MOTOROLA Dolby Digital Soundbar ಇಂದು ಫ್ಲಿಪ್‌ಕಾರ್ಟ್ ಸೂಪರ್ ವ್ಯಾಲ್ಯೂ ಸೇಲ್‌ನಲ್ಲಿ ಕಡಿಮೆ ಬೆಲೆಗೆ ಲಭ್ಯ!

HIGHLIGHTS

MOTOROLA Dolby Digital Soundbar ಭರ್ಜರಿ ಡಿಸ್ಕೌಂಟ್ಗಳೊಂದಿಗೆ ಲಭ್ಯವಿದೆ.

ಫ್ಲಿಪ್‌ಕಾರ್ಟ್ ಸೂಪರ್ ವ್ಯಾಲ್ಯೂ ಸೇಲ್‌ನಲ್ಲಿ ₹10,999 ರೂಗಳಿಗೆ ಮೋಟೊರೋಲದ ಬೆಸ್ಟ್ ಸೌಂಡ್‌ಬಾರ್ ಲಭ್ಯ.

ಬಳಕೆದಾರರು HDFC, Camera, RBL ಮತ್ತು BOBCARD ಕಾರ್ಡ್ ಬಳಸಿ 1500 ರೂಗಳವರೆಗೆ ಡಿಸ್ಕೌಂಟ್ ಪಡೆಯಬಹುದು.

MOTOROLA Dolby Digital Soundbar ಇಂದು ಫ್ಲಿಪ್‌ಕಾರ್ಟ್ ಸೂಪರ್ ವ್ಯಾಲ್ಯೂ ಸೇಲ್‌ನಲ್ಲಿ ಕಡಿಮೆ ಬೆಲೆಗೆ ಲಭ್ಯ!

MOTOROLA Dolby Digital Soundbar: ನಿಮ್ಮ ಮನೆ ಅಥವಾ ಆಫೀಸ್ ಅಲ್ಲಿ ಎಂಟರ್ಟೈನ್ಮೆಂಟ್ ಹುಟ್ಟಿದ ಹಬ್ಬ ಅಥವಾ ಯಾವುದೇ ಶುಭ ಸಮಾರಂಭದಲ್ಲಿ ಮಿಂಚಲು ಬಯಸಿದರೆ ಅಥವಾ ಪೂರ್ತಿ ಆಡಿಯೋ ಕ್ವಾಲಿಟಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಬಯಸುತ್ತಿದ್ದರೆ ಈ ಮೋಟೊರೋಲದ ಡಾಲ್ಬಿ ಆಡಿಯೊದೊಂದಿಗೆ ಬರುವ ಅದ್ಭುತವಾದ MOTOROLA AmphisoundX Vibe Dolby Digital ಸೌಂಡ್‌ಬಾರ್ ಇಂದು ಫ್ಲಿಪ್‌ಕಾರ್ಟ್ ಸೂಪರ್ ವ್ಯಾಲ್ಯೂ ಸೇಲ್‌ನಲ್ಲಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯವಿದೆ. ಪ್ರಸ್ತುತ ಈ ಸೌಂಡ್ ಬಾರ್ ನಿಮಗೆ ನಂಬಲಾಗದ ಮೌಲ್ಯದಲ್ಲಿ ಬರಲಿದ್ದು ನಿಮ್ಮ ಸ್ಮಾರ್ಟ್ ಟಿವಿ ಸೌಂಡ್ ಕ್ವಾಲಿಟಿಯನ್ನು ಸಿಕ್ಕಾಪಟೆ ಸೂಪರ್ ಮಾಡಿಕೊಳ್ಳಬಹುದು. ಇದಕ್ಕಾಗಿ ನೀವು ಹೆಚ್ಚು ಹಣವನ್ನು ಖರ್ಚು ಮಾಡದೆಯೇ ಈ ಡೀಲ್ ನಿಮ್ಮ ಕೈ ಜಾರುವ ಮೊದಲು ಖರೀದಿಸಿಕೊಳ್ಳಲು ಸೂಕ್ತ ಸಮಯವಾಗಿದೆ.

Digit.in Survey
✅ Thank you for completing the survey!

MOTOROLA AmphisoundX Vibe Dolby Digital ಯಾಕೆ ಖರೀದಿಸಬೇಕು?

ಈ ಸ್ಮಾರ್ಟ್ ಸೌಂಡ್ ಬಾರ್ ನಿಮಗೆ ಸುಮಾರು ₹10,000 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಸಾಮಾನ್ಯವಾಗಿ ಈ ಬೆಲೆಗೆ ಹೆಚ್ಚಿನ ಸೌಂಡ್‌ಬಾರ್‌ಗಳು ಕೇವಲ 2.1 ಚಾನೆಲ್ ಸಬ್ ವೂಫರ್ ಸೌಂಡ್‌ಬಾರ್ ಸಿಸ್ಟಮ್‌ ಬರುತ್ತವೆ. ಆದರೆ ಈ ಬೆಲೆಗೆ ಮೋಟೋರೋಲ ಆಂಫಿಸೌಂಡ್‌ಎಕ್ಸ್ ವೈಬ್ 5.1 ಚಾನೆಲ್ ಸೆಟಪ್ ಮತ್ತು ಬರೋಬ್ಬರಿ 500W ಸೌಂಡ್ ಔಟ್ಪುಟ್ ಜೊತೆಗೆ ಬರುವುದೇ ಇದರ ವಿಶೇಷವಾಗಿದೆ.

Motorola Dolby Digital Soundbar in Flipkart

ಇದರಲ್ಲಿನ ಡಾಲ್ಬಿ ಡಿಜಿಟಲ್ ಟೆಕ್ನಾಲಜಿ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳಂತಹ (ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಇತ್ಯಾದಿ) ಹೊಂದಾಣಿಕೆಯ ಮೂಲಗಳಿಂದ ಉತ್ತಮ-ಗುಣಮಟ್ಟದ ಆಡಿಯೊ ಸ್ಟ್ರೀಮ್‌ಗಳನ್ನು ನೀಡುತ್ತದೆ. ಮೋಟೋರೋಲ ಸೌಂಡ್‌ಬಾರ್, ಸಬ್ ವೂಫರ್ ಮತ್ತು ಎರಡು ಹಿಂಭಾಗದ ಸ್ಯಾಟಿಲೈಟ್ ಸ್ಪೀಕರ್‌ಗಳು ಸೇರಿವೆ.

ಮೋಟೋರೋಲಾ ಆಂಫಿಸೌಂಡ್‌ಎಕ್ಸ್ ವೈಬ್ ಡಾಲ್ಬಿ ಡಿಜಿಟಲ್ ಫೀಚರ್ಗಳೇನು?

ಈ ಮೋಟೊರೋಲದ ಸೌಂಡ್ ಬಾರ್ ನಿಮಗೆ ಸ್ಪಷ್ಟವಾದ ಸಂಭಾಷಣೆ ಮತ್ತು ವಿಭಿನ್ನ ಎಫೆಕ್ಟ್ ವಿವರವಾದ ಮತ್ತು ಪ್ರಾದೇಶಿಕ ಸೌಂಡ್ ಅನ್ನು ಕೇಳಬಹುದು. ಇದು ನಿಮ್ಮ ಟಿವಿಯ ಬಿಲ್ಟ್-ಇನ್ ಸ್ಪೀಕರ್‌ಗಳಿಗಿಂತ ಬೃಹತ್ ಅಪ್‌ಗ್ರೇಡ್ ಆಗಿದೆ. ಈ ಬೆಲೆ ಶ್ರೇಣಿಗೆ 500W ಸೌಂಡ್ ಔಟ್ಪುಟ್ ಪವರ್ಫುಲ್ ಬಾಸ್‌ನೊಂದಿಗೆ ಜೋರಾಗಿ ಕೋಣೆಯನ್ನು ತುಂಬುವ ಸೌಂಡ್ ನೀಡುತ್ತದೆ. ಇದರಲ್ಲಿ ಕನೆಕ್ಷನ್ಗಾಗಿ HDMI ARC, Optical, USB, AUX ಮತ್ತು Bluetooth ಸೇರಿದಂತೆ ಹಲವಾರು ಸಂಪರ್ಕ ಆಯ್ಕೆಗಳೊಂದಿಗೆ ಬರುತ್ತದೆ. ಇದರಲ್ಲಿ ಅತ್ಯುತ್ತಮ ಧ್ವನಿಗಾಗಿ ಅಂತರ್ನಿರ್ಮಿತ DSP ಡಿಜಿಟಲ್ ಸಿಗ್ನಲ್ ಪ್ರೊಸೆಸರ್ ಸಹ ನೀಡಲಾಗಿದೆ.

Also Read: Honor X7c vs Samsung Galaxy A16 ಸ್ಮಾರ್ಟ್ ಫೋನ್ಗಳ ಬೆಲೆ, ಡಿಸ್ಪ್ಲೇ, ಕ್ಯಾಮೆರಾ ಮತ್ತು ಬ್ಯಾಟರಿಯಲ್ಲಿ ಯಾವುದು ಬೆಸ್ಟ್?

ಇದರಲ್ಲಿನ HDMI ARC ವಿಶೇಷವಾಗಿ ಅತಿ ಹೆಚ್ಚಾಗಿ ಬಳಸಲಾಗುತ್ತದೆ ಏಕೆಂದರೆ ಇದು ನಿಮ್ಮ ಟಿವಿ ರಿಮೋಟ್‌ನೊಂದಿಗೆ ಸೌಂಡ್‌ಬಾರ್‌ನ ವಾಲ್ಯೂಮ್ ಅನ್ನು ನಿಯಂತ್ರಿಸಲು ನಿಮಗೆ ಅನುಮತಿಸುತ್ತದೆ. ಅಲ್ಲದೆ ಈ ಸಿಸ್ಟಮ್ ವೈರ್‌ಲೆಸ್ ಸಬ್ ವೂಫರ್ ಅನ್ನು ಒಳಗೊಂಡಿದೆ. ನಿಮ್ಮ ಸೌಂಡ್ ಕಸ್ಟಮೈಸ್ ಮಾಡಲು ಮಲ್ಟಿ ಈಕ್ವಲೈಜರ್ ಅನ್ನು ನೀಡುತ್ತದೆ. ಇದರ ಸೊಗಸಾದ ವಿನ್ಯಾಸವು ಹೆಚ್ಚಿನ ಸ್ಮಾರ್ಟ್ ಟಿವಿ ಮತ್ತು ಸ್ಮಾರ್ಟ್ ಫೋನ್ ಸೆಟಪ್‌ಗಳಿಗೆ ಪೂರಕವಾಗಿದೆ. ಇದು ವಿಭಿನ್ನ ಕಂಟೆಂಟ್ಗಳಿಗೆ ಹೊಂದುವಂತೆ ಮ್ಯೂಸಿಕ್, ಸಿನಿಮಾ, ನ್ಯೂಸ್ ಮತ್ತು 3D ಸೌಂಡ್ ಒಳಗೊಂಡಿದೆ.

Motorola Dolby Digital Soundbar in Flipkart

MOTOROLA AmphisoundX Vibe Dolby Digital ಬೆಲೆ ಮತ್ತು ಕೊಡುಗೆಗಳೇನು?

ಈ ಮೋಟೊರೋಲದ ಸೌಂಡ್ ಬಾರ್ ಸಂರಚನೆಯು ಟ್ರೂ ಸರೌಂಡ್ ಸೌಂಡ್ ಜೊತೆಗೆ ನಿಮ್ಮ ಸಿನಿಮಾ, ಧಾರಾವಾಹಿ, ಮ್ಯೂಸಿಕ್ ಮತ್ತು ಗೇಮಿಂಗ್ ಅನುಭವವನ್ನು ಸಹ ಇನ್ನಷ್ಟು ಉತ್ತಮಗೊಳಿಸುತ್ತದೆ. ಮೋಟೋರೋಲಾ ಆಂಫಿಸೌಂಡ್‌ಎಕ್ಸ್ ವೈಬ್ ಡಾಲ್ಬಿ ಡಿಜಿಟಲ್ ಸೌಂಡ್ ಬಾರ್ ಪ್ರಸ್ತುತ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಭಾರತದ ಪ್ರಮುಖ ಇ-ಕಾಮರ್ಸ್ Flipkart Super Value Week Sale ಅಡಿಯಲ್ಲಿ ವಿಶೇಷ ರಿಯಾಯಿತಿಗಳು ಮತ್ತು ಕೊಡುಗೆಗಳೊಂದಿಗೆ ಸೀಮಿತ ಅವಧಿಗೆ ಲಭ್ಯವಿದೆ.

ಪ್ರಸ್ತುತ ಫ್ಲಿಪ್ಕಾರ್ಟ್ ಮೂಲಕ ಭಾರತದಾದ್ಯಂತ ಕೈಗೆಟುಕುವ ಸೌಂಡ್‌ಬಾರ್ ಅಪ್‌ಗ್ರೇಡ್ ಬಯಸುವ ಯಾರಿಗಾದರೂ ಅತ್ಯುತ್ತಮ ಮೌಲ್ಯದ ಪ್ರತಿಪಾದನೆಯಾಗಿದೆ. ಪ್ರಸ್ತುತ ಫ್ಲಿಪ್ಕಾರ್ಟ್ ಮಾರಾಟದಲ್ಲಿ ₹10,999 ರೂಗಳಿಗೆ ಪಟ್ಟಿಯಾಗಿ ಮಾರಾಟವಾಗುತ್ತಿದೆ. ಮೋಟೊರೋಲದ ಈ ಸೌಂಡ್ ಬಾರ್ ವಿಶೇಷ ಅಂದರೆ ನೀವು ಬಳಕೆದಾರರು HDFC, Camera, RBL ಮತ್ತು BOBCARD ಕಾರ್ಡ್ ಬಳಸಿ 1500 ರೂಗಳವರೆಗೆ ಡಿಸ್ಕೌಂಟ್ ಪಡೆಯಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo