Samsung Galaxy S24 Ultra 5G ಸ್ಮಾರ್ಟ್ ಫೋನ್ ಇಂದು ಅಮೆಜಾನ್‌ ಸೇಲ್‌ನಲ್ಲಿ ಭಾರಿ ವಿನಿಮಯ ಆಫರ್‌ನೊಂದಿಗೆ ಲಭ್ಯ!

HIGHLIGHTS

ಅಮೆಜಾನ್‌ ಸೇಲ್‌ನಲ್ಲಿ Samsung Galaxy S24 Ultra 5G ಇಂದು ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯ.

ಪ್ರಸ್ತುತ Samsung Galaxy S24 Ultra 5G ಮೇಲೆ ಭಾರಿ ವಿನಿಮಯ ಬೋನಸ್‌ನೊಂದಿಗೆ ಕೈಗೆಟಕುವ ಬೆಲೆಗೆ ಲಭ್ಯ

Samsung Galaxy S24 Ultra 5G ಬದಲಾಯಿಸಿದರೆ ಸುಮಾರು ₹44,350 ರೂಗಳವರೆಗೆ Exchange Bonus ನಿರೀಕ್ಷಿಸಬಹುದು.

Samsung Galaxy S24 Ultra 5G ಸ್ಮಾರ್ಟ್ ಫೋನ್ ಇಂದು ಅಮೆಜಾನ್‌ ಸೇಲ್‌ನಲ್ಲಿ ಭಾರಿ ವಿನಿಮಯ ಆಫರ್‌ನೊಂದಿಗೆ ಲಭ್ಯ!

ಪ್ರಸ್ತುತ ನೀವೊಂದು ಪ್ರೀಮಿಯಂ ಸ್ಮಾರ್ಟ್ಫೋನ್ ಅನ್ನು ಖರೀದಿಯಲು ಅಥವಾ ನಿಮ್ಮ ಹಳೆಯ ಸ್ಮಾಟ್ಫೋನ್ ಅನ್ನು ಬದಲಾಯಿಸಿಕೊಳ್ಳಲು ಬಯಸುತ್ತಿದ್ದರೆ ಇಂದು ಅಮೆಜಾನ್ ಒಂದೊಳ್ಳೆ ಸಮಯ ನೀಡುತ್ತಿದೆ. ಯಾಕೆಂದರೆ ಇಂದು ಸ್ಯಾಮ್‌ಸಂಗ್‌ ತನ್ನ ಜನಪ್ರಿಯ ಮತ್ತು ಪ್ರೀಮಿಯಂ ಫೋನ್ Samsung Galaxy S24 Ultra 5G ಅನ್ನು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ (Amazon GIF Sale) ಸೇಲ್‌ನಲ್ಲಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಪಟ್ಟಿ ಮಾಡಲಾಗಿದ್ದು ಅತ್ಯುತ್ತಮ ವಿನಿಮಯ ಡೀಲ್ ನೀಡುತ್ತಿದೆ. ಈ ವರ್ಷ ಈ ಫೋನ್ ಮೇಲೆ ಹೆಚ್ಚಿನ ರಿಯಾಯಿತಿ ಸಿಗುತ್ತಿದ್ದು ಈ ಫೋನ್ ಇನ್ನೂ ಹೆಚ್ಚಿನ ಜನರು ಖರೀದಿಸಲು ಸಾಧ್ಯವಿದ್ದು ಈ ಅಮೆಜಾನ್ ಸೇಲ್‌ನಲ್ಲಿ ಈ ಫೋನ್ ಅನ್ನು ಸುಮಾರು ₹44,350 ರೂಗಳವರೆಗೆ Exchange Bonus ನಿರೀಕ್ಷಿಸಬಹುದು.

Digit.in Survey
✅ Thank you for completing the survey!

Also Read: Kantara Chapter 1: ಮತ್ತೆ ರಿಷಬ್ ಶೆಟ್ಟಿಯ ದೈವ ನರ್ತನಕ್ಕೆ ಫಿದಾ ಆದ ಪ್ರೇಕ್ಷಕರು, ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು?

Samsung Galaxy S24 Ultra 5G ಅಮೆಜಾನ್‌ ಸೇಲ್‌ನಲ್ಲಿ ಯಾಕೆ ಖರೀದಿಸಬೇಕು?

ಪ್ರಸ್ತುತ ಅಮೆಜಾನ್ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳ ಮೇಲೆ ಉತ್ತಮ ಡೀಲ್‌ಗಳು ಪಡೆಯಲು ಇದು ಒಂದು ಒಳ್ಳೆಯ ಸಮಯ ಇಲ್ಲಿದೆ. ಪ್ರಸ್ತುತ ಪ್ರೀಮಿಯಂ ಅಂದರೆ ನಮ್ಮೆಲ್ಲರ ತಲೆಗೆ ಬರುವ ಪ್ರಶ್ನೆ ಅಂದ್ರೆ ದುಬಾರಿ ಅನ್ನೋ ಮಾತುಗಳು ಆದರೆ ಇಂದಿನ ದಿನಗಳಲ್ಲಿ ಈ iPhone ಜನಸಾಮಾನ್ಯರ ಕೈಗೆಟಕುವ ಬೆಲೆಗೆ ಮಾರಾಟವಾಗುತ್ತಿರು ವುದನ್ನು ನೀವು ಗಮನಿಸಬಹುದು. ಆದರೆ ಇದರ ಬಗ್ಗೆ ಕೊಂಚ ಹೆಚ್ಚಾಗಿ ಯೋಚನೆ ಮಾಡುವವರ ಪ್ರಕಾರ ಈ iPhone ಅಥವಾ Galaxy S24 Ultra ಸರಣಿಯ ಫೋನ್ಗಳು ಸಾಮಾನ್ಯ ಬೆಲೆಗೆ ಖರೀದಿಸಲು ಲಭ್ಯವಿದೆ.

Samsung Galaxy S24 Ultra 5G ಅಮೆಜಾನ್ ಬೆಲೆ ಮತ್ತು ಆಫರ್ಗಳೇನು?

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಲಭ್ಯವಿರುವ ಈ ಸ್ಯಾಮ್‌ಸಂಗ್‌ ಪ್ರೀಮಿಯಂ ಸ್ಮಾರ್ಟ್ಫೋನ್ ಒಟ್ಟು ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು ಮೊದಲನೆಯದು 12GB RAM ಮತ್ತು 256GB ಸ್ಟೋರೇಜ್ ಅಮೆಜಾನ್ ಸೇಲ್‌ನಲ್ಲಿ ₹74,999 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಮತ್ತೊಂದು ಸೇಲ್‌ನಲ್ಲಿ 12GB RAM ಮತ್ತು 512GB ಸ್ಟೋರೇಜ್ ಸುಮಾರು ₹85,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಪ್ರಸ್ತುತ ಇಲ್ಲಿ ಆರಂಭಿಕ ಮಾದರಿಯ ಬಗ್ಗೆ ಹೆಚ್ಚು ಗಮನಹರಿಸುವುದರೊಂದಿಗೆ ನಿಮ್ಮ ಸ್ಮಾರ್ಟ್ಫೋನ್ ಇದರೊಂದಿಗೆ ಬದಲಾಯಿಸಿಕೊಂಡರೆ ಸುಮಾರು ₹44,350 ರೂಗಳವರೆಗೆ Exchange Bonus ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

Also Read: Motorola Razr 60 ಸ್ಮಾರ್ಟ್ ಫೋನ್ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಬರೋಬ್ಬರಿ 10,000 ರೂಗಳ ಕಡಿತದೊಂದಿಗೆ ಲಭ್ಯ!

ಸ್ಯಾಮ್‌ಸಂಗ್‌ Galaxy S24 Ultra 5G ಫೀಚರ್ಗಳೇನು?

ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ 5G ಉನ್ನತ ಶ್ರೇಣಿಯ ಫ್ಲ್ಯಾಗ್‌ಶಿಪ್ ಆಗಿ ಎದ್ದು ಕಾಣುತ್ತದೆ. ಇದರ ಬಾಳಿಕೆ ಬರುವ ಟೈಟಾನಿಯಂ ಫ್ರೇಮ್ ಮತ್ತು ಬೆರಗುಗೊಳಿಸುವ 6.8 ಇಂಚಿನ ಡೈನಾಮಿಕ್ AMOLED 2X ಡಿಸ್ಪ್ಲೇ ಮತ್ತು ಪ್ರತಿಫಲಿತ ವಿರೋಧಿ ಲೇಪನವನ್ನು ಹೊಂದಿದೆ. ಇದು ಗ್ಯಾಲಕ್ಸಿಗಾಗಿ ಹೆಚ್ಚಿನ ಕಾರ್ಯಕ್ಷಮತೆಯ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 12GB RAM ಜೊತೆಗೆ ಸುಗಮ ಕಾರ್ಯಾಚರಣೆ ಮತ್ತು ಉತ್ತಮ ಗೇಮಿಂಗ್ ಅನ್ನು ಖಚಿತಪಡಿಸುತ್ತದೆ.

Samsung Galaxy S24 Ultra 5G in Amazon GIF Sale

ಇದರ ಪ್ರಮುಖ ಹೈಲೈಟ್ ಎಂದರೆ ಬಹುಮುಖ ಕ್ವಾಡ್-ಕ್ಯಾಮೆರಾ ವ್ಯವಸ್ಥೆ ಇದು ಬೃಹತ್ 200MP ಪ್ರೈಮರಿ ಸೆನ್ಸರ್ ನಡೆಸಲ್ಪಡುತ್ತದೆ. ಜೊತೆಗೆ 5x ಆಪ್ಟಿಕಲ್ ಜೂಮ್ ನೀಡುವ ಸುಧಾರಿತ ಟೆಲಿಫೋಟೋ ಲೆನ್ಸ್‌ಗಳ ಜೊತೆಗೆ ಈ ಸ್ಮಾರ್ಟ್ಫೋನ್ ‘ಸರ್ಕಲ್ ಟು ಸರ್ಚ್’ ಮತ್ತು ‘ಲೈವ್ ಟ್ರಾನ್ಸ್‌ಲೇಟ್’ ಸೇರಿದಂತೆ ಗ್ಯಾಲಕ್ಸಿ AI ವೈಶಿಷ್ಟ್ಯಗಳ ಸೂಟ್‌ನಿಂದ ವ್ಯಾಖ್ಯಾನಿಸಲ್ಪಟ್ಟಿದೆ. ಇದು ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಕೊನೆಯದಾಗಿ ಇದು ಇಂಟಿಗ್ರೇಟೆಡ್ S ಪೆನ್ ಮತ್ತು 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ದೀರ್ಘಕಾಲೀನ 5000mAh ಬ್ಯಾಟರಿಯನ್ನು ಒಳಗೊಂಡಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo