Amazon Extra Happiness Days: ಇವು ಅತಿ ಹೆಚ್ಚು ಮಾರಾಟವಾಗುತ್ತಿರೋ ಪ್ರೀಮಿಯಂ TWS ಇಯರ್‌ಫೋನ್‌ಗಳು | Best Offer

Amazon Extra Happiness Days: ಇವು ಅತಿ ಹೆಚ್ಚು ಮಾರಾಟವಾಗುತ್ತಿರೋ ಪ್ರೀಮಿಯಂ TWS ಇಯರ್‌ಫೋನ್‌ಗಳು | Best Offer

ಅಮೆಜಾನ್ ಇಂದಿನಿಂದ ತನ್ನ ಎಕ್ಸ್ಟ್ರಾ ಹ್ಯಾಪಿನೆಸ್ ಡೇಸ್ (Amazon Extra Happiness Days) ಆಗಮನದೊಂದಿಗೆ ತನ್ನ ಎರಡನೇ ಹಂತವನ್ನು ಪ್ರವೇಶಿಸಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ತನ್ನ ಹಬ್ಬದ ಸಮಯದಲ್ಲಿ ಮಾರಾಟವು ಯಾವಾಗ ಕೊನೆಗೊಳ್ಳುತ್ತದೆ ಎಂದು ಇನ್ನೂ ಅಮೆಜಾನ್ ಘೋಷಿಸಿಲ್ಲ. ಆದರೆ ಈ ಸೇಲ್ ಜನಪ್ರಿಯ ಬ್ರ್ಯಾಂಡ್‌ಗಗಳಾದ JBL, boAt, OPPO, Realme, Samsung ಮತ್ತು Mivi ಟ್ರೂ ವೈರ್‌ಲೆಸ್ ಸ್ಟಿರಿಯೊ (TWS) ಇಯರ್‌ಫೋನ್‌ಗಳ ಮೇಲೆ ಅಮೆಜಾನ್ ಸುಮಾರು 70% ರಿಯಾಯಿತಿಗಳನ್ನು ನೀಡುತ್ತಿದೆ. ಈ ಲೇಖನದಲ್ಲಿ ಸುಮಾರು 5000 ರೂಗಳೊಳಗಿನ ಪ್ರೀಮಿಯಂ ಶ್ರೇಣಿಯ TWS ಇಯರ್‌ಫೋನ್‌ಗಳ ಬೆಲೆಗಳನ್ನು ಇನ್ನಷ್ಟು ಕಡಿಮೆ ಮಾಡಲು SBI ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು.

JBL Tune 235NC in Ear Wireless ANC Earbuds (TWS)

ಅಮೆಜಾನ್ ಸೇಲ್ ತನ್ನ ಅತಿದೊಡ್ಡ ಮಾರಾಟದ ಎರಡನೇ ಹಂತವನ್ನು ಪ್ರವೇಶಿಸಿದೆ. ಇದರಲ್ಲಿ JBL ಕಂಪನಿಯ ಈ ಜನಪ್ರಿಯ TWS ಇಯರ್‌ಫೋನ್‌ ಒಂದೇ ಚಾರ್ಜ್‌ನಲ್ಲಿ ಸುಮಾರು 40 ಘಂಟೆಗಳ ಬ್ಯಾಟರಿ ಲೈಫ್ ಜೊತೆಗೆ ಉತ್ತಮ ಸೌಂಡ್ ಕ್ವಾಲಿಟಿಗಾಗಿ 6mm ಡ್ರೈವರ್‌ಗಳನ್ನು ನೀಡಲಾಗಿದೆ. ಇದರ ಸಾಮಾನ್ಯ MRP ಬೆಲೆ ನೋಡುವುದಾದರೆ ₹9,999 ರೂಗಳಾಗಿದ್ದು ಅಮೆಜಾನ್ ಮಾರಾಟದಲ್ಲಿ 5,499 ರೂಗಳಿಗೆ ಅಲ್ಲದೆ SBI ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ದೊಂದಿಗೆ ಕೇವಲ 4950/- ರೂಗಳಿಗೆ ಖರೀದಿಸಲು BUY NOW ಮೇಲೆ ಕ್ಲಿಕ್ ಮಾಡಿ ಇಂದೇ ಪಡೆಯಿರಿ.

OnePlus Nord Buds 2 TWS in Ear Earbuds

ಅಮೆಜಾನ್ ಸೇಲ್ ತನ್ನ ಅತಿದೊಡ್ಡ ಮಾರಾಟದ ಎರಡನೇ ಹಂತವನ್ನು ಪ್ರವೇಶಿಸಿದೆ. ಇದರಲ್ಲಿ OnePlus ಕಂಪನಿಯ ಈ ಜನಪ್ರಿಯ TWS ಇಯರ್‌ಫೋನ್‌ ಒಂದೇ ಚಾರ್ಜ್‌ನಲ್ಲಿ ಸುಮಾರು 36 ಘಂಟೆಗಳ ಬ್ಯಾಟರಿ ಲೈಫ್ ಜೊತೆಗೆ ಉತ್ತಮ ಸೌಂಡ್ ಕ್ವಾಲಿಟಿಗಾಗಿ 12.4mm ಡ್ರೈವರ್‌ಗಳನ್ನು ನೀಡಲಾಗಿದೆ. ಇದರ ಸಾಮಾನ್ಯ MRP ಬೆಲೆ ನೋಡುವುದಾದರೆ ₹3,299 ರೂಗಳಾಗಿದ್ದು ಅಮೆಜಾನ್ ಮಾರಾಟದಲ್ಲಿ 2,999 ರೂಗಳಿಗೆ ಅಲ್ಲದೆ SBI ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ದೊಂದಿಗೆ ಕೇವಲ 2700/- ರೂಗಳಿಗೆ ಖರೀದಿಸಲು BUY NOW ಮೇಲೆ ಕ್ಲಿಕ್ ಮಾಡಿ ಇಂದೇ ಪಡೆಯಿರಿ.

Jabra Elite 4 Wireless Earbuds

ಅಮೆಜಾನ್ ಸೇಲ್ ತನ್ನ ಅತಿದೊಡ್ಡ ಮಾರಾಟದ ಎರಡನೇ ಹಂತವನ್ನು ಪ್ರವೇಶಿಸಿದೆ. ಇದರಲ್ಲಿ Jabra ಕಂಪನಿಯ ಈ ಜನಪ್ರಿಯ TWS ಇಯರ್‌ಫೋನ್‌ ಒಂದೇ ಚಾರ್ಜ್‌ನಲ್ಲಿ ಸುಮಾರು 28 ಘಂಟೆಗಳ ಬ್ಯಾಟರಿ ಲೈಫ್ ಜೊತೆಗೆ ಉತ್ತಮ ಸೌಂಡ್ ಕ್ವಾಲಿಟಿಗಾಗಿ 6mm ಡ್ರೈವರ್‌ಗಳನ್ನು ನೀಡಲಾಗಿದೆ. ಇದರ ಸಾಮಾನ್ಯ MRP ಬೆಲೆ ನೋಡುವುದಾದರೆ ₹9,990 ರೂಗಳಾಗಿದ್ದು ಅಮೆಜಾನ್ ಮಾರಾಟದಲ್ಲಿ 5,001 ರೂಗಳಿಗೆ ಅಲ್ಲದೆ SBI ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ದೊಂದಿಗೆ ಕೇವಲ 4500/- ರೂಗಳಿಗೆ ಖರೀದಿಸಲು BUY NOW ಮೇಲೆ ಕ್ಲಿಕ್ ಮಾಡಿ ಇಂದೇ ಪಡೆಯಿರಿ.

Jabra Elite 3 in Ear Bluetooth Truly Wireless in Ear Earbuds

ಅಮೆಜಾನ್ ಸೇಲ್ ತನ್ನ ಅತಿದೊಡ್ಡ ಮಾರಾಟದ ಎರಡನೇ ಹಂತವನ್ನು ಪ್ರವೇಶಿಸಿದೆ. ಇದರಲ್ಲಿ Jabra ಕಂಪನಿಯ ಈ ಜನಪ್ರಿಯ TWS ಇಯರ್‌ಫೋನ್‌ ಒಂದೇ ಚಾರ್ಜ್‌ನಲ್ಲಿ ಸುಮಾರು 28 ಘಂಟೆಗಳ ಬ್ಯಾಟರಿ ಲೈಫ್ ಜೊತೆಗೆ ಉತ್ತಮ ಸೌಂಡ್ ಕ್ವಾಲಿಟಿಗಾಗಿ 6mm ಡ್ರೈವರ್‌ಗಳನ್ನು ನೀಡಲಾಗಿದೆ. ಇದರ ಸಾಮಾನ್ಯ MRP ಬೆಲೆ ನೋಡುವುದಾದರೆ ₹6,999 ರೂಗಳಾಗಿದ್ದು ಅಮೆಜಾನ್ ಮಾರಾಟದಲ್ಲಿ 2,799 ರೂಗಳಿಗೆ ಅಲ್ಲದೆ SBI ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ದೊಂದಿಗೆ ಕೇವಲ 2520/- ರೂಗಳಿಗೆ ಖರೀದಿಸಲು BUY NOW ಮೇಲೆ ಕ್ಲಿಕ್ ಮಾಡಿ ಇಂದೇ ಪಡೆಯಿರಿ.

realme Buds Air 5 Pro Truly Wireless in-Ear Earbuds

ಅಮೆಜಾನ್ ಸೇಲ್ ತನ್ನ ಅತಿದೊಡ್ಡ ಮಾರಾಟದ ಎರಡನೇ ಹಂತವನ್ನು ಪ್ರವೇಶಿಸಿದೆ. ಇದರಲ್ಲಿ realme ಕಂಪನಿಯ ಈ ಜನಪ್ರಿಯ TWS ಇಯರ್‌ಫೋನ್‌ ಒಂದೇ ಚಾರ್ಜ್‌ನಲ್ಲಿ ಸುಮಾರು 40 ಘಂಟೆಗಳ ಬ್ಯಾಟರಿ ಲೈಫ್ ಜೊತೆಗೆ ಉತ್ತಮ ಸೌಂಡ್ ಕ್ವಾಲಿಟಿಗಾಗಿ 11mm ಡ್ರೈವರ್‌ಗಳನ್ನು ನೀಡಲಾಗಿದೆ. ಇದರ ಸಾಮಾನ್ಯ MRP ಬೆಲೆ ನೋಡುವುದಾದರೆ ₹7,999 ರೂಗಳಾಗಿದ್ದು ಅಮೆಜಾನ್ ಮಾರಾಟದಲ್ಲಿ 4,999 ರೂಗಳಿಗೆ ಅಲ್ಲದೆ SBI ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೆ 10% ತ್ವರಿತ ಡಿಸ್ಕೌಂಟ್ದೊಂದಿಗೆ ಕೇವಲ 4500/- ರೂಗಳಿಗೆ ಖರೀದಿಸಲು BUY NOW ಮೇಲೆ ಕ್ಲಿಕ್ ಮಾಡಿ ಇಂದೇ ಪಡೆಯಿರಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo