Digit.in
  • ಸುದ್ದಿಗಳು
  • ಫೀಚರ್‌ಗಳು
  • ಹೇಗೆ?
  • ವೆಬ್ ಸ್ಟೋರಿ
  • English
  • Hindi
  • Tamil
  • Kannada
  • Telugu
  • Malayalam
  • Bangla
  • Marathi
Login / Register is disabled Login
Home » How To » General » ನಿಮ್ಮ ಮೊಬೈಲ್‌ನಲ್ಲೇ Aadhaar Card ಉಚಿತವಾಗಿ ಡೌನ್ಲೋಡ್ ಮಾಡೋದು ಹೇಗೆ ತಿಳಿಯಿರಿ | Tech News

ನಿಮ್ಮ ಮೊಬೈಲ್‌ನಲ್ಲೇ Aadhaar Card ಉಚಿತವಾಗಿ ಡೌನ್ಲೋಡ್ ಮಾಡೋದು ಹೇಗೆ ತಿಳಿಯಿರಿ | Tech News

By Ravi Rao | Updated on 15-Dec-2023
Add DIGIT as a preferred source
Follow Us on Google News Follow Us
HIGHLIGHTS

ಆಧಾರ್ ಕಾರ್ಡ್ (Aadhaar Card) UIDAI ಭಾರತದ ನಾಗರಿಕರಿಗೆ ನೀಡಲಾದ ವಿಶಿಷ್ಟ ಗುರುತಿನ ದಾಖಲೆಯಾಗಿದೆ

ಈಗ ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್‌ನಿಂದಲೇ Aadhaar Card ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಹಲವಾರು ವಿಧಾನಗಳಿಂದ ಆನ್‌ಲೈನ್‌ನಲ್ಲಿ ನೀವು ಆಧಾರ್ ಕಾರ್ಡ್ (Aadhaar Card) ಅನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳಬಹುದು.

ನಿಮ್ಮ ಮೊಬೈಲ್‌ನಲ್ಲೇ Aadhaar Card ಉಚಿತವಾಗಿ ಡೌನ್ಲೋಡ್ ಮಾಡೋದು ಹೇಗೆ ತಿಳಿಯಿರಿ | Tech News
Ravi Rao Ravi Rao
15-Dec-2023

ಆಧಾರ್ ಕಾರ್ಡ್ (Aadhaar Card) ಭಾರತ ಸರ್ಕಾರದ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ (UIDAI) ಭಾರತದ ನಾಗರಿಕರಿಗೆ ನೀಡಲಾದ 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ. ನಾಗರಿಕ ಸೇವೆಗಳು ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಸರ್ಕಾರಿ ಡೇಟಾಬೇಸ್‌ನಲ್ಲಿ ವೈಯಕ್ತಿಕ ವಿವರಗಳು, ಜನಸಂಖ್ಯಾ ವಿವರಗಳು ಮತ್ತು ನಿವಾಸಿ ವ್ಯಕ್ತಿಗಳ ಬಯೋಮೆಟ್ರಿಕ್ ವಿವರಗಳನ್ನು ಈ ಕಾರ್ಡ್ ಹೊಂದಿರುತ್ತದೆ. ಆಧಾರ್ ಕಾರ್ಡ್ ಭಾರತೀಯರ ಅತಿದೊಡ್ಡ ಗುರುತಿನ ಮತ್ತು ಅಡ್ರೆಸ್ ಪುರಾವೆಯಾಗಿ ಬಳಸಬಹುದಾದ ಪ್ರಮುಖ ದಾಖಲೆಯಾಗಿದೆ. ಇದರಿಂದ ದೇಶದ ಪ್ರಜೆಗಳು ಸರ್ಕಾರದ ಸಬ್ಸಿಡಿ ಮತ್ತು ಅನೇಕ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಆಧಾರ್ ಕಾರ್ಡ್ ಅತ್ಯಗತ್ಯವಾಗಿದೆ.

Digit.in Survey
✅ Thank you for completing the survey!

e-Aadhaar ಮನೆಯಯಿಂದಲೇ ಡೌನ್ಲೋಡ್ ಮಾಡಬಹುದು

ಆಧಾರ್ ಸೇವೆಗಳ ಉತ್ತಮ ಭಾಗವೆಂದರೆ ಅದರ ಮಹತ್ವ ಮತ್ತು ಸುಲಭ ಮತ್ತು ಸರಳವಾಗಿ ಪಡೆಬಹುದು. ಒಮ್ಮೆ ನೀವು ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದರೆ ಅದು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಇದನ್ನು ಇ-ಆಧಾರ್ ಕಾರ್ಡ್ (e-Aadhaar) ಎಂದು ಕರೆಯಲಾಗುತ್ತದೆ. ಇದನ್ನು ಯಾವುದೇ ತೊಂದರೆಗಳಿಲ್ಲದೆ ಯಾವುದೇ ಸಮಯದಲ್ಲಿ ಪ್ರವೇಶಿಸಬಹುದು. ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಹಲವಾರು ವಿಧಾನಗಳಿಂದ ಆನ್‌ಲೈನ್‌ನಲ್ಲಿ ನೀವು ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳಬಹುದು.

ಲೇಟೆಸ್ಟ್ ಟೆಕ್ನಾಲಜಿ ಅಪ್‌ಡೇಟ್‌ಗಳಿಗಾಗಿ ಡಿಜಿಟ್ ಕನ್ನಡ ವಾಟ್ಸಾಪ್ ಚಾನೆಲ್ ಅನ್ನು ಸೇರಿಕೊಳ್ಳಿ

ಮೊಬೈಲ್ ನಂಬರ್ ಬಳಸಿ Aadhaar ಡೌನ್ಲೋಡ್ ಮಾಡುವುದು ಹೇಗೆ?

Aadhaar card update
ಆಧಾರ್ ಕಾರ್ಡ್ ಡೌನ್ಲೋಡ್

➥ಮೊದಲಿಗೆ ನೀವು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು

➥ಇಲ್ಲವಾದರೆ ನೇರವಾಗಿ https://myaadhaar.uidai.gov.in/genricDownloadAadhaar ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ

➥ಇದರ ನಂತರ ಇಲ್ಲಿ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಕ್ಯಾಪ್ಚವನ್ನು ನಮೂದಿಸಿ Send OTP ಮೇಲೆ ಕ್ಲಿಕ್ ಮಾಡಿ

➥ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯಲ್ಲಿ ನೀವು ಒಂದು ಬಾರಿ ಪಾಸ್‌ವರ್ಡ್ (OTP) ಅನ್ನು ಪಡೆಯುವಿರಿ

➥ಸ್ವೀಕರಿಸಿದ OTP ಅನ್ನು ನಮೂದಿಸಿದ ನಂತರ ವ್ಯಾಲಿಡೇಟ್ ಮಾಡಿದ ನಂತರ ಡೌನ್‌ಲೋಡ್ ಬಟನ್ ಕ್ಲಿಕ್ ಮಾಡಿ ಸಾಕು

➥ಈಗ ಈ ನಿಮ್ಮ ಇ-ಆಧಾರ್ ಕಾರ್ಡ್ ಪಾಸ್‌ವರ್ಡ್‌ನೊಂದಿಗೆ ರಕ್ಷಿಸಲಾಗಿರುವ PDF ಫಾರ್ಮ್ಯಾಟ್‌ನಲ್ಲಿ ಯಶಸ್ವಿಯಾಗಿ ಡೌನ್‌ಲೋಡ್ ಆಗುತ್ತದೆ

➥ನಂತರ ಈ ನಿಮ್ಮ ಇ-ಆಧಾರ್ ಪಿಡಿಎಫ್ ಡಾಕ್ಯುಮೆಂಟ್ ಅನ್ನು ತೆರೆಯಲು ಪಾಸ್ವರ್ಡ್ ಬೇಕಾಗುತ್ತದೆ. ಇದನ್ನು ಯಾರ ಆಧಾರ್ ಕಾರ್ಡ್ ಇದ್ಯೋ ಅವರ ಮೊದಲ ಹೆಸರಿನ ಮೊದಲ 4 ಆಂಗ್ಲ ಅಕ್ಷರಗಳೊಂದಿಗೆ ಅವರ ಹುಟ್ಟಿದ ವರ್ಷವನ್ನು ನೀಡಿ ತೆರೆಯಬಹುದು. ಈಗ ಇದನ್ನು ನೀವು ಪ್ರಿಂಟ್ ಸಹ ಮಾಡಿಕೊಳ್ಳಬಹುದು.

ಲೇಟೆಸ್ಟ್ ಟೆಕ್ನಾಲಜಿ ಅಪ್‌ಡೇಟ್‌ಗಳಿಗಾಗಿ ಡಿಜಿಟ್ ಕನ್ನಡ ವಾಟ್ಸಾಪ್ ಚಾನೆಲ್ ಅನ್ನುಸೇರಿಕೊಳ್ಳಿ

mAadhaar ಅಪ್ಲಿಕೇಶನ್ ಬಳಸಿ Aadhaar ಡೌನ್ಲೋಡ್ ಮಾಡುವುದು ಹೇಗೆ?

➥ಈ ವಿಧಾನ ಕೊಂಚ ಸುಲಭವಾಗಿದ್ದು ಸದಾ ನಿಮ್ಮ ಫೋನ್ ಒಳಗೆ ಲಾಕ್ ಮಾಡಿಡಬಹುದು.

➥ಇದಕ್ಕಾಗಿ ಮೊದಲಿಗೆ ನೀವು ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್‌ನಿಂದ ಎಂ-ಆಧಾರ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

➥ಈ ಎಂ-ಆಧಾರ್ ಅಪ್ಲಿಕೇಶನ್ ತೆರೆದು 4 ಸಂಖ್ಯೆಯ ಪಿನ್ ಅನ್ನು ಆರಿಸಿಕೊಳ್ಳಿ ನಂತರ ಪುನಃ ಹಾಕಿ ಖಚಿತ ಪಡಿಸಿಕೊಳ್ಳಿ

➥ಈಗ ಇದರಲ್ಲಿ ನಿಮ್ಮ 12 ಸಂಖ್ಯೆಯ ಆಧಾರ್ ನಂಬರ್ ಹಾಕಿ ಕೆಳಗಿನ ಕ್ಯಾಪ್ಚವನ್ನು ಹಾಕಿ Request OTP ಮೇಲೆ ಕ್ಲಿಕ್ ಮಾಡಿ

➥ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯಲ್ಲಿ ನೀವು ಒಂದು ಬಾರಿ ಪಾಸ್‌ವರ್ಡ್ (OTP) ಅನ್ನು ಪಡೆಯುವಿರಿ

➥ಸ್ವೀಕರಿಸಿದ OTP ಅನ್ನು ನಮೂದಿಸಿದ ನಂತರ ವ್ಯಾಲಿಡೇಟ್ ಮಾಡಿ ಅಪ್ಲಿಕೇಶನ್‌ನಿಂದ ಡೌನ್ಲೋಡ್ ಮಾಡಿಕೊಳ್ಳಿ ಅಷ್ಟೇ.

ಲೇಟೆಸ್ಟ್ ಟೆಕ್ನಾಲಜಿ ಅಪ್‌ಡೇಟ್‌ಗಳಿಗಾಗಿ ಡಿಜಿಟ್ ಕನ್ನಡ ವಾಟ್ಸಾಪ್ ಚಾನೆಲ್ ಅನ್ನು ಸೇರಿಕೊಳ್ಳಿ

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Latest Article
Jio ಕಂಪನಿಯ ಈ ಯೋಜನೆಯಲ್ಲಿ 252GB ಡೇಟಾ ಪ್ರಯೋಜನದ ಜೊತೆಗೆ 84 ದಿನಗಳ ವ್ಯಾಲಿಡಿಟಿ ಸೌಲಭ್ಯ Jio ಕಂಪನಿಯ ಈ ಯೋಜನೆಯಲ್ಲಿ 252GB ಡೇಟಾ ಪ್ರಯೋಜನದ ಜೊತೆಗೆ 84 ದಿನಗಳ ವ್ಯಾಲಿಡಿಟಿ ಸೌಲಭ್ಯ
OnePlus N6 ಸ್ಮಾರ್ಟ್‌ಫೋನ್‌ ಇದೇ ಜುಲೈ 4 ರಿಂದ ಖರೀದಿಗೆ ಲಭ್ಯ! ಆಫರ್‌ ಬೆಲೆ ನೋಡಿ OnePlus N6 ಸ್ಮಾರ್ಟ್‌ಫೋನ್‌ ಇದೇ ಜುಲೈ 4 ರಿಂದ ಖರೀದಿಗೆ ಲಭ್ಯ! ಆಫರ್‌ ಬೆಲೆ ನೋಡಿ
ನಾಳೆ ಭಾರತದಲ್ಲಿ Oppo Reno 16 Series ಲಾಂಚ್; ನಿರೀಕ್ಷಿತ ಫೀಚರ್ಸ್‌ ನೋಡಿ ನಾಳೆ ಭಾರತದಲ್ಲಿ Oppo Reno 16 Series ಲಾಂಚ್; ನಿರೀಕ್ಷಿತ ಫೀಚರ್ಸ್‌ ನೋಡಿ
256GB ಸ್ಟೋರೇಜ್‌ ಇರುವ realme GT 7T ಮೊಬೈಲ್‌ ಬೆಲೆಯಲ್ಲಿ ಸಖತ್‌ ಇಳಿಕೆ! 256GB ಸ್ಟೋರೇಜ್‌ ಇರುವ realme GT 7T ಮೊಬೈಲ್‌ ಬೆಲೆಯಲ್ಲಿ ಸಖತ್‌ ಇಳಿಕೆ!
ಇದೇ ಜುಲೈ 4 ರಂದು Samsung Galaxy M47 5G ಫೋನ್‌ ಖರೀದಿಗೆ ಲಭ್ಯ! ಬೆಲೆ ನೋಡಿ ಇದೇ ಜುಲೈ 4 ರಂದು Samsung Galaxy M47 5G ಫೋನ್‌ ಖರೀದಿಗೆ ಲಭ್ಯ! ಬೆಲೆ ನೋಡಿ
Most Searched Mobile Phones
  • Best Phones Under 10000
  • Best Phones Under 20000
  • Best Phones Under 30000
  • Upcoming Phones in 2026
  • Latest Mobile Phones
Latest Phones
  • Motorola Edge 70 Pro+
  • Xiaomi 17T
  • Oppo F33 Pro
  • Oppo Find X9 Ultra
  • Motorola Razr Fold
Mobile Recharge Plans
  • Airtel Recharge Plans
  • BSNL Recharge Plans
  • Reliance JIO Recharge Plans
  • VI Recharge Plans
Kannada Tech News
  • Telecom: ಈ ರಿಚಾರ್ಜ್ ಮಾಡ್ಕೊಳ್ಳಿ JioHotstar, Netflix ಮತ್ತು ZEE5 ಎಲ್ಲ ಉಚಿತ!
  • How To: ನಿಮ್ಮ ಹೆಸರಿನಲ್ಲಿ ಎಷ್ಟು SIM Card ಬಳಕೆಯಲ್ಲಿವೆ ನಿಮಗೊತ್ತಾ?
  • icon
  • icon
  • icon
  • icon
SUBSCRIBE Subscribe for the industry's biggest tech news
Enter your email to get notified about our new solutions
By submitting your email, you agree to our
Terms and Privacy Notice.
CONNECT WITH US
  • icon Times Center, FC-6, 1st Floor, Sector 16A, Film City, Noida - 201301
  • icon (+91-120-6776999)
    (1800 121 0005)
  • icon Suggestion: editor@digit.in
    Business: business@digit.in
    Website: sales@digit.in
© 2026 Digit.in, All rights reserved
  • icon
  • icon
  • icon
  • icon
icon
  • About Us
  • Contact Us
  • Advertise with us
  • Regulatory
  • Terms & Conditions
  • Privacy Policy
  • Disclaimer
© 2026 Digit.in, All rights reserved
Digit.in
Logo
Digit.in
Logo