Amazon Great Republic Day Sale 2026: ಅಮೆಜಾನ್ ಸೇಲ್‌ನಲ್ಲಿ ಲೇಟೆಸ್ಟ್ Dolby Soundbars ಮೇಲೆ ಭರ್ಜರಿ ಡಿಸ್ಕೌಂಟ್ಗಳು!
ಅಮೆಜಾನ್ ಸೇಲ್‌ನಲ್ಲಿ ಲೇಟೆಸ್ಟ್ Dolby Soundbars ಮೇಲೆ ಭರ್ಜರಿ ಡಿಸ್ಕೌಂಟ್ಗಳು!
ಈ ಸೌಂಡ್‌ಬಾರ್ ಅನ್ನು ಅಮೆಜಾನ್ ರಿಪಬ್ಲಿಕ್ ಮಾರಾಟದಲ್ಲಿ ಭಾರಿ ಡೀಲ್ಗಳೊಂದಿಗೆ ಖರೀದಿಸಬಹುದು.
Dolby Soundbars ಖರೀದಿಯ ಆಸಕ್ತ ಗ್ರಾಹಕರು SBI ಬ್ಯಾಂಕ್ ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್ ಪಡೆಯಬಹುದು.
ಭಾರತದಲ್ಲಿ ಪ್ರಸ್ತುತ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ (Amazon Great Republic Day Sale 2026) ಈಗಾಗಲೇ ಶುರುವಾಗಿ ಅದ್ದೂರಿಯಾಗಿ ಸದ್ದು ಮಾಡುತ್ತಿದೆ. ಈ ಸೇಲ್‌ನಲ್ಲಿ ಲೇಟೆಸ್ಟ್ ಡಾಲ್ಬಿ ಸೌಂಡ್‌ಬಾರ್‌ಗಳ (Dolby Soundbars) ಮೇಲೆ ಭರ್ಜರಿ ಡಿಸ್ಕೌಂಟ್ ಸಿಗುತ್ತಿದೆ. ನೀವು ನಿಮ್ಮ ಮನೆಯನ್ನು ಒಂದು ಪುಟ್ಟ ಸಿನಿಮಾ ಥಿಯೇಟರ್ ಆಗಿ ಬದಲಾಯಿಸಲು ಬಯಸುವುದಿಲ್ಲ ₹15,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಉತ್ತಮ ಆಡಿಯೋ ಸಿಸ್ಟಮ್ ಖರೀದಿಸಲು ಇದು ಸರಿಯಾದ ಸಮಯ. ಅದರಲ್ಲೂ ಡೀಲ್‌ಗಳನ್ನು ಇನ್ನಷ್ಟು ಸಿಹಿಗೊಳಿಸಲು ಅಮೆಜಾನ್ SBI ಜೊತೆ ಪಾಲುದಾರಿಕೆ ಹೊಂದಿದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳನ್ನು ಬಳಸುವ ಗ್ರಾಹಕರಿಗೆ ತ್ವರಿತ 10% ರಿಯಾಯಿತಿಯನ್ನು ನೀಡುತ್ತದೆ. ಇದು ಋತುವಿನ ಅತ್ಯಂತ ಕಡಿಮೆ ಬೆಲೆಗಳನ್ನು ಖಚಿತಪಡಿಸುತ್ತದೆ.
SurveyGOVO GoSurround 980 Dolby Digital | 525W Sound bar
GOVO GoSurround 980 ಸೌಂಡ್‌ಬಾರ್ ನಿಮಗೆ ಅದ್ಭುತವಾದ ಮ್ಯೂಸಿಕ್ ಅನುಭವವನ್ನು ನೀಡಿದೆ. ಇದು 525W ಪವರ್ ಔಟ್‌ಪುಟ್ ಹೊಂದಿದ್ದು ಸಿನಿಮಾ ನೋಡುವಾಗ ಅಥವಾ ಆಟ ಆಡುವಾಗ ಸ್ಪಷ್ಟವಾದ ಶಬ್ದ ಕೇಳುವಂತೆ ಮಾಡುತ್ತದೆ. ಇದರ ಪ್ರೀಮಿಯಂ ಡಿಸೈನ್ ನಿಮ್ಮ ಲಿವಿಂಗ್ ರೂಮ್‌ಗೆ ಹೊಸ ಲಕ್ ನೀಡಿದೆ. ಈ ಸೇಲ್‌ನಲ್ಲಿ ಈ ಶಕ್ತಿಶಾಲಿ ಸೌಂಡ್‌ಬಾರ್ ಕೇವಲ ₹8,999 ಆಫರ್ ಬೆಲೆಯಲ್ಲಿ ಲಭ್ಯವಿದೆ. ಈ ಸೌಂಡ್‌ಬಾರ್ ಅನ್ನು ಅಮೆಜಾನ್ ರಿಪಬ್ಲಿಕ್ ಮಾರಾಟದಲ್ಲಿ ಭಾರಿ ಡೀಲ್ಗಳೊಂದಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

boAt 2025 Launch Aavante 2.1 1600D / Orion Plus, Dolby Audio Sound
ಬೋಟ್ ಕಂಪನಿಯ ಈ ಹೊಸ ಮಾಡೆಲ್ ಡಾಲ್ಬಿ ಆಡಿಯೋ ಸಪೋರ್ಟ್‌ಗೆ ಬರುತ್ತದೆ. ಇದು 160W ಸಿಗ್ನೇಚರ್ ಸೌಂಡ್ ಹೊಂದಿದ್ದು ಹಾಡುಗಳನ್ನು ಕೇಳಲು ತುಂಬಾ ಚೆನ್ನಾಗಿದೆ. ಇದರ ಜೊತೆ ಬರುವ ಸಬ್‌ವೂಫರ್ ನಿಮಗೆ ಆಳವಾದ ಬೇಸ್ ಅನುಭವವನ್ನು ನೀಡುತ್ತದೆ. ಹೊಸದಾಗಿ ಲಾಂಚ್ ಆಗಿರುವ ಈ ಆವಂತೆ ಮಾದರಿಯನ್ನು ನೀವು ಕೇವಲ ₹6,999 ಕ್ಕೆ ನಿಮ್ಮದಾಗಿಸಿಕೊಳ್ಳಬಹುದು. ಈ ಸೌಂಡ್‌ಬಾರ್ ಅನ್ನು ಅಮೆಜಾನ್ ರಿಪಬ್ಲಿಕ್ ಮಾರಾಟದಲ್ಲಿ ಭಾರಿ ಡೀಲ್ಗಳೊಂದಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.
boAt (2025 Aavante Prime 5.1 5000D, Cinematic Dolby Audio, 500W
ನಿಮಗೆ ನಿಜವಾದ ಸರೌಂಡ್ ಸೌಂಡ್ ಬೇಕಿದ್ದರೆ ಈ 5.1 ಚಾನೆಲ್ ಸಿಸ್ಟಮ್ ಬೆಸ್ಟ್ ಚಾಯ್ಸ್ ಆಗಿದೆ. ಇದು 500W ಸೌಂಡ್ ಔಟ್‌ಪುಟ್ ನೀಡಲಿದೆ ಮನೆಯಲ್ಲೇ ಸಿನಿಮಾ ಥಿಯೇಟರ್ ಮಾದರಿಯ ಎಫೆಕ್ಟ್ ನೀಡಲಾಗಿದೆ. ಸ್ಪಷ್ಟವಾದ ಧ್ವನಿ ಮತ್ತು ಅದ್ಭುತ ಆಡಿಯೋ ಕ್ವಾಲಿಟಿ ಇದರ ವಿಶೇಷತೆ. ಈ ಪ್ರೀಮಿಯಂ ಸೌಂಡ್‌ಬಾರ್ ಅಮೆಜಾನ್ ಸೇಲ್‌ನಲ್ಲಿ ₹12,499 ರ ಭರ್ಜರಿ ಬೆಲೆಯಲ್ಲಿ ಸಿಗುತ್ತಿದೆ. ಈ ಸೌಂಡ್‌ಬಾರ್ ಅನ್ನು ಅಮೆಜಾನ್ ರಿಪಬ್ಲಿಕ್ ಮಾರಾಟದಲ್ಲಿ ಭಾರಿ ಡೀಲ್ಗಳೊಂದಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.
Mivi Superbars Nova 780 Watts Dolby Audio Home Theatre
ಮಿವಿ ಸೂಪರ್‌ಬಾರ್ಸ್ ನೋವಾ ಅಕ್ಷರಶಃ ಶಬ್ದದ ಅಬ್ಬರವನ್ನೇ ಸೃಷ್ಟಿಸುತ್ತದೆ. ಇದು ಬರೋಬ್ಬರಿ 780 ವ್ಯಾಟ್ಸ್ ಪವರ್ ಹೊಂದಿದ್ದು ದೊಡ್ಡ ಹಾಲ್‌ನಲ್ಲಿಯೂ ಸಹ ಅದ್ಭುತವಾಗಿ ಧ್ವನಿ ಕೇಳುತ್ತದೆ. ಡಾಲ್ಬಿ ಆಡಿಯೋ ಕ್ಲಾರಿಟಿ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಈ ಪವರ್‌ಫುಲ್ ಹೋಮ್ ಥಿಯೇಟರ್ ಸಿಸ್ಟಮ್ ಈಗ ಕೇವಲ ₹13,999 ಕ್ಕೆ ಸಿಗುತ್ತಿದೆ. ಈ ಸೌಂಡ್‌ಬಾರ್ ಅನ್ನು ಅಮೆಜಾನ್ ರಿಪಬ್ಲಿಕ್ ಮಾರಾಟದಲ್ಲಿ ಭಾರಿ ಡೀಲ್ಗಳೊಂದಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.

JBL Cinema SB271, Dolby Digital Soundbar
ಜೆಬಿಎಲ್ ತನ್ನ ಉತ್ತಮ ಸೌಂಡ್ ಕ್ವಾಲಿಟಿಗೆ ಹೆಸರುವಾಸಿಯಾಗಿದೆ. ಈ ಸೌಂಡ್‌ಬಾರ್ ವೈರ್‌ಲೆಸ್ ಸಬ್‌ವೂಫರ್‌ನೊಂದಿಗೆ ಬರುತ್ತದೆ ಆದ್ದರಿಂದ ವೈರ್‌ಗಳ ಕಿರಿಕಿರಿ ಇರುವುದಿಲ್ಲ. ಇದು ಡಾಲ್ಬಿ ಡಿಜಿಟಲ್ ಸೌಂಡ್ ಸಪೋರ್ಟ್ ಮಾಡಲಿದೆ ಪ್ರತಿ ಸಣ್ಣ ಶಬ್ದವನ್ನು ಕೂಡ ಸ್ಪಷ್ಟವಾಗಿ ಕೇಳುತ್ತದೆ. ಈ ಕ್ವಾಲಿಟಿ ಸೌಂಡ್‌ಬಾರ್ ಅನ್ನು ನೀವು ಕೇವಲ ₹9,999 ಕ್ಕೆ ಖರೀದಿಸಬಹುದು. ಈ ಸೌಂಡ್‌ಬಾರ್ ಅನ್ನು ಅಮೆಜಾನ್ ರಿಪಬ್ಲಿಕ್ ಮಾರಾಟದಲ್ಲಿ ಭಾರಿ ಡೀಲ್ಗಳೊಂದಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.
ZEBRONICS Juke BAR 6500, Dolby Soundbar
ಜೆಬ್ರಾನಿಕ್ಸ್ ಜ್ಯೂಕ್ ಬಾರ್ 6500 ಮಾಡೆಲ್ 200 ವ್ಯಾಟ್ಸ್ ಪವರ್ ಹೊಂದಿದೆ. ಇದು ಟಿವಿಯ ಸಾಮಾನ್ಯ ಶಬ್ದವನ್ನು ಸಿನಿಮಾ ಮಾದರಿಯ ಶಬ್ದವಾಗಿ ಬದಲಾಯಿಸುತ್ತದೆ. ಸ್ಟೈಲಿಶ್ ಡಿಸೈನ್ ಮತ್ತು ಸುಲಭವಾದ ಕನೆಕ್ಟಿವಿಟಿ ಇದರ ಪ್ಲಸ್ ಪಾಯಿಂಟ್. ಬಜೆಟ್ ಬೆಲೆಯಲ್ಲಿ ಡಾಲ್ಬಿ ಸೌಂಡ್ ಬಯಸುವವರಿಗೆ ಇದು ಸೂಕ್ತವಾಗಿದೆ. ಈ ಸೇಲ್‌ನಲ್ಲಿ ಇದರ ಬೆಲೆ ಕೇವಲ ₹7,499 ರೂಗಳಿಗೆ ಪಟ್ಟಿಯಾಗಿದೆ. ಈ ಸೌಂಡ್‌ಬಾರ್ ಅನ್ನು ಅಮೆಜಾನ್ ರಿಪಬ್ಲಿಕ್ ಮಾರಾಟದಲ್ಲಿ ಭಾರಿ ಡೀಲ್ಗಳೊಂದಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.
Sony HT-S20R Real 5.1ch Dolby Digital Soundbar
ಸೋನಿ ಕಂಪನಿಯ ಈ ಸೌಂಡ್‌ಬಾರ್ ನಿಜವಾದ 5.1 ಚಾನೆಲ್ ಅನುಭವವನ್ನು ಹೊಂದಿದೆ. ಇದರಲ್ಲಿ ರಿಯರ್ ಸ್ಪೀಕರ್‌ಗಳು ಸೌಂಡ್ ನಿಮ್ಮ ಸುತ್ತಲೂ ಕೇಳುವಂತೆ ಭಾಸವಾಗುತ್ತದೆ. ಸೋನಿ ಬ್ರ್ಯಾಂಡ್ನ ನಂಬಿಕೆ ಮತ್ತು ಡಾಲ್ಬಿ ಡಿಜಿಟಲ್ ತಂತ್ರಜ್ಞಾನ ಇಲ್ಲಿ ಮೇಳೈಸಿದೆ. ಅಮೆಜಾನ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಇದರ ಆಫರ್ ಬೆಲೆ ₹11,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಈ ಸೌಂಡ್‌ಬಾರ್ ಅನ್ನು ಅಮೆಜಾನ್ ರಿಪಬ್ಲಿಕ್ ಮಾರಾಟದಲ್ಲಿ ಭಾರಿ ಡೀಲ್ಗಳೊಂದಿಗೆ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ.
Disclosure: This Article Contains Affiliate Links
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile