MOTOROLA Edge 60 Fusion 5G ಇಂದು ಫ್ಲಿಪ್ಕಾರ್ಟ್ನಲ್ಲಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯ!
MOTOROLA Edge 60 Fusion 5G ಫ್ಲಿಪ್ಕಾರ್ಟ್ನಲ್ಲಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯ!
MOTOROLA Edge 60 Fusion 5G ಕರ್ವ್ ಡಿಸ್ಪ್ಲೇ ಮತ್ತು ಅತ್ಯ್ತುತ್ತಮ ಕ್ಯಾಮೆರಾದೊಂದಿಗೆ ಬರುತ್ತದೆ
MOTOROLA Edge 60 Fusion 5G ಫೋನ್ ಬ್ಯಾಂಕ್ ಮತ್ತು ವಿನಿಮಯ ಆಫರ್ನೊಂದಿಗೆ 20,000 ರೂಗಳೊಳಗೆ ಲಭ್ಯ.
ನೀವೊಂದು ಹೊಸ ಮತ್ತು ಅತ್ಯುತ್ತಮ ಫೀಚರ್ಗಳೊಂದಿಗೆ ತುಂಬಿರುವ ಲೇಟೆಸ್ಟ್ ಮತ್ತು ಪವರ್ಫುಲ್ ಸ್ಮಾರ್ಟ್ಫೋನ್ ಅನ್ನು ಸುಮಾರು 20,000 ರೂಗಳೊಳಗೆ ಹುಡುಕುತ್ತಿದ್ದರೆ MOTOROLA Edge 60 Fusion 5G ಸ್ಮಾರ್ಟ್ ಫೋನ್ ಜಬರ್ದಸ್ತ್ ಡೀಲ್ ಆಫರ್ಗಳೊಂದಿಗೆ ಇಂದು ನೀವು ಖರೀದಿಸಬಹುದು. ಈ ಸ್ಮಾರ್ಟ್ಫೋನ್ ಸೋನಿ ಕ್ಯಾಮೆರಾ ಸೆನ್ಸರ್ ಮತ್ತು ಆಕರ್ಷಕ ಕರ್ವ್ ಡಿಸ್ಪ್ಲೇಯ ಪ್ರೀಮಿಯಂ ಡಿಸೈನಿಂಗ್ ಹೊಂದಿದೆ. ಈ ಮೋಟೋ ಸ್ಮಾರ್ಟ್ ಫೋನ್ ಪ್ರಸ್ತುತ ಫ್ಲಿಪ್ಕಾರ್ಟ್ ಮೂಲಕ ಮಾರಾಟವಾಗುತ್ತಿದ್ದು ಬ್ಯಾಂಕ್ ಮತ್ತು ವಿನಿಮಯ ಆಫರ್ಗಳೊಂದಿಗೆ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.
SurveyMOTOROLA Edge 60 Fusion 5G ಬೆಲೆ ಮತ್ತು ಕೊಡುಗೆಗಳೇನು?
ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್ ಮೂಲಕ ಪಟ್ಟಿಯಾಗಿದ್ದು ಆರಂಭಿಕ 8GB RAM ಮತ್ತು 256GB ಸ್ಟೋರೇಜ್ ಸುಮಾರು ₹22,999 ರೂಗಳಿಗೆ ಕ್ರಮವಾಗಿ ಮತ್ತೊಂದು 12GB RAM ಮತ್ತು 256GB ಸ್ಟೋರೇಜ್ ಸುಮಾರು ₹24,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು Axis ಮತ್ತು IDBI ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 2500 ರೂಗಳವರೆಗಿನ ಡಿಸ್ಕೌಂಟ್ ನಿರೀಕ್ಷಿಸಬಹುದು.

ಅಲ್ಲದೆ ಈ ಮೋಟೋರೋಲ ಸ್ಮಾರ್ಟ್ಫೋನ್ ಮೇಲೆ ಫ್ಲಿಪ್ಕಾರ್ಟ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ ಸ್ಮಾರ್ಟ್ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು ₹21,650 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: PVC Voter ID Card: ನಿಮ್ಮ ಹಳೆ ವೋಟರ್ ಐಡಿಯನ್ನು ಹೊಸ ಪಿವಿಸಿ ಕಾರ್ಡ್ನಂತೆ ಪಡೆಯುವುದು ಹೇಗೆ?
ಮೋಟೊರೋಲ Edge 60 Fusion 5G ಫೀಚರ್ಗಳೇನು?
ಸ್ಮಾರ್ಟ್ ಫೋನ್ ಪ್ರೀಮಿಯಂ ಮಧ್ಯಮ ಶ್ರೇಣಿಯ ವಿಭಾಗಕ್ಕೆ ಬಲವಾದ ವೈಶಿಷ್ಟ್ಯಗಳನ್ನು ನೀಡುತ್ತದೆ. ಇದು 120Hz ರಿಫ್ರೆಶ್ ದರದೊಂದಿಗೆ ಅದ್ಭುತವಾದ 6.67 ಇಂಚಿನ pOLED ಕ್ವಾಡ್ ಕರ್ವ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 4500 ನಿಟ್ಸ್ ಗರಿಷ್ಠ ಹೊಳಪಿನೊಂದಿಗೆ ತಲ್ಲೀನಗೊಳಿಸುವ ದೃಶ್ಯ ಅನುಭವವನ್ನು ನೀಡುತ್ತದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಪ್ರೊಸೆಸರ್ ನಿಂದ ಚಾಲಿತವಾಗಿದ್ದು 12GB ವರೆಗೆ RAM ಮತ್ತು 256GB ಸ್ಟೋರೇಜ್ನೊಂದಿಗೆ ಜೋಡಿಸಲ್ಪಟ್ಟಿದ್ದು ದೈನಂದಿನ ಕೆಲಸಗಳು ಮತ್ತು ಗೇಮಿಂಗ್ ಎರಡಕ್ಕೂ ಸುಗಮ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ.
)
ಸ್ಮಾರ್ಟ್ ಫೋನ್ ಫೋಟೋಗ್ರಾಫಿಗಾಗಿ ಫೋನ್ ಇದು 50MP ಪ್ರೈಮರಿ ಸೆನ್ಸರ್ ಮತ್ತು 13MP ಅಲ್ಟ್ರಾವೈಡ್ ಲೆನ್ಸ್ನೊಂದಿಗೆ ಬಹುಮುಖ ಡ್ಯುಯಲ್-ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ಫೋನ್ ಬೃಹತ್ 5,500mAh ಬ್ಯಾಟರಿಯು ಅತ್ಯುತ್ತಮ ಸಹಿಷ್ಣುತೆಯನ್ನು ಒದಗಿಸುತ್ತದೆ. ಸ್ಮಾರ್ಟ್ ಫೋನ್ 68W ಟರ್ಬೊಪವರ್ ಫಾಸ್ಟ್ ಚಾರ್ಜಿಂಗ್ ನಿಮ್ಮನ್ನು ತಕ್ಷಣವೇ ಬ್ಯಾಕಪ್ ಮಾಡಲು ಮತ್ತು ಚಾಲನೆ ಮಾಡಲು ಸಹಾಯ ಮಾಡುತ್ತದೆ. ಇದು ಬಾಳಿಕೆಗಾಗಿ IP68/IP69 ರೇಟಿಂಗ್ ಅನ್ನು ಸಹ ಹೊಂದಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile