Best Air Coolers: ಬೇಸಿಗೆಯ ಬಿಸಿಲಲ್ಲಿ ನಿಮ್ಮನ್ನು ಸದಾ ತಪ್ಪಾಗಿಡುವ ಲೇಟೆಸ್ಟ್ ಏರ್ ಕೂಲರ್ಗಳು!

HIGHLIGHTS

ಫ್ಲಿಪ್‌ಕಾರ್ಟ್‌ನಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿರುವ ಏರ್ ಕೂಲರ್‌ಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಆಧುನಿಕ ಏರ್ ಕೂಲರ್‌ಗಳು ಪವರ್ಫುಲ್ ಫೀಚರ್ ಏರ್ ಕೂಲರ್‌ಗಳ ಸುಮಾರು 10,000 ರೂಗಳೊಳಗೆ ಲಭ್ಯ.

ಕೇವಲ 3-4 ತಿಂಗಳಿಗೆ ಸಿಕ್ಕಾಪಟ್ಟೆ ಬೇಸಿಗೆ ಕಾಲವನ್ನು ಕಳೆಯಲು ಸೂಕ್ತವಾಗುವ ಏರ್ ಕೂಲರ್ ಇಲ್ಲಿ ನೀಡಲಾಗಿದೆ.

ಫ್ಲಿಪ್ಕಾರ್ಟ್ ಮೂಲಕ ಸುಮಾರು 10,000 ರೂಗಳೊಳಗೆ ಮಾರಾಟವಾಗುತ್ತಿರುವ ಟಾಪ್ ಏರ್ ಕೂಲರ್‌ ಯಾವುವು ತಿಳಿಯಿರಿ.

Best Air Coolers: ಬೇಸಿಗೆಯ ಬಿಸಿಲಲ್ಲಿ ನಿಮ್ಮನ್ನು ಸದಾ ತಪ್ಪಾಗಿಡುವ ಲೇಟೆಸ್ಟ್ ಏರ್ ಕೂಲರ್ಗಳು!

Best Air Coolers: ಭಾರತೀಯ ಮನೆಗಳಲ್ಲಿ ಆಗುತ್ತಿರುವ ಬದಲಾವಣೆಗಳೊಂದಿಗೆ ಏರ್ ಕೂಲರ್‌ಗಳು ವಿಕಸನಗೊಂಡಿವೆ. ಆಧುನಿಕ ಏರ್ ಕೂಲರ್‌ಗಳು ಪವರ್ಫುಲ್ ಫೀಚರ್ ಮತ್ತು ಹೆಚ್ಚು ಕೂಲಿಂಗ್ ಟೆಕ್ನಾಲಜಿಯೊಂದಿಗೆ ಬರುತ್ತವೆ. ಪ್ರಸ್ತುತ ಸುಮಾರು 10,000 ರೂಗಳೊಳಗೆ ಫ್ಲಿಪ್‌ಕಾರ್ಟ್‌ನಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿರುವ ಏರ್ ಕೂಲರ್‌ಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ. ಅಲ್ಲದೆ ಈಗ ಏರುತ್ತಿರುವ ಬಿಸಿಲಿನ ಬೇಗೆಗೆ ತತ್ತರಿಸಿ ತಂಪಾದ ಗಾಳಿಯನ್ನು ಪಡೆಯಲು ಬಯಸುತ್ತಾರೆ.

Digit.in Survey
✅ Thank you for completing the survey!

ಕೇವಲ 3-4 ತಿಂಗಳಿಗೆ ಸಿಕ್ಕಾಪಟ್ಟೆ ಬೇಸಿಗೆ ಕಾಲವನ್ನು ಕಳೆಯಲು ಸೂಕ್ತವಾಗುವ ಏರ್ ಕೂಲರ್ ಇಲ್ಲಿ ನೀಡಲಾಗಿದೆ. ನಿಮ್ಮ ಬಜೆಟ್ ತಕ್ಕಂತೆ ಸಾಮಾನ್ಯವಾಗಿ ಮಧ್ಯಮ ಶ್ರೇಣಿಯ ಜನರು ಈ ಬೇಸಿಗೆಯ ಋತುವಿಗೆ ಹೊಸ ಏರ್ ಕಂಡಿನೆರ್ (Air Conditioner) ಖರೀದಿಸುವುದಕ್ಕಿಂತ ಕಡಿಮೆ ಬೆಲೆಯಲ್ಲಿ ಹೆಚ್ಚು ತಂಪಾದ ಗಾಳಿಯನ್ನು ನೀಡುವ ಅತ್ಯುತ್ತಮ ಏರ್ ಕೂಲರ್ (Best Air Coolers) ಬಯಸುವುದು ಅನಿವಾರ್ಯವಾಗಿದೆ. ಹಾಗಾದ್ರೆ ಸುಮಾರು 10,000 ರೂಗಳೊಳಗೆ ಮಾರಾಟವಾಗುತ್ತಿರುವ ಟಾಪ್ ಏರ್ ಕೂಲರ್‌ ಯಾವುವು ತಿಳಿಯಿರಿ.

ಇದನ್ನೂ ಓದಿ – Aadhaar Update: ಆಧಾರ್ ಕಾರ್ಡ್‌ನಲ್ಲಿ ಎಷ್ಟು ಬಾರಿ ಹೆಸರನ್ನು ಬದಲಾಯಿಸಬಹುದು? ಬೇರೆ ಮಾಹಿತಿಗೆ ಮಿತಿ ಎಷ್ಟು?

Crompton 40L Room/Personal Air Cooler

ಇದೊಂದು ವ್ಯಯಕ್ತಿಕ ಏರ್ ಕೂಲರ್ 4 ಮಾರ್ಗದ ಮೂಲಕ ಗಾಳಿಯ ವಿಚಲನವನ್ನು ನೀಡುತ್ತದೆ. ಇದರಲ್ಲಿ ನಿಮಗೆ ಸುಮಾರು 40L ವರೆಗಿನ ನೀರಿನ ಟ್ಯಾಂಕ್ ಸಾಮರ್ಥ್ಯದಿಂದಾಗಿ ಕ್ರಾಂಪ್ಟನ್ ಮಾರ್ವೆಲ್ ಪರ್ಸನಲ್ ಏರ್ ಕೂಲರ್ ಸ್ಥಿರತೆ ಮತ್ತು ದೀರ್ಘಕಾಲೀನ ತಂಪಾಗಿಸುವಿಕೆಯನ್ನು ಖಾತ್ರಿಗೊಳಿಸುತ್ತದೆ. ಪ್ರಸ್ತುತ ನಿಮಗೆ ಫ್ಲಿಪ್ಕಾರ್ಟ್ ಮೂಲಕ ಸುಮಾರು ₹5,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ BOBCARD EMI ವಹಿವಾಟುಗಳ ಮೇಲೆ ಬ್ಯಾಂಕ್ 10% ರಿಯಾಯಿತಿ ಸಹ ಅಂದರೆ ಸುಮಂರು 1500 ರೂಗಳವರೆಗೆ ಡಿಸ್ಕೌಂಟ್ ನೀಡುತ್ತಿವೆ.

Best Air Coolers

Voltas 36L Room/Personal Air Cooler

ಪ್ರಸ್ತುತ ಈ ಪಟ್ಟಿಯ ಮತ್ತೊಂದು ಏರ್ ಕೂಲರ್ ಬರೋಬ್ಬರಿ 36 ಲೀಟರ್ ಸಾಮರ್ಥ್ಯದ ಈ ಏರ್ ಕೂಲರ್ ನಿಮಗೆ ಅತ್ಯುತ್ತಮ ತಂಪಾದ ಗಾಳಿಯನ್ನು ನೀಡುತ್ತದೆ. ಇದನ್ನು ಫ್ಲಿಪ್ಕಾರ್ಟ್ ಮೂಲಕ ₹5,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಬ್ಯಾಂಕ್ ಆಫರ್ ಜೊತೆಗೆ ಭಾರಿ ಡೀಲ್ ಮತ್ತು ಡಿಸ್ಕೌಂಟ್ಗಳೊಂದಿಗೆ ನೀಡುತ್ತಿದೆ. ಈ ಏರ್ ಕೂಲರ್ ಸ್ಥಿರತೆ ಮತ್ತು ದೀರ್ಘಕಾಲೀನ ತಂಪಾಗಿಸುವಿಕೆಯನ್ನು ಖಾತ್ರಿಗೊಳಿಸುತ್ತದೆ.

Sansui 93 L Desert Air Cooler

ಇದರ 4-ವೇ ಆಂದೋಲಕ ಲೌವ್ರ್‌ಗಳು ನಿಮ್ಮ ಅವಶ್ಯಕತೆಗೆ ತಕ್ಕಂತೆ ಗಾಳಿಯ ಹರಿವಿನ ದಿಕ್ಕನ್ನು ಬದಲಾಯಿಸಲು ನಿಮಗೆ ಅವಕಾಶ ಮಾಡಿಕೊಡುತ್ತವೆ. ಜೊತೆಗೆ, ಇದು 93 ಲೀ ವರೆಗಿನ ಸಾಮರ್ಥ್ಯವಿರುವ ವಿಶಾಲವಾದ ಟ್ಯಾಂಕ್ ಅನ್ನು ಹೊಂದಿದೆ, ಇದು ನಿಮ್ಮ ಏರ್ ಕೂಲರ್ ಅನ್ನು ಆಗಾಗ್ಗೆ ಮರುಪೂರಣಗಳ ಅಗತ್ಯವಿಲ್ಲದೆ ರಾತ್ರಿಯಿಡೀ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಇದನ್ನು ಫ್ಲಿಪ್ಕಾರ್ಟ್ ಮೂಲಕ ₹7,499 ರೂಗಳಿಗೆ ಪಟ್ಟಿ ಮಾಡಲಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo