Amazon Summer ಸೇಲ್‌ನಲ್ಲಿ ಲೇಟೆಸ್ಟ್ ಏರ್ ಕಂಡಿಷನರ್‌ಗಳ ಮೇಲೆ 55% ವರೆಗಿನ ಭರ್ಜರಿ ಡಿಸ್ಕೌಂಟ್‌ಗಳು!

Updated on 02-May-2024

ಭಾರತದಲ್ಲಿ ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ (Amazon Summer Sale 2024) ಲೇಟೆಸ್ಟ್ ಏರ್ ಕಂಡಿಷನರ್‌ಗಳ (Air Conditioners) ಮೇಲೆ 55% ವರೆಗಿನ ಭರ್ಜರಿ ಡಿಸ್ಕೌಂಟ್‌ಗಳನ್ನು ನೀಡುತ್ತಿದೆ. ಈ ವರ್ಷದ ಅಮೆಜಾನ್ ಸಮ್ಮರ್ ಸೇಲ್ ಸ್ಪ್ಲಿಟ್, ವಿಂಡೋ ಮತ್ತು ಇನ್ವರ್ಟರ್ ಎಸಿಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಏರ್ ಕಂಡಿಷನರ್‌ಗಳ (Air Conditioners) ಮೇಲೆ ಬರೋಬ್ಬರಿ 55% ವರೆಗೆ ರಿಯಾಯಿತಿಯೊಂದಿಗೆ ರಿಫ್ರೆಶ್ ಪರಿಹಾರವನ್ನು ನೀಡುತ್ತದೆ. ನಿಮ್ಮ ಅವಶ್ಯಕತೆಗಳನ್ನು ನಿರ್ಣಯಿಸುವ ಮೂಲಕ ಮತ್ತು ವೈಶಿಷ್ಟ್ಯಗಳನ್ನು ಹೋಲಿಸುವ ಮೂಲಕ ನೀವು ಈ ಮಾರಾಟದಿಂದ ಹೆಚ್ಚಿನದನ್ನು ಮಾಡಬಹುದು ಮತ್ತು ಬೇಸಿಗೆಯ ಉದ್ದಕ್ಕೂ ತಂಪಾದ ಆರಾಮವನ್ನು ಆನಂದಿಸಬಹುದು. ಈ ಪಟ್ಟಿಯಲ್ಲಿ ನಿಮಗೆ Daikin, Godrej ಮತ್ತು Blue Star ಬ್ರಾಂಡೆಡ್ ಏರ್ ಕಂಡಿಷನರ್‌ಗಳ (Air Conditioners) ಅನ್ನು ಸುಮಾರು 30,000 ರೂಗಳೊಳಗೆ ಖರೀದಿಸಬಹುದು.

Amazon Summer ಸೇಲ್‌ನಲ್ಲಿ Daikin 0.8 Ton 3 Star Split AC

ಈ ಪಟ್ಟಿಯಲ್ಲಿ ಮೊದಲು ನೀವು ಡೈಕಿನ್ (Daikin) ಕಂಪನಿಯ ಸುಮಾರು 0.8 ಟನ್ಗಳ 3 ಸ್ಟಾರ್ ರೇಟಿಂಗ್ ಹೊಂದಿರುವ ಸ್ಪಿಟ್ ಏರ್ ಕಂಡಿಷನರ್‌ಗಳ (Air Conditioners) ಅನ್ನು ನೋಡಬಹುದು. ಇದನ್ನು ಸಣ್ಣ ಮನೆಗೆ ಸುಮಾರು 2-3 ಜನರಿಗೆ ಸಾಕಾಗುವಷ್ಟು ಉತ್ತಮ ಆಯ್ಕೆಯಾಗಿದೆ. ಸಾಮಾನ್ಯವಾಗಿ ಇದರ MRP ಬೆಲೆ ₹37,400 ರೂಗಳಾಗಿದೆ ಆದರೆ ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ (Amazon Summer Sale 2024) ಮೂಲಕ ನೀವು ಇದನ್ನು ಕೇವಲ ₹25,990 ರೂಗಳಿಗೆ ಖರೀದಿಸಬಹುದು. ಈ ಬೆಲೆಯನ್ನು ಇನ್ನೂ ಕಡಿಮೆಗೊಳಿಸಲು ಆಸಕ್ತರು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವ ಮೂಲಕ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು. ಈ ಏರ್ ಕಂಡಿಷನರ್‌ಗಳ (Air Conditioners) ಅನ್ನು ಭಾರಿ ಡಿಸ್ಕೌಂಟ್ ಮತ್ತು ಡೀಲ್‌ಗಳೊಂದಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Latest air conditioners deals in Amazon Summer Sale 2024

Godrej 1 Ton 3 Star, 5-In-1 Convertible Split AC

ಈ ಗೋದ್ರೇಜ್ (Godrej) ಕಂಪನಿಯ ಸುಮಾರು 1 ಟಾನ್ ಹೊಂದಿರುವ ಈ 3 ಸ್ಟಾರ್ ರೇಟಿಂಗ್ ಹೊಂದಿರುವ ಸ್ಪಿಟ್ ಏರ್ ಕಂಡಿಷನರ್‌ಗಳ (Air Conditioners) ಅನ್ನು ನೋಡಬಹುದು. ಸಾಮಾನ್ಯವಾಗಿ ಇದರ MRP ಬೆಲೆ ₹47,900 ರೂಗಳಾಗಿದೆ ಆದರೆ ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ (Amazon Summer Sale 2024) ಮೂಲಕ ನೀವು ಇದನ್ನು ಕೇವಲ ₹28,990 ರೂಗಳಿಗೆ ಖರೀದಿಸಬಹುದು. ಈ ಬೆಲೆಯನ್ನು ಇನ್ನೂ ಕಡಿಮೆಗೊಳಿಸಲು ಆಸಕ್ತರು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವ ಮೂಲಕ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು. ಈ ಏರ್ ಕಂಡಿಷನರ್‌ಗಳ (Air Conditioners) ಅನ್ನು ಭಾರಿ ಡಿಸ್ಕೌಂಟ್ ಮತ್ತು ಡೀಲ್‌ಗಳೊಂದಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Amazon Summer ಸೇಲ್‌ನಲ್ಲಿ Blue Star 1.5 Ton 3 Star Fixed Speed Window AC

ಈ ಪಟ್ಟಿಯ ಹೊಸ ಬ್ಲೂ ಸ್ಟಾರ್ (Blue Star) ಕಂಪನಿಯ ಸುಮಾರು 1.5 ಟಾನ್ ಹೊಂದಿರುವ ಈ 3 ಸ್ಟಾರ್ ರೇಟಿಂಗ್ ಹೊಂದಿರುವ ವಿಂಡೋ ಏರ್ ಕಂಡಿಷನರ್‌ಗಳ (Air Conditioners) ಅನ್ನು ನೋಡಬಹುದು. ಸಾಮಾನ್ಯವಾಗಿ ಇದರ MRP ಬೆಲೆ ₹39,500 ರೂಗಳಾಗಿದೆ ಆದರೆ ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ (Amazon Summer Sale 2024) ಮೂಲಕ ನೀವು ಇದನ್ನು ಕೇವಲ ₹29,949 ರೂಗಳಿಗೆ ಖರೀದಿಸಬಹುದು. ಈ ಬೆಲೆಯನ್ನು ಇನ್ನೂ ಕಡಿಮೆಗೊಳಿಸಲು ಆಸಕ್ತರು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವ ಮೂಲಕ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು. ಈ ಏರ್ ಕಂಡಿಷನರ್‌ಗಳ (Air Conditioners) ಅನ್ನು ಭಾರಿ ಡಿಸ್ಕೌಂಟ್ ಮತ್ತು ಡೀಲ್‌ಗಳೊಂದಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Godrej 1.5 Ton 3 Star, 5-in-1 Convertible Cooling Split AC

ಈ ಗೋದ್ರೇಜ್ (Godrej) ಕಂಪನಿಯ ಮತ್ತೊಂದು ಸುಮಾರು 1 ಟಾನ್ ಹೊಂದಿರುವ ಈ 3 ಸ್ಟಾರ್ ರೇಟಿಂಗ್ ಹೊಂದಿರುವ ಸ್ಪ್ಲಿಟ್ ಏರ್ ಕಂಡಿಷನರ್‌ಗಳ (Air Conditioners) ಅನ್ನು ನೋಡಬಹುದು. ಸಾಮಾನ್ಯವಾಗಿ ಇದರ MRP ಬೆಲೆ ₹45,400 ರೂಗಳಾಗಿದೆ ಆದರೆ ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ (Amazon Summer Sale 2024) ಮೂಲಕ ನೀವು ಇದನ್ನು ಕೇವಲ ₹30,990 ರೂಗಳಿಗೆ ಖರೀದಿಸಬಹುದು. ಈ ಬೆಲೆಯನ್ನು ಇನ್ನೂ ಕಡಿಮೆಗೊಳಿಸಲು ಆಸಕ್ತರು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವ ಮೂಲಕ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು. ಈ ಏರ್ ಕಂಡಿಷನರ್‌ಗಳ (Air Conditioners) ಅನ್ನು ಭಾರಿ ಡಿಸ್ಕೌಂಟ್ ಮತ್ತು ಡೀಲ್‌ಗಳೊಂದಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Also Read: 20ಕ್ಕೂ ಅಧಿಕ OTT ಅಪ್ಲಿಕೇಶನ್‌ನೊಂದಿಗೆ Unlimited 5G ಡೇಟಾ ನೀಡುವ Airtel ಪ್ಲಾನ್!

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :