Samsung ಮತ್ತು JBL ಸೌಂಡ್ ಬಾರ್ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಅಮೆಜಾನ್‌ನಲ್ಲಿ Dolby ಸೌಂಡ್‌ನೊಂದಿಗೆ ಲಭ್ಯ!
ಅಮೆಜಾನ್ ಮಾರಾಟದಲ್ಲಿ ಜಬರ್ದಸ್ತ್ ಸೌಂಡ್ ಸಿಸ್ಟಮ್ ಖರೀದಿಸಲು ಯೋಚಿಸುತ್ತಿದ್ದರೆ ಈ ಡೀಲ್ ನಿಮಗಾಗಲಿದೆ.
Dolby ಸೌಂಡ್ ಹೊಂದಿರುವ ಸೌಂಡ್‌ಬಾರ್‌ಗಳು ಭಾರಿ ಡೀಲ್ ಮತ್ತು ಡಿಸ್ಕೌಂಟ್ಗಳೊಂದಿಗೆ ಮಾರಾಟವಾಗುತ್ತಿದೆ.
ಇವುಗಳನ್ನು ಯಾಕೆ ಪರಿಗಣಿಸಬೇಕು ಮತ್ತು ಆಫರ್ ಬೆಲೆ ಎಷ್ಟು ಮತ್ತು ಸ್ಮಾರ್ಟ್ ಫೀಚರ್ಗಳೇನು ಎಲ್ಲವನ್ನು ತಿಳಿಯಿರಿ.
ನೀವು ಮ್ಯೂಸಿಕ್ ಪ್ರಿಯರಾಗಿದ್ದು ಈ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಮಾರಾಟದಲ್ಲಿ ಜಬರ್ದಸ್ತ್ ಸೌಂಡ್ ಸಿಸ್ಟಮ್ ಅನ್ನು ಖರೀದಿಸಲು ಯೋಚಿಸುತ್ತಿದ್ದರೆ ಈ ಡೀಲ್ ನಿಮಗಾಗಲಿದೆ. ಯಾಕೆಂದರೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ನಲ್ಲಿ (Amazon Great Indian Festival Sale 2025) ಕೈಗೆಟಕುವ ಬೆಲೆಗೆ ಸ್ಯಾಮ್‌ಸಂಗ್ ಮತ್ತು ಜೆಬಿಎಲ್ ಕಂಪನಿಯ ಈ ಡಾಲ್ಬಿ (Dolby) ಸೌಂಡ್ ಹೊಂದಿರುವ ಸೌಂಡ್‌ಬಾರ್‌ಗಳು ಭಾರಿ ಡೀಲ್ ಮತ್ತು ಡಿಸ್ಕೌಂಟ್ಗಳೊಂದಿಗೆ ಮಾರಾಟವಾಗುತ್ತಿದೆ. ಹಾಗಾದ್ರೆ ಇವುಗಳನ್ನು ಯಾಕೆ ಪರಿಗಣಿಸಬೇಕು ಮತ್ತು ಆಫರ್ ಬೆಲೆ ಎಷ್ಟು ಮತ್ತು ಸ್ಮಾರ್ಟ್ ಫೀಚರ್ಗಳೇನು ಎಲ್ಲವನ್ನು ತಿಳಿಯಿರಿ.
Surveyಈ Samsung ಮತ್ತು JBL ಕಂಪನಿಯ Dolby Soundbars ಏಕೆ ಪರಿಗಣಿಸಬೇಕು?
ಈ ಪ್ರಶ್ನೆಗೆ ಉತ್ತರ ಇದು ಹೋಮ್ ಆಡಿಯೋ ಅನುಭವವನ್ನು ಸುಧಾರಿಸಲು ಸೌಂಡ್‌ಬಾರ್ ಉತ್ತಮ ಮಾರ್ಗವಾಗಿದೆ. Samsung HW-C45E/XL ಮತ್ತು JBL Cinema SB510 ಎರಡೂ ಡಾಲ್ಬಿ ಆಡಿಯೋ ತಂತ್ರಜ್ಞಾನದೊಂದಿಗೆ ನಿಮ್ಮ ಟಿವಿ ಸ್ಪೀಕರ್‌ಗೆ ಉತ್ತಮ ಡಾಲ್ಬಿ ಸೌಂಡ್ ನೀಡುತ್ತವೆ. ಇದು ಕೇವಲ ಸೌಂಡ್ ಮಾತ್ರ ಹೆಚ್ಚಿಸುವುದಲ್ಲದೆ ಇದು ಅತ್ಯುತ್ತಮ ಡಾಲ್ಬಿ ಸೌಂಡ್ ಅನ್ನು ಹೆಚ್ಚು ವಿವರವಾಗಿ ಡೀಪ್ ಮತ್ತು ಸ್ಪಷ್ಟತೆಯನ್ನು ಸೇರಿಸುತ್ತದೆ. ಅಲ್ಲದೆ ಡೈಲಾಗ್‌ಗಳನ್ನು ಸ್ಪಷ್ಟವಾಗಿ ಕೇಳಬಹುದು ಸಿನಿಮಾದ ಮ್ಯೂಸಿಕ್ ಆನಂದಿಸಬಹುದು ಮತ್ತು ಪ್ರತಿಯೊಂದು ಸೌಂಡ್ ಅನ್ನು ಪಡೆಯಬಹುದು ಅನುಭವಿಸಬಹುದು.

ಅಲ್ಲದೆ ಚಲನಚಿತ್ರ ಪ್ರಿಯರು ಗೇಮರ್‌ಗಳು ಮತ್ತು ಮ್ಯೂಸಿಕ್ ಕೇಳುವವರಿಗೆ ಡಾಲ್ಬಿ ತಂತ್ರಜ್ಞಾನವು ಒಂದು ಅದ್ಭುತ ಅನುಭವವನ್ನು ನೀಡಿದೆ. Samsung HW-C45E/XL ವೈರ್‌ಲೆಸ್ ಸಬ್‌ವೂಫರ್ ಜೊತೆ ಬರುವುದರಿಂದ ಇದು ಉತ್ತಮ ಮತ್ತು ಭಾರಿ ಬಾಸ್ ಶಬ್ದವನ್ನು ನೀಡುತ್ತದೆ. ಈ JBL Cinema SB510 ಬಿಲ್ಟ್-ಇನ್ ಸಬ್‌ವೂಫರ್ ಮತ್ತು ಮೀಸಲಾದ ಸೆಂಟರ್ ಚಾನೆಲ್‌ನೊಂದಿಗೆ ಸರಳವಾದ ಸೆಟಪ್ ಮಾಡಲಾಗಿದೆ ಇದು ಸಂಭಾಷಣೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ ಕೇಳಲು ಸಹಾಯ ಮಾಡುತ್ತದೆ.
Also Read: Flipkart BBD Sale: ಪ್ರತಿದಿನ ಈ ಸಮಯ 50% ಡಿಸ್ಕೌಂಟ್ ಪಡೆಯುವ ಸುವರ್ಣಾವಕಾಶ ನೀಡುತ್ತಿರುವ ಫ್ಲಿಪ್ಕಾರ್ಟ್!
ಅಮೆಜಾನ್ನಲ್ಲಿ Samsung ಮತ್ತು JBL ಸೌಂಡ್‌ಬಾರ್‌ಗಳ ಬೆಲೆ ಮತ್ತು ಬ್ಯಾಂಕ್ ಆಫರ್‌ಗಳೇನು?
ಅಮೆಜಾನ್ನಲ್ಲಿ ಈ ಸೌಂಡ್‌ಬಾರ್‌ಗಳ ಬೆಲೆಗಳು ಆಗಾಗ ಬದಲಾಗುತ್ತವೆ. ಪ್ರಸ್ತುತ ಮಾಹಿತಿ ಪ್ರಕಾರ Samsung HW-C45E/XL 2.1 ಚಾನೆಲ್ ಸೌಂಡ್‌ಬಾರ್‌ನ ಬೆಲೆ ಸುಮಾರು ₹9,990 ಇರುತ್ತದೆ. JBL Cinema SB510 3.1 ಚಾನೆಲ್‌ನಡ್‌ಬಾರ್ ಕೂಡ ಅದೇ ಬೆಲೆಯ ಸುತ್ತಮುತ್ತ ಅಂದರೆ JBL Cinema SB510 ಸಹ ಅದೇ ಕೇವಲ ₹9,999 ರೂಗಳಿಗೆ ಲಭ್ಯವಿದೆ. ನಿಮಗೆ ಅಮೆಜಾನ್ ಮೂಲಕ ಸುಮಾರು ಕೆಲವು ಸಂದರ್ಭಗಳಲ್ಲಿ ಸ್ವಲ್ಪ ಕಡಿಮೆ ಬೆಲೆಗೆ ಲಭ್ಯವಾಗಬಹುದು.

ಅಲ್ಲದೆ Amazon ಆಗಾಗ ಬ್ಯಾಂಕ್‌ಗಳಾದ HDFC, SBI, ಮತ್ತು ICICI ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೇಲೆ ತಕ್ಷಣದ ರಿಯಾಯಿತಿಗಳನ್ನು ನೀಡಲಾಗುತ್ತದೆ. ಜೊತೆಗೆ ನೀವು EMI ಆಯ್ಕೆಗಳನ್ನು ಸಹ ಕಾಣಬಹುದು ಇದು ಯಾವುದೇ ಹೆಚ್ಚುವರಿ ಬಡ್ಡಿ ಇಲ್ಲದೆ ಸುಲಭವಾಗಿ ಪಾವತಿಸಲು ಸಹಾಯ ಮಾಡುತ್ತದೆ. ಉತ್ತಮ ಡೀಲ್ ಪಡೆಯಲು ನೀವು ಉತ್ಪನ್ನದ ಪುಟವನ್ನು ಪರಿಶೀಲಿಸುವುದು ಒಳ್ಳೆಯದು.
Samsung HW-C45E/XL ಮತ್ತು JBL Cinema SB510 ಸ್ಮಾರ್ಟ್ ಫೀಚರ್‌ಗಳೇನು?
ಎರಡೂ ಸೌಂಡ್‌ಬಾರ್‌ಗಳ ಬಳಕೆಗೆ ಸುಲಭ ಮತ್ತು ಸ್ಮಾರ್ಟ್ ಆಡಿಯೋ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. Samsung HW-C45E/XL ಅಡಾಪ್ಟಿವ್ ಸೌಂಡ್ ಲೈಟ್ ಎಂಬ ವೈಶಿಷ್ಟ್ಯವನ್ನು ಹೊಂದಿದೆ. ಇದು ನೀವು ವೀಕ್ಷಿಸುತ್ತಿರುವ ವಿಷಯಕ್ಕೆ ಅನುಗುಣವಾಗಿ ಆಡಿಯೋವನ್ನು ಹೊಂದಿದೆ ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ. ಇದು ಗೇಮಿಂಗ್‌ಗಾಗಿ ಗೇಮ್ ಮೋಡ್ ಮತ್ತು ತಡರಾತ್ರಿಯ ವೀಕ್ಷಣೆಗಾಗಿ ನೈಟ್ ಮೋಡ್ ಅನ್ನು ಸಹ ಒಳಗೊಂಡಿರುತ್ತದೆ. ಇದರಿಂದ ನೀವು ಇತರರಿಗೆ ತೊಂದರೆ ನೀಡದೆ ಚಲನಚಿತ್ರ ನೋಡಬಹುದು.
ಇದರ ಓನ್ ರಿಮೋಟ್ ಕಂಟ್ರೋಲ್ ವೈಶಿಷ್ಟ್ಯವು Samsung ಟಿವಿ ಮತ್ತು ಸೌಂಡ್‌ಬಾರ್ ಎರಡನ್ನೂ ಒಂದೇ ರಿಮೋಟ್‌ನಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಅಲ್ಲದೆ JBL Cinema SB510 ದಲ್ಲಿ ಪ್ರಮುಖ ವೈಶಿಷ್ಟ್ಯವೆಂದರೆ ಅದರ 3.1-ಚಾನೆಲ್ ಇದರಲ್ಲಿ ನಿರ್ದಿಷ್ಟ ಸೆಂಟರ್ ಚಾನೆಲ್ ಇದೆ. ಇದು ಚಲನಚಿತ್ರಗಳು ಮತ್ತು ಟಿವಿ ಶೋಗಳಲ್ಲಿ ಸಂಭಾಷಣೆಯನ್ನು ಸ್ಪಷ್ಟವಾಗಿ ಕೇಳಲು ಸಹಾಯ ಮಾಡುತ್ತದೆ. ಇದು ಬಿಲ್ಟ್-ಇನ್ ಸಬ್‌ವೂಫರ್ ಅನ್ನು ಹೊಂದಿದ್ದು ಹೆಚ್ಚುವರಿ ಜಾಗವಿಲ್ಲದೆ ಉತ್ತಮ ಬಾಸ್ ಅನ್ನು ಒದಗಿಸಲಾಗಿದೆ. ಎರಡೂ ಸೌಂಡ್‌ಬಾರ್ಗಳು ಬ್ಲೂಟೂತ್ ಮೂಲಕ ನಿಮ್ಮ ಮೊಬೈಲ್‌ನಿಂದ ಮ್ಯೂಸಿಕ್ ಅನ್ನು ಸ್ಟ್ರೀಮ್ ಮಾಡಲು ಅವಕಾಶ ನೀಡುತ್ತವೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile