Digit.in
  • ಸುದ್ದಿಗಳು
  • ಫೀಚರ್‌ಗಳು
  • ಹೇಗೆ?
  • ವೆಬ್ ಸ್ಟೋರಿ
  • English
  • Hindi
  • Tamil
  • Kannada
  • Telugu
  • Malayalam
  • Bangla
  • Marathi
Login / Register is disabled Login
Home » News » General » ಇನ್ಮುಂದೆ ಆಧಾರ್ ಇಲ್ದೆ Train Tickets ಬುಕ್ ಆಗೋಲ್ಲ! ತಕ್ಷಣ ಈ ಕೆಲಸ ಮಾಡಿ ಇಲ್ಲವಾದ್ರೆ ಕಂಫಾರ್ಮ್ ಸೀಟ್ ಇದ್ರೂ ಸಿಗೋಲ್ಲ!

ಇನ್ಮುಂದೆ ಆಧಾರ್ ಇಲ್ದೆ Train Tickets ಬುಕ್ ಆಗೋಲ್ಲ! ತಕ್ಷಣ ಈ ಕೆಲಸ ಮಾಡಿ ಇಲ್ಲವಾದ್ರೆ ಕಂಫಾರ್ಮ್ ಸೀಟ್ ಇದ್ರೂ ಸಿಗೋಲ್ಲ!

By Ravi Rao | Updated on 16-Jul-2025
Add DIGIT as a preferred source
Follow Us on Google News Follow Us
HIGHLIGHTS

ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಈ ಸುದ್ದಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.

ತತ್ಕಾಲ್ ಟಿಕೆಟ್ ಬುಕಿಂಗ್‌ನಲ್ಲಿ ಬದಲಾವಣೆಯನ್ನು ಜಾರಿಗೆ ತಂದಿದ್ದು ಇದು ಈಗ ದೇಶದದ್ಯಾಂತ ಅನ್ವಯಿಸಲಿದೆ.

ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ನಿಮ್ಮ IRCTC ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯ.

ಇನ್ಮುಂದೆ ಆಧಾರ್ ಇಲ್ದೆ Train Tickets ಬುಕ್ ಆಗೋಲ್ಲ! ತಕ್ಷಣ ಈ ಕೆಲಸ ಮಾಡಿ ಇಲ್ಲವಾದ್ರೆ ಕಂಫಾರ್ಮ್ ಸೀಟ್ ಇದ್ರೂ ಸಿಗೋಲ್ಲ!
Ravi Rao Ravi Rao
16-Jul-2025

Tatkal Train Tickets: ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಈ ಸುದ್ದಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಭಾರತೀಯ ರೈಲ್ವೆ 15ನೇ ಜುಲೈ 2025 ರಿಂದ ತತ್ಕಾಲ್ ಟಿಕೆಟ್ ಬುಕಿಂಗ್‌ನಲ್ಲಿ ಬದಲಾವಣೆಯನ್ನು ಜಾರಿಗೆ ತಂದಿದ್ದು ಇದು ಈಗ ದೇಶದದ್ಯಾಂತ ಅನ್ವಯಿಸಲಿದೆ. ನಿಮ್ಮ ತಕ್ಕಲ್ ಟಿಕೆಟ್ ಬುಕಿಂಗ್ ಅನ್ನು ಹೆಚ್ಚು ಪಾರದರ್ಶಕವಾಗಿಸುವುದು ಮತ್ತು ಟಿಕೆಟ್ ಬೋಕರ್‌ಗಳ ಚಟುವಟಿಕೆಗಳನ್ನು ನಿಯಂತ್ರಿಸುವುದು ಈ ಕ್ರಮದ ಉದ್ದೇಶವಾಗಿದೆ. ಹೊಸ ವ್ಯವಸ್ಥೆಯಡಿಯಲ್ಲಿ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ನಿಮ್ಮ IRCTC ಖಾತೆಯನ್ನು ಆಧಾರ್‌ನೊಂದಿಗೆ ಪರಿಶೀಲಿಸುವುದು ಈಗ ಕಡ್ಡಾಯವಾಗಿರುತ್ತದೆ.

Digit.in Survey
✅ Thank you for completing the survey!

ಹೊಸ ನಿಯಮದಲ್ಲಿ ಆಧಾರ್ ಪರಿಶೀಲನೆ ಕಡ್ಡಾಯ:

ನೆನ್ನೆಯಿಂದ ಅಂದ್ರೆ 15ನೇ ಜುಲೈ 2025 ರಿಂದ ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ರೈಲ್ವೆ ಇಂದು ಪ್ರಮುಖ ಬದಲಾವಣೆಯನ್ನು ಪರಿಚಯಿಸಿದೆ. ಇಲ್ಲಿಯವರೆಗೆ ಆಧಾರ್ ಲಿಂಕ್ ಮಾಡದೆಯೂ ಬಳಕೆದಾರರು ಟಿಕೆಟ್‌ಗಳನ್ನು ಬುಕ್ ಮಾಡಬಹುದಿತ್ತು ಆದರೆ ಈಗ ಅದು ಆಗುವುದಿಲ್ಲ. 1ನೇ ಜುಲೈ 2025 ರಿಂದ ಪರಿಚಯಿಸಲಾದ ಒಟಿಪಿ ಆಧಾರಿತ ವ್ಯವಸ್ಥೆಯು ಪ್ರಯಾಣಿಕರ ಮೊಬೈಲ್ ಸಂಖ್ಯೆಗೆ ಒಂದು ಬಾರಿ ಪಾಸ್‌ವರ್ಡ್ ಕಳುಹಿಸಲು ಬಳಸಲಾಗುತ್ತಿತ್ತು ಈಗ ಅದು ಕಡ್ಡಾಯವಾಗಿದೆ. ಇದರರ್ಥ ಐಆರ್‌ಸಿಟಿಸಿ ಖಾತೆಯಲ್ಲಿ ಆಧಾರ್ ಪರಿಶೀಲನೆ ಮಾಡಲಾದ ಪ್ರಯಾಣಿಕರು ಮಾತ್ರ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ.

Tatkal Trains Tickets

IRCTC ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಸುಲಭವಾದ ಪ್ರಕ್ರಿಯೆ

ಹಂತ 1: ಇದಕ್ಕಾಗಿ ಮೊದಲು ನಿಮ್ಮ IRCTC ಖಾತೆಗೆ ಬಳಕೆದಾರಹೆಸರು ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ. ಲಾಗಿನ್ ಆದ ನಂತರ ಪ್ರೊಫೈಲ್ ಅಥವಾ ನನ್ನ ಖಾತೆ ವಿಭಾಗಕ್ಕೆ ಹೋಗಿ. ಇಲ್ಲಿ ನೀವು ಆಧಾರ್ ಲಿಂಕ್ ಮಾಡುವ ಆಯ್ಕೆಯನ್ನು ನೋಡುತ್ತೀರಿ ಅಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: 5G Smartphones: ಸುಮಾರು ₹10 ಸಾವಿರಕ್ಕೆ ಬರುವ ಲೇಟೆಸ್ಟ್ 5G ಫೋನ್ಗಳ ಪಟ್ಟಿ ಇಲ್ಲಿದೆ – July 2025

ಹಂತ 2: ಇಲ್ಲಿ ನೀವು “ಆಧಾರ್ ಸೇರಿಸಿ” ಅಥವಾ “ಲಿಂಕ್ ಆಧಾರ್” ಆಯ್ಕೆಯನ್ನು ನೋಡುತ್ತೀರಿ ಅದರ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ 12 ಅಂಕೆಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಸಲ್ಲಿಸಿ. ನೀವು ಆಧಾರ್ ಸಂಖ್ಯೆಯನ್ನು ಸಲ್ಲಿಸಿದ ತಕ್ಷಣ ಆಧಾರ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ನಿಮಗೆ OTP ಕಳುಹಿಸಲಾಗುತ್ತದೆ.

ಹಂತ 3: OTP ಸ್ವೀಕರಿಸಿದ ನಂತರ ಅದನ್ನು ನಮೂದಿಸಿ ಮತ್ತು ಪರಿಶೀಲನೆಯನ್ನು ಪೂರ್ಣಗೊಳಿಸಿ. ನಿಮ್ಮ ಆಧಾ‌ರ್ ಸಂಖ್ಯೆ ಮತ್ತು OTP ಸರಿಯಾಗಿದ್ದರೆ ನಿಮ್ಮ KYC ಪ್ರಕ್ರಿಯೆಯು ಯಶಸ್ವಿಯಾಗುತ್ತದೆ ಮತ್ತು ಆಧಾರ್ ಅನ್ನು IRCTC ಖಾತೆಗೆ ಲಿಂಕ್ ಮಾಡಲಾಗುತ್ತದೆ. ‘ನನ್ನ ಪ್ರೊಫೈಲ್ ವಿಭಾಗಕ್ಕೆ ಹೋಗುವ ಮೂಲಕ ನೀವು ನಿಮ್ಮ KYC ಸ್ಥಿತಿಯನ್ನು ಪರಿಶೀಲಿಸಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Latest Article
256GB ಸ್ಟೋರೇಜ್ ಇರುವ Redmi ಕಂಪನಿಯ ಈ ಸ್ಟೈಲಿಶ್‌ ಮೊಬೈಲ್‌ ಈಗ ಡಿಸ್ಕೌಂಟ್‌ನಲ್ಲಿ ಲಭ್ಯ! 256GB ಸ್ಟೋರೇಜ್ ಇರುವ Redmi ಕಂಪನಿಯ ಈ ಸ್ಟೈಲಿಶ್‌ ಮೊಬೈಲ್‌ ಈಗ ಡಿಸ್ಕೌಂಟ್‌ನಲ್ಲಿ ಲಭ್ಯ!
ಸದ್ದಿಲ್ಲದೆ ಬಂದೇ ಬಿಡ್ತು Samsung Galaxy F70 Pro 5G ಮೊಬೈಲ್‌! ಫೀಚರ್ಸ್‌ ಹಾಗೂ ಬೆಲೆ ನೋಡಿ ಸದ್ದಿಲ್ಲದೆ ಬಂದೇ ಬಿಡ್ತು Samsung Galaxy F70 Pro 5G ಮೊಬೈಲ್‌! ಫೀಚರ್ಸ್‌ ಹಾಗೂ ಬೆಲೆ ನೋಡಿ
Vi ಟೆಲಿಕಾಂನ ಬಜೆಟ್‌ ಬೆಲೆಯ ಒಳಗೆ ಲಭ್ಯವಿರುವ ಬೊಂಬಾಟ್‌ ಪ್ಲಾನ್‌ಗಳು ಇಲ್ಲಿವೆ ನೋಡಿ Vi ಟೆಲಿಕಾಂನ ಬಜೆಟ್‌ ಬೆಲೆಯ ಒಳಗೆ ಲಭ್ಯವಿರುವ ಬೊಂಬಾಟ್‌ ಪ್ಲಾನ್‌ಗಳು ಇಲ್ಲಿವೆ ನೋಡಿ
ಇಂದು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ Poco M8 Power ಸ್ಮಾರ್ಟ್‌ಫೋನ್‌! 8,000mAh ಬ್ಯಾಟರಿ ಖಚಿತ ಇಂದು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ Poco M8 Power ಸ್ಮಾರ್ಟ್‌ಫೋನ್‌! 8,000mAh ಬ್ಯಾಟರಿ ಖಚಿತ
JioHome ಗ್ರಾಹಕರಿಗೆ ಗುಡ್ ನ್ಯೂಸ್: ಕರ್ನಾಟಕದಲ್ಲಿ 3 ಹೊಸ ಪ್ಯಾಕ್‌ಗಳು ಲಾಂಚ್ JioHome ಗ್ರಾಹಕರಿಗೆ ಗುಡ್ ನ್ಯೂಸ್: ಕರ್ನಾಟಕದಲ್ಲಿ 3 ಹೊಸ ಪ್ಯಾಕ್‌ಗಳು ಲಾಂಚ್
Most Searched Mobile Phones
  • Best Phones Under 10000
  • Best Phones Under 20000
  • Best Phones Under 30000
  • Upcoming Phones in 2026
  • Latest Mobile Phones
Latest Phones
  • Samsung Galaxy Z Fold 8
  • Samsung Galaxy Z Flip 8
  • Samsung Galaxy Z Fold 8 Ultra
  • Redmi Turbo 5
  • Motorola Razr Fold
Mobile Recharge Plans
  • Airtel Recharge Plans
  • BSNL Recharge Plans
  • Reliance JIO Recharge Plans
  • VI Recharge Plans
Kannada Tech News
  • Telecom: ಈ ರಿಚಾರ್ಜ್ ಮಾಡ್ಕೊಳ್ಳಿ JioHotstar, Netflix ಮತ್ತು ZEE5 ಎಲ್ಲ ಉಚಿತ!
  • How To: ನಿಮ್ಮ ಹೆಸರಿನಲ್ಲಿ ಎಷ್ಟು SIM Card ಬಳಕೆಯಲ್ಲಿವೆ ನಿಮಗೊತ್ತಾ?
  • icon
  • icon
  • icon
  • icon
SUBSCRIBE Subscribe for the industry's biggest tech news
Enter your email to get notified about our new solutions
By submitting your email, you agree to our
Terms and Privacy Notice.
CONNECT WITH US
  • icon Times Center, FC-6, 1st Floor, Sector 16A, Film City, Noida - 201301
  • icon (+91-120-6776999)
    (1800 121 0005)
  • icon Suggestion: editor@digit.in
    Business: business@digit.in
    Website: sales@digit.in
© 2026 Digit.in, All rights reserved
  • icon
  • icon
  • icon
  • icon
icon
  • About Us
  • Contact Us
  • Advertise with us
  • Regulatory
  • Terms & Conditions
  • Privacy Policy
  • Disclaimer
© 2026 Digit.in, All rights reserved
Digit.in
Logo
Digit.in
Logo