Amazon ರಿಪಬ್ಲಿಕ್ ಡೇ ಸೇಲ್‌ನಲ್ಲಿ ಈ ಲೇಟೆಸ್ಟ್ Refrigerator ಖರೀದಿಗೆ ಭಾರಿ ಆಫರ್ ಮತ್ತು ಡಿಸ್ಕೌಂಟ್‌ಗಳು

Amazon ರಿಪಬ್ಲಿಕ್ ಡೇ ಸೇಲ್‌ನಲ್ಲಿ ಈ ಲೇಟೆಸ್ಟ್ Refrigerator ಖರೀದಿಗೆ ಭಾರಿ ಆಫರ್ ಮತ್ತು ಡಿಸ್ಕೌಂಟ್‌ಗಳು
HIGHLIGHTS

ಅಮೆಜಾನ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಲೇಟೆಸ್ಟ್ ರೆಫ್ರಿಜರೇಟರ್‌ಗಳ (Refrigerator) ಮೇಲೆ ಭಾರಿ ಡೀಲ್ ಮತ್ತು ಡಿಸ್ಕೌಂಟ್‌

ಅಮೆಜಾನ್ ರಿಪಬ್ಲಿಕ್ ಸೇಲ್‌ನಲ್ಲಿ SBI ಕಾರ್ಡ್ ಬಳಸಿ 10% ಡಿಸ್ಕೌಂಟ್ ಸಹ ಪಡೆಯಬಹುದು.

1 ವರ್ಷದ ಪ್ರಾಡಕ್ಟ್ ಮತ್ತು 20 ವರ್ಷಗಳ ಡಿಜಿಟಲ್ ಕಂಪ್ರೆಸರ್ ವಾರಂಟಿಯೊಂದಿಗೆ ಬರುತ್ತದೆ.

ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ರಿಪಬ್ಲಿಕ್ ಡೇ (Amazon Great Republic Day Sale 2024) ಸೇಲ್‌ನಲ್ಲಿ ಇಂದು ಲೇಟೆಸ್ಟ್ ರೆಫ್ರಿಜರೇಟರ್‌ಗಳ ಮೇಲೆ 60% ಭಾರಿ ಡೀಲ್ ಮತ್ತು ಡಿಸ್ಕೌಂಟ್‌ಗಳನ್ನು ಪಡೆಯುವ ಅವಕಾಶ ಇಲ್ಲಿದೆ. ಈ ಬೆಸ್ಟ್ ರೆಫ್ರಿಜರೇಟರ್‌ಗಳು ಆಹಾರ ಮತ್ತು ಪಾನೀಯಗಳನ್ನು ಸಹ ತಾಜಾವಾಗಿಡುತ್ತದೆ. ಅಡುಗೆ ಮಾಡಿದ ನಂತರ ನೀವು ಅದನ್ನು ರೆಫ್ರಿಜರೇಟರ್ನಲ್ಲಿ ಇರಿಸಬಹುದು. ಇದರಿಂದ ಆಹಾರವು ಹಾಳಾಗುವುದಿಲ್ಲ. ನಿಮ್ಮ ಮನೆಗೆ ಹೊಸ ರೆಫ್ರಿಜರೇಟರ್ (Refrigerator Sale) ಖರೀದಿಸಲು ಯೋಚಿಸುತ್ತಿದ್ದರೆ ಅಮೆಜಾನ್ ಅನೇಕ ಬ್ರಾಂಡೆಡ್ ಕಂಪನಿಗಳ ರೆಫ್ರಿಜರೇಟರ್‌ಗಳ ಮೇಲೆ ಅದ್ಭುತವಾದ ರಿಯಾಯಿತಿ ಮತ್ತು ಡಿಸ್ಕೌಂಟ್ಗಳನ್ನು ನೀಡುತ್ತಿದೆ. SBI ಕಾರ್ಡ್ ಬಳಸಿ 10% ಡಿಸ್ಕೌಂಟ್ ಸಹ ಪಡೆಯಬಹುದು.

Also Read: ಅಮೆಜಾನ್ Republic Day ಸೇಲ್‌ನಲ್ಲಿ 50MP ಕ್ಯಾಮೆರಾದ Lava Blaze 5G ಕೇವಲ 10,000 ರೂಗಳಿಗೆ ಲಭ್ಯ!

LG 185L 5 Star Inverter Direct-Cool Single Door Refrigerator

ಭಾರತದಲ್ಲಿ ಎಲ್‌ಜಿ ಕಂಪನಿಯ ಈ ಲೇಟೆಸ್ಟ್ ಮತ್ತು ಅತ್ಯುತ್ತಮ ರೆಫ್ರಿಜರೇಟರ್‌ ಉತ್ತಮ ಡಿಸ್ಕೌಂಟ್ ಮತ್ತು ಡೀಲ್‌ನೊಂದಿಗೆ ಖರೀದಿಸಲು ಲಭ್ಯವಿದೆ. ಇದರ MRP ಸಾಮಾನ್ಯ ಬೆಲೆ 22,199 ರೂಗಳಾಗಿದ್ದು ಪ್ರಸ್ತುತ ಅಮೆಜಾನ್ ರಿಪಬ್ಲಿಕ್ ಮಾರಾಟದಲ್ಲಿ ಕೇವಲ ₹17,990 ರೂಗಳಿಗೆ ಖರೀದಿಸುವ ಅವಕಾಶವಿದೆ. ಇದರಲ್ಲಿ ಸ್ಮಾರ್ಟ್ ಇನ್ವರ್ಟರ್ ನೀಡಿರುವುದರಿಂದ ಶಬ್ದವಿಲ್ಲದ ಕಾರ್ಯಕ್ಷಮತೆಯೊಂದಿಗೆ ಬರುತ್ತದೆ. 1 ವರ್ಷದ ಪ್ರಾಡಕ್ಟ್ ಮತ್ತು 10 ವರ್ಷಗಳ ಕಂಪ್ರೆಸರ್ ವಾರಂಟಿಯೊಂದಿಗೆ ಬರುತ್ತದೆ. ಇದನ್ನು ಭಾರಿ ಡಿಸ್ಕೌಂಟ್‌ಗಳೊಂದಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Amazon Refrigerator Sale

Samsung 215L 4 Star, Digi-Touch Cool Single Door Refrigerator

Samsung ಕಂಪನಿಯ ಈ ಲೇಟೆಸ್ಟ್ ಮತ್ತು ಅತ್ಯುತ್ತಮ 215L ಕ್ಯಾಪಾಸಿಟಿಯ ಡಿಜಿಟಲ್ ರೆಫ್ರಿಜರೇಟರ್‌ ಉತ್ತಮ ಡಿಸ್ಕೌಂಟ್ ಮತ್ತು ಡೀಲ್‌ನೊಂದಿಗೆ ಖರೀದಿಸಲು ಲಭ್ಯವಿದೆ. ಇದರ MRP ಸಾಮಾನ್ಯ ಬೆಲೆ 26,999 ರೂಗಳಾಗಿದ್ದು ಪ್ರಸ್ತುತ ಅಮೆಜಾನ್ ರಿಪಬ್ಲಿಕ್ ಮಾರಾಟದಲ್ಲಿ ಕೇವಲ ₹19,990 ರೂಗಳಿಗೆ ಖರೀದಿಸುವ ಅವಕಾಶವಿದೆ. ಇದರಲ್ಲಿ ಡಿಜಿಟಲ್ ಇನ್ವರ್ಟರ್ ನೀಡಿರುವುದರಿಂದ ಶಬ್ದವಿಲ್ಲದ ಕಾರ್ಯಕ್ಷಮತೆಯೊಂದಿಗೆ ಬರುತ್ತದೆ. 1 ವರ್ಷದ ಪ್ರಾಡಕ್ಟ್ ಮತ್ತು 20 ವರ್ಷಗಳ ಡಿಜಿಟಲ್ ಕಂಪ್ರೆಸರ್ ವಾರಂಟಿಯೊಂದಿಗೆ ಬರುತ್ತದೆ. ಇದನ್ನು ಭಾರಿ ಡಿಸ್ಕೌಂಟ್‌ಗಳೊಂದಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Whirlpool 240 L Frost Free Triple-Door Refrigerator

ವರ್ಲ್‌ಪೂಲ್ ಕಂಪನಿಯ ಈ ಬೆಸ್ಟ್ 240L ಕ್ಯಾಪಾಸಿಟಿಯ ಫ್ರಿಜರೇಟರ್‌ ಉತ್ತಮ ಟ್ರಿಪಲ್ ಡಿಸ್ಕೌಂಟ್ ಮತ್ತು ಡೀಲ್‌ನೊಂದಿಗೆ ಖರೀದಿಸಲು ಲಭ್ಯವಿದೆ. ಇದರ MRP ಸಾಮಾನ್ಯ ಬೆಲೆ 35,450 ರೂಗಳಾಗಿದ್ದು ಪ್ರಸ್ತುತ ಅಮೆಜಾನ್ ರಿಪಬ್ಲಿಕ್ ಮಾರಾಟದಲ್ಲಿ ಕೇವಲ ₹25,790 ರೂಗಳಿಗೆ ಖರೀದಿಸುವ ಅವಕಾಶವಿದೆ. ಇದರಲ್ಲಿ Stabilizer Free ಫೀಚರ್ ನೀಡಿರುವುದರಿಂದ ಶಬ್ದವಿಲ್ಲದ ಕಾರ್ಯಕ್ಷಮತೆಯೊಂದಿಗೆ ಬರುತ್ತದೆ. 1 ವರ್ಷದ ಪ್ರಾಡಕ್ಟ್ ಮತ್ತು 10 ವರ್ಷಗಳ ಡಿಜಿಟಲ್ ಕಂಪ್ರೆಸರ್ ವಾರಂಟಿಯೊಂದಿಗೆ ಬರುತ್ತದೆ. ಇದನ್ನು ಭಾರಿ ಡಿಸ್ಕೌಂಟ್‌ಗಳೊಂದಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Amazon Refrigerator Sale

LG 240L 3 Frost-Free Smart Inverter Double Door

ಈ ಪಟ್ಟಿಯಲ್ಲಿನ ಕೊನೆಯ ಮತ್ತು ಅತ್ಯುತ್ತಮ 240L ಕ್ಯಾಪಾಸಿಟಿಯ ಎಲ್‌ಜಿ ರೆಫ್ರಿಜರೇಟರ್‌ ಉತ್ತಮ ಡಿಸ್ಕೌಂಟ್ ಮತ್ತು ಡೀಲ್‌ನೊಂದಿಗೆ ಖರೀದಿಸಲು ಲಭ್ಯವಿದೆ. ಇದರ MRP ಸಾಮಾನ್ಯ ಬೆಲೆ 37,099 ರೂಗಳಾಗಿದ್ದು ಪ್ರಸ್ತುತ ಅಮೆಜಾನ್ ರಿಪಬ್ಲಿಕ್ ಮಾರಾಟದಲ್ಲಿ ಕೇವಲ ₹26,990 ರೂಗಳಿಗೆ ಖರೀದಿಸುವ ಅವಕಾಶವಿದೆ. ಇದರಲ್ಲಿ ಡಿಜಿಟಲ್ ಇನ್ವರ್ಟರ್ ನೀಡಿರುವುದರಿಂದ ಶಬ್ದವಿಲ್ಲದ ಕಾರ್ಯಕ್ಷಮತೆಯೊಂದಿಗೆ ಬರುತ್ತದೆ. 1 ವರ್ಷದ ಪ್ರಾಡಕ್ಟ್ ಮತ್ತು 10 ವರ್ಷಗಳ ಡಿಜಿಟಲ್ ಕಂಪ್ರೆಸರ್ ವಾರಂಟಿಯೊಂದಿಗೆ ಬರುತ್ತದೆ. ಇದನ್ನು ಭಾರಿ ಡಿಸ್ಕೌಂಟ್‌ಗಳೊಂದಿಗೆ Buy Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo