vivo ಸ್ಮಾರ್ಟ್ಫೋನ್ಗಳ ಮೇಲೆ ಬಿಗ್ ಬಿಲಿಯನ್ ಡೇಯಲ್ಲಿ ಅದ್ದೂರಿಯ ಡೀಲ್ಗಳು

vivo ಸ್ಮಾರ್ಟ್ಫೋನ್ಗಳ ಮೇಲೆ ಬಿಗ್ ಬಿಲಿಯನ್ ಡೇಯಲ್ಲಿ ಅದ್ದೂರಿಯ ಡೀಲ್ಗಳು

Sponsored | 09 Oct 2019

ವಿವೋ ಕಂಪನಿ ಅದರ ಸ್ಮಾರ್ಟ್‌ಫೋನ್‌ಗಳೊಂದಿಗೆ ಹಲವಾರು  ಹೊಸ ಮಾದರಿಯ ವೈಶಿಷ್ಟ್ಯಗಳನ್ನು ಪ್ಯಾಕ್ ಮಾಡಿ ಗ್ರಾಹಕಾರ ಹಣದ ಮೌಲ್ಯಕ್ಕೆ ತಕ್ಕ ಫೋನ್ಗಳನ್ನು ನೀಡುವ ಗುರಿ ಹೊಂದಿದೆ. ಆದಾಗ್ಯೂ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ ವಿವೋ ತನ್ನ ಮೂರು ಹೊಚ್ಚ ಹೊಸ ಫೋನ್ಗಳಲ್ಲಿ ಭಾರಿ ಮಾತ್ರದ ರಿಯಾಯಿತಿಯನ್ನು ನೀಡುತ್ತಿರುವುದರಿಂದ ಬಳಕೆದಾರರಾರು ಅದರಲ್ಲೂ ಹೊಸ ಫೋನ್‌ಗಳಲ್ಲಿ ಆಸಕ್ತಿ ಹೊಂದಿರುವವರು ಇನ್ನೂ ಹೆಚ್ಚಿನ ಮೌಲ್ಯವನ್ನು ಪಡೆಯಬಹುದು. ಈ ಫೋನ್ಗಳೆಂದರೆ vivo Z1Pro, vivo Z1x ಮತ್ತು vivo V15 ಸ್ಮಾರ್ಟ್ಫೋನ್ಗಳು. 

vivo Z1Pro

ಈ vivo Z1Pro ಸ್ಮಾರ್ಟ್ಫೋನ್ 4GB + 64GB ಮತ್ತು 6GB + 128GB ಎಂಬ ಎರಡು ರೂಪಾಂತರಗಳಲ್ಲಿ ಈ ಫೋನ್ ಲಭ್ಯವಿರುತ್ತದೆ. ಇದರ 64GB ರೂಪಾಂತರ 14,990 ರೂಗಳಲ್ಲಿ ಲಭ್ಯವಾದರೆ 6GB + 128GB ಸ್ಮಾರ್ಟ್ಫೋನ್ 17,990 ರೂಗಳಲ್ಲಿ ಪಡೆಯಬವುದು. ಅಲ್ಲದೆ ಈ ಫೋನನ್ನು ನೋ ಕಾಸ್ಟ್ EMI ಮೂಲಕ ಪಡೆಯಲು ಯೋಜಿಸುವವರು ಇದರ 64GB ರೂಪಾಂತರಕ್ಕೆ ಪ್ರತಿ ತಿಂಗಳಿಗೆ ಕೇವಲ 1,250 ರೂಗಳು  ಮತ್ತು 128GB ವೇರಿಯಂಟ್‌ಗೆ ಕೇವಲ 1,333 ರೂಗಳನ್ನೂ ನೀಡುವ ಮೂಲಕ ಪಡೆಯಬವುದು. ಅಲ್ಲದೆ ಖರೀದಿದಾರರು ತಮ್ಮ ಹಳೆಯ ಫೋನ್‌ಗಳನ್ನು ವಿನಿಮಯ ಮಾಡಿಕೊಳ್ಳುವ ಆಯ್ಕೆಯನ್ನು ಸುಮಾರು 14,000 ರೂಗಳ ವರೆಗೆ ನೀಡಲಾಗಿದೆ. ಅಲ್ಲದೆ ಆಯ್ದ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ವಹಿವಾಟನ್ನು ಪೂರ್ಣಗೊಳಿಸಿದರೆ ಇನ್ನೂ ಹೆಚ್ಚಿನ ರಿಯಾಯಿತಿಯನ್ನು ಸಹ ಪಡೆಯಬಹುದು.

ವಿವಿಧ ಬ್ಯಾಂಕುಗಳು ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಬಳಸಿದಾಗ ರಿಯಾಯಿತಿಯನ್ನು ಸಹ ನೀಡುತ್ತಿವೆ. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ / ಡೆಬಿಟ್ ಕಾರ್ಡ್, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಆಕ್ಸಿಸ್ ಬ್ಯಾಂಕ್ ಬುಝ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ 10% ತ್ವರಿತ ರಿಯಾಯಿತಿ ಸಿಗುತ್ತದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ತಮ್ಮ ಕಾರ್ಡ್‌ಗಳನ್ನು ಬಳಸುವಾಗ 5% ಅನಿಯಮಿತ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಹೆಚ್ಚುವರಿ ಬೋನಸ್ ಆಗಿ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ / ಡೆಬಿಟ್ ಕಾರ್ಡ್ ಅಥವಾ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು ಹೆಚ್ಚುವರಿಯಾಗಿ 2,000 ರೂಗಳನ್ನೂ ಪಡೆಯಬವುದು.

vivo Z1x

ಈ ಹೊಸ vivo Z1x ಸ್ಮಾರ್ಟ್ಫೋನ್ ಸಹ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ. 6GB + 64GB ರೂಪಾಂತರದ ಬೆಲೆ 16,990 ರೂಗಳಾದರೆ 6GB + 128GB ರೂಪಾಂತರದ ಬೆಲೆ 18,990 ರೂಗಳಲ್ಲಿ ಪಡೆಯಬವುದು. ಅಲ್ಲದೆ ಖರೀದಿದಾರರು ತಮ್ಮ ಹಳೆಯ ಫೋನ್‌ಗಳನ್ನು ವಿನಿಮಯ ಮಾಡಿಕೊಳ್ಳುವ ಆಯ್ಕೆಯನ್ನು ಸುಮಾರು 14,000 ರೂಗಳ ವರೆಗೆ ಪಡೆಯುತ್ತಾರೆ. vivo Z1x ಸ್ಮಾರ್ಟ್ಫೋನಿನ 64GB ರೂಪಾಂತರವು ತಿಂಗಳಿಗೆ 1,416 ರೂಗಳಿಂದ ಪ್ರಾರಂಭವಾಗುತ್ತದೆ. ಇದು ನೋ ಕಾಸ್ಟ್ ಇಎಂಐನೊಂದಿಗೆ ಲಭ್ಯವಿದೆ. ಆದರೆ 128GB ರೂಪಾಂತರ ನೋ ಕಾಸ್ಟ್ ಇಎಂಐನೊಂದಿಗೆ ತಿಂಗಳಿಗೆ 1,583 ರೂಗಳಿಂದ ಪ್ರಾರಂಭವಾಗಿ ಮೂರರಿಂದ ಆರು ತಿಂಗಳವರೆಗೆ ಲಭ್ಯವಿದೆ.

ಖರೀದಿದಾರರು ತಮ್ಮ ಹಳೆಯ ಫೋನ್‌ಗಳನ್ನು ವಿನಿಮಯ ಮಾಡಿಕೊಳ್ಳುವ ಆಯ್ಕೆಯನ್ನು ಸುಮಾರು 14,000 ರೂಗಳ ವರೆಗೆ ಪಡೆಯುತ್ತಾರೆ. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ / ಡೆಬಿಟ್ ಕಾರ್ಡ್, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಆಕ್ಸಿಸ್ ಬ್ಯಾಂಕ್ ಬುಝ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ 10% ತ್ವರಿತ ರಿಯಾಯಿತಿ ಸಿಗುತ್ತದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ತಮ್ಮ ಕಾರ್ಡ್‌ಗಳನ್ನು ಬಳಸುವಾಗ 5% ಅನಿಯಮಿತ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಹೆಚ್ಚುವರಿಯಾಗಿ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ / ಡೆಬಿಟ್ ಕಾರ್ಡ್, ಅಥವಾ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು ಅಥವಾ ಪ್ರಿಪೇಯ್ಡ್ ವಹಿವಾಟು ಹೊಂದಿರುವವರು ಹೆಚ್ಚುವರಿಯಾಗಿ 2,000 ರೂಗಳನ್ನೂ ಪಡೆಯಬವುದು.

vivo V15

ಹೊಸ vivo V15 ಸ್ಮಾರ್ಟ್ಫೋನ್ 6GB + 64GB ಸ್ಟೋರೇಜ್ ನೀಡುವ ಒಂದು ರೂಪಾಂತರದಲ್ಲಿ ಮಾತ್ರ ಲಭ್ಯವಿದೆ. ಮತ್ತು ಇದರ ಬೆಲೆ 15,990 ರೂಗಳಾಗಿದೆ. ಇದನ್ನು ತಿಂಗಳಿಗೆ 1,333 ರೂಗಳಿಂದ ಪ್ರಾರಂಭವಾಗುವ ನೋ ಕಾಸ್ಟ್ ಇಎಂಐ ಆಯ್ಕೆಯೂ ಇದೆ. ಇತರ ಫೋನ್ಗಳಂತೆ ಖರೀದಿದಾರರು ತಮ್ಮ ಹಳೆಯ ಸ್ಮಾರ್ಟ್‌ಫೋನ್ ವಿನಿಮಯ ಮಾಡುವಾಗ 14,000 ರೂಗಳವರೆಗೆ ರಿಯಾಯಿತಿ ಪಡೆಯುವ ಅವಕಾಶವನ್ನು ಪಡೆಯುತ್ತಾರೆ.

ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಅಥವಾ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವವರಿಗೆ 10% ತ್ವರಿತ ರಿಯಾಯಿತಿ ಸಿಗುವುದಿಲ್ಲ ಆದರೆ ಅವರು ಹೆಚ್ಚುವರಿ 2,000 ರೂಗಳನ್ನು ಪಡೆಯಬವುದು. ಆಕ್ಸಿಸ್ ಬ್ಯಾಂಕ್ ಬುಝ್ ಕ್ರೆಡಿಟ್ ಕಾರ್ಡ್ ಹೊಂದಿರುವವರು 10% ರಿಯಾಯಿತಿ ಪಡೆಯಬಹುದು. ಆದರೆ ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು 5% ಅನಿಯಮಿತ ಕ್ಯಾಶ್ಬ್ಯಾಕ್ ಸಹ ಪಡೆಯಬಹುದು.



Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.

We are about leadership-the 9.9 kind! Building a leading media company out of India.And,grooming new leaders for this promising industry.(Kannada)