Best Refrigerators: ಅಮೆಜಾನ್ ಸೇಲ್‌ನಲ್ಲಿ ಸುಮಾರು 20,000 ರೂಗಳಿಗೆ ಮಾರಾಟವಾಗುತ್ತಿರುವ ಬೆಸ್ಟ್ ಫ್ರಿಡ್ಜ್ ಲಭ್ಯ!

HIGHLIGHTS

ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಸುಮಾರು 20,000 ರೂಗಳೊಳಗೆ ಅತ್ಯುತ್ತಮ ಡೀಲ್ಗಳನ್ನು ನೀಡುತ್ತಿದೆ.

ಈ ಬೆಸ್ಟ್ ರೆಫ್ರಿಜಿರೇಟರ್ಗಳನ್ನು ಆಸಕ್ತ ಗ್ರಾಹಕರು HDFC ಕಾರ್ಡ್ ಬಳಸಿ ಸುಮಾರು 10% ಡಿಸ್ಕೌಂಟ್ ಸಹ ಪಡೆಯಬಹುದು.

ಅಮೆಜಾನ್ ಹೆಚ್ಚು ಜನಪ್ರಿಯ ಮತ್ತು ಭರವಸೆಗೆ ಹೆಸರುವಾಸಿಯಾಗಿರುವ LG, Samsung, Haier ಮತ್ತು IFB ಬ್ರಾಂಡ್ ಸೇರಿವೆ.

Best Refrigerators: ಅಮೆಜಾನ್ ಸೇಲ್‌ನಲ್ಲಿ ಸುಮಾರು 20,000 ರೂಗಳಿಗೆ ಮಾರಾಟವಾಗುತ್ತಿರುವ ಬೆಸ್ಟ್ ಫ್ರಿಡ್ಜ್ ಲಭ್ಯ!

Best Refrigerators: ಪ್ರಸ್ತುತ ನಿಮಗೊಂದು ಹೊಸ ಫ್ರಿಡ್ಜ್ ಹುಡುಕುತ್ತಿದ್ದರೆ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ (Amazon Summer Ssle 2025) ಸುಮಾರು 20,000 ರೂಗಳೊಳಗೆ ಅತ್ಯುತ್ತಮ ಡೀಲ್ಗಳನ್ನು ನೀಡುತ್ತಿದೆ. ಪ್ರಸ್ತುತ ಈ ಸ್ಮಾರ್ಟ್ ರೆಫ್ರಿಜಿರೇಟರ್ಗಳು ನಾಳೆ ಅಮೆಜಾನ್ ಕೊನೆಗೊಳ್ಳುವ ಮುಂಚೆ ಭಾರಿ ಡಿಸ್ಕೌಂಟ್ಗಳೊಂದಿಗೆ ಖರೀದಿಸುವ ಅವಕಾಶವನ್ನು ಪಡೆಯಬಹುದು. ಅಲ್ಲದೆ HDFC ಕಾರ್ಡ್ ಬಳಸಿಕೊಂಡು ಸುಮಾರು 10% ಡಿಸ್ಕೌಂಟ್ ಸಹ ಪಡೆಯಬಹುದು. ಇಲ್ಲಿ ವಿಶೇಷ ಅಂದ್ರೆ ಅಮೆಜಾನ್ ಈ ಪಟ್ಟಿಯಲ್ಲಿ ಹೆಚ್ಚು ಜನಪ್ರಿಯ ಮತ್ತು ಭರವಸೆಗೆ ಹೆಸರುವಾಸಿಯಾಗಿರುವ LG, Samsung, Haier ಮತ್ತು IFB ಬ್ರಾಂಡ್ ಫ್ರಿಡ್ಜ್ (Refrigerators) ಸೇರಿವೆ.

Digit.in Survey
✅ Thank you for completing the survey!

ಇದನ್ನೂ ಓದಿ: Moto G86 5G ಬಿಡುಗಡೆಗೂ ಮುಂಚೆ 6720mAh ಬ್ಯಾಟರಿ ಮತ್ತು ಇಂಟ್ರೆಸ್ಟಿಂಗ್ ಫೀಚರ್ಗಳು ಸೋರಿಕೆಯಾಗಿವೆ!

Haier 190 L, 4 Star, Direct Cool Single Door Refrigerator

ಇದು Haier ಕಂಪನಿಯ 190 ಲೀಟರ್ ಸಾಮರ್ಥ್ಯದ ರೆಫ್ರಿಜಿರೇಟರ್ ಸಿಂಗಲ್ ಡೋರ್ ಮತ್ತು ಡೈರೆಕ್ಟ್ ಕೂಲಿಂಗ್ ಬೆಂಬಲಿಸುವ ಈ ಫ್ರಿಡ್ಜ್ ಸುಮಾರು 2-3 ಜನರಿರುವ ಫ್ಯಾಮಿಲಿಗೆ ಸೂಕ್ತವಾಗಿದೆ. ಅಲ್ಲದೆ ಇದು 4 ಸ್ಟಾರ್ ರೇಟಿಂಗ್‌ನೊಂದಿಗೆ ಬರುವ ಈ ರೆಫ್ರಿಜಿರೇಟರ್ (Refrigerator) ನಿಮಗೆ ಹೆಚ್ಚು ವಿದ್ಯುತ್ ಉಳಿತಾಯವನ್ನು ನೀಡುತ್ತದೆ. ಪ್ರಸ್ತುತ ಇದು Amazon ಮಾರಾಟದಲ್ಲಿ ಸುಮಾರು ₹14,490 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಹೆಚ್ಚುವರಿಯ 1000 ಉಚಿತ ಕೂಪನ್ ರಿಯಾಯಿತಿಯನ್ನು ಸಹ ನೀಡುತ್ತಿದೆ.

Best Refrigerators Under 20000
Best Refrigerators Under 20000

IFB 197L 5 Star Direct-Cool Single Door Refrigerator

ಈ IFB ಕಂಪನಿಯ 197 ಲೀಟರ್ ಸಾಮರ್ಥ್ಯದ ರೆಫ್ರಿಜಿರೇಟರ್ ಸಿಂಗಲ್ ಡೋರ್ ಮತ್ತು ಡೈರೆಕ್ಟ್ ಕೂಲಿಂಗ್ ಬೆಂಬಲಿಸುವ ಈ ಫ್ರಿಡ್ಜ್ ಸುಮಾರು 2-3 ಜನರಿರುವ ಫ್ಯಾಮಿಲಿಗೆ ಸೂಕ್ತವಾಗಿದೆ. ಅಲ್ಲದೆ ಇದು 5 ಸ್ಟಾರ್ ರೇಟಿಂಗ್‌ನೊಂದಿಗೆ ಬರುವ ಈ ರೆಫ್ರಿಜಿರೇಟರ್ (Refrigerator) ನಿಮಗೆ ಹೆಚ್ಚು ವಿದ್ಯುತ್ ಉಳಿತಾಯವನ್ನು ನೀಡುತ್ತದೆ. ಪ್ರಸ್ತುತ ಇದು Amazon ಮಾರಾಟದಲ್ಲಿ ಸುಮಾರು ₹17,490 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಹೆಚ್ಚುವರಿಯ 500 ಉಚಿತ ಕೂಪನ್ ರಿಯಾಯಿತಿಯನ್ನು ಸಹ ನೀಡುತ್ತಿದೆ.

Samsung 183 L, 4 Star, Digital Inverter Refrigerator

ಈ Samsung ಕಂಪನಿಯ 183 ಲೀಟರ್ ಸಾಮರ್ಥ್ಯದ ರೆಫ್ರಿಜಿರೇಟರ್ ಸಿಂಗಲ್ ಡೋರ್ ಮತ್ತು ಡೈರೆಕ್ಟ್ ಕೂಲಿಂಗ್ ಬೆಂಬಲಿಸುವ ಈ ಫ್ರಿಡ್ಜ್ ಸುಮಾರು 2-3 ಜನರಿರುವ ಫ್ಯಾಮಿಲಿಗೆ ಸೂಕ್ತವಾಗಿದೆ. ಅಲ್ಲದೆ ಇದು 4 ಸ್ಟಾರ್ ರೇಟಿಂಗ್‌ನೊಂದಿಗೆ ಬರುವ ಈ ರೆಫ್ರಿಜಿರೇಟರ್ (Refrigerator) ನಿಮಗೆ ಹೆಚ್ಚು ವಿದ್ಯುತ್ ಉಳಿತಾಯವನ್ನು ನೀಡುತ್ತದೆ. ಪ್ರಸ್ತುತ ಇದು Amazon ಮಾರಾಟದಲ್ಲಿ ಸುಮಾರು ₹16,390 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಹೆಚ್ಚುವರಿಯ 1000 ಉಚಿತ ಕೂಪನ್ ರಿಯಾಯಿತಿಯನ್ನು ಸಹ ನೀಡುತ್ತಿದೆ.

Best Refrigerators Under 20000
Best Refrigerators Under 20000

LG 201 L 5 Star Inverter Direct-Cool Single Door Refrigerator

ಈ LG ಕಂಪನಿಯ 201 ಲೀಟರ್ ಸಾಮರ್ಥ್ಯದ ರೆಫ್ರಿಜಿರೇಟರ್ ಸಿಂಗಲ್ ಡೋರ್ ಮತ್ತು ಡೈರೆಕ್ಟ್ ಕೂಲಿಂಗ್ ಬೆಂಬಲಿಸುವ ಈ ಫ್ರಿಡ್ಜ್ ಸುಮಾರು 3-4 ಜನರಿರುವ ಫ್ಯಾಮಿಲಿಗೆ ಸೂಕ್ತವಾಗಿದೆ. ಅಲ್ಲದೆ ಇದು 5 ಸ್ಟಾರ್ ರೇಟಿಂಗ್‌ನೊಂದಿಗೆ ಬರುವ ಈ ರೆಫ್ರಿಜಿರೇಟರ್ (Refrigerator) ನಿಮಗೆ ಹೆಚ್ಚು ವಿದ್ಯುತ್ ಉಳಿತಾಯವನ್ನು ನೀಡುತ್ತದೆ. ಪ್ರಸ್ತುತ ಇದು Amazon ಮಾರಾಟದಲ್ಲಿ ಸುಮಾರು ₹19,490 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಹೆಚ್ಚುವರಿಯ 750 ಉಚಿತ ಕೂಪನ್ ರಿಯಾಯಿತಿಯನ್ನು ಸಹ ನೀಡುತ್ತಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo