Best Mini Air Conditioners
Best Mini Air Conditioners: ಭಾರತದಲ್ಲಿ ಈ ಬೇಸಿಗೆ ಕಾಲಕ್ಕಾಗಿ ನೀವೊಂದು ಕಾಂಪ್ಯಾಕ್ಟ್ ಅಂದ್ರೆ ನಿಮ್ಮ ಸಣ್ಣದಾದ ಕೋಣೆಗೊಂದು ಮಿನಿ ಏರ್ ಕಂಡಿಷನರ್ (Mini Air Conditioners) ಖರೀದಿಸಲು ಯೋಚಿಸುತ್ತಿದ್ದರೆ ಈ ಪಟ್ಟಿಯಲ್ಲಿರುವ ಸುಮಾರು 1 ಟನ್ ಸಾಮರ್ಥ್ಯದ ಇಂಟ್ರೆಸ್ಟಿಂಗ್ ಮತ್ತು ವೇಗವಾಗಿ ಕೂಲಿಂಗ್ ಪಡೆಯಲು ಬಯಸುತ್ತಿದ್ದರೆ ಮೊನ್ನೆ ಈ ಪಟ್ಟಿಯನ್ನು ಪರಿಶೀಲಿಸಲೇಬೇಕು. ಇವು ವೆಚ್ಚ ಎಫೆಕ್ಟಿವ್ ಆಯ್ಕೆಯಾಗಿದ್ದು ಸುಮಾರು 100-120 ಚದರ ಅಡಿಗಳ ನಡುವಿನ ಸ್ಥಳಗಳಿಗೆ ಸೂಕ್ತವಾಗಲಿವೆ.
ಇವನ್ನು ನೀವು ನಿಮ್ಮ ಇದು ಮಲಗುವ ಕೋಣೆಗಳು, ಸ್ಟಡಿ ರೂಮ್, ಸಣ್ಣ ಆಫೀಸ್ ಅಥವಾ ಮಕ್ಕಳ ಕೋಣೆಗಳಿಗೆ ಸೆಟ್ ಮಾಡಬಹುದು. ನೀವು ವಿದ್ಯಾರ್ಥಿಯಾಗಿದ್ದರೆ ಅಥವಾ ಕೋಣೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರೆ ಅತಿ ಕಡಿಮೆ ವಿದ್ಯುತ್ ಬಿಲ್ ಜೊತೆಗೆ ಸರಳ ಮತ್ತು ಸುಲಭವಾದ ಬಳಕೆಯೊಂದಿಗೆ ಬರುವ ಈ ಮಿನಿ ಏರ್ ಕಂಡಿಷನರ್ (Mini Air Conditioners) ಬಗ್ಗೆ ಒಂದಿಷ್ಟು ಮಾಹಿತಿಯನ್ನು ಪಡೆಯಬಹುದು. ಯಾಕೆಂದರೆ ಪ್ರಸ್ತುತ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಮೂಲಕ ಕೈಗೆಟಕುವ ಬೆಲೆಗೆ ಖರೀದಿಸಬಹುದು.
ಫ್ಲಿಪ್ಕಾರ್ಟ್ ಮೂಲಕ ಅತಿ ಕಡಿಮೆ ಬೆಲೆಗೆ ಪಟ್ಟಿಯಾಗಿರುವ ಈ MarQ ಕಂಪನಿಯ ಈ 1 ಟನ್ 3 ಸ್ಟಾರ್ ರೇಟಿಂಗ್ ಹೊಂದಿರುವ ಸ್ಪ್ಲಿಟ್ ಇನ್ವರ್ಟರ್ ಮಿನಿ ಏರ್ ಕಂಡಿಷನರ್ (Mini Air Conditioners) ಪ್ರಸ್ತುತ ₹19,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಇದು ಮಕ್ಕಳ ಅಥವಾ ಒಬ್ಬರಿರುವ ಕೋಣೆಗೆ ಅತ್ಯುತ್ತಮ ಆಯ್ಕೆಯಾಗಿದೆ. ಯಾಕೆಂದರೆ ಇದು ಸುಮಾರು 100- 120 ಚದರ ವ್ಯಾಪ್ತಿಯ ಸ್ಥಳವನ್ನು ತಂಪಾಗಿಡುತ್ತದೆ. ಅಲ್ಲದೆ 1 ವರ್ಷದ ಪ್ರಾಡಕ್ಟ್ ಮತ್ತು 10 ವರ್ಷಗಳ ಕಂಪ್ರೆಸರ್ ವಾರಂಟಿಯನ್ನು ನೀಡುತ್ತದೆ.
ಇದನ್ನೂ ಓದಿ: 8GB RAM ಮತ್ತು 50MP Ultra ಕ್ಯಾಮೆರಾದೊಂದಿಗೆ OPPO A5 Pro 5G ಬಿಡುಗಡೆ! ಬೆಲೆ ಮತ್ತು ಟಾಪ್ ಫೀಚರ್ಗಳೇನು?
ಫ್ಲಿಪ್ಕಾರ್ಟ್ ಮೂಲಕ ಅತಿ ಕಡಿಮೆ ಬೆಲೆಗೆ ಪಟ್ಟಿಯಾಗಿರುವ ಮತ್ತೊಂದು Godrej ಕಂಪನಿಯ ಈ 0.8 ಟನ್ 3 ಸ್ಟಾರ್ ರೇಟಿಂಗ್ ಹೊಂದಿರುವ ಸ್ಪ್ಲಿಟ್ ಇನ್ವರ್ಟರ್ ಮಿನಿ ಏರ್ ಕಂಡಿಷನರ್ (Mini Air Conditioners) ಪ್ರಸ್ತುತ ₹26,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಅಲ್ಲದೆ 1 ವರ್ಷದ ಪ್ರಾಡಕ್ಟ್ ಮತ್ತು 10 ವರ್ಷಗಳ ಕಂಪ್ರೆಸರ್ ವಾರಂಟಿಯನ್ನು ನೀಡುತ್ತದೆ. ಇದು ಸುಮಾರು 90- 100 ಚದರ ವ್ಯಾಪ್ತಿಯ ಸ್ಥಳವನ್ನು ತಂಪಾಗಿಡುತ್ತದೆ.
ಪ್ರಸ್ತುತ ಫ್ಲಿಪ್ಕಾರ್ಟ್ ಮೂಲಕ ಅತಿ ಕಡಿಮೆ ಬೆಲೆಗೆ ಪಟ್ಟಿಯಾಗಿರುವ ಮತ್ತೊಂದು ONIDA ಕಂಪನಿಯ ಈ 1 ಟನ್ 3 ಸ್ಟಾರ್ ರೇಟಿಂಗ್ ಹೊಂದಿರುವ ಸ್ಪ್ಲಿಟ್ ಇನ್ವರ್ಟರ್ ಏರ್ ಕಂಡಿಷನರ್ (Air Conditioners) ಪ್ರಸ್ತುತ ₹27,490 ರೂಗಳಿಗೆ ಪಟ್ಟಿ ಮಾಡಲಾಗಿದೆ. ಅಲ್ಲದೆ 1 ವರ್ಷದ ಪ್ರಾಡಕ್ಟ್ ಮತ್ತು 10 ವರ್ಷಗಳ ಕಂಪ್ರೆಸರ್ ವಾರಂಟಿಯನ್ನು ನೀಡುತ್ತದೆ. ಇದು ಸುಮಾರು 90- 100 ಚದರ ವ್ಯಾಪ್ತಿಯ ಸ್ಥಳವನ್ನು ತಂಪಾಗಿಡುತ್ತದೆ. ಇದು ಮಕ್ಕಳ ಅಥವಾ ಒಬ್ಬರಿರುವ ಕೋಣೆಗೆ ಅತ್ಯುತ್ತಮ ಆಯ್ಕೆಯಾಗಿದೆ. ಯಾಕೆಂದರೆ ಇದು ಸುಮಾರು 100- 120 ಚದರ ವ್ಯಾಪ್ತಿಯ ಸ್ಥಳವನ್ನು ತಂಪಾಗಿಡುತ್ತದೆ.