ಜೆಬಿಎಲ್, ಫಿಲಿಪ್ಸ್, ಬೋಟ್, ಸೋನಿ ಮತ್ತು ಪೋರ್ಟೋನಿಕ್ ಬ್ರಾಂಡ್ಗಳ ಅತ್ಯುತ್ತಮವಾದ ಬ್ಲೂಟೂತ್ ಸ್ಪೀಕರ್ಗಳು

ಜೆಬಿಎಲ್, ಫಿಲಿಪ್ಸ್, ಬೋಟ್, ಸೋನಿ ಮತ್ತು ಪೋರ್ಟೋನಿಕ್ ಬ್ರಾಂಡ್ಗಳ ಅತ್ಯುತ್ತಮವಾದ ಬ್ಲೂಟೂತ್ ಸ್ಪೀಕರ್ಗಳು
HIGHLIGHTS

ಇದರ ಬಾಡಿಯನ್ನು ಬಾಳಿಕೆ ಬರುವ ರಬ್ಬರ್ ಮ್ಯಾಟ್ ಫಿನಿಶ್ನಿಂದ ನಿರ್ಮಿಸಲಾಗಿದೆ.

boAt Stone 200 Portable Bluetooth Speakers (Black)
ಇದು ಬೋಟ್ ಕಂಪನಿಯ ಅದ್ದೂರಿಯ ಬ್ಲೂಟೂತ್ ಸ್ಪೀಕರ್ ಆಗಿದೆ. ಇದು ಇಂದು ಅಮೆಜಾನ್ ಆನ್ಲೈನ್ ಅಲ್ಲಿ ಅತ್ಯುತ್ತಮವಾದ ಬೆಲೆಯಲ್ಲಿ ನೀಡುತ್ತಿದೆ. ಈ ಬ್ಲೂಟೂತ್ ನೈಯಾಜ ಬೆಲೆ 2,990 ರೂಗಳಾಗಿವೆ ಆದರೆ ಇಂದು ನಿಮಗೆ 1,299 ರೂಗಳಲ್ಲಿ ಲಭ್ಯವಿದೆ. ಇದರ ಬಾಡಿಯನ್ನು ಬಾಳಿಕೆ ಬರುವ ರಬ್ಬರ್ ಮ್ಯಾಟ್ ಫಿನಿಶ್ನಿಂದ ನಿರ್ಮಿಸಲಾಗಿದೆ. ಮತ್ತು ಇದು ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಯನ್ನು ಒದಗಿಸುತ್ತದೆ.

JBL GO Portable Wireless Bluetooth Speaker with Mic (Black)
ಇದು JBL ಕಂಪನಿಯ ಅದ್ದೂರಿಯ ಬ್ಲೂಟೂತ್ ಸ್ಪೀಕರ್ ಆಗಿದೆ. ಇದು ಇಂದು ಅಮೆಜಾನ್ ಆನ್ಲೈನ್ ಅಲ್ಲಿ ಅತ್ಯುತ್ತಮವಾದ ಬೆಲೆಯಲ್ಲಿ ನೀಡುತ್ತಿದೆ. ಈ ಬ್ಲೂಟೂತ್ ನೈಯಾಜ ಬೆಲೆ 2,699 ರೂಗಳಾಗಿವೆ ಆದರೆ ಇಂದು ನಿಮಗೆ 1,799 ರೂಗಳಲ್ಲಿ ಲಭ್ಯವಿದೆ. ಇದು Playtime ರಿಚಾರ್ಜ್ ಮಾಡಬಹುದಾದ ಲಿ-ಐಯಾನ್ ಬ್ಯಾಟರಿಯ 5 ಗಂಟೆಗಳ ಪ್ಲೇಟೈಮ್ ಬೆಂಬಲಿಸುತ್ತದೆ. ಇದು ವೈರ್ಲೆಸ್ ಬ್ಲೂಟೂತ್ ಸ್ಟ್ರೀಮಿಂಗ್ ನಿಮ್ಮ ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್ನಿಂದ ಉತ್ತಮ ಗುಣಮಟ್ಟದ ಧ್ವನಿಯನ್ನು ಸ್ಟ್ರೀಮ್ ಮಾಡಲು ಅನುಮತಿಸುತ್ತದೆ. 

Boat Stone 1000 Bluetooth Speaker with Monstrous Sound
ಇದು ಬೋಟ್ ಕಂಪನಿಯ ಅದ್ದೂರಿಯ ಬ್ಲೂಟೂತ್ ಸ್ಪೀಕರ್ ಆಗಿದೆ. ಇದು ಇಂದು ಅಮೆಜಾನ್ ಆನ್ಲೈನ್ ಅಲ್ಲಿ ಅತ್ಯುತ್ತಮವಾದ ಬೆಲೆಯಲ್ಲಿ ನೀಡುತ್ತಿದೆ. ಈ ಬ್ಲೂಟೂತ್ ನೈಯಾಜ ಬೆಲೆ 6,990 ರೂಗಳಾಗಿವೆ ಆದರೆ ಇಂದು ನಿಮಗೆ 2,869 ರೂಗಳಲ್ಲಿ ಲಭ್ಯವಿದೆ. ನಿಮ್ಮ ಸಕ್ರಿಯ ಜೀವನಶೈಲಿಗೆ ಸರಿಹೊಂದುವಂತೆ IPX5 ವಾಟರ್ ಪ್ರೂಫ್ ಮತ್ತು ಆಘಾತಕಾರಿಯಾಗಿದೆ. ಇದರ ಬಾಡಿಯನ್ನು ಬಾಳಿಕೆ ಬರುವ ಸಿಲಿಕಾನ್, ರಬ್ಬರ್ ಮ್ಯಾಟ್ ಫಿನಿಶ್ನಿಂದ ನಿರ್ಮಿಸಲಾಗಿದೆ. ಇದು ಧೂಳು ಮತ್ತು ನೀರಿನ ವಿರುದ್ಧ ಹೊರಾಂಗಣ ರಕ್ಷಣೆಯನ್ನು ಒದಗಿಸುತ್ತದೆ.
  
Sony SRS-XB10 EXTRA BASS Portable Speaker
ಇದು ಸೋನಿ ಕಂಪನಿಯ ಅದ್ದೂರಿಯ ಬ್ಲೂಟೂತ್ ಸ್ಪೀಕರ್ ಆಗಿದೆ. ಇದು ಇಂದು ಅಮೆಜಾನ್ ಆನ್ಲೈನ್ ಅಲ್ಲಿ ಅತ್ಯುತ್ತಮವಾದ ಬೆಲೆಯಲ್ಲಿ ನೀಡುತ್ತಿದೆ. ಈ ಬ್ಲೂಟೂತ್ ನೈಯಾಜ ಬೆಲೆ 4,990 ರೂಗಳಾಗಿವೆ ಆದರೆ ಇಂದು ನಿಮಗೆ 3,074 ರೂಗಳಲ್ಲಿ ಲಭ್ಯವಿದೆ. ನಿಮ್ಮೊಂದಿಗೆ ಕೆಲವು ದೊಡ್ಡ ಬೀಟ್ಗಳನ್ನು ತೆಗೆದುಕೊಳ್ಳಬವುದು. ಇದರ SRS-XB10 ನಿಮ್ಮ ಮ್ಯೂಸಿಕ್ ಬಾಸ್ ಅನ್ನು ಒಯ್ಯುವುದು ಸುಲಭವಾಗಿದೆ. ಇದು 4 ಆಕರ್ಷಕ ಬಣ್ಣದ ಆಯ್ಕೆಗಳಿಂದ ಆರಿಸುವುದರ ಮೂಲಕ ನಿಮ್ಮ ಶೈಲಿಯ ಅಂಶಕ್ಕೆ ನೀವು ಇದನ್ನು ಹೊಂದಿಸಬಹುದು. 16 ಗಂಟೆಗಳ ಬ್ಯಾಟರಿ ಸಮಯ ನಿಮ್ಮ ನೆಚ್ಚಿನ ಸಂಗೀತವನ್ನು ಧೀರ್ಘ ಗಂಟೆಗಳ ಕಾಲ ಆನಂದಿಸಲು ಅನುಮತಿಸುತ್ತದೆ.

Noise Shots Sport Truly Wireless Bluetooth Earphones
ಇದು ನೋಯ್ಸ್ ಶಾಟ್ಸ್ ಕಂಪನಿಯ ಅದ್ದೂರಿಯ ಬ್ಲೂಟೂತ್ ಸ್ಪೀಕರ್ ಆಗಿದೆ. ಇದು ಇಂದು ಅಮೆಜಾನ್ ಆನ್ಲೈನ್ ಅಲ್ಲಿ ಅತ್ಯುತ್ತಮವಾದ ಬೆಲೆಯಲ್ಲಿ ನೀಡುತ್ತಿದೆ. ಈ ಬ್ಲೂಟೂತ್ ನೈಯಾಜ ಬೆಲೆ 4,999 ರೂಗಳಾಗಿವೆ ಆದರೆ ಇಂದು ನಿಮಗೆ 2,299 ರೂಗಳಲ್ಲಿ ಲಭ್ಯವಿದೆ. ಇದು ಕಿವಿಯ ತುದಿ ಗಾತ್ರದೊಂದಿಗೆ ಸೂಪರ್ ಸುರಕ್ಷಿತ ಸ್ಪೋರ್ಟ್ಸ್ ತಕ್ಕಂತೆ ಹೊಂದಿಕೊಳ್ಳುತ್ತವೆ. ಇದು ವೈರ್ಲೆಸ್ ಆಗಿದ್ದು SPORT ನಿಮ್ಮ ಜೀವನಕ್ರಮವನ್ನು ಎಷ್ಟು ತೀವ್ರವಾಗಿರಿಸಿಕೊಳ್ಳುತ್ತದೆ ಎನ್ನುವುದು ನೋಡಬೇಕಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo