ಈ ಹೋಲಿಗೆ ಮತ್ತಷ್ಟು ಬಣ್ಣ ಹೆಚ್ಚಿಸಲಿವೆ ಈ 5 ವಾಟರ್ ಪ್ರೊಫ್ ಬ್ಲೂಟೂಥ್ ಸ್ಪೀಕರ್ಗಳು

ಈ ಹೋಲಿಗೆ ಮತ್ತಷ್ಟು ಬಣ್ಣ ಹೆಚ್ಚಿಸಲಿವೆ ಈ 5 ವಾಟರ್ ಪ್ರೊಫ್ ಬ್ಲೂಟೂಥ್ ಸ್ಪೀಕರ್ಗಳು
HIGHLIGHTS

ಈ ವಯರ್ಲೆಸ್ ವಾಟರ್ ಪ್ರೊಫ್ ಬ್ಲೂಟೂಥ್ ಸ್ಪೀಕರ್ಗಳು ನಿಮ್ಮ ಫೋನಿನ ಧ್ವನಿಯನ್ನು ಸಾಕಾಗುವಷ್ಟು ಹೆಚ್ಚಿಸುತ್ತವೆ

ಈ ವರ್ಷದ ಹೋಲಿಗೆ ಮತ್ತಷ್ಟು ಬಣ್ಣ ಹೆಚ್ಚಿಸಲಿವೆ ಈ ಅತ್ಯುತ್ತಮ ಬ್ಲೂಟೂತ್ ಸ್ಪೀಕರ್ಗಳು. ಅಂತಹ ಡೀಲ್ಗಳನ್ನು ನೀವು ಹುಡುಕುತ್ತಿರುವಿರಾ? ಹಾಗಾದರೆ ಅವುಗಳನ್ನು ಹುಡುಕಲು ಇದು ಅತ್ಯುತ್ತಮ ಸ್ಥಳವಾಗಿದೆ. ಇಲ್ಲಿ ನೀವು ಬ್ರಾಂಡೆಡ್ JBL, Boss ಮತ್ತು ಸೋನಿಯಂತಹ ಉನ್ನತ ಬ್ರಾಂಡ್‌ಗಳನ್ನು ಒಳಗೊಂಡಿರುವ ಕಡಿಮೆ ಬ್ಲೂಟೂತ್ ಸ್ಪೀಕರ್ ಮಾರಾಟದ ಉನ್ನತ ಆಯ್ಕೆಗಳಿಗಾಗಿ ಮುಂದೆ ನೋಡಿ. ಈ ವೈರ್‌ಲೆಸ್ ವಾಟರ್ ಪ್ರೊಫ್ ಬ್ಲೂಟೂಥ್ ಸ್ಪೀಕರ್ಗಳು ನಿಮ್ಮ ಫೋನಿನ ಧ್ವನಿಯನ್ನು ಸಾಕಾಗುವಷ್ಟು ಹೆಚ್ಚಿಸಿ ಯಾವುದೇ ಹೆಚ್ಚುವರಿಯ ಖರ್ಚು ಮಾಡದೆಯೇ ಅಪ್‌ಗ್ರೇಡ್ ಮಾಡಲು ಉತ್ತಮ ಮಾರ್ಗವಾಗಿದೆ. ಕೆಳಗೆ ಮಾರಾಟ ಮಾಡಲಾಗಿರುವ ಕೆಲವು ಅತ್ಯುತ್ತಮ ಬಜೆಟ್ ವೈರ್‌ಲೆಸ್ ಸ್ಪೀಕರ್‌ಗಳಲ್ಲಿ ಧ್ವನಿ ವೆಚ್ಚವನ್ನು ಸೋಲಿಸುವುದು ಕಷ್ಟ.

Mivi Roam Ultra-Portable Wireless Speaker

ಇದು ಮಿವಿ ಕಂಪನಿಯ ಹೊಸ Mivi Roam Ultra-Portable Wireless Bluetooth Speaker ಸೂಪರ್ ಸಾಲಿಡ್ ಬಾಸ್ ನೀಡುತ್ತದೆ. ಈ ಹೋಲಿಯಲ್ಲಿ ನಿಮ್ಮದೇಯಾದ ಬಜೆಟ್ ಒಳಗೆ ಲಭ್ಯವಿದೆ. ಇದರ MRP ₹2,999 ರುಗಳಾಗಿವೆ ಆದರೆ ಇದು ಈ ಹೋಲಿಯಲ್ಲಿ ಕೇವಲ ₹1,099 ರೂಗಳ ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯವಿದೆ. ಅಲ್ಲದೆ ಈ ಸ್ಪೀಕರ್ IP67 ಸರ್ಟಿಫೈಡ್ ಆಗಿದ್ದು ನೀರು ಮತ್ತು ಡಸ್ಟ್ ಮುಕ್ತವಾಗಿದೆ. ಅಲ್ಲದೆ ಇದನ್ನು ಒಮ್ಮೆ ಮಾಡಿದ ಚಾರ್ಜ್ ಸುಮಾರು 6 ಗಂಟೆಗಳ ಕಾಲ ಸುಮಾರು 70% ಶಬ್ದದಲ್ಲಿ ಪ್ಲೇ ಟೈಮ್ ಸಿಗುತ್ತದೆ. 

boAt Stone 170 Portable Bluetooth Speakers   

ಇದು ಬೋಟ್ ಕಂಪನಿಯ ಹೊಸ boAt Stone 170 Portable Bluetooth Speakers ಹೆಚ್ಚು ಕ್ಲಿಯರ್ ಮತ್ತು ಅಕ್ಯೂಟರ್ ವಾಯ್ಸ್ ಕ್ವಾಲಿಡಿಟಿಯೊಂದಿಗೆ ಸೂಪರ್ ಬಾಸ್ ಸೌಂಡ್ ನೀಡುತ್ತದೆ. ಈ ಹೋಲಿಯಲ್ಲಿ ನಿಮ್ಮದೇಯಾದ ಬಜೆಟ್ ಒಳಗೆ ಲಭ್ಯವಿದೆ. ಇದರ MRP ₹2,999 ರುಗಳಾಗಿವೆ ಆದರೆ ಇದು ಈ ಹೋಲಿಯಲ್ಲಿ ಕೇವಲ ₹1,299 ರೂಗಳ ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯವಿದೆ. ಅಲ್ಲದೆ ಈ ಸ್ಪೀಕರ್ IP67 ಸರ್ಟಿಫೈಡ್ ಆಗಿದ್ದು ನೀರು ಮತ್ತು ಡಸ್ಟ್ ಮುಕ್ತವಾಗಿದೆ. ಅಲ್ಲದೆ ಇದನ್ನು ಒಮ್ಮೆ ಮಾಡಿದ ಚಾರ್ಜ್ ಸುಮಾರು 6 ಗಂಟೆಗಳ ಕಾಲ ಪ್ಲೇ ಟೈಮ್ ನಡೆಸಬವುದು.

Fire-Boltt Xplode 1500 Portable Bluetooth Speaker

ಇದು ಬೋಲ್ಟ್ ಕಂಪನಿಯ ಹೊಸ Fire-Boltt Xplode 1500 Portable Bluetooth Speaker ಸೂಪರ್ ಸಾಲಿಡ್ ಬಾಸ್ ನೀಡುತ್ತದೆ. ಈ ಹೋಲಿಯಲ್ಲಿ ನಿಮ್ಮದೇಯಾದ ಬಜೆಟ್ ಒಳಗೆ ಲಭ್ಯವಿದೆ. ಇದರ MRP ₹2,799 ರುಗಳಾಗಿವೆ ಆದರೆ ಇದು ಈ ಹೋಲಿಯಲ್ಲಿ ಕೇವಲ ₹1,399 ರೂಗಳ ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯವಿದೆ. ಅಲ್ಲದೆ ಈ ಸ್ಪೀಕರ್ IP67 ಸರ್ಟಿಫೈಡ್ ಆಗಿದ್ದು ನೀರು ಮತ್ತು ಡಸ್ಟ್ ಮುಕ್ತವಾಗಿದೆ. ಅಲ್ಲದೆ ಇದನ್ನು ಒಮ್ಮೆ ಮಾಡಿದ ಚಾರ್ಜ್ ಸುಮಾರು 8 ಗಂಟೆಗಳ ಕಾಲ ಪ್ಲೇ ಟೈಮ್ ಸುಮಾರು 80% ಶಬ್ದದಲ್ಲಿ ಕೇಳಬವುದು.

JBL Clip 3 Ultra-Portable Wireless Bluetooth Speaker   

ಇದು ಜೆಬಿಎಲ್ ಕಂಪನಿಯ ಹೊಸ JBL Clip 3 Ultra-Portable Wireless Bluetooth Speaker ಹೆಚ್ಚು ಕ್ಲಿಯರ್ ಮತ್ತು ಅಕ್ಯೂಟರ್ ವಾಯ್ಸ್ ಕ್ವಾಲಿಡಿಟಿಯೊಂದಿಗೆ ಸೂಪರ್ ಬಾಸ್ ಸೌಂಡ್ ನೀಡುತ್ತದೆ. ಈ ಹೋಲಿಯಲ್ಲಿ ನಿಮ್ಮದೇಯಾದ ಬಜೆಟ್ ಒಳಗೆ ಲಭ್ಯವಿದೆ. ಇದರ MRP ₹4,499 ರುಗಳಾಗಿವೆ ಆದರೆ ಇದು ಈ ಹೋಲಿಯಲ್ಲಿ ಕೇವಲ ₹2,299 ರೂಗಳ ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯವಿದೆ. ಅಲ್ಲದೆ ಈ ಸ್ಪೀಕರ್ IP67 ಸರ್ಟಿಫೈಡ್ ಆಗಿದ್ದು ನೀರು ಮತ್ತು ಡಸ್ಟ್ ಮುಕ್ತವಾಗಿದೆ. ಅಲ್ಲದೆ ಇದನ್ನು ಒಮ್ಮೆ ಮಾಡಿದ ಚಾರ್ಜ್ ಸುಮಾರು 10 ಗಂಟೆಗಳ ಕಾಲ ಪ್ಲೇ ಟೈಮ್ ಪಡೆಯಬವುದು. 

JBL Go 2 Portable Waterproof Bluetooth Speaker

ಇದು ಜೆಬಿಎಲ್ ಕಂಪನಿಯ ಹೊಸ JBL Go 2 Portable Waterproof Bluetooth Speaker ಸೂಪರ್ ಸಾಲಿಡ್ ಬಾಸ್ ನೀಡುತ್ತದೆ. ಈ ಹೋಲಿಯಲ್ಲಿ ನಿಮ್ಮದೇಯಾದ ಬಜೆಟ್ ಒಳಗೆ ಲಭ್ಯವಿದೆ. ಇದರ MRP ₹2,999 ರುಗಳಾಗಿವೆ ಆದರೆ ಇದು ಈ ಹೋಲಿಯಲ್ಲಿ ಕೇವಲ ₹1,999 ರೂಗಳ ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯವಿದೆ. ಅಲ್ಲದೆ ಈ ಸ್ಪೀಕರ್ IP67 ಸರ್ಟಿಫೈಡ್ ಆಗಿದ್ದು ನೀರು ಮತ್ತು ಡಸ್ಟ್ ಮುಕ್ತವಾಗಿದೆ. ಅಲ್ಲದೆ ಇದನ್ನು ಒಮ್ಮೆ ಮಾಡಿದ ಚಾರ್ಜ್ ಸುಮಾರು 5 ಗಂಟೆಗಳ ಕಾಲ ಪ್ಲೇ ಟೈಮ್ ಸುಮಾರು 70% ಶಬ್ದದಲ್ಲಿ ಕೇಳಬವುದು.

ಸೂಚನೆ: ಇವುಗಳ ಬೆಲೆಯಲ್ಲಿ ಹಲವು ಬಾರಿ ವ್ಯತ್ಯಾಸವನ್ನು ಕಾಣಬವುದು. ಏಕೆಂದರೆ ಇವುಗಳ ಬ್ರಾಂಡ್ ಮಾರಾಟಗಾರರು ಇದರ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo