Laptops Deals: ಅಮೆಜಾನ್ ಮಾರಾಟದಲ್ಲಿ ಈ ಅತ್ಯುತ್ತಮ ಲ್ಯಾಪ್ಟಾಪ್ಗಳ ಮೇಲೆ ಭರ್ಜರಿ ಡೀಲ್ ಮತ್ತು ಡಿಸ್ಕೌಂಟ್ಗಳು!

Updated on 18-Jan-2026
HIGHLIGHTS

ಅಮೆಜಾನ್ ಸೇಲ್‌ನಲ್ಲಿ ಲೇಟೆಸ್ಟ್ ಲ್ಯಾಪ್ಟಾಪ್ಗಳ ಮೇಲೆ ಭರ್ಜರಿ ಡಿಸ್ಕೌಂಟ್ಗಳು!

ಈ ಲ್ಯಾಪ್ಟಾಪ್ ಅನ್ನು ಅಮೆಜಾನ್ ರಿಪಬ್ಲಿಕ್ ಮಾರಾಟದಲ್ಲಿ ಭಾರಿ ಡೀಲ್ಗಳೊಂದಿಗೆ ಖರೀದಿಸಬಹುದು.

Laptop Deals ಅಡಿಯಲ್ಲಿ ಖರೀದಿಯ ಆಸಕ್ತ ಗ್ರಾಹಕರು SBI ಬ್ಯಾಂಕ್ ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು.

ಭಾರತದಲ್ಲಿ ಪ್ರಸ್ತುತ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ (Amazon Great Republic Day Sale 2026) ಈಗ ಪ್ರಾರಂಭವಾಯಿತು ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಬೇಕಾದ ಅತ್ಯುತ್ತಮ ಲ್ಯಾಪ್ಟಾಪ್ಗಳ (Laptop Deals) ಮೇಲೆ ಭರ್ಜರಿ ರಿಯಾಯಿತಿ ಸಿಗುತ್ತಿದೆ. ಈ ಸೇಲ್‌ನಲ್ಲಿ SBI ಕ್ರೆಡಿಟ್ ಕಾರ್ಡ್ ಬಳಸುವವರಿಗೆ 10% ಇನ್‌ಸ್ಟಂಟ್ ಡಿಸ್ಕೌಂಟ್ ದೊರೆಯಲಿದೆ. ವಿಶೇಷವಾಗಿ SBI ಕ್ರೆಡಿಟ್ ಕಾರ್ಡ್ ಕೊಡುಗೆಯು 10% ತ್ವರಿತ ರಿಯಾಯಿತಿಯನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ ಪ್ರೈಮ್ ಸದಸ್ಯರಿಗೆ 12.5% ​​ವರೆಗೆ ಎಕ್ಸ್‌ಚೇಂಜ್ ಆಫರ್ ಮತ್ತು ಬಡ್ಡಿರಹಿತ EMI ಸೌಲಭ್ಯಗಳು ಲಭ್ಯವಿವೆ ಆಯ್ಕೆಗಳೊಂದಿಗೆ ಸೇರಿ ಈ ಉತ್ಪಾದಕತಾ ಲ್ಯಾಪ್ಟಾಪ್ಗಳ ಮೇಲೆ ಎಂದಿಗಿಂತಲೂ ಹೆಚ್ಚು ಕೈಗೆಟುಕುವ ಬೆಲೆಗೆ ಲಭ್ಯ.

Also Read: Amazon Great Republic Day Sale 2026: ಅಮೆಜಾನ್ ಸೇಲ್‌ನಲ್ಲಿ ಲೇಟೆಸ್ಟ್ Dolby Soundbars ಮೇಲೆ ಭರ್ಜರಿ ಡಿಸ್ಕೌಂಟ್ಗಳು!

HP Laptop 15, Intel® Core™ i5-1235U

HP ಲ್ಯಾಪ್‌ಟಾಪ್ 15s-fq5329TU ಮತ್ತು ಕಚೇರಿ ಕೆಲಸಕ್ಕೆ HP 15s ಅತ್ಯಂತ ನಂಬಿಕಸ್ತ ಲ್ಯಾಪ್‌ಟಾಪ್. ಇದು Intel Core i5-1235U ಪ್ರೊಸೆಸರ್ ಹೊಂದಿದ್ದು 8GB RAM ಮತ್ತು 512GB SSD ಸ್ಟೋರೇಜ್ ಮಾಡಲಾಗಿದೆ. ಇದರ 15 ಇಂಚಿನ FHD ಡಿಸ್ಪ್ಲೇ ಮತ್ತು ಡ್ಯುಯಲ್ ಸ್ಪೀಕರ್ ಸೌಂಡ್ ಕ್ವಾಲಿಟಿ ತುಂಬಾ ಚೆನ್ನಾಗಿದೆ. ಕೇವಲ 1.69 ಕೆಜಿ ತೂಕವಿರುವ ಈ ಸಿಲ್ವರ್ ಬಣ್ಣದ ಲ್ಯಾಪ್‌ಟಾಪ್ ವಿಂಡೋಸ್ 11 ಸಾಫ್ಟ್‌ವೇರ್ ಹೊಂದಿದೆ. ಈ ಸೇಲ್‌ನಲ್ಲಿ ಇದರ ಡೀಲ್ ಬೆಲೆ ₹46,500 ರೂಗಳಾಗಿವೆ.

Lenovo IdeaPad 3 12th Gen Intel Core i5-1235U 15.6

Lenovo IdeaPad Slim 3 ನೀವು ಹಗುರವಾದ ಮತ್ತು ಸ್ಟೈಲಿಶ್ ಲ್ಯಾಪ್‌ಟಾಪ್ ಹುಡುಕುತ್ತಿರುವಾಗ ಲೆನೊವೊ ಐಡಿಯಾಪ್ಯಾಡ್ 3 ಉತ್ತಮ ಆಯ್ಕೆ. ಇದರಲ್ಲಿ 12ನೇ ತಲೆಮಾರಿನ Intel Core i5-1235U ಪ್ರೊಸೆಸರ್ ಇದ್ದು 15.6 ಇಂಚಿನ ದೊಡ್ಡ ಪರದೆಯಿದೆ. ಬ್ಯಾಕ್ಲಿಟ್ ಕೀಬೋರ್ಡ್ ರಾತ್ರಿ ವೇಳೆ ಬಳಸಲು ಅನುಕೂಲದೊಂದಿಗೆ ಆಫೀಸ್ 2021 ಮೊದಲೇ ಇನ್‌ಸ್ಟಾಲ್ ಆಗಿರುತ್ತದೆ. ಈ ಸೇಲ್‌ನಲ್ಲಿ ಈ ಲ್ಯಾಪ್‌ಟಾಪ್ ಅನ್ನು ನೀವು ₹47,990 ರ ಡೀಲ್ ಬೆಲೆಗೆ ಖರೀದಿಸಬಹುದು.

Samsung Galaxy Book4-15.6″(39.6 cm) Full HD Screen | Intel Core 5 120U

Samsung Galaxy Book4 ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 ಪ್ರೀಮಿಯಂ ಲುಕ್ ಬಯಸುವವರಿಗೆ. ಇದು 16GB RAM ಮತ್ತು ಹೊಸ Intel Core 5 120U ಪ್ರೊಸೆಸರ್ ಹೊಂದಿದೆ. ಇದು ಮಲ್ಟಿಟಾಸ್ಕಿಂಗ್‌ಗೆ ಅತಿ ವೇಗವನ್ನು ನೀಡಿದೆ. ಇದರ 15.6 ಇಂಚಿನ ಫುಲ್ ಹೆಚ್‌ಡಿ ಪರದೆಯ ಅದ್ಭುತವಾಗಿದೆ ಇಂಟೆಲ್ ಐರಿಸ್ ಎಕ್ಸ್ ಗ್ರಾಫಿಕ್ಸ್. ಇದು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಬರುತ್ತದೆ. ಈ ಫೋನ್‌ನ ಸೇಲ್ ಡೀಲ್ ಬೆಲೆ ₹49,990 ರೂಗಳಾಗಿವೆ.

Dell Inspiron 3530 Laptop, 13th Gen Intel Core i5-1334U Processor

Dell Inspiron 3530 ಲ್ಯಾಪ್‌ಟಾಪ್ ಅತಿ ವೇಗದ ಕೆಲಸಕ್ಕಾಗಿ ಡೆಲ್ ಇನ್‌ಸ್ಪಿರಾನ್ 3530 ಅತ್ಯುತ್ತಮವಾಗಿದೆ. ಇದರಲ್ಲಿ 13ನೇ ತಲೆಮಾರಿನ ಪ್ರಬಲ ಇಂಟೆಲ್ ಕೋರ್ i5-1334U ಪ್ರೊಸೆಸರ್ ಮತ್ತು 16GB RAM ಇದೆ. ಇದರ ವಿಶೇಷತೆ ಎಂದರೆ 120Hz ರಿಫ್ರೆಶ್ ರೇಟ್ ಹೊಂದಿರುವ ಡಿಸ್ಪ್ಲೇ, ಇದು ಗೇಮಿಂಗ್ ಮತ್ತು ವಿಡಿಯೋಗಳಿಗೆ ಸ್ಮೂತ್ ಅನುಭವವನ್ನು ನೀಡುತ್ತದೆ. ಈ ಸಿಲ್ವರ್ ಬಣ್ಣದ ಲ್ಯಾಪ್‌ಟಾಪ್ ವಿಂಡೋಸ್ 11 ಜೊತೆಗೆ ಬರುತ್ತದೆ. ಇದರ ಸೇಲ್ ಡೀಲ್ ಬೆಲೆ ₹48,990 ರೂಗಳಾಗಿವೆ.

Thomson 15.6 Inches In-N15I HD Display Neo Notebook

ಥಾಮ್ಸನ್ ನಿಯೋ ನೋಟ್‌ಬುಕ್ ಕಡಿಮೆ ಬೆಲೆಯಲ್ಲಿ i5 ಪ್ರೊಸೆಸರ್ ಬೇಕು ಎನ್ನುವವರಿಗೆ ಥಾಮ್ಸನ್ ನಿಯೋ ಒಂದು ಉತ್ತಮ ಬಜೆಟ್ ಆಯ್ಕೆ. ಇದು 15.6 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಮತ್ತು 12ನೇ ತಲೆಮಾರಿನ Intel Core i5 ಪ್ರೊಸೆಸರ್ ಹೊಂದಿದೆ. ವಿಂಡೋಸ್ 11 ನೊಂದಿಗೆ ಬರುವ ಈ ಲ್ಯಾಪ್‌ಟಾಪ್ ಮೂಲಭೂತ ಆನ್‌ಲೈನ್ ತರಗತಿಗಳು ಮತ್ತು ಕಚೇರಿ ಕೆಲಸಗಳಿಗೆ ಆಯ್ಕೆಯಾಗಿದೆ. ಅಮೆಜಾನ್ ಸೇಲ್‌ನಲ್ಲಿ ಇದರ ವಿಶೇಷ ಡೀಲ್ ಬೆಲೆ ಕೇವಲ ₹34,990 ರೂಗಳಾಗಿವೆ.

Disclosure: This Article Contains Affiliate Links

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :