Best Air Cooler: ಈ ಬೇಸಿಗೆಯಲ್ಲಿ ಎಸಿಯಂತೆ ತಂಪಾಗಿಸು ಈ ಬೆಸ್ಟ್ ಏರ್ ಕೂಲರ್‌ಗಳ ಮೇಲೆ ಭಾರಿ ರಿಯಾಯಿತಿಗಳು!

Best Air Cooler: ಈ ಬೇಸಿಗೆಯಲ್ಲಿ ಎಸಿಯಂತೆ ತಂಪಾಗಿಸು ಈ ಬೆಸ್ಟ್ ಏರ್ ಕೂಲರ್‌ಗಳ ಮೇಲೆ ಭಾರಿ ರಿಯಾಯಿತಿಗಳು!
HIGHLIGHTS

ಎಸಿಯಂತೆ ತಂಪಾಗಿಸು ಹೊಸ ಏರ್ ಕೂಲರ್ (Air Cooler) ಖರೀದಿಸಲು ಹುಡುಕುತ್ತಿದ್ದರೆ ಈ ಡೀಲ್ ನಿಮಗೆ ಸೂಕ್ತವಾಗಲಿವೆ.

ಪ್ರಸ್ತುತ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಲೇಟೆಸ್ಟ್ ಏರ್ ಕೂಲರ್‌ಗಳ (Air Cooler) ಮೇಲೆ ಭಾರಿ ಆಫರ್‌ಗಳನ್ನು ನೀಡುತ್ತಿವೆ.

Air Cooler ಒಳ್ಳೆ ಸಾಮರ್ಥ್ಯದ ವಾಟರ್ ಟ್ಯಾಂಕ್‌ನೊಂದಿಗೆ ನಿಮ್ಮ ರೂಮ್‌ಗೆ ಉತ್ತಮವಾದ ಆಯ್ಕೆಯಾಗಲಿವೆ.

Best Air Cooler in India 2024: ಭಾರತದಲ್ಲಿ ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಬಿಸಿಲಿಗೆ ತತ್ತರಿಸಿ ಹೆಚ್ಚು ಜನರು ತಮ್ಮ ಬಜೆಟ್ ಒಳಗೆ ಬರುವ ಮತ್ತು ಅತ್ಯುತ್ತಮ ಎಸಿಯಂತೆ ತಂಪಾಗಿಸು ಹೊಸ ಏರ್ ಕೂಲರ್ (Air Cooler) ಖರೀದಿಸಲು ಹುಡುಕುತ್ತಿದ್ದರೆ ಈ ಡೀಲ್ ನಿಮಗೆ ಸೂಕ್ತವಾಗಲಿದೆ. ಯಾಕೆಂದರೆ ವರ್ಷದ ಹೋಲಿ ಹಬ್ಬದ ನಂತರ ಈ ಬಿಸಿ ಮತ್ತಷ್ಟು ಹೆಚ್ಚಾಗಲಿರುವ ಕಾರಣ ಪ್ರಸ್ತುತ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಲೇಟೆಸ್ಟ್ ಏರ್ ಕೂಲರ್‌ಗಳ (Air Cooler) ಮೇಲೆ ಭಾರಿ ಆಫರ್‌ಗಳನ್ನು ನೀಡುತ್ತಿವೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ಈ ಕೆಳಗೆ ಲೇಟೆಸ್ಟ್ ಏರ್ ಕೂಲರ್‌ಗಳನ್ನು ಪಟ್ಟಿ ಮಾಡಲಾಗಿದೆ. ಇವು ಬೆಸ್ಟ್ ಯಾಕಪ್ಪ ಅಂದ್ರೆ ಎಸಿಯಂತೆ ತಂಪಾಗಿಸು ಗಾಳಿ ನೀಡುವುದರೊಂದಿಗೆ ಕಡಿಮೆ ಪವರ್ ಸೆಳೆಯುತ್ತವೆ.

Also Read: Common Mistakes: ಮೊಬೈಲ್‌ನಲ್ಲಿ ಅಪ್ಲಿಕೇಶನ್‌ ಡೌನ್ಲೋಡ್ ಮಾಡುವಾಗ ಈ 4 ತಪ್ಪುಗಳನ್ನು ಮಾಡಲೇಬೇಡಿ!

Bajaj PX97 Torque New 36L Air Cooler

ಈ ಬಜಾಜ್ ಕಂಪನಿಯ Air Cooler ಪೂರ್ತಿ ದಿನ ಅಥವಾ ರಾತ್ರಿಯನ್ನು ಕಳೆಯಲು 36 ಲೀಟರ್ ಸಾಮರ್ಥ್ಯದ ವಾಟರ್ ಟ್ಯಾಂಕ್‌ನೊಂದಿಗೆ ನಿಮ್ಮ ರೂಮ್‌ಗೆ ಉತ್ತಮವಾದ ಆಯ್ಕೆಯಾಗಲಿದೆ. ಈ ಲೇಟೆಸ್ಟ್ ಏರ್ ಕೂಲರ್ TurboFan ಟೆಕ್ನಾಲಜಿಯೊಂದಿಗೆ ಉತ್ತಮವಾಗಿ ಪರ್ಫಾರ್ಮೆನ್ಸ್ ನೀಡುತ್ತದೆ. ಇದರಲ್ಲಿ ನಿಮಗೆ 3 ವಿಧದ ಸ್ಪೀಡ್ ಕಂಟ್ರೋಲ್ ಹೊಂದಿದ್ದು ಸಣ್ಣ ಚಕ್ರಗಳೊಂದಿಗೆ ಬರುವುದರಿಂದ ನಿಮಗಿಷ್ಟ ಬಂದ ಕಡೆ ಸುಲಭವಾಗಿ ಸಾಗಿಸಬಹುದು. ಈ ಏರ್ ಕೂಲರ್ ನಿಮಗೆ 3 ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ. ಇದನ್ನು ನೀವು ಭಾರಿ ಡಿಸ್ಕೌಂಟ್‍ನೊಂದಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Bajaj PX97 Torque New 36L Air Cooler
Bajaj PX97 Torque New 36L Air Cooler

Havells Celia 55L Cooler

ಇದು ಹ್ಯಾವೆಲ್ಸ್ ಕಂಪನಿಯ ಏರ್ ಕೂಲರ್ ನಿಮಗೆ 55 ಲೀಟರ್ ಸಾಮರ್ಥ್ಯದ ವಾಟರ್ ಟ್ಯಾಂಕ್‌ನೊಂದಿಗೆ ಬರುತ್ತದೆ. ಈ ಲೇಟೆಸ್ಟ್ ಏರ್ ಕೂಲರ್ ಐಸ್ ಚೆಮ್ಬರ್ ಮತ್ತು 4 ಉತ್ತಮ ಬ್ಲೇಡ್ ಟೆಕ್ನಾಲಜಿಯೊಂದಿಗೆ ಉತ್ತಮವಾಗಿದೆ. ಇದರಲ್ಲಿ ನಿಮಗೆ ಸ್ಪೀಡ್ ಕಂಟ್ರೋಲ್‍ಗಾಗಿ ರಿಮೋಟ್ ಹೊಂದಿದ್ದು ಸಣ್ಣ ಚಕ್ರಗಳೊಂದಿಗೆ ಬರುವುದರಿಂದ ನಿಮಗಿಷ್ಟ ಬಂದ ಕಡೆ ಸುಲಭವಾಗಿ ಸಾಗಿಸಬಹುದು. ಕೊನೆಯಾದಾಗಿ ಈ ಏರ್ ಕೂಲರ್ ನಿಮಗೆ 3 ವರ್ಷಗಳ ಪ್ರಾಡಕ್ಟ್ ವಾರಂಟಿ ಮತ್ತು 2 ವರ್ಷದ ಪಂಪ್ ವಾರಂಟಿಯೊಂದಿಗೆ ಬರುತ್ತದೆ. ಇದನ್ನು ನೀವು ಭಾರಿ ಡಿಸ್ಕೌಂಟ್‍ನೊಂದಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Havells Celia 55L Air Cooler
Havells Celia 55L Air Cooler

Bajaj DMH 65 Neo 65L Air Desert Cooler

ಈ ಬಜಾಜ್ ಕಂಪನಿಯ Desert Air Cooler ಪೂರ್ತಿ 65 ಲೀಟರ್ ಸಾಮರ್ಥ್ಯದ ವಾಟರ್ ಟ್ಯಾಂಕ್‌ನೊಂದಿಗೆ ನಿಮ್ಮ ರೂಮ್‌ಗೆ ಉತ್ತಮವಾದ ಆಯ್ಕೆಯಾಗಲಿದೆ. ಈ ಲೇಟೆಸ್ಟ್ ಏರ್ ಕೂಲರ್ TurboFan ಮತ್ತು Anti-Bacterial Hexacool Master ಟೆಕ್ನಾಲಜಿಯೊಂದಿಗೆ ಉತ್ತಮವಾಗಿ ಪರ್ಫಾರ್ಮೆನ್ಸ್ ನೀಡುತ್ತದೆ. ಇದರಲ್ಲಿ ನಿಮಗೆ 3 ವಿಧದ ಸ್ಪೀಡ್ ಕಂಟ್ರೋಲ್ ಹೊಂದಿದ್ದು ಸಣ್ಣ ಚಕ್ರಗಳೊಂದಿಗೆ ಬರುತ್ತದೆ. ಇದರ ಕೊನೆಯಾದಾಗಿ ಈ ಏರ್ ಕೂಲರ್ ನಿಮಗೆ 3 ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ. ಇದನ್ನು ನೀವು ಭಾರಿ ಡಿಸ್ಕೌಂಟ್‍ನೊಂದಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Bajaj DMH 65 Neo 65L Air Desert Cooler
Bajaj DMH 65 Neo 65L Air Desert Cooler

Symphony Sumo 75 XL Desert Air Cooler

ಇದು ಸಿಂಫನಿ ಕಂಪನಿಯ ಏರ್ ಕೂಲರ್ ನಿಮಗೆ 55 ಲೀಟರ್ ಸಾಮರ್ಥ್ಯದ ವಾಟರ್ ಟ್ಯಾಂಕ್‌ನೊಂದಿಗೆ ಬರುತ್ತದೆ. ಈ ಲೇಟೆಸ್ಟ್ ಏರ್ ಕೂಲರ್ Honeycomb Pads ಮತ್ತು Powerful +Air Fan ಟೆಕ್ನಾಲಜಿಯೊಂದಿಗೆ ಉತ್ತಮವಾಗಿದೆ. ಇದರಲ್ಲಿ ನಿಮಗೆ ಸ್ಪೀಡ್ ಕಂಟ್ರೋಲ್‍ಗಾಗಿ ರಿಮೋಟ್ ಹೊಂದಿದ್ದು ಸಣ್ಣ ಚಕ್ರಗಳೊಂದಿಗೆ ಬರುವುದರಿಂದ ನಿಮಗಿಷ್ಟ ಬಂದ ಕಡೆ ಸುಲಭವಾಗಿ ಸಾಗಿಸಬಹುದು. ಕೊನೆಯಾದಾಗಿ ಈ ಏರ್ ಕೂಲರ್ ನಿಮಗೆ 3 ವರ್ಷಗಳ ಪ್ರಾಡಕ್ಟ್ ವಾರಂಟಿಯೊಂದಿಗೆ ಬರುತ್ತದೆ. ಇದನ್ನು ನೀವು ಭಾರಿ ಡಿಸ್ಕೌಂಟ್‍ನೊಂದಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Symphony Sumo 75 XL Desert Air Cooler
Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo