿದೆ. ಈ ಮಾರಾಟವು 10ನೇ ಜೂನ್ 2019 ರಿಂದ 14ನೇ ಜೂನ್ 2019 ವರೆಗೆ ನಡೆಯಲಿದೆ. ಇದರಲ್ಲಿ ನೀವು ಆಪಲ್ ಐಫೋನ್, ಐಪ್ಯಾಡ್ ಮತ್ತು ಐಷಾರಾಮಿ ವಾಚ್ಗಳನ್ನು ಭಾರಿ ಡಿಸ್ಕೌಂಟ್ ಆಫರ್ ಮೇರೆಗೆ ಪಡೆಯಬವುದು.

ಐಫೋನ್ಗಳ ಭಾರಿ ಡಿಸ್ಕೌಂಟ್ ಸೇಲ್

iPhone 6S​ ಸ್ಮಾರ್ಟ್​ಫೋನ್​​ 28,999 ರೂಗಳಲ್ಲಿ ಗ್ರಾಹಕರಿಗೆ ಅಮೆಜಾನ್ ನೀಡುತ್ತಿದೆ.

iPhone 7 ಸ್ಮಾರ್ಟ್​ಫೋನ್​ 32GB ರೂಪಾಂತರ 37,999 ರೂಗಳಿಗೆ ದೊರಕುತ್ತಿದೆ.

iPhone 7 Plus ಸ್ಮಾರ್ಟ್​ಫೋನ್​ 32GB ರೂಪಾಂತರ​ 48,999 ರೂಗಳಿಗೆ ದೊರಕುತ್ತಿದೆ.

iPhone 8 ಸ್ಮಾರ್ಟ್​ಫೋನ್ 64GB ಸ್ಟೊರೇಜ್​ ರೂಪಾಂತರ 56,999 ರೂಗಳಿಗೆ ಲಭ್ಯ.

iPhone 8 Plus ಸ್ಮಾರ್ಟ್​ಫೋನ್ 64GB ಸ್ಟೊರೇಜ್​ ರೂಪಾಂತರ​ 65,990 ಬೆಲೆಯಲ್ಲಿ ಮಾರಾಟವಾಗುತ್ತಿದೆ.

iPhone XR ಸ್ಮಾರ್ಟ್​ಫೋನ್ 64GB ಸ್ಟೋರೇಜ್ 58,999 ರೂಗಳಿಗೆ ದೊರಕುತ್ತಿದೆ.

iPhone XR ಸ್ಮಾರ್ಟ್​ಫೋನ್ 128GB ಸ್ಟೋರೇಜ್ 63,999 ರೂಗಳಿಗೆ ಲಭ್ಯ.

iPhone XS ಸ್ಮಾರ್ಟ್​ಫೋನ್ 64GB ಸ್ಟೋರೇಜ್ 94,900 ರೂಪಾಯಿಗೆ ಮಾರಾಟ ಮಾಡುತ್ತಿದೆ.

iPhone XS ಸ್ಮಾರ್ಟ್​ಫೋನ್ 256GB ಸ್ಟೋರೇಜ್ 1,09,900 ರೂಪಾಯಿಗೆ ಮಾರಾಟ ಮಾಡುತ್ತಿದೆ.

iPhone XS Max ಸ್ಮಾರ್ಟ್​ಫೋನ್ 64GB ಸ್ಟೋರೇಜ್​ 1,04,900 ರೂಗಳಲ್ಲಿ ಗ್ರಾಹಕರಿಗೆ ಅಮೆಜಾನ್ ನೀಡುತ್ತಿದೆ.

iPhone XS Max ಸ್ಮಾರ್ಟ್​ಫೋನ್ 256GB ಸ್ಟೋರೇಜ್​ 1,09,900 ರೂಗಳಲ್ಲಿ ಗ್ರಾಹಕರಿಗೆ ಅಮೆಜಾನ್ ನೀಡುತ್ತಿದೆ.

iPhone XS Max ಸ್ಮಾರ್ಟ್​ಫೋನ್ 512GB ಸ್ಟೋರೇಜ್​ 1,34,900 ರೂಗಳಲ್ಲಿ ಗ್ರಾಹಕರಿಗೆ ಅಮೆಜಾನ್ ನೀಡುತ್ತಿದೆ.

ಐಪ್ಯಾಡ್ಗಳ ಭಾರಿ ಡಿಸ್ಕೌಂಟ್ ಸೇಲ್

Apple iPad (Wi-Fi, 32GB) ಐಪ್ಯಾಡ್ ಕೇವಲ 26,999 ರೂಗಳ ಬೆಲೆಯಲ್ಲಿ ಮಾರಾಟವಾಗುತ್ತಿದೆ.

Apple iPad Pro (10.5-inch, Wi-Fi, 64GB) ಐಪ್ಯಾಡ್ ಕೇವಲ 54,691 ರೂಗಳ ಬೆಲೆಯಲ್ಲಿ ಮಾರಾಟವಾಗುತ್ತಿದೆ.

Apple iPad Pro (11-inch, Wi-Fi, 256GB) ಐಪ್ಯಾಡ್ ಕೇವಲ 81,605 ರೂಗಳ ಬೆಲೆಯಲ್ಲಿ ಮಾರಾಟವಾಗುತ್ತಿದೆ.

ಆಪಲ್ ವಾಚ್ಗಳ ಭಾರಿ ಡಿಸ್ಕೌಂಟ್ ಸೇಲ್

Apple Watch Series 3 ಆಪಲ್ ವಾಚ್ ಕೇವಲ 24,999 ರೂಗಳ ಬೆಲೆಯಲ್ಲಿ ಲಭ್ಯವಾಗುತ್ತಿದೆ.

Apple Watch Series 4 ಆಪಲ್ ವಾಚ್ ಕೇವಲ 36,499 ರೂಗಳ ಬೆಲೆಯಲ್ಲಿ ಮಾರಾಟವಾಗುತ್ತಿದೆ.

Apple Watch Nike+ Series 4 ಆಪಲ್ ವಾಚ್ ಕೇವಲ 48,999 ರೂಗಳ ಬೆಲೆಯಲ್ಲಿ ಲಭ್ಯವಾಗುತ್ತಿದೆ.

ಈ ಆಪಲ್ ಡೇಸ್ ಸೇಲ್: ಆಪಲ್ ಐಫೋನ್, ಐಪ್ಯಾಡ್ ಮತ್ತು ಐಷಾರಾಮಿ ವಾಚ್ಗಳ ಮೇಲೆ ಭಾರಿ ಡಿಸ್ಕೌಂಟ್ ಜೊತೆಗೆ ಈ ಡೀಲ್ಗಳು ನೋ ಕಾಸ್ಟ್ EMI ಆಫರ್ಗಳನ್ನು ಸಹ ಹೊಂದಿರುತ್ತದೆ. ಇದಲ್ಲದೆ ಎಲ್ಲಾ ಪ್ರಮುಖ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ಗಳಲ್ಲಿ ಮುಖ್ಯವಾಗಿ HDFC ಗ್ರಾಹಕರು 10% ತ್ವರಿತ ಕ್ಯಾಶ್ ಬ್ಯಾಕ್ ಪಡೆಯಬವುದು. ಮತ್ತು ಯಾವುದೇ ಹೆಚ್ಚುವರಿಯ ವೆಚ್ಚವಿಲ್ಲದ EMI ವರೆಗೆ ಸೌಲಭ್ಯವನ್ನು ಸಹ ಅಮೆಜಾನ್ ನೀಡುತ್ತಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo