Samsung Dolby Audio Soundbar ಇಂದು ಫ್ಲಿಪ್ಕಾರ್ಟ್ ಸೇಲ್ನಲ್ಲಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯ!
Samsung Dolby Audio Soundbar ಇಂದು ಭರ್ಜರಿ ಡಿಸ್ಕೌಂಟ್ಗಳೊಂದಿಗೆ ಲಭ್ಯವಿದೆ.
ಸ್ಯಾಮ್ಸಂಗ್ ಕಂಪನಿಯ ಸೌಂಡ್ಬಾರ್ ಫ್ಲಿಪ್ಕಾರ್ಟ್ ಸೇಲ್ನಲ್ಲಿ ಪ್ರಸ್ತುತ ₹8,998 ರೂಗಳಿಗೆ ಲಭ್ಯ
ಆಸಕ್ತರು HDFC ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ₹1500 ರೂಗಳವರೆಗೆ ಡಿಸ್ಕೌಂಟ್ ಪಡೆಯಬಹುದು.
Samsung Dolby Audio Soundbar: ನಿಮ್ಮ ಮನೆ ಅಥವಾ ಆಫೀಸ್ ಅಲ್ಲಿ ಎಂಟರ್ಟೈನ್ಮೆಂಟ್ ಅನ್ನು ಈಗ ಮತ್ತಷ್ಟು ಉತ್ತಮವಾಗಿಸಲು ಅಥವಾ ಅಪ್ಗ್ರೇಡ್ ಮಾಡಲು ಯೋಚಿಸುತ್ತಿದ್ದರೆ ಅದ್ದೂರಿಯ ಸ್ಯಾಮ್ಸಂಗ್ ಕಂಪನಿಯ ಡಾಲ್ಬಿ ಡಿಜಿಟಲ್ ಆಡಿಯೊದೊಂದಿಗೆ ಅದ್ಭುತವಾದ ಆಡಿಯೊವನ್ನು ನೀಡುವ ಈ Soundbar 150W 2.1Ch T42E ಸೌಂಡ್ಬಾರ್ ಈಗ ಫ್ಲಿಪ್ಕಾರ್ಟ್ ಸೇಲ್ನಲ್ಲಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯವಿದೆ. ಇಂದು ಈ ಸ್ಮಾರ್ಟ್ ಸೌಂಡ್ ಬಾರ್ ನಂಬಲಾಗದ ಮೌಲ್ಯದಲ್ಲಿ ನೀವು ನಿಮ್ಮ ಸ್ಮಾರ್ಟ್ ಟಿವಿ ಸೌಂಡ್ ಕ್ವಾಲಿಟಿಯನ್ನು ಸೂಪರ್ ಮಾಡಬಹುದು. ಇದಕ್ಕಾಗಿ ನೀವು ಹೆಚ್ಚು ಹಣವನ್ನು ಖರ್ಚು ಮಾಡದೆಯೇ ಸುಮಾರು ₹8000 ರೂಗಳಿಗೆ ಬಯಸಿದರೆ ಈ ಜನಪ್ರಿಯ ಡೀಲ್ ನಿಮ್ಮ ಕಿ ಜಾರುವ ಮೊದಲು ಇಂದೇ ಖರೀದಿಸಿಕೊಳ್ಳಲು ಇದು ಸೂಕ್ತ ಸಮಯವಾಗಿದೆ.
SurveySoundbar 150W 2.1Ch T42E ಯಾಕೆ ಬೆಸ್ಟ್?
ಸ್ಯಾಮ್ಸಂಗ್ ಕಂಪನಿಯ ಡಾಲ್ಬಿ ಡಿಜಿಟಲ್ ಆಡಿಯೊ ನೀಡುವ Soundbar 150W 2.1Ch T42E ಸ್ಟ್ಯಾಂಡರ್ಡ್ ಟಿವಿ ಸ್ಪೀಕರ್ಗಳಿಂದ ಗಮನಾರ್ಹವಾದ ಆಡಿಯೊ ಅಪ್ಗ್ರೇಡ್ ಅನ್ನು ನೀಡುತ್ತದೆ. ಇದು ನಿಮಗೆ 150W ಔಟ್ಪುಟ್ ಕ್ಲಿಯರ್, ಸ್ಪಷ್ಟ ಸೌಂಡ್ ಒದಗಿಸುತ್ತದೆ. ಇದರ ಡಾಲ್ಬಿ ಆಡಿಯೊ ಅನುಭವವನ್ನು ಹೆಚ್ಚಿಸುವುದರೊಂದಿಗೆ ಸಿನಿಮಾ ಮತ್ತು ಯಾವುದೇ ಕಂಟೆಂಟ್ ಹೆಚ್ಚು ಆಕರ್ಷಕವಾಗಿ ಮಾಡುತ್ತದೆ. ಒಳಗೊಂಡಿರುವ ಸಬ್ ವೂಫರ್ ಆಳವಾದ ಬಾಸ್ ಹೊಂದಿದ್ದು ಮನರಂಜನೆಗೆ ಡೀಪ್ ಪ್ರಭಾವವನ್ನು ನೀಡುತ್ತದೆ. ಇದನ್ನು ಹೊಂದಿಸುವುದು ತುಂಬ ಸುಲಭ ಮತ್ತು ಸರಳವಾಗಿದೆ.

ಈ ಸ್ಯಾಮ್ಸಂಗ್ ಡಾಲ್ಬಿ ಡಿಜಿಟಲ್ ಆಡಿಯೊ ಸೌಂಡ್ ಬಾರ್ ವೈಶಿಷ್ಟ್ಯಗಳೇನು?
ಇದನ್ನು ನೀವು ಆರಾಮಾಗಿ ಎಲ್ಲಿ ಬೇಕಾದರೂ ಕಾರ್, ಬೈಕ್, ಯಾವುದೇ ಅಂಗಡಿ, ನೀವು ಕೆಲಸ ಮಾಡುವ ಸ್ಥಳ ಅಥವಾ ಸ್ನೇಹಿತರೊಂದಿಗೆ ಹೊರಗಡೆ ಪಾರ್ಟಿಯಂತಹ ಪ್ರತಿ ಕಡಿಗೆ ಆರಾಮಾಗಿ ಕೊಂಡಯ್ಯಬಹುದು. ಇದು ಸ್ಯಾಮ್ಸಂಗ್ ಸೌಂಡ್ ಬಾರ್ 2.1 ಚಾನೆಲ್ ಸೌಂಡ್ಬಾರ್ ವ್ಯವಸ್ಥೆಯು ಪವರ್ಫುಲ್ ಬಾಸ್ಗಾಗಿ ವೈರ್ಡ್ ಸಬ್ ವೂಫರ್ ಅನ್ನು ಒಳಗೊಂಡಿದೆ.
Also Read: ಅಮೆಜಾನ್ ಸೇಲ್ನಲ್ಲಿ 55 ಇಂಚಿನ 4K Smart TV ಈಗ ₹25 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯ!
ಇದು 150W ಒಟ್ಟು ಔಟ್ಪುಟ್ ಅನ್ನು ಹೊಂದಿದೆ ಮತ್ತು ತಲ್ಲೀನಗೊಳಿಸುವ ಆಡಿಯೊ ಅನುಭವಕ್ಕಾಗಿ ಡಾಲ್ಬಿ ಡಿಜಿಟಲ್ ಅನ್ನು ಬೆಂಬಲಿಸುತ್ತದೆ. ಸಂಪರ್ಕ ಆಯ್ಕೆಗಳಲ್ಲಿ ಬ್ಲೂಟೂತ್, AUX ಮತ್ತು USB ಸೇರಿವೆ. ಸೌಂಡ್ಬಾರ್ ಸುಲಭ ಕಾರ್ಯಾಚರಣೆಗಾಗಿ ರಿಮೋಟ್ ಕಂಟ್ರೋಲ್ನೊಂದಿಗೆ ಬರುತ್ತದೆ. ಇದರಲ್ಲಿ ನಿಮಗೆ ಪ್ಯಾಸಿವ್ ಸಬ್ ಉಫರ್ ಹೊಂದಿದ್ದು 3 ಸ್ಪೀಕರ್ಗಳನ್ನು ಹೊಂದಿದೆ.
Soundbar 150W 2.1Ch T42E ಬೆಲೆ ಮತ್ತು ಕೊಡುಗೆಗಳೇನು?
ಸ್ಯಾಮ್ಸಂಗ್ ಸೌಂಡ್ ಬಾರ್ ಪ್ರಸ್ತುತ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಆಗಾಗ್ಗೆ ಭಾರತದ ಪ್ರಮುಖ ಇ-ಕಾಮರ್ಸ್ Flipkart Sale ಅಡಿಯಲ್ಲಿ ವಿಶೇಷ ರಿಯಾಯಿತಿಗಳು ಮತ್ತು ಕೊಡುಗೆಗಳೊಂದಿಗೆ ಸೀಮಿತ ಅವಧಿಗೆ ಲಭ್ಯವಿದೆ. ಭಾರತದಾದ್ಯಂತ ಕೈಗೆಟುಕುವ ಸೌಂಡ್ಬಾರ್ ಅಪ್ಗ್ರೇಡ್ ಬಯಸುವ ಯಾರಿಗಾದರೂ ಅತ್ಯುತ್ತಮ ಮೌಲ್ಯದ ಪ್ರತಿಪಾದನೆಯಾಗಿದೆ. ಪ್ರಸ್ತುತ ಫ್ಲಿಪ್ಕಾರ್ಟ್ ಮಾರಾಟದಲ್ಲಿ ₹8,998 ರೂಗಳಿಗೆ ಪಟ್ಟಿಯಾಗಿ ಮಾರಾಟವಾಗುತ್ತಿದೆ. ಇದರ ವಿಶೇಷ ಅಂದರೆ ನೀವು ಆಸಕ್ತರು HDFC ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಸುಮಾರು 10% ವರೆಗೆ ಡಿಸ್ಕೌಂಟ್ ಪಡೆಯುವ ಮೂಲಕ ಸುಮಾರು ₹8000 ರೂಗಳಿಗೆ ಖರೀದಿಸಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile