_Flipkart offering best deal on latest 43 inch Smart TV under 15000 in India
ಭಾರತದಲ್ಲಿ ನೀವೊಂದು ಹೊಸ ಸ್ಮಾರ್ಟ್ ಟಿವಿ (Smart TV) ಖರೀದಿಸಿಸಲು ಯೋಚಿಸುತ್ತಿದ್ದರೆ ಫ್ಲಿಪ್ಕಾರ್ಟ್ ನಿಮ್ಮನ್ನು ಗುರಿಯನ್ನಾಗಿಸಿಕೊಂಡು ಹೊಸ ಮತ್ತು ನಂಬಲಾಗದ ಅತ್ಯುತ್ತಮವಾದ ಕೈಗೆಟಕುವ ಬೆಲೆಯೊಂದಿಗೆ ಈ KODAK 108 cm (43 inch) Full HD LED Smart Linux ಸ್ಮಾರ್ಟ್ ಟಿವಿಯನ್ನು ಭಾರಿ ಡೀಲ್ ಮತ್ತು ಡಿಸ್ಕೌಂಟ್‌ಗಳೊಂದಿಗೆ ನೀಡುತ್ತಿದೆ. ಇದರ ವಿಶೇಷತೆ ಅಂದ್ರೆ ಸುಮಾರು 15000 ರೂಗಳೊಳಗೆ ಬರುವ ಈ ಕೊಡಕ್ ಸ್ಮಾರ್ಟ್ ಟಿವಿ ನಿಮಗೆ 30W ಸೌಂಡ್ ಔಟ್ಪುಟ್ ಹೊಂದಿದ್ದು 4GB ಸ್ಟೋರೇಜ್ ಹೊಂದಿದ್ದು ಈ ಸ್ಮಾರ್ಟ್ ಟಿವಿಯಲ್ಲಿ (Smart TV) ಅಮೆಜಾನ್ ಪ್ರೈಮ್ ಮತ್ತು YouTube ಅಪ್ಲಿಕೇಶನ್ ಬಳಸಲು ಅನುವು ಮಾಡಿಕೊಡುತ್ತದೆ.
Also Read: 50MP ಕ್ಯಾಮೆರಾ ಮತ್ತು 45W ಫಾಸ್ಟ್ ಚಾರ್ಜಿಂಗ್ನೊಂದಿಗೆ Realme Narzo N63 ಬಿಡುಗಡೆ!
ಫ್ಲಿಪ್‌ಕಾರ್ಟ್‌ನಲ್ಲಿ ಈ ಲೇಟೆಸ್ಟ್ ಸ್ಮಾರ್ಟ್ ಟಿವಿ ನಿಮಗೆ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದು ಇದರ ಮೇಲೆ ಉತ್ತಮವಾದ ಡೀಲ್ ಮತ್ತು ಡಿಸ್ಕೌಂಟ್‌ಗಳೊಂದಿಗೆ ಮಾರಾಟ ಮಾಡುತ್ತಿದೆ. ನಿಮ್ಮ ಬಜೆಟ್ ಸುಮಾರು 15000 ರೂಗಳಾಗಿದ್ದು ಇದನ್ನು ನೀವು ಖರೀದಿಸಲು ಯೋಚಿಸುತ್ತಿದ್ದರೆ ಪ್ರಸ್ತುತ ಇದರ MRP ಬೆಲೆ ₹22,999 ರೂಗಳಾಗಿದೆ ಆದರೆ ನಿಮಗೆ ಫ್ಲಿಪ್ಕಾರ್ಟ್ ಸುಮಾರು 33% ಡಿಸ್ಕೌಂಟ್ ಮಾಡಿ ಕೇವಲ 14,999 ರೂಗಳಿಗೆ ಮಾರಾಟ ಮಾಡುತ್ತಿದೆ.
ಅಲ್ಲದೆ ನೀವು ತಿಂಗಳಲ್ಲಿ ಖರೀದಿಸುವಾಗ HDFC Bank Debit Card ಬಳಸಿ EMI ಸೌಲಭ್ಯದೊಂದಿಗೆ 18 ಮತ್ತು 24 ತಿಂಗಳ ಕಂತನ್ನು ಆಯ್ಕೆ ಮಾಡಿದರೆ ನಿಮಗೆ 10% ಆಧಾರದ ಮೇರೆಗೆ ಸುಮಾರು 2000 ರೂಗಳವರೆಗೆ ಹೆಚ್ಚುವರಿ ಡಿಸ್ಕೌಂಟ್ ಸಹ ಪಡೆಯಬಹುದು. ಗಮನದಲ್ಲಿರಲಿ ಈ ಆಫರ್ ಕೇವಲ ಈ ಜೂನ್ ತಿಂಗಳಲ್ಲಿ ಖರೀದಿಸಿದರೆ ಮಾತ್ರ ಈ ಡೀಲ್ ಅನ್ನು ಪಡೆಯಬಹುದು.
ಇದರ ನಂತರ ನಿಮಗೆ ಇದರಲ್ಲಿನ ಫೀಚರ್ ಮತ್ತು ವಿಶೇಷಣಗಳ ಬಗ್ಗೆ ಮಾತನಾಡುವುದಾದರೆ ಈ ಸ್ಮಾರ್ಟ್ಫೋನ್ 43 ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು Full HD 1920 x 1080 ಪಿಕ್ಸೆಲ್ ರೆಸಲ್ಯೂಷನ್ ಮತ್ತು 60Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಇದರಲ್ಲಿ ನಿಮಗೆ 400ನಿಟ್ಸ್ ಬ್ರೈಟ್‌ನೆಸ್ ಪ್ಯಾನಲ್ ಹೊಂದಿದ್ದು ಎದರಲ್ಲಿಂದ ನಿಮಗೆ ಯಾವುದೇ ಮಾದರಿಯ ಕಲರ್ ಹೆಚ್ಚು ಆಕರ್ಷಿತ ಮತ್ತು ಉತ್ತಮ ಬಣ್ಣಗಳ ಅನುಭವವನ್ನು ನೀಡುತ್ತದೆ. ಅಲ್ಲದೆ ಸ್ಮಾರ್ಟ್ ಟಿವಿ ನಿಮಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಸಿಸ್ಟಮ್ ಮೂಲಕ ಹೊಂದಿದ್ದು ನೀವು ವೀಕ್ಷಿಸುವ ಯಾವುದೇ ಕಂಟೆಂಟ್ ಅನ್ನು ಭಾರತದ ಪ್ರಾದೇಶಿಕ 15 ಭಾಷೆಗಳನ್ನು ಸಪೋರ್ಟ್ ಮಾಡುತ್ತದೆ. ಇದರಿಂದ ಯಾವುದೇ ಭಾಷೆಯ ವಿಷಯಗಳನ್ನು ನೀವು ನಿಮ್ಮ ನೆಚ್ಚಿನ ಭಾಷೆಯಲ್ಲಿ ವೀಕ್ಷಿಸಬಹುದು.
ಅಲ್ಲದೆ ಈ ಸ್ಮಾರ್ಟ್ ಟಿವಿ ನಿಮಗೆ 2 ದೊಡ್ಡ ಮತ್ತು ಭಾರಿ ಸೌಂಡ್ ನೀಡುವ ಸ್ಪೀಕರ್ ಹೊಂದಿದ್ದು ಒಟ್ಟಾರೆಯಾಗಿ ನಿಮಗೆ 30W ಸೌಂಡ್ ಔಟ್ಪುಟ್ ಅನ್ನು ನೀಡುತ್ತದೆ. ಇದರಿಂದ ನಿಮ್ಮ ಮನೆಯಲ್ಲಿ ನಡೆಯುವ ಯಾವುದೇ ಟಿವಿ ಕಾರ್ಯಕ್ರಮವನ್ನು ಪಕ್ಕದ ಮನೆವಯವರು ವಿಡಿಯೋ ಇಲ್ಲದೆ ಆಡಿಯೋ ಮೂಲಕ ಸಂಪೂರ್ಣ ಕಂಟೆಂಟ್ ಅನುಭವಿಸಬಹುದು ಅಷ್ಟು ಹೆಚ್ಚುವರಿಯ ಸೌಂಡ್ ಇದರಿಂದ ಪಡೆಯಬಹುದು. ಈಗಾಗಲೇ ಮೇಲೆ ತಿಳಿಸಿರುವಂತೆ 512MB RAM ಮತ್ತು 4GB ಸ್ಟೋರೇಜ್ ಅನ್ನು ಹೊಂದಿದ್ದು Mali G31 ಗ್ರಾಫಿಕ್ ಚಿಪ್‌ನೊಂದಿಗೆ ನಡೆಯುತ್ತದೆ. ಸ್ಮಾರ್ಟ್ ಟಿವಿ ನಿಮಗೆ 1 ವರ್ಷದ ಪ್ರಾಡಕ್ಟ್ ವಾರಂಟಿಯೊಂದಿಗೆ 6 ತಿಂಗಳ ಪರಿಕರಗಳ (Accessories) ವಾರಂಟಿಯನ್ನು ಹೊಂದಿದೆ.