Amazon Last Day Sale: ಕೊನೆ ದಿನದ ಸೇಲ್‌ನಲ್ಲಿ ಬೆಸ್ಟ್ ಬೆಲೆಗೆ ಬ್ರಾಂಡೆಡ್ ಲ್ಯಾಪ್‌ಟಾಪ್‌ಗಳ ಮಾರಾಟ!

Amazon Last Day Sale: ಕೊನೆ ದಿನದ ಸೇಲ್‌ನಲ್ಲಿ ಬೆಸ್ಟ್ ಬೆಲೆಗೆ ಬ್ರಾಂಡೆಡ್ ಲ್ಯಾಪ್‌ಟಾಪ್‌ಗಳ ಮಾರಾಟ!
HIGHLIGHTS

Amazon Republic Last Day Sale 2024 ಇಂದು ರಾತ್ರಿ 12:00ಕ್ಕೆ ಈ ಮಾರಾಟ ಕೊನೆಗೊಳ್ಳಲಿದೆ.

ಉತ್ತಮ ಡೀಲ್‌ನೊಂದಿಗೆ Dell, Leneovo, MSI ಮತ್ತು HP ಬ್ರಾಂಡೆಡ್ ಲ್ಯಾಪ್‌ಟಾಪ್‌ಗಳನ್ನು ಖರೀದಿಸಬಹುದು.

ಗ್ರಾಹಕರು SBI ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು.

Amazon Last Day Sale 2024: ಭಾರತದಲ್ಲಿ ಅತಿದೊಡ್ಡ ಇ-ಕಾಮೋರ್ಸ್ ಸೈಟ್ 2024 ವರ್ಷದ ಅತಿದೊಡ್ಡ ಮಾರಾಟವನ್ನು ಕಳೆದ ವಾರ 13ನೇ ಜನವರಿಯಿಂದ 19ನೇ ಜನವರಿವರೆಗೆ ಆಯೋಜಿಸಲಾಗಿದೆ. ಇಂದು ರಾತ್ರಿ 12:00ಕ್ಕೆ ಈ ಮಾರಾಟ ಕೊನೆಗೊಳ್ಳಲಿದೆ. ನೀವೊಂದು ಲ್ಯಾಪ್‌ಟಾಪ್‌ ಖರೀದಿಸಲು ಯೋಚಿಸುತ್ತಿದ್ದರೆ ಇದು ಸರಿಯಾದ ಸಮಯವಾಗಿದೆ. ಆದ್ದರಿಂದ ಇಲ್ಲಿ ನಿಮಗಾಗಿ ಲೇಟೆಸ್ಟ್ ಫೀಚರ್ಗಳೊಂದಿಗೆ ಸುಮಾರು 50,000 ರೂಗಳೊಳಗೆ ಬರುವ ಬೆಸ್ಟ್ ಲ್ಯಾಪ್‌ಟಾಪ್‌ (Best Laptops 2024) ಉನ್ನತ ಪ್ರೊಸೆಸರ್, ಸ್ಟೋರೇಜ್ RAM ಮತ್ತು ಡಿಸೆಂಟ್ ಲುಕಿಂಗ್ ಹೊಂದಿರುವ Dell, Leneovo, MSI ಮತ್ತು HP ಬ್ರಾಂಡೆಡ್ ಲ್ಯಾಪ್‌ಟಾಪ್‌ಗಳನ್ನು Intel ಕೋರ್‌ನೊಂದಿಗೆ ಖರೀದಿಸಬಹುದು. ಗ್ರಾಹಕರು SBI ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು.

Also Read: BSNL 2024 Plan: ಪ್ರತಿದಿನ 2GB ಡೇಟಾ ಪೂರ್ತಿ 60 ದಿನಗಳ ವ್ಯಾಲಿಡಿಟಿಯ ಬೆಸ್ಟ್ ಡೇಟಾ ಪ್ಲಾನ್!

TECNO MEGABOOK T1, Intel Core 11th Gen i5 Laptop

ಅಮೆಜಾನ್ ಮಾರಾಟದಲ್ಲಿ ಅತಿ ಕಡಿಮೆ ಬೆಲೆಗೆ ಅತಿ ಹೆಚ್ಚಾಗಿ ಮಾರಾಟವಾಗುತ್ತಿರುವ ಲ್ಯಾಪ್‌ಟಾಪ್‌ಗಳ ಪಟ್ಟಿಯಲ್ಲಿ TECNO ಭಾರಿ ಸದ್ದು ಮಾಡುತ್ತಿದೆ. ಏಕೆಂದರೆ ಇದರಲ್ಲಿನ ಲೇಟೆಸ್ಟ್ ಫೀಚರ್ಗಳು Intel Core 11th Gen i5 Processor ಈ ಬೆಲೆಯಲ್ಲಿ ಬರುವ ಏಕೈಕ ಲ್ಯಾಪ್ಟಾಪ್ ಇದಾಗಿದೆ. ಇದರ ಸಾಮಾನ್ಯ ಬೆಲೆ 64,999 ರೂಗಳಾಗಿದ್ದು ಅಮೆಜಾನ್ ರಿಪಬ್ಲಿಕ್ ಲಾಸ್ಟ ಡೇ ಮಾರಾಟದಲ್ಲಿ -54% ಡಿಸ್ಕೌಂಟ್‍ನೊಂದಿಗೆ ಕೇವಲ ₹29,990 ರೂಗಳಿಗೆ ಖರೀದಿಸಬಹುದು. ಅಲ್ಲದೆ ಇನ್ನು ಕಡಿಮೆಗೊಳಿಸಲು ಗ್ರಾಹಕರು SBI ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಲು Buy Now ಮೇಲೆ ಕ್ಲಿಕ್ ಮಾಡಬಹುದು.

MSI GF63 Thin, Intel 11th Gen i5-11260H Laptop

ಅಮೆಜಾನ್ ಮಾರಾಟದಲ್ಲಿ ಅತಿ ಕಡಿಮೆ ಬೆಲೆಗೆ ಅತಿ ಹೆಚ್ಚಾಗಿ ಮಾರಾಟವಾಗುತ್ತಿರುವ ಲ್ಯಾಪ್‌ಟಾಪ್‌ಗಳ ಪಟ್ಟಿಯಲ್ಲಿ MSI ಭಾರಿ ಸದ್ದು ಮಾಡುತ್ತಿದೆ. ಏಕೆಂದರೆ ಇದರಲ್ಲಿನ ಲೇಟೆಸ್ಟ್ ಫೀಚರ್ಗಳು Intel Core 11th Gen i5 Processor ಜೊತೆಗೆ ಈ ಬೆಲೆಗೆ ಲಭ್ಯವಿರುವ ಏಕೈಕ ಲ್ಯಾಪ್ಟಾಪ್ ಇದಾಗಿದೆ. ಇದರ ಸಾಮಾನ್ಯ ಬೆಲೆ 78,990 ರೂಗಳಾಗಿದ್ದು ಅಮೆಜಾನ್ ರಿಪಬ್ಲಿಕ್ ಲಾಸ್ಟ ಡೇ ಮಾರಾಟದಲ್ಲಿ -42% ಡಿಸ್ಕೌಂಟ್‍ನೊಂದಿಗೆ ಕೇವಲ ₹45,990 ರೂಗಳಿಗೆ ಖರೀದಿಸಬಹುದು. ಅಲ್ಲದೆ ಇನ್ನು ಕಡಿಮೆಗೊಳಿಸಲು ಗ್ರಾಹಕರು SBI ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಲು Buy Now ಮೇಲೆ ಕ್ಲಿಕ್ ಮಾಡಬಹುದು.

DELL 15 Laptop, Intel Core i5-1135G7 Laptop

ಈ ಪಟ್ಟಿಯ ಮತ್ತೊಂದು ಲ್ಯಾಪ್‌ಟಾಪ್‌ ಜನಪ್ರಿಯ ಬ್ರಾಂಡ್ Dell ಕಂಪನಿಯ ಮೂಲಕ ಲಭ್ಯವಿದ್ದು ಇದರಲ್ಲಿನ ಲೇಟೆಸ್ಟ್ ಫೀಚರ್ಗಳು Intel Core 11th Gen i5 Processor ಜೊತೆಗೆ ಈ ಬೆಲೆಗೆ ಲಭ್ಯವಿರುವ ಏಕೈಕ ಲ್ಯಾಪ್ಟಾಪ್ ಇದಾಗಿದೆ. ಇದರ ಸಾಮಾನ್ಯ ಬೆಲೆ 66,349 ರೂಗಳಾಗಿದ್ದು ಅಮೆಜಾನ್ ರಿಪಬ್ಲಿಕ್ ಲಾಸ್ಟ ಡೇ ಮಾರಾಟದಲ್ಲಿ -26% ಡಿಸ್ಕೌಂಟ್‍ನೊಂದಿಗೆ ಕೇವಲ ₹48,990 ರೂಗಳಿಗೆ ಖರೀದಿಸಬಹುದು. ಅಲ್ಲದೆ ಇನ್ನು ಕಡಿಮೆಗೊಳಿಸಲು ಗ್ರಾಹಕರು SBI ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಲು Buy Now ಮೇಲೆ ಕ್ಲಿಕ್ ಮಾಡಬಹುದು.

LENOVO IdeaPad Slim 3 10th Gen Intel Core i5 Laptop

ಅಮೆಜಾನ್ ತನ್ನ ಮಾರಾಟದಲ್ಲಿ ಲೆನೊವೊ ಕಂಪನಿಯ ಅತ್ಯುತ್ತಮ ಐಡಿಯಾಪ್ಯಾಡ್ ಸ್ಲಿಮ್ ಸರಣಿಯ ಈ ಲ್ಯಾಪ್‌ಟಾಪ್‌ ಲೇಟೆಸ್ಟ್ ಫೀಚರ್ಗಳು Intel Core 10th Gen i5 Processor ಈ ಬೆಲೆಯಲ್ಲಿ ಬರುವ ಏಕೈಕ ಲ್ಯಾಪ್ಟಾಪ್ ಇದಾಗಿದೆ. ಇದರ ಸಾಮಾನ್ಯ ಬೆಲೆ 64,290 ರೂಗಳಾಗಿದ್ದು ಅಮೆಜಾನ್ ರಿಪಬ್ಲಿಕ್ ಲಾಸ್ಟ ಡೇ ಮಾರಾಟದಲ್ಲಿ -24% ಡಿಸ್ಕೌಂಟ್‍ನೊಂದಿಗೆ ಕೇವಲ ₹48,999 ರೂಗಳಿಗೆ ಖರೀದಿಸಬಹುದು. ಅಲ್ಲದೆ ಇನ್ನು ಕಡಿಮೆಗೊಳಿಸಲು ಗ್ರಾಹಕರು SBI ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಲು Buy Now ಮೇಲೆ ಕ್ಲಿಕ್

HP Victus Gaming Laptop,11Th Gen Intel i5 Core Laptop

ಈ ಪಟ್ಟಿಯ ಕೊನೆಯ ಲ್ಯಾಪ್‌ಟಾಪ್‌ ಜನಪ್ರಿಯ ಬ್ರಾಂಡ್ HP ಕಂಪನಿಯ ಮೂಲಕ ಲಭ್ಯವಿದ್ದು ಇದರಲ್ಲಿನ ಲೇಟೆಸ್ಟ್ ಫೀಚರ್ಗಳು Intel Core 11th Gen i5 Processor ಜೊತೆಗೆ ಈ ಬೆಲೆಗೆ ಲಭ್ಯವಿರುವ ಏಕೈಕ ಲ್ಯಾಪ್ಟಾಪ್ ಇದಾಗಿದೆ. ಇದರ ಸಾಮಾನ್ಯ ಬೆಲೆ 73,930 ರೂಗಳಾಗಿದ್ದು ಅಮೆಜಾನ್ ರಿಪಬ್ಲಿಕ್ ಲಾಸ್ಟ ಡೇ ಮಾರಾಟದಲ್ಲಿ -32% ಡಿಸ್ಕೌಂಟ್‍ನೊಂದಿಗೆ ಕೇವಲ ₹49,990 ರೂಗಳಿಗೆ ಖರೀದಿಸಬಹುದು. ಅಲ್ಲದೆ ಇನ್ನು ಕಡಿಮೆಗೊಳಿಸಲು ಗ್ರಾಹಕರು SBI ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಲು Buy Now ಮೇಲೆ ಕ್ಲಿಕ್ ಮಾಡಬಹುದು.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo