JBL Soundbar in Flipkart
JBL Dolby Soundbar: ಪ್ರಸ್ತುತ ಫ್ಲಿಪ್‌ಕಾರ್ಟ್ ಸೌಂಡ್ ವಲಯದಲ್ಲಿ ಹೆಚ್ಚು ಭರವಸೆಗೆ ಹೆಸರುವಾಸಿಯಾಗಿರುವ ಜೆಬಿಎಲ್ (JBL) ಕಂಪನಿಯು ತನ್ನ ಲೇಟೆಸ್ಟ್ Cinema SB241 2.1 ಚಾನಲ್ ಡಾಲ್ಬಿ ಡಿಜಿಟಲ್ ಸೌಂಡ್ಬಾರ್ ಅನ್ನು ಭಾರತದಲ್ಲಿ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ಅಲ್ಲದೆ ಸಿನಿಮಾ ಪ್ರಿಯರು ಮತ್ತು ಸಂಗೀತಾಸಕ್ತರಿಗೆ ಮನೆಯಲ್ಲಿ ಥಿಯೇಟರ್ ಮಟ್ಟದ ಸೌಂಡ್ ಅನುಭವವನ್ನು ನೀಡುವ ಉದ್ದೇಶದಿಂದ ಈ ಸೌಂಡ್ಬಾರ್ ವಿನ್ಯಾಸಗೊಳಿಸಲಾಗಿದೆ. ಪ್ರಸ್ತುತ ಇದು ಅಮೆಜಾನ್ನಲ್ಲಿ ಅತ್ಯುತ್ತಮ ಡಿಸ್ಕೌಂಟ್ ಜೊತೆಗೆ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಸುಮಾರು ₹7,999 ರೂಗಳಿಗೆ ಸೋನಿ ಕಂಪನಿ ಸೂಪರ್ ಕೂಲ್ ಸೌಂಡ್ ಬಾರ್ ಆಸಕ್ತ ಬಳಕೆದಾರರು PNB Credit Card ಬಳಸಿ ಹೆಚ್ಚುವರಿಯಾಗಿ 1200 ರೂಗಳ ಡಿಸ್ಕೌಂಟ್ ಪಡೆಯಬಹುದು.
ಇದರ ಬೆಲೆ ಮತ್ತು ಆಫರ್ ಬಗ್ಗೆ ಮಾತನಾಡುವುದಾದರೆ ಈಗಾಗಲೇ ಹೇಳಿರುವಂತೆ ಇದು ಪ್ರತ್ಯೇಕವಾಗಿ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗುತ್ತಿದ್ದು ₹7,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಈಗಾಗಲೇ ಮೇಲೆ ತಿಳಿಸಿರುವಂತೆ ಪ್ರಸ್ತುತ ಈ JBL Cinema SB241 2.1 ಸೌಂಡ್ ಬಾರ್ ಫ್ಲಿಪ್‌ಕಾರ್ಟ್‌ನಲ್ಲಿ ಅತ್ಯುತ್ತಮ ಡಿಸ್ಕೌಂಟ್ ಜೊತೆಗೆ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಅಲ್ಲದೆ ಈ ಜೆಬಿಎಲ್ ಕಂಪನಿ ಸೂಪರ್ ಕೂಲ್ ಸೌಂಡ್ ಬಾರ್ ಆಸಕ್ತ ಬಳಕೆದಾರರು PNB Credit Card ಬಳಸಿ ಸುಮಾರು 1200 ರೂಗಳ ಡಿಸ್ಕೌಂಟ್ಗಳೊಂದಿಗೆ ಖರೀದಿಸಲು BUY Now ಮೇಲೆ ಕ್ಲಿಕ್ ಮಾಡಿ ಖರೀದಿಸಬಹುದು.
ಈ JBL ಸಿನಿಮಾ SB241 2.1 ಅನ್ನು ನೀವು ಏಕೆ ಪರಿಗಣಿಸಬೇಕು ಇದು ನಿಮ್ಮ ಟಿವಿ ಸೌಂಡ್ ಅನ್ನು ಸುಲಭವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಉತ್ತಮಗೊಳಿಸುತ್ತದೆ. ಇದರ 110W ಪವರ್ ಮತ್ತು ಸಬ್ ವೂಫರ್, ಉತ್ತಮ ಮತ್ತು ಸ್ಪಷ್ಟವಾದ ಸೌಂಡ್ ಮತ್ತು ಹೆಚ್ಚು ಬಾಸ್ ಅನ್ನು ನೀಡಲಾಯಿತು. ಡಾಲ್ಬಿ ಡಿಜಿಟಲ್ ಸಿನಿಮಾ ನೋಡುವಾಗ ಉತ್ತಮ ಅನುಭವ ಪಡೆಯಬಹುದು. ಇದರ ತೆಳ್ಳಗಿನ ವಿನ್ಯಾಸ ಟಿವಿ ಕೆಳಗೆ ಸುಲಭವಾಗಿ ಹೊಂದುತ್ತದೆ. ಹೆಚ್ಚುವರಿಯಾಗಿ HDMI ARC, ಆಪ್ಟಿಕಲ್, ಮತ್ತು ಬ್ಲೂಟೂತ್ ಸಂಪರ್ಕಗಳು ಇದನ್ನು ಬಳಸಿ ಸುಲಭಗೊಳಿಸುತ್ತವೆ.
Also Read: 43 ಇಂಚಿನ KODAK Smart TV ಕೇವಲ ₹15,000ಕ್ಕಿಂತ ಕಡಿಮೆ ಬೆಲೆಗೆ ಲಭ್ಯ! ಕೈ ಜಾರುವ ಮುಂಚೆ ಡೀಲ್ ಖರೀದಿಸಿ!
ಪ್ರಸ್ತುತ ಈ ಬೆಲೆಗೆ ತುಂಬ ಕಡಿಮೆ ಸೌಂಡ್ ಬಾರ್ ಲಭ್ಯವಿದ್ದು JBL Cinema SB241 2.1 ಸೌಂಡ್ ಬಾರ್ ಬರೋಬ್ಬರಿ 110W ಸಾಮರ್ಥ್ಯ ಹೊಂದಿದೆ ಮತ್ತು ಡಾಲ್ಬಿ ಡಿಜಿಟಲ್ ಸೌಂಡ್ ಸಪೋರ್ಟ್ ಮಾಡುತ್ತಿದೆ. HDMI ARC, ಆಪ್ಟಿಕಲ್, ಮತ್ತು ಬ್ಲೂಟೂಥ್ ಸಂಪರ್ಕ ಆಯ್ಕೆಗಳಿವೆ. ಇದರಲ್ಲಿ ಸಿನಿಮಾ, ಮ್ಯೂಸಿಕ್ ಮತ್ತು ಸುದ್ದಿಗಳಿಗಾಗಿ ಪ್ರತ್ಯೇಕ ಸೌಂಡ್ ಮೋಡ್ಗಳಿವೆ. ಇದನ್ನು ರಿಮೋಟ್ ಮೂಲಕ ಬದಲಾಯಿಸಬಹುದು. ಡೈಲಾಗ್ ಬಟನ್ ಸ್ಪಷ್ಟವಾಗಿ ಕೇಳಲು “ವಾಯ್ಸ್” ಇದೆ. ಉಪಯೋಗಿಸದಿದ್ದಾಗ ತನ್ನಷ್ಟಕ್ಕೇ ಆಫ್ ಆಗುವ ಸ್ಮಾರ್ಟ್ ಸ್ಟ್ಯಾಂಡ್‌ಬೈ ಮೋಡ್ ಸಹ ಇದೆ. ನಿಮ್ಮ ಟಿವಿ ರಿಮೋಟ್ನಿಂದಲೇ ಇದನ್ನು ನಿಯಂತ್ರಿಸುವ ಆಯ್ಕೆಯೂ ಇದೆ.