ರಿಲಯನ್ಸ್ ಜಿಯೋವಿನ ಈ ಹೊಸ 149, 349, 399 ಮತ್ತು 449 ರೂಪಾಯಿಯ ಪ್ಲಾನ್ಗಳ ಸಂಪೂರ್ಣವಾದ ಮಾಹಿತಿ ನಿಮಗೋತ್ತಾ..?

HIGHLIGHTS

ಜಿಯೋವಿನ ಈ ಹೊಸ 149, 349, 399 ಮತ್ತು 449 ರೂಪಾಯಿಯ ಪ್ಲಾನ್ಗಳಲ್ಲಿ ನಿಮಗೇನು ಲಾಭ ಮತ್ತು ನಷ್ಟ.

ರಿಲಯನ್ಸ್ ಜಿಯೋ ಈಗ ತನ್ನಲ್ಲಿನ ಕೆಲ ಪ್ರಿಪೇಯ್ಡ್ ಪ್ಲಾನ್ಗಳಲ್ಲಿ ಹೊಸ ಬದಲಾವಣೆ ತಂದು ಈಗ ದಿನಕ್ಕೆ 3GB 4G ಡೇಟಾದ ಹೆಚ್ಚಿನ ವೇಗವನ್ನು ಮಾನ್ಯತೆಯ ಅವಧಿಯವರೆಗೆ ನೀಡುತ್ತವೆ. ಈ ಯೋಜನೆಗಳು ಅನಿಯಮಿತ ಕರೆ ಮತ್ತು ಉಚಿತ SMS ಪ್ರಯೋಜನಗಳೊಂದಿಗೆ ಕೂಡ ಸಂಯೋಜಿಸಲ್ಪಟ್ಟಿವೆ. ಈ ಪ್ಲಾನಗಳ ಮಾನ್ಯತೆಯ ಅವಧಿಯನ್ನು ಸಹ  ಬದಯಿಸಿದೆ. ಮತ್ತು ಇದರಿಂದಗಿ ಒಟ್ಟಾರೆ ಮಾಹಿತಿ ಇಲ್ಲಿ ನಿಮಗೆ ಲಭ್ಯವಿರುತ್ತದೆ. ಜಿಯೋವಿನ ಈ ಆಫರ್ಗಳು 30ನೇ ಜೂನ್ 2018 ರವರೆಗೆ ಈ ಹೆಚ್ಚುವರಿ ಡೇಟಾ ಪ್ರಯೋಜನ ಲಭ್ಯವಿದೆ.

ಜಿಯೋವಿನ 149 ರೂಗಳ ಪ್ಲಾನ್: ಈ ಪ್ಲಾನಲ್ಲಿ ದಿನಕ್ಕೆ 3GB ದೈನಂದಿನ ಕ್ಯಾಪ್ನೊಂದಿಗೆ 28 ದಿನಗಳ ಅವಧಿಯಲ್ಲಿ ಅಂದ್ರೆ ಒಟ್ಟು 84GBಗಳನ್ನು ಹೆಚ್ಚಿನ ವೇಗದ 4G ಡೇಟಾವನ್ನು ನೀಡುತ್ತದೆ. ಅಲ್ಲದೆ ಅನ್ಲಿಮಿಟೆಡ್ ಸ್ಥಳೀಯ, ಎಸ್ಟಿಡಿ ಮತ್ತು ರೋಮಿಂಗ್ ಧ್ವನಿ ಕರೆಗಳನ್ನು ಕೂಡ ಈ ಪ್ರಿಪೇಯ್ಡ್ ಯೋಜನೆಯಲ್ಲಿ ಜೋಡಿಸಲಾಗಿದೆ. ಈ ಪ್ಯಾಕ್ನೊಂದಿಗೆ 100 ಉಚಿತ ಎಸ್ಎಂಎಸ್ಗಳನ್ನು ಸಹ ನೀಡಲಾಗುತ್ತದೆ.

ಜಿಯೋವಿನ 349 ರೂಗಳ ಪ್ಲಾನ್: ಈ ಪ್ಲಾನಲ್ಲಿ ದಿನಕ್ಕೆ 3GB ಯ ದೈನಂದಿನ ಕ್ಯಾಪ್ನೊಂದಿಗೆ ಪೂರ್ತಿ 70 ದಿನಗಳ ಕಾಲ ಹೆಚ್ಚಿನ ವೇಗದ 4G ಡೇಟಾವನ್ನು ಅಂದ್ರೆ ಒಟ್ಟು  210GBಗಳನ್ನು ಒದಗಿಸುತ್ತದೆ. ಅಲ್ಲದೆ ಅನ್ಲಿಮಿಟೆಡ್ ಸ್ಥಳೀಯ, ಎಸ್ಟಿಡಿ ಮತ್ತು ರೋಮಿಂಗ್ ಧ್ವನಿ ಕರೆಗಳನ್ನು ಕೂಡ ಈ ಪ್ರಿಪೇಯ್ಡ್ ಯೋಜನೆಯಲ್ಲಿ ಜೋಡಿಸಲಾಗಿದೆ. ಈ ಪ್ಯಾಕ್ನೊಂದಿಗೆ 100 ಉಚಿತ ಎಸ್ಎಂಎಸ್ಗಳನ್ನು ಸಹ ನೀಡಲಾಗುತ್ತದೆ. 

ಜಿಯೋವಿನ 399 ರೂಗಳ ಪ್ಲಾನ್: ಈ ಪ್ಲಾನಲ್ಲಿ ದಿನಕ್ಕೆ 3GB ಯ ದೈನಂದಿನ ಕ್ಯಾಪ್ನೊಂದಿಗೆ ಪೂರ್ತಿ 84 ದಿನಗಳ ಕಾಲ ಹೆಚ್ಚಿನ ವೇಗದ 4G ಡೇಟಾವನ್ನು ಅಂದ್ರೆ ಒಟ್ಟು 252GBಗಳನ್ನು ನೀಡುತ್ತದೆ. ಅಲ್ಲದೆ ಅನ್ಲಿಮಿಟೆಡ್ ಸ್ಥಳೀಯ, ಎಸ್ಟಿಡಿ ಮತ್ತು ರೋಮಿಂಗ್ ಧ್ವನಿ ಕರೆಗಳನ್ನು ಕೂಡ ಈ ಪ್ರಿಪೇಯ್ಡ್ ಯೋಜನೆಯಲ್ಲಿ ಜೋಡಿಸಲಾಗಿದೆ. ಈ ಪ್ಯಾಕ್ನೊಂದಿಗೆ 100 ಉಚಿತ ಎಸ್ಎಂಎಸ್ಗಳನ್ನು ಸಹ ನೀಡಲಾಗುತ್ತದೆ. 

ಜಿಯೋವಿನ 449 ರೂಗಳ ಪ್ಲಾನ್: ಈ ಪ್ಲಾನಲ್ಲಿ ದಿನಕ್ಕೆ ದಿನಕ್ಕೆ 3GB  ದೈನಂದಿನ ಕ್ಯಾಪ್ನೊಂದಿಗೆ ಪೂರ್ತಿ 91 ದಿನಗಳ ಕಾಲ ಹೆಚ್ಚಿನ ವೇಗದ 4G ಡೇಟಾವನ್ನು ಅಂದ್ರೆ ಒಟ್ಟು 273GBಗಳನ್ನು ನೀಡುತ್ತದೆ. ಅನ್ಲಿಮಿಟೆಡ್ ಸ್ಥಳೀಯ, ಎಸ್ಟಿಡಿ ಮತ್ತು ರೋಮಿಂಗ್ ಧ್ವನಿ ಕರೆಗಳನ್ನು ಕೂಡ ಈ ಪ್ರಿಪೇಯ್ಡ್ ಯೋಜನೆಯಲ್ಲಿ ಜೋಡಿಸಲಾಗಿದೆ. ಈ ಪ್ಯಾಕ್ನೊಂದಿಗೆ 100 ಉಚಿತ ಎಸ್ಎಂಎಸ್ಗಳನ್ನು ಸಹ ನೀಡಲಾಗುತ್ತದೆ.

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

You May Also Like
Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :