Jio IR Packs: ರಿಲಯನ್ಸ್ ಜಿಯೋ UAE ಮತ್ತು Thailand ದೇಶಗಳಿಗಾಗಿ ಹೊಸ ಅಂತರರಾಷ್ಟ್ರೀಯ ರೋಮಿಂಗ್‌ ಪ್ಯಾಕ್‌ಗಳನ್ನು ಬಿಡುಗಡೆಗೊಳಿಸಿದೆ

HIGHLIGHTS

ಭಾರತದಲ್ಲಿ ರಿಲಯನ್ಸ್ ಜಿಯೋ (Reliance Jio) ಇಂದು ಹೊಸ ಅಂತರರಾಷ್ಟ್ರೀಯ ರೋಮಿಂಗ್‌ ಪ್ಯಾಕ್‌ಗಳನ್ನು (Jio IR Packs) ಬಿಡುಗಡೆಗೊಳಿಸಿದೆ

ಈ ಪ್ಯಾಕ್ ಅನಿಯಮಿತ ಒಳಬರುವ ಉಚಿತ SMS ಸೌಲಭ್ಯವನ್ನು ಹೊಂದಿದ್ದು ಈ ಪಟ್ಟಿಯ ಎಲ್ಲಾ ದೇಶಗಳಿಗೆ ಅನ್ವಯಿಸುತ್ತದೆ.

Jio IR Packs: ರಿಲಯನ್ಸ್ ಜಿಯೋ UAE ಮತ್ತು Thailand ದೇಶಗಳಿಗಾಗಿ ಹೊಸ ಅಂತರರಾಷ್ಟ್ರೀಯ ರೋಮಿಂಗ್‌ ಪ್ಯಾಕ್‌ಗಳನ್ನು ಬಿಡುಗಡೆಗೊಳಿಸಿದೆ

Reliance Jio IR Packs 2024: ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ (Reliance Jio) ಇಂದು ಕೆಲ ಆಯ್ದ ದೇಶಗಳಿಗೆ ಥೈಲ್ಯಾಂಡ್, ಯುಎಇ, ಸೌದಿ ಅರೇಬಿಯಾ, ಕೆನಡಾ, ಯುರೋಪ್ ಮತ್ತು ಕೆರಿಬಿಯನ್ ದ್ವೀಪಗಳು ಸೇರಿದಂತೆ ಅನೇಕ ದೇಶಗಳಿಗೆ ಹೊಸ ಅಂತರರಾಷ್ಟ್ರೀಯ ರೋಮಿಂಗ್‌ ಪ್ಯಾಕ್ಗಳನ್ನು (International roaming IR) ತಂದಿದೆ. ಕಂಪನಿಯು ತನ್ನ ಹೊಸ ಅಂತಾರಾಷ್ಟ್ರೀಯ ಪ್ಯಾಕ್‌ಗಳೊಂದಿಗೆ ಹೆಚ್ಚಿನ ಡೇಟಾ ಮತ್ತು ಮೌಲ್ಯವನ್ನು ತರುತ್ತಿದೆ. ಇದರೊಂದಿಗೆ ಯುರೋಪ್ ಮತ್ತು ಕೆರಿಬಿಯನ್ ಮಾಸಿಕ ಪ್ಯಾಕ್‌ಗಳೊಂದಿಗೆ ಉಚಿತ ಇನ್-ಫ್ಲೈಟ್ ಪ್ರಯೋಜನಗಳಿವೆ. ಎ ಮೂಲಕ

Digit.in Survey
✅ Thank you for completing the survey!

UAE ಮತ್ತು Thailand ದೇಶಗಳಿಗಾಗಿ ವಿಶೇಷ Jio IR Packs

ರಿಲಯನ್ಸ್ ಜಿಯೋ ಪ್ರಸ್ತುತ ರಿಲಯನ್ಸ್ ಜಿಯೋ (Reliance Jio) 32 ಅಂತರಾಷ್ಟ್ರೀಯ ಸ್ಥಳಗಳಲ್ಲಿ ಪೇ-ಗೋ ದರಗಳನ್ನು 50% ವರೆಗೆ ಕಡಿತಗೊಳಿಸಲಾಗಿದೆ. ಜಿಯೋ ಯುಎಇ, ಕೆನಡಾ, ಥೈಲ್ಯಾಂಡ್ ಮತ್ತು ಸೌದಿ ಅರೇಬಿಯಾಕ್ಕೆ ಪ್ರಮುಖ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳೆಂದರೆ ಅನಿಯಮಿತ ಒಳಬರುವ SMS ಯಾವುದೇ ದೇಶದಿಂದ ಒಳಬರುವ ಕರೆಗಳು (ವೈ-ಫೈ ಕರೆ ಮಾಡುವಿಕೆ ಸೇರಿದಂತೆ) FUP (ನ್ಯಾಯಯುತ ಬಳಕೆಯ ನೀತಿ) ಮಿತಿಯನ್ನು ಮೀರಿದ ಡೇಟಾ ಬಳಕೆ 64Kbps ವೇಗಕ್ಕೆ ಇಳಿಯುತ್ತದೆ.

Jio IR Packs 2024
Jio IR Packs 2024

Also Read: Apple iPad 10th Gen (64GB, Wi-Fi) ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 10,705 ರೂಗಳಿಗೆ ಮಾರಾಟವಾಗುತ್ತಿದೆ

ಜಿಯೋ ಅನಿಯಮಿತ ಒಳಬರುವ ಉಚಿತ SMS ಈ ಪಟ್ಟಿಯಲ್ಲಿರುವ ಎಲ್ಲಾ ದೇಶಗಳಿಗೆ ಅನ್ವಯಿಸುತ್ತದೆ. ಕೆರಿಬಿಯನ್‌ಗಾಗಿ ಮಾಸಿಕ ಪ್ಯಾಕ್‌ನೊಂದಿಗೆ ನೀವು ರೂ 3851 ಪ್ಯಾಕ್‌ನ ಇನ್-ಫ್ಲೈಟ್ ಪ್ರಯೋಜನವನ್ನು ಪಡೆಯುತ್ತೀರಿ. ಇದು ಯುರೋಪ್ ಪ್ಯಾಕ್‌ನಂತೆಯೇ ಇರುತ್ತದೆ. ನೀವು ಅಂತರಾಷ್ಟ್ರೀಯ ಸ್ಥಳದಲ್ಲಿರುವಾಗ ನೀವು ಐಆರ್ ಪ್ಯಾಕ್ ಅನ್ನು ಸಹ ಖರೀದಿಸಬಹುದು.

MyJio ಅಪ್ಲಿಕೇಶನ್‌ನಲ್ಲಿ ನಿಮ್ಮ IR ಬಳಕೆಯನ್ನು ನೀವು ಮೇಲ್ವಿಚಾರಣೆ ಮಾಡಬಹುದು. ಇದು Play Store ಅಥವಾ App Store ನಲ್ಲಿ ಲಭ್ಯವಿದೆ. ಇದರೊಂದಿಗೆ ನೀವು ಈ ಅಂತರರಾಷ್ಟ್ರೀಯ ರೋಮಿಂಗ್‌ ಪ್ಯಾಕ್ಗಳನ್ನು (Jio International roaming IR) ಪಡೆಯುವ ಮುಂಚೆ ಒಮ್ಮೆ ಜಿಯೋ ಹೇಳುವ ನಿಯಮ ಮತ್ತು ಷರತ್ತುಗಳನೊಮ್ಮೆ ಪರಿಶೀಲಿಸಿಕೊಳ್ಳಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo