Paytm Maha Cashback Sale: ಟಿವಿ, ವಾಷಿಂಗ್ ಮಷೀನ್, ರೆಫ್ರಿಜಿರೇಟರ್ ಇನ್ನಿತರೇ ಗೃಹೋಪಯೋಗಿ ವಸ್ತುಗಳ ಮೇಲಿದೆ ಭಾರಿ ಆಫರ್ & ಡಿಸ್ಕೌಂಟ್

Updated on 14-Oct-2018
HIGHLIGHTS

ಪೆಟಿಎಂ ಇಂದು ಸಂಜೆ ಗೃಹೋಪಯೋಗಿ ವಸ್ತುಗಳನ್ನು ಖರೀದಿದಾರರಿಗೆ ಆಕರ್ಷಣೆಯಾಗುವ ಬೆಲೆಯಲ್ಲಿ ಭಾರಿ ಮಾತ್ರದ ಡಿಸ್ಕೌಂಟಿನೊಂದಿಗೆ ನೀಡುತ್ತಿದೆ

ನಿಮಗೀಗಾಲೇ ತಿಳಿದಿರುವಂತೆ ಭಾರತದಲ್ಲಿ ಪೆಟಿಎಂ ಮಹಾ ಕ್ಯಾಶ್ ಬ್ಯಾಕ್ ಸೇಲ್ ಶುರು ಮಾಡಿದೆ. ಅದಕ್ಕೆ ಸರಿಯಾಗಿ ಇದರ ಎಂದು ಮೊದಲ ದಿನವಾಗಿದ್ದು ಸಣ್ಣ ಗೃಹೋಪಯೋಗಿ ವಸ್ತುಗಳ ಮೇಲೆ ಭರ್ಜರಿಯ ಡಿಸ್ಕೌಂಟ್ಗಳನ್ನು ನೀಡುತ್ತಿದೆ. ಇದರಲ್ಲಿ ನಿಮಗೆ ಟಿವಿ, ವಾಷಿಂಗ್ ಮಷೀನ್, ಏರ್ ಕಂಡೀಷನರ್, ರೆಫ್ರಿಜಿರೇಟರ್ ಮೇಲೆ ನಂಬಲಾಗದ ಬೆಲೆಯಲ್ಲಿ ಮಾರಾಟವಾಗುತ್ತಿವೆ. ಈ ಸುವರ್ಣ ಅವಕಾಶ ಈಗ ಬಿಟ್ಟರೆ ಮತ್ತೆ ಸಿಗೋದು ಅಪರೂಪ ಆದ್ದರಿಂದ ಇಂದೇ ಇಲ್ಲಿ ಕ್ಲಿಕ್ ಮಾಡಿ ಖರೀದಿಸಿಕೊಳ್ಳಿರಿ.

Activa 80 cm (32 inch) 6003 Full HD LED TV

ಇದು ಆಕ್ಟಿವ ಕಂಪನಿಯ 32 ಇಂಚಿನ ಫುಲ್ HD LED ಟಿವಿ. ಪೆಟಿಎಂ ಈ ಟಿವಿಯ ಮೇಲೆ ಅದ್ದೂರಿಯ ಸೇಲ್ ನೀಡುತ್ತಿದೆ. ಅಂದ್ರೆ ಈ ಟಿವಿಯ MRP ವಾಸ್ತವಿಕ ಬೆಲೆ 17,990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 10,690 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಹಾ ಕ್ಯಾಶ್ ಬ್ಯಾಕ್ ಸೇಲಲ್ಲಿ ಇದನ್ನು LA20 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 8552 ರೂಪಾಯಿಗಳಲ್ಲಿ ಪಡೆಯಬವುದು. ಈ ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ.

VU 98 cm (39 inch) H40D321 Full HD LED TV

ಇದು ವಿಯೂ ಕಂಪನಿಯ 39 ಇಂಚಿನ ಫುಲ್ HD LED ಟಿವಿ. ಪೆಟಿಎಂ ಈ ಟಿವಿಯ ಮೇಲೆ ಅದ್ದೂರಿಯ ಸೇಲ್ ನೀಡುತ್ತಿದೆ. ಅಂದ್ರೆ ಈ ಟಿವಿಯ MRP ವಾಸ್ತವಿಕ ಬೆಲೆ 26,500 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 17,990 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಹಾ ಕ್ಯಾಶ್ ಬ್ಯಾಕ್ ಸೇಲಲ್ಲಿ ಇದನ್ನು LA20 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 14,392 ರೂಪಾಯಿಗಳಲ್ಲಿ ಪಡೆಯಬವುದು. ಈ ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ.

Koryo 6 kg Fully Automatic Front Load Washing Machine (KWM1060FL, Dark 

ಇದು ಕೋರ್ಯೋ ಕಂಪನಿಯ 6KG ಯ ಫುಲ್ ಆಟೋಮ್ಯಾಟಿಕ್ ಫ್ರಂಟ್ ಲೋಡ್ ವಾಷಿಂಗ್ ಮಷೀನ್. ಪೆಟಿಎಂ ಈ ವಾಷಿಂಗ್ ಮಷೀನ್ ಮೇಲೆ ಅದ್ದೂರಿಯ ಸೇಲ್ ನೀಡುತ್ತಿದೆ. ಅಂದ್ರೆ ಈ ವಾಷಿಂಗ್ ಮಷೀನ್ MRP ವಾಸ್ತವಿಕ ಬೆಲೆ 22,000 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 15,990 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಹಾ ಕ್ಯಾಶ್ ಬ್ಯಾಕ್ ಸೇಲಲ್ಲಿ ಇದನ್ನು LA20 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 12,792 ರೂಪಾಯಿಗಳಲ್ಲಿ ಪಡೆಯಬವುದು. ಈ ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ.

INTEX 6 Kg Fully Automatic Front Load Washing Machine (WMFF60SD)

ಇದು ಇಂಟೆಕ್ಸ್ ಕಂಪನಿಯ 6KG ಯ ಫುಲ್ ಆಟೋಮ್ಯಾಟಿಕ್ ಫ್ರಂಟ್ ಲೋಡ್ ವಾಷಿಂಗ್ ಮಷೀನ್. ಪೆಟಿಎಂ ಈ ವಾಷಿಂಗ್ ಮಷೀನ್ ಮೇಲೆ ಅದ್ದೂರಿಯ ಸೇಲ್ ನೀಡುತ್ತಿದೆ. ಅಂದ್ರೆ ಈ ವಾಷಿಂಗ್ ಮಷೀನ್ MRP ವಾಸ್ತವಿಕ ಬೆಲೆ 23,000 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 19,990 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಹಾ ಕ್ಯಾಶ್ ಬ್ಯಾಕ್ ಸೇಲಲ್ಲಿ ಇದನ್ನು LA20 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 15,992 ರೂಪಾಯಿಗಳಲ್ಲಿ ಪಡೆಯಬವುದು. ಈ ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ.

Samsung 212 L Single Door Refrigerator

ಇದು ಸ್ಯಾಮ್ಸಂಗ್ ಕಂಪನಿಯ 212 ಲೆಂತಿನ ಸಿಂಗಲ್ ಡೋರ್ ರೆಫ್ರಿಜಿರೇಟರ್. ಪೆಟಿಎಂ ಈ ರೆಫ್ರಿಜಿರೇಟರ್ ಮೇಲೆ ಅದ್ದೂರಿಯ ಸೇಲ್ ನೀಡುತ್ತಿದೆ. ಅಂದ್ರೆ ಈ ರೆಫ್ರಿಜಿರೇಟರ್ MRP ವಾಸ್ತವಿಕ ಬೆಲೆ 18,700 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 15,460 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಹಾ ಕ್ಯಾಶ್ ಬ್ಯಾಕ್ ಸೇಲಲ್ಲಿ ಇದನ್ನು LAPP12 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 13,605 ರೂಪಾಯಿಗಳಲ್ಲಿ ಪಡೆಯಬವುದು. ಈ ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ.

Samsung 230 L Single Door Refrigerator 

ಇದು ಸ್ಯಾಮ್ಸಂಗ್ ಕಂಪನಿಯ 230 ಲೆಂತಿನ ಸಿಂಗಲ್ ಡೋರ್ ರೆಫ್ರಿಜಿರೇಟರ್. ಪೆಟಿಎಂ ಈ ರೆಫ್ರಿಜಿರೇಟರ್ ಮೇಲೆ ಅದ್ದೂರಿಯ ಸೇಲ್ ನೀಡುತ್ತಿದೆ. ಅಂದ್ರೆ ಈ ರೆಫ್ರಿಜಿರೇಟರ್ MRP ವಾಸ್ತವಿಕ ಬೆಲೆ 22,750 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 19,398 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಹಾ ಕ್ಯಾಶ್ ಬ್ಯಾಕ್ ಸೇಲಲ್ಲಿ ಇದನ್ನು LAPP12 ಪ್ರೊಮೊ ಕೋಡ್ ಬಳಸಿಕೊಂಡು ಅತಿ ಕಡಿಮೆ ಕೇವಲ 17,070 ರೂಪಾಯಿಗಳಲ್ಲಿ ಪಡೆಯಬವುದು. ಈ ಫೋನನ್ನು ಇಂದೇ ಇಲ್ಲಿಂದ ಖರೀದಿಸಿರಿ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :